ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಆಸುಮನದ ಮಾತುಗಳು

ಆಸುಮನದ ಮಾತುಗಳು

೪೪೭ ಲೇಖನಗಳು

ಇಂದಿನ ವಿಜಯ ಕರ್ನಾಟಕದಲ್ಲಿ ಮುಖಪುಟ ಸುದ್ದಿ ಹೇಗಿದೆ ನೋಡಿ!

ಆಸು ಹೆಗ್ಡೆ ಏಪ್ರಿಲ್ ೧೭ ಬ್ಲಾಗ್ ೧೦೧ ವೀಕ್ಷಣೆಗಳು

ವಿಜಯ ಕರ್ನಾಟಕದ ಇಂದಿನ ಸಂಚಿಕೆಯ ಮುಖಪುಟದಲ್ಲಿ ಪ್ರಟವಾಗಿರುವ ಈ ಸುದ್ದಿಗಳನ್ನು ಒಂದೊಂದಾಗಿ ಮೇಲಿನಿಂದ ಕೆಳಕ್ಕೆ ಓದುತ್ತಾ ಹೋಗಿ.   ಏನಾದ್ರೂ ಆಶ್ಚರ್ಯ ಅನಿಸಿದರೆ ಪ್ರತಿಕ್ರಿಯಿಸಿ.    

ನಿಸ್ವಾರ್ಥ ರಾಷ್ಟೀಯ ನಾಯಕತ್ವದ ಕೊರತೆ ಇಂದು ನೀಗಿದೆ!

ಆಸು ಹೆಗ್ಡೆ ಏಪ್ರಿಲ್ ೧೭ ಬ್ಲಾಗ್ ೪೭ ವೀಕ್ಷಣೆಗಳು

ನಿಸ್ವಾರ್ಥ ರಾಷ್ಟೀಯ ನಾಯಕತ್ವದ ಕೊರತೆ ಇಂದು ನೀಗಿದೆ!     ಮುಂಜಾನೆ ಗಂಟೆ ಏಳೂಕಾಲು. ಮೂರನೇ ತರಗತಿಯಲ್ಲಿ ಕಲಿಯುತ್ತಿರುವ ಮಗು ಇನ್ನೂ ಸುಖ ನಿದ್ದೆಯಲ್ಲಿದೆ. ತಾಯಿ ಹೋಗಿ ಮಗನನ್ನು ಎಬ್ಬಿಸುತ್ತಾಳೆ. “ಏಳು ಮಗಾ, ಶಾಲ...

ಕಾದಿಹೆವು ನೋಡು, ಬಾಬಾ ಸಾಹೇಬ!

ಆಸು ಹೆಗ್ಡೆ ಏಪ್ರಿಲ್ ೧೩ ಬ್ಲಾಗ್ ೫೭ ವೀಕ್ಷಣೆಗಳು

ಕಾದಿಹೆವು ನೋಡು, ಬಾಬಾ ಸಾಹೇಬ!ಪ್ರತಿ ರಾಜಧಾನಿಯಶಾಸನ ಭವನದಮುಂದೆ ಕರಿಕೋಟು ತೊಟ್ಟು, ಮಳೆಬಿಸಿಲು ಚಳಿ ಗಾಳಿಗೆ ಮೈಯೊಡ್ಡಿ ನಿಂತುನೀ ಕೈನೀಡಿ ತೋರುವಅದ್ಯಾವುದೋ ದಾರಿಯತ್ತ,ಅದ್ಯಾವುದೋ ದಾರಿಯಲ್ಲಿಇಂದು ಎಲ್ಲೂ ಯಾರೂಸಾಗುತ್...

ಮುಂಗುರುಳ ಮೆರವಣಿಗೆ!

ಆಸು ಹೆಗ್ಡೆ ಏಪ್ರಿಲ್ ೧೩ ಬ್ಲಾಗ್ ೪೨ ವೀಕ್ಷಣೆಗಳು

ಮುಂಗುರುಳ ಮೆರವಣಿಗೆ!   ಸಖೀ,ಅಪರಾತ್ರಿಯಲ್ಲ್ಲಿಸುಖನಿದ್ದೆಯಲ್ಲಿದ್ದನನ್ನ ನಗ್ನ ಕೈಗಳ ಮೇಲೆ ನಿನ್ನ ಮುಂಗುರುಳ ಮೆರವಣಿಗೆಯಅನುಭವವಾಯ್ತುಮನ ಮುದಗೊಂಡುಸುಖಾನುಭವಕ್ಕೆತಾ ಅನುವಾಯ್ತುಬಲಗೈಯನ್ನು ಕೆಳಗಿನಿಂದಮೇಲಕ್ಕೆ ಕ್ರಮ...

ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!

ಆಸು ಹೆಗ್ಡೆ ಏಪ್ರಿಲ್ ೧೧ ಬ್ಲಾಗ್ ೫೨ ವೀಕ್ಷಣೆಗಳು

ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!                           ಬೆಳ್ಳಿ ಮೋಡಗಳಹೊದಿಕೆಯಡಿಯಲ್ಲಿಬೆಚ್ಚಗೆ ಮಲಗಿನನ್ನದೇ ಕನಸುಕಾಣುತಿರುವೆಯೇನೊನೀನು...ಎಂಬಭ್ರಮೆಯಲ್ಲಿಹೆಕಣೇ ನಾನು!ಗಾಳಿಯದು ಜೋ...

ಸಿಂಹಳೀಯರ ಮುಂದೆ ಮಂಡಿಯೂರಲಾಗದು!

ಆಸು ಹೆಗ್ಡೆ ಮಾರ್ಚ್ ೩೧ ಬ್ಲಾಗ್ ೪೦ ವೀಕ್ಷಣೆಗಳು

ಸಿಂಹಳೀಯರ ಮುಂದೆ ಮಂಡಿಯೂರಲಾಗದು!ಪಾಕಿಸ್ತಾನದೊಂದಿಗಿನ ಮೊನ್ನೆಯ ಉಪಾಂತ್ಯಪಂದ್ಯವೇ ಮಹಾಂತ್ಯದಂತೆ ಕಂಡು ಬಂದಿತ್ತುಆ ಸಂಭ್ರಮದ ಗುಂಗಿನಿಂದ ಹೊರಬಾರದೇಉಳಿದರೆ ನಮ್ಮ ತಂಡಕ್ಕೆ ಕಾದಿಹುದು ಕುತ್ತುವಾನರ ಸೇನೆಯನ್ನು ಕಟ್ಟಿಕೊಂ...

ನಮ್ಮ ನೆಲದಲ್ಲಿ ನಿಮ್ಮನ್ನು ಗೆಲಲು ನಾ ಬಿಡೆ!

ಆಸು ಹೆಗ್ಡೆ ಮಾರ್ಚ್ ೨೯ ಬ್ಲಾಗ್ ೫೮ ವೀಕ್ಷಣೆಗಳು

ನಮ್ಮ ನೆಲದಲ್ಲಿ ನಿಮ್ಮನ್ನು ಗೆಲಲು ನಾ ಬಿಡೆ!   ನಿನ್ನೆಯ ಸುದ್ದಿ ರಾತ್ರಿ ಮೊಹಾಲಿಯಲ್ಲಿ ಸುರಿಯುತ್ತಾ ಇತ್ತಂತೆ ತುಂತುರು ಮಳೆಇಂದು ಅಲ್ಲಿ ಕಂಡು ಬರಲಿ ಬರಿ ನಮ್ಮ ದಾಂಡಿಗರ ಓಟಗಳ ಭರ್ಜರಿ ಸುರಿಮಳೆಸಿಡಿಲು ಮಿಂಚುಗಳಂತ...

ಒಮ್ಮೊಮ್ಮೆ...!

ಆಸು ಹೆಗ್ಡೆ ಮಾರ್ಚ್ ೨೫ ಬ್ಲಾಗ್ ೪೯ ವೀಕ್ಷಣೆಗಳು

ಒಮ್ಮೊಮ್ಮೆ...!   ಒಮ್ಮೊಮ್ಮೆನನ್ನದೇ ಮಾತೃಭಾಷೆಯಲ್ಲಿ ಅರ್ಥಪೂರ್ಣವಾಗಿ ಬರೆಯಲು ನಾನೇ ಅಸಮರ್ಥನಾದಂತೆ ...ಕೆಲವೊಮ್ಮೆನಾನು ಎಣಿಸುವುದೊಂದುನಾನು ಬರೆಯುವುದೊಂದುಓದುಗ ಅರ್ಥೈಕೊಳ್ಳುವುದೊಂದು ...ಒಮ್ಮೊಮ್ಮೆಯೋಚಿಸುವೆ ನಾ...

ಸಂಗಾತಿಯೇ!

ಆಸು ಹೆಗ್ಡೆ ಮಾರ್ಚ್ ೨೨ ಬ್ಲಾಗ್ ೭೬ ವೀಕ್ಷಣೆಗಳು

ಸಂಗಾತಿಯೇ! ಸಂಗಾತಿಯೇ ನೀನಿಲ್ದೆ ಹೇಗೆ ಬದುಕಲಿ ನಾಹೂವಲ್ಲಿ ಮೊಗ್ಗಲ್ಲಿ ಕನಸಿನ ನಾಡಲ್ಲಿನೀನಿಲ್ದೇ ಎಲ್ಲೂ ಏನಿಲ್ಲಾ...ಹೇಗೋ ಏನೋ ನೆಲೆಯೂರಿಹರು ಯಾರೋ ನನ್ನೀ ತಪ್ತ ಮನದಿನನ್ನದೆಲ್ಲಾ ಕಳೆದುಕೊಂಡೆ ಹುಚ್ಚುಮನದ ಹುಚ್ಚುತನದ...

ಬಾಷೆಯ ಕಲಿಕೆಗೆ ಕಲಿಕೆಯ ಮಾಧ್ಯಮ ಅಡ್ಡಿಯಾಗಬಾರದು!

ಆಸು ಹೆಗ್ಡೆ ಮಾರ್ಚ್ ೧೮ ಬ್ಲಾಗ್ ೫೯ ವೀಕ್ಷಣೆಗಳು

ಬಾಷೆಯ ಕಲಿಕೆಗೆ ಕಲಿಕೆಯ ಮಾಧ್ಯಮ ಅಡ್ಡಿಯಾಗಬಾರದು     ಕನ್ನಡಿಗರು ಅನ್ಯ ಭಾಷಿಗರ ಜೊತೆಗೆ ಮಾತನಾಡುವಾಗ ಮಾತೃಭಾಷೆಯನ್ನು ಬಳಸದೇ, ಅನ್ಯರ ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ ಅನ್ನುವ ಅಪವಾದ ಇದೆ. ಆದರೆ, ಇದು ಬೆಂಗಳೂರಿ...

ವಿಜಯ ಕರ್ನಾಟಕದವರು ಉಡುಪಿಯನ್ನೇ ಎತ್ತಂಗಡಿ ಮಾಡಿದ್ದಾರೆ!?

ಆಸು ಹೆಗ್ಡೆ ಮಾರ್ಚ್ ೧೬ ಬ್ಲಾಗ್ ೩೪ ವೀಕ್ಷಣೆಗಳು

ಸುನಾಮಿ ಬಂದಿದ್ದು ಜಪಾನಿನಲ್ಲಿ.   ಆದರೆ ನಮ್ಮ ಕರ್ನಾಟಕದ ಕರಾವಳಿಯಲ್ಲಿ ಇದ್ದ ನನ್ನ ಊರು ಉಡುಪಿ, ಒಳನಾಡಿಗೆ (ಧರ್ಮಸ್ಥಳದ ಸಮೀಪಕ್ಕೆ) ಹೋಗಿಬಿಟ್ಟ ಸುದ್ದಿ ನನಗೆ ಗೊತ್ತಿರಲೇ ಇಲ್ಲ.   ನಿಮಗೂ ಗೊತ್ತಿಲ್ವೇ? ಈ ಚಿತ್...

ನಮ್ಮಲ್ಲಿ ಈ ಅಸಹನೆ ಏಕೆ ಮನೆಮಾಡಿದೆ?

ಆಸು ಹೆಗ್ಡೆ ಮಾರ್ಚ್ ೧೪ ಬ್ಲಾಗ್ ೭೭ ವೀಕ್ಷಣೆಗಳು

ನಮ್ಮಲ್ಲಿ ಈ ಅಸಹನೆ ಏಕೆ ಮನೆಮಾಡಿದೆ?   ಚಿತ್ರನಟಿ ಹೇಮಾಮಾಲಿಯವರನ್ನು ರಾಜ್ಯಸಭೆಗೆ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ ಕ್ರಮವನ್ನು ವಿರೋಧಿಸಿತ್ತಾ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀ ಗಿರೀಶ್ ಕಾರ್ನಾಡ್...

ಶುಭ ಹಾರೈಕೆಗಳು!

ಆಸು ಹೆಗ್ಡೆ ಮಾರ್ಚ್ ೦೭ ಬ್ಲಾಗ್ ೧೩೪ ವೀಕ್ಷಣೆಗಳು

ಶುಭ ಹಾರೈಕೆಗಳು! ಅಜ್ಜಿಯಾಗಿದೊಡ್ಡಮ್ಮನಾಗಿಅಮ್ಮನಾಗಿಚಿಕ್ಕಮ್ಮನಾಗಿಅತ್ತೆಯಾಗಿಅತ್ತಿಗೆಯಾಗಿಅಕ್ಕನಾಗಿತಂಗಿಯಾಗಿಶಿಕ್ಷಕಿಯಾಗಿಸಹಪಾಠಿಯಾಗಿಸಹೋದ್ಯೋಗಿಯಾಗಿಗೆಳತಿಯಾಗಿಮಡದಿಯಾಗಿನಾದಿನಿಯಾಗಿಮಗಳಾಗಿಸೋದರ ಸೊಸೆಯಾಗಿಕಂಡರಿಯದ...

ಪ್ರತಾಪ ಸಿಂಹ ಕೇಳುತ್ತಾರೆ- "ಮೂರ್ತಿಯವರು ಕನ್ನಡಿಗರಿಗೆ ಬದುಕು ಕಟ್ಟಿಕೊಟ್ಟಿದ್ದು ಕನ್ನಡದ ಕೆಲಸವಲ್ಲವೇ?"

ಆಸು ಹೆಗ್ಡೆ ಮಾರ್ಚ್ ೦೨ ಬ್ಲಾಗ್ ೫೧ ವೀಕ್ಷಣೆಗಳು

"ಬೆತ್ತಲೆ ಜಗತ್ತು" ಅಂಕಣ ಖ್ಯಾತಿಯ ಯುವ ಬರಹಗಾರ, ಪ್ರತಾಪ ಸಿಂಹ ಕನ್ನಡ ಪ್ರಭ ಪತ್ರಿಕೆಯ ಸುದ್ದಿ ಸಂಪಾದಕರಾದ ನಂತರ,  ಪತ್ರಿಕೆಯಲ್ಲಿ, ತನ್ನ ಪ್ರಥಮ ಲೇಖನ  ಬರೆದು, ಈ ಪ್ರಶ್ನೆ ಎತ್ತಿದ್ದಾರೆ?   "ನಾರಾಯಣ ಮೂರ್ತಿ ಕನ...

ಅಂಕಣಕಾರ ಸಂತೋಷ್ ತಮ್ಮಯ್ಯ ಗಿರೀಶ್ ಕಾರ್ನಾಡರನ್ನು ಜರೆದ ಪರಿ ಇದು!

ಆಸು ಹೆಗ್ಡೆ ಮಾರ್ಚ್ ೦೧ ಬ್ಲಾಗ್ ೬೫ ವೀಕ್ಷಣೆಗಳು

  ಚಲನಚಿತ್ರ ನಟಿ ಹೇಮಾಮಾಲಿನಿಯವರನ್ನು ರಾಜ್ಯಸಭೆಯ ಚುನಾವಣೆಗೆ ಸ್ಪರ್ಧಿಯಾಗಿ ಕಣಕ್ಕೆ ಇಳಿಸಿರುವ ಭಾಜಪಾದ ಕಾರ್ಯವೈಖರಿಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀಯುತ ಗಿರೀಶ್ ಕಾರ್ನಾಡ್ ಅವರು ವಿರೋಧಿಸಿರುವು...

ನುಡಿಯಂತೆ ನಡೆಯಿರಿಸಿಕೊಂಡವರೇ ಜಗದಿ ಆದರಣೀಯರು!

ಆಸು ಹೆಗ್ಡೆ ಫೆಬ್ರ ೨೮ ಬ್ಲಾಗ್ ೮೩ ವೀಕ್ಷಣೆಗಳು

ನುಡಿಯಂತೆ ನಡೆಯಿರಿಸಿಕೊಂಡವರೇ ಜಗದಿ ಪರಮ ಪೂಜ್ಯರು!ನಡೆಯಲರಿಯದವರ ಕೈಹಿಡಿದುಕೊಂಡುನಡೆಯ ಕಲಿಸಿ, ಎಲ್ಲರಿಗೂ ಸದಾ ನೀತಿ ಪಾಠ ಮಾಡುತ್ತಿದ್ದರೂಅವರ ಮುಂದೆಯೇ ಬೋರಲಾಗಿ ಬಿದ್ದು, ಗೌರವಕ್ಕೇ ಅಪಾತ್ರರೆನಿಸಿಕೊಂಡರುಮನದ ತುಂಬೆಲ...

ನೆಲೆಯೊಂದ ಹುಡುಕುತಿಹೆ… ಗೂಡೊಂದ ಹುಡುಕುತಿಹೆ!

ಆಸು ಹೆಗ್ಡೆ ಫೆಬ್ರ ೨೫ ಬ್ಲಾಗ್ ೫೭ ವೀಕ್ಷಣೆಗಳು

ನೆಲೆಯೊಂದ ಹುಡುಕುತಿಹೆ… ಗೂಡೊಂದ ಹುಡುಕುತಿಹೆ!ಈ ನಗರದಲ್ಲಿ ಒಂಟಿಯಾಗಿ, ಹಗಲಿರುಳೂ ನಾ ಅಲೆಯುತಿಹೆನೆಲೆಯೊಂದ ಹುಡುಕುತಿಹೆ, ನಾ ಗೂಡೊಂದ ಹುಡುಕುತಿಹೆ||ದಿನವು ಖಾಲಿ ಪಾತ್ರೆಯಂತಿದೆ, ರಾತ್ರಿಯು ಕತ್ತಲು ತುಂಬಿಹ ಬಾವಿಯಂತಿ...

ಎದೆಯಲ್ಲಿ ಉರಿತ… ಕಂಗಳಲ್ಲಿ ಚಂಡಮಾರುತ!

ಆಸು ಹೆಗ್ಡೆ ಫೆಬ್ರ ೨೪ ಬ್ಲಾಗ್ ೫೯ ವೀಕ್ಷಣೆಗಳು

ಎದೆಯಲ್ಲಿ ಉರಿತ… ಕಂಗಳಲ್ಲಿ ಚಂಡಮಾರುತ! ||ಎದೆಯೊಳಗುರಿತ, ಕಂಗಳಲ್ಲಿ ಚಂಡಮಾರುತದಂತಿಹುದೇಕೆಈ ನಗರದ ಪ್ರತಿ ವ್ಯಕ್ತಿಯೂ ಗೊಂದಲಮಯನಾಗಿಹನದೇಕೆ||ಹೃದಯವಿದ್ದವರು ಮಿಡಿತಕ್ಕೆ ಕಾರಣ ಹುಡುಕಿಕೊಳ್ಳಬೇಕಿತ್ತುಪ್ರತಿ ಜೀವವೂ ಗರಬ...

ಒಡಹುಟ್ಟಿದವರು!

ಆಸು ಹೆಗ್ಡೆ ಫೆಬ್ರ ೨೩ ಬ್ಲಾಗ್ ೧೧೭ ವೀಕ್ಷಣೆಗಳು

ಒಡಹುಟ್ಟಿದವರು!ಆಗ:ಒಡಹುಟ್ಟಿದವರುಅಮ್ಮ ಎಂದಷ್ಟೇ ನುಡಿಯುತ್ತಿದ್ದಾಗಅನ್ಯ ಪದಗಳನ್ನೂ ಕಲಿಸಿದವರುಒಡಹುಟ್ಟಿದವರುಅಂಬೆಗಾಲಿಕ್ಕಿ ಮುಗ್ಗರಿಸುತ್ತಿದ್ದಾಗಕೈಹಿಡಿದು ನಡೆಯ ಕಲಿಸಿದವರುಒಡಹುಟ್ಟಿದವರುನಾ ಮಳೆಯಲ್ಲಿ ನೆನೆದು ಬಂದಾ...

ಗೊತ್ತಾಯ್ತೇನೇ...?

ಆಸು ಹೆಗ್ಡೆ ಫೆಬ್ರ ೨೧ ಬ್ಲಾಗ್ ೬೨ ವೀಕ್ಷಣೆಗಳು

ಗೊತ್ತಾಯ್ತೇನೇ...?   ಸಖೀ,ಹೌದು, ಬಹಳವಾಯ್ತುನನ್ನ ತುಂಟಾಟ,ನಿನಗೋ ಸದಾನನ್ನಿಂದ ಪೇಚಾಟ,ಹೊತ್ತಲ್ಲದ ಹೊತ್ತಿನಲಿಕಾಡುತಿಹೆ ನಾ ನಿನ್ನಅದು ನನಗೆ ಗೊತ್ತು,ಅದಕ್ಕೇ ಹೇಳುತ್ತಿದ್ದೇನೆನಾನೇ ಬಾಯ್ಬಿಟ್ಟುಕೇಳು ನೀನೀ ಹೊತ್ತು;...