ಚಲನಚಿತ್ರ ನಟಿ ಹೇಮಾಮಾಲಿನಿಯವರನ್ನು ರಾಜ್ಯಸಭೆಯ ಚುನಾವಣೆಗೆ ಸ್ಪರ್ಧಿಯಾಗಿ ಕಣಕ್ಕೆ ಇಳಿಸಿರುವ ಭಾಜಪಾದ ಕಾರ್ಯವೈಖರಿಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀಯುತ ಗಿರೀಶ್ ಕಾರ್ನಾಡ್ ಅವರು ವಿರೋಧಿಸಿರುವುದು ಹಾಗೂ ಟೀಕಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಈಗ ಶ್ರೀಯುತ ಕಾರ್ನಾಡರನ್ನು ಹೊಸದಿಗಂತದ ಯುವ ಅಂಕಣಕಾರ ಸಂತೋಷ್ ತಮ್ಮಯ್ಯ ಅವರು ಜರೆದಿರುವ ಪರಿಯನ್ನು ಅರಿಯಬೇಕಿದ್ದರೆ ಇಲ್ಲಿ ಓದಿ ನೋಡಿ.
ಇದು ಇಂದಿನ ಹೊಸದಿಗಂತ ದಿನಪತ್ರಿಕೆಯಲ್ಲಿ ಪ್ರಕಟವಾದ ಅಂಕಣ ಬರಹ.
http://athradi.files.wordpress.com/2011/03/hemamalini.pdf
ಪ್ರತಿಕ್ರಿಯೆ (8)