ಗೊತ್ತಿಲ್ಲ... ಆಕೆಗೂ ... ಈಕೆಗೂ!
· ಆಕೆ ಮತ್ತು ಈಕೆ ನೆರೆಹೊರೆಯವರು.ಅಂದು ಆಕೆ ಮತ್ತು ಆಕೆಯ ಗಂಡನ ನಡುವಿನ ಜಗಳದ ನಂತರ, ವಿಚ್ಛೇದನ ಕೊಡುತ್ತೇನೆ ಅಂದಿದ ಗಂಡ, ಮಗುವಿನ ಜೊತೆಗೆ ಆಕೆಯನ್ನು, ಬಸ್ಸಿನ ಟಿಕೇಟು ತರಿಸಿಕೊಟ್ಟು, ಆಕೆಯ ತವರಿಗೆ ಕಳುಹಿಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೪೭ ಲೇಖನಗಳು
· ಆಕೆ ಮತ್ತು ಈಕೆ ನೆರೆಹೊರೆಯವರು.ಅಂದು ಆಕೆ ಮತ್ತು ಆಕೆಯ ಗಂಡನ ನಡುವಿನ ಜಗಳದ ನಂತರ, ವಿಚ್ಛೇದನ ಕೊಡುತ್ತೇನೆ ಅಂದಿದ ಗಂಡ, ಮಗುವಿನ ಜೊತೆಗೆ ಆಕೆಯನ್ನು, ಬಸ್ಸಿನ ಟಿಕೇಟು ತರಿಸಿಕೊಟ್ಟು, ಆಕೆಯ ತವರಿಗೆ ಕಳುಹಿಸ...
· ಭ್ರಷ್ಟಾಚಾರದ ಅಂಧಕಾರವನ್ನು ತೊಲಗಿಸಲಿಈ ದೀಪಾವಳಿ;ರಾಜಕಾರಣಿಗಳದಾಸ್ಯದಿಂದ ಮುಕ್ತಿಯಬೆಳಕ ನೀಡಲಿಈದೀಪಾವಳಿ;ದೀಪದಿಂದ ದೀಪಬೆಳಗಿ ಜಗವೆಲ್ಲಾಬೆಳಗಿಬೆಳಕಾಗಲಿ;ಹೃದಯದಿಂದಹೃದಯಕ್ಕೆ ಪ್ರೀತಿಹರಿದು ನಾಡಿನಲಿಶಾಂತಿನೆ...
" ಗಝಲ್ ಕಿಂಗ್" ಎಂದು ಪ್ರಖ್ಯಾತರಾಗಿದ್ದ ಹಾಗೂ ಇಂದು ಮುಂಜಾನೆ ನಿಧನರಾದ ಜಗಜೀತ್ ಸಿಂಗ ಅವರ ದಿವ್ಯಾತ್ಮಕ್ಕೆ, ಆ ದೇವರು ಮುಕ್ತಿಯನ್ನು ದಯಪಾಲಿಸಲಿ! ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ ಅದ್ಯಾವ ನೋವ ಮರೆಮಾಚುತಿರು...
ಬಳಸೆನ್ನ ಕೊರಳ ಒಲವೇ...!ಬಳಸೆನ್ನ ಕೊರಳ ಒಲವೇ ಇಂಥ ಇರುಳು ಇನ್ನೆಂದಿಗೋಇನ್ನು ಈ ಜನುಮದಲ್ಲಿ ನಮ್ಮ ಭೇಟಿ ಎಂದಿಗೋಬಳಸೆನ್ನ ಕೊರಳನಮಗೀ ಕ್ಷಣವು ದೊರೆತಿದೆ, ನಮ್ಮ ಭಾಗ್ಯದಿಂದಲೇಕಣ್ತುಂಬ ನೋಡು ನನ್ನ ನೀ ಬಲು ಸನಿಹದಿಂದಲೇಮ...
ನೀನದೆಲ್ಲೆ ಹೋಗು ದೂರ...!ನೀನದೆಲ್ಲೆ ಹೋಗು ದೂರ, ನನ್ನ ನೆರಳು ಜೊತೆಯಲಿಹುದುನನ್ನ ನೆರಳೂ ನನ್ನ ನೆರಳೂ ನನ್ನ ನೆರಳೂ ನನ್ನ ನೆರಳೂಒಂದೊಮ್ಮೆ ನನ್ನ ನೆನೆದು ಕಣ್ಣೀರು ಸುರಿಸೆ ನೀನು ನನ್ನ ಕಣ್ಣ ನೀರಿನಿಂದ ಅದನಲ್ಲೇ ತಡೆವ...
ಪೀಠವನೇರಿ ಕೂತವರೆಲ್ಲಾ ಜ್ಞಾನಿಗಳಲ್ಲ! ನಮ್ಮ ನಾಡಲ್ಲಿ ಪೀಠವನೇರಿ ಕೂತವರೆಲ್ಲಾ ಜ್ಞಾನಿಗಳಲ್ಲಆದರೆ ಇಲ್ಲಿ ಜ್ಞಾನಪೀಠಿಗಳೆನಿಸಿಕೊಂಡವರು ಕಮ್ಮಿ ಇಲ್ಲ;ಕೋಟಿಗೊಬ್ಬನಿಗೂ ಮೀರಿ ಜ್ಞಾನಪೀಠಿಗಳು ಈ ನಾಡಿನಲ್ಲಿದೇಶದ ಅನುಪಾತಕ್...
ನರೇಂದ್ರ ಮಾಡುತಿಹ ಮೋಡಿ!
ಅಂದು ಆ ನರೇಂದ್ರ ಜ್ಞಾನವನು ಹಂಚಿ
ಅನಿಸಿಕೊಂಡಿದ್ದ ಸ್ವಾಮಿ ವಿವೇಕಾನಂದ ಈ ನರೇಂದ್ರ ನೀಡಲಿ ಈ ನಮ್ಮ ನಾಡಿನ
ಜನತೆಯ ಮನಗಳಿಗೆಲ್ಲಾ ಮಹದಾನಂದ ಇಂದು...
ಮಾತುಗಳು ಹೇಗಿರಬೇಕು ಅನ್ನುವಿರಾ? ಬರಿಯ ಮಾತುಗಳಿಗಿಂತ ಆ ಮಾತುಗಳ
ಹಿಂದೆ ಅಡಗಿರುವ ಭಾವನೆಗಳು ಮುಖ್ಯ ಆ ಮಾತುಗಳ ಹಿಂದಿರುವ ಭಾವನೆಗಳ
ಜೊತೆಗೆ ಮಾತುಗಳಾಶಯವೂ ಮುಖ್ಯ ಬರಿಯ ಮಾತು ಮ...
ಕನಸುಗಳು!ನಮ್ಮ ಸುಪ್ತ ಮನಸ್ಸಿನಒಂಟಿ ಯಾತ್ರೆಯದುನಿದ್ದೆಯಲ್ಲಿ ಕಾಡೋ ಕನಸು,ಜಾಗೃತ ಮನಸ್ಸಿನಒಂಟಿ ಯಾತ್ರೆಯದುನಮ್ಮೆಲ್ಲಾ ಹಗಲುಗನಸು,ನಿದ್ದೆಯ ಕನಸುಗಳುಕಂಡು, ನಲಿದು - ಬೆದರಿ,ಮತ್ತೆ ಮರೆಯುವುದಕ್ಕಾಗಿ,ಆ ಕನಸುಗಳೆಲ್ಲಾಅಲ್...
ಸದ್ದಿಲ್ಲದೇ...! ಸದ್ದಿಲ್ಲದೇಮನದೊಳಗೆಲಗ್ಗೆಯಿಟ್ಟವರೊಂದಿಗೆಸದ್ದಿಲ್ಲದೇಬೆಳೆದುಬಿಡುವುದುಗಾಢ ಸ್ನೇಹ,ಸದ್ದಿಲ್ಲದೇಮನದಿಂದ ಹೃದಯದೊಳಗೆಇಳಿದವರೊಂದಿಗೆಸದ್ದಿಲ್ಲದೇಅಂಕುರಿಸಿಬಿಡುವುದುಗಾಢವಾದ ಪ್ರೀತಿ,ಒಳ್ಳೆಯದೆಲ್ಲವೂಹೀಗೆ...
<meta content="text/html; charset=utf-8" http-equiv="Content-Type"><meta content="Word.Document" name="ProgId"><meta content="Microsoft Word 12" name="Generator"><meta content="Mic...
ಯುವಕರೇ, ನಾಡಿಗಾಗಿ ಹುತಾತ್ಮರಾಗೋಣ!ನವ ಯುವಕರೇ ಬನ್ನಿ ನಮ್ಮ ನಾಡಿಗಾಗಿ ಹುತಾತ್ಮರಾಗೋಣಬಾನು ಬುವಿಗಳೊಂದಾಗಿ ಕರೆಯುತ್ತಿವೆ ಬನ್ನಿ ಅಮರರಾಗೋಣಹುತಾತ್ಮನೇ ನಿನ್ನೀ ಬಲಿಯು ನಾಡಿಗೆ ಹೊಸ ಬಾಳು ನೀಡಲಿದೆನಿನ್ನ ನೆತ್ತರೇ ನೀರಾ...
ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ! ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿಕಾಲುಗಳೇ ಜೊತೆ ನೀಡದಿರಲು ಪಯಣಿಗನೇನ ಮಾಡುವ?ಲೆಕ್ಕಕ್ಕಷ್ಟೇ ಸಹೃದಯರು ಸಹಪಯಣಿಗರೂ ಇಹರಿಲ್ಲಿಮುಂದೆ ಬಂದು ಕೈ...
1999 ರಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿದ್ದ ಕೇಂದ್ರ ಸರಕಾರ ತನ್ನ ಪೂರ್ಣಾವಧಿ ಅಧಿಕಾರದಲ್ಲಿ ಇರಲಿಲ್ಲ, ಅವಧಿಗೆ ಮುನ್ನವೇ ಸರಕಾರ ಬಿದ್ದು ಹೋಯ್ತು ಎಂದು, ಇಂದಿನ ಕನ್ನಡಪ್ರಭ ದಿನ...
ಲಂಚ ಪಡೆಯುವುದೂ ತಪ್ಪು ಹಾಗೂ ಲಂಚ ಕೊಡುವುದೂ ತಪ್ಪುಮಹಾತ್ಮ ಹಜಾರೆ ನಮ್ಮೆಲ್ಲರ ಕಣ್ಣು ತೆರೆಸಿದ್ದಾರೆ, ನೀನೂ ಒಪ್ಪುಪರರಿಗೆ ಅನ್ಯಾಯವಾಗದಂತೆ ಬಾಳುವುದದು ನಮ್ಮ ಕರ್ತವ್ಯನಮಗೆ ಒಳ್ಳೆಯದಾಗುವಂತೆ ಸಹಕರಿಸುವುದು ನಿನ್ನ ಕರ್...
ಇನಿಯಾ... ಇನಿಯಾ...! ಬಯಸುವುದಿಲ್ಲ ನಾನು ಮುತ್ತು ರತ್ನಗಳನೆಂದೂನಮ್ಮ ಮಿಲನದ ಆಸೆಯಷ್ಟೇ ನನ್ನ ಮನದಲಿಹುದಿಂದುನಾ ನಿನ್ನವಳು...ಇನಿಯಾನೀನು ನನ್ನವನು...ಇನಿಯಾ... ಇನಿಯಾ...!ಪ್ರೀತಿಯಲಿ ನೀನು ನನ್ನನ್ನೊಮ್ಮೆ ಸ್ಪರ್ಶಿಸಲ...
ಬಿಳಿ ಯಾಕೆ ರಾಧಾ... ನಾನ್ಯಾಕೆ ಕಪ್ಪು? ಯಶೋದ ಮಾತೆಯನು ಕೇಳಿದ ಗೋಪಾಲಾಬಿಳಿ ಯಾಕೆ ರಾಧಾ ... ನಾನ್ಯಾಕೆ ಕಪ್ಪು?ಮುಗುಳ್ನಗು ಬೀರುತ್ತಾ, ನುಡಿದಳಾ ತಾಯಿ ನೀನು ಬಂದ ಗಳಿಗೆ ಅದುವೇ ನಡು ರಾತ್ರಿ ಕಪ್ಪು ಹಾಗಾಗಿ ಕಪ್ಪು...
ನನ್ನ ಕಥೆಯ ಹೇಳಿಕೊಂಡರೆ ಅಳುವೆ ನೀನೇಕೆ? ||ನಾ ನನ್ನ ಕಥೆಯ ಹೇಳಿಕೊಂಡರೆಅಳುವೆ ನೀನೇಕೆನನ್ನೀ ಹೃದಯದ ದುರವಸ್ಥೆ ಹೀಗಾಗಿರೆಅಳುವೆ ನೀನೇಕೆ||ಈ ನೋವು ಈ ಕಷ್ಟ ನನ್ನದಾದರೂಸಹಿಸುವೆ ನೀನೇಕೆಈ ಕಣ್ಣೀರು ನನ್ನದಾದರೂ ನಿನ್ನ ಕ...
ನಾನೂ ಕವಿಯಾದೆ ನೋಡು! ನಾನೂ ಕವಿಯಾದೆ ನೋಡು, ಸಖಿ ನಿನ್ನ ಪ್ರೀತಿಯಲ್ಲಿ ನನ್ನ ಮನದ ದರ್ಪಣದಲಿ, ನಿನ್ನ ನಾ ಮತ್ತೆ ಮತ್ತೆ ಕಂಡೆನಿನ್ನ ಕಂಗಳಲ್ಲಿ ನಾನು, ತುಳುಕಾಡೋ ಒಲವ ಕಂಡೆನಿನ್ನ ಕಣ್ಣ ನೋಟದಿಂದ, ನಾನು ಹೇಗೆ ಘಾಸ...
ಮಳೆ ಬಂದರೇನು...ಬಾ...!ಹಗಲಿರುಳು ನಾನು ಕಾದರೂಬರುತ್ತಿಲ್ಲ, ಸಖೀ, ನೀ ಮನೆಯಿಂದಾಚೆಗೆಮಳೆಯ ಸಬೂಬು ನೀಡಿಕೂತಿಹೆ ಯಾಕೋ ಒಳಗೇ ನೀ ಬೆಚ್ಚಗೆಮಳೆಗಾಲದ ಈ ಬವಣೆಯಿಂದಬಚಾವಾಗಲು ಇಲ್ಲಿದೆ ಉಪಾಯ,ನನ್ನ ಮಾತ ನೀ ಕೇಳಿದರೆಒಂದಿಷ್ಟೂ...