· ಭ್ರಷ್ಟಾಚಾರದ
ಅಂಧಕಾರವನ್ನು
ತೊಲಗಿಸಲಿ
ಈ ದೀಪಾವಳಿ;
ರಾಜಕಾರಣಿಗಳ
ದಾಸ್ಯದಿಂದ ಮುಕ್ತಿಯ
ಬೆಳಕ ನೀಡಲಿ
ಈದೀಪಾವಳಿ;
ದೀಪದಿಂದ ದೀಪ
ಬೆಳಗಿ ಜಗವೆಲ್ಲಾ
ಬೆಳಗಿಬೆಳಕಾಗಲಿ;
ಹೃದಯದಿಂದ
ಹೃದಯಕ್ಕೆ ಪ್ರೀತಿ
ಹರಿದು ನಾಡಿನಲಿ
ಶಾಂತಿನೆಲೆಸಲಿ!
ದೀಪಾವಳಿಯ ಶುಭಾಶಯಗಳು!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)