ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಆಸುಮನದ ಮಾತುಗಳು

ಆಸುಮನದ ಮಾತುಗಳು

೪೪೭ ಲೇಖನಗಳು

ಬಾರದಿರು ಸಖೀ, ತೆರೆದ ಆಗಸದಡಿಗೆ!

ಆಸು ಹೆಗ್ಡೆ ಆಗಸ್ಟ್ ೦೨ ಬ್ಲಾಗ್ ೫೩ ವೀಕ್ಷಣೆಗಳು

ಬಾರದಿರು ಸಖೀ, ತೆರೆದ ಆಗಸದಡಿಗೆ!   ಬೆಳದಿಂಗಳ ರಾತ್ರಿಯಲ್ಲಿಬಾರದಿರು ಸಖೀ ನೀನುತೆರೆದ ಆಗಸದ ಅಡಿಗೆ,ನಿನ್ನಂದವನ್ನು ಕಂಡುಕಣ್ಣು ಮಿಟುಕಿಸುತ್ತವೆಆ ತಾರೆಗಳು ಅಡಿಗಡಿಗೆ;ನಗುವನು ಆ ಚಂದಿರಹೆಚ್ಚಿಸಿ ತನ್ನ ಬೆಳಕಿನಿಂದನಿ...

ಇನ್ನಾದರೂ ತೆಪ್ಪಗಿರಿ ಯಡ್ಡಿಗಳೇ!

ಆಸು ಹೆಗ್ಡೆ ಜುಲೈ ೨೮ ಬ್ಲಾಗ್ ೫೧ ವೀಕ್ಷಣೆಗಳು

ಇನ್ನಾದರೂ ತೆಪ್ಪಗಿರಿ ಯಡ್ಡಿಗಳೇ!ಯಡ್ಡಿಗಳೇ ದಯವಿಟ್ಟು ಕೆಳಗಿಳಿದು ಬಿಡಿ ಹಿರಿಯರ ಮಾತುಗಳ ಪಾಲಿಸಿಯಾರೂ ಬರುವುದಿಲ್ಲ ತಮ್ಮ ಜೊತೆಗೆ ಈಗ ತಮ್ಮ ಮಾತುಗಳ ಆಲಿಸಿಗೆಲ್ಲುವ ಕುದುರೆಗಳ ಹಿಂದೆ ಗುಂಪು ಗುಂಪು ಜನರು ರೊಕ್ಕವ ಪಣಕ್...

ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ?

ಆಸು ಹೆಗ್ಡೆ ಜುಲೈ ೨೪ ಬ್ಲಾಗ್ ೫೦ ವೀಕ್ಷಣೆಗಳು

ನಮ್ಮ ಭಾವಕ್ಕೂ  ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ?   ದಿನವೂ ಸಂಜೆ ಏಳೂವರೆಗೆಲ್ಲಾ ಮನೆ ಸೇರುತ್ತಿದ್ದ ಆಕೆಯ ಗಂಡ ಅಂದು ಎಂಟಾದರೂ ಬಂದಿರಲಿಲ್ಲ. ಎಂಟೂವರೆಯಾಯ್ತು ... ಒಂಭತ್ತಾಯ್ತು... ಆತನ ಆಗಮನಕ್ಕಾಗಿ ಕಾಯುತ್ತಿದ...

ಕನಸು ಉಲಿಯಿತು!

ಆಸು ಹೆಗ್ಡೆ ಜುಲೈ ೨೨ ಬ್ಲಾಗ್ ೫೦ ವೀಕ್ಷಣೆಗಳು

ಸಖೀ, ಪ್ರತಿ ಇರುಳೂ ಕನಸಿನಲ್ಲಿ ನಾ ಪಡುತ್ತಿದ್ದ ಕಷ್ಟವನ್ನರಿತ ಕನಸು ನನ್ನ ಕಿವಿಯಲ್ಲಿ ಮೆಲ್ಲನುಲಿಯಿತು: "ನಿನ್ನ ಕಷ್ಟ ನನ್ನಿಂದ ನೋಡಲಾಗುತ್ತಿಲ್ಲ, ನಿಜಕ್ಕೂ ನನ್ನಿಂದ ಸಹಿಸಲಾಗುತ್ತಿಲ್ಲ, ಇನ್ನು ಹತ್ತಾರು ಇರ...

ಒಲವಿನ ಭಾವ ತುಂಬು!

ಆಸು ಹೆಗ್ಡೆ ಜುಲೈ ೨೨ ಬ್ಲಾಗ್ ೫೩ ವೀಕ್ಷಣೆಗಳು

ಕನಸಲ್ಲಿ ಕನಸಾಗಿ ಉಳಿದುಬಿಡುವ ನೀನು, ನನಸಲ್ಲಿ ನನಸಾಗಿ ಬಂದುಬಿಡು ಚೆಲುವೆ;   ಮನದಲ್ಲಿ ಹಸನಾದ ಭಾವ ತುಂಬುವ ನೀನು, ಬಾಳಲ್ಲೂ ಒಲವಿನ ಭಾವ ತುಂಬು ಬಾ ನನ್ನೊಲವೇ! *********  

ಜೊತೆಗೆ ನೀನಿದ್ದರೆ ಮುಪ್ಪು ಬರದೆನಗೆ ನೋಡ!

ಆಸು ಹೆಗ್ಡೆ ಜುಲೈ ೧೮ ಬ್ಲಾಗ್ ೫೭ ವೀಕ್ಷಣೆಗಳು

ಜೊತೆಗೆ ನೀನಿದ್ದರೆ ಮುಪ್ಪು ಬರದೆನಗೆ ನೋಡ!   ಐವತ್ತಕ್ಕೆ ತಲುಪಿದೆ ನನ್ನಯ ಜನ್ಮದಿನಗಳ ಲೆಕ್ಕ ಬಂದು ಜೀವನದ ಸ್ವರ್ಣ ವರುಷ ಆರಂಭವಾದ ಶುಭದಿನವಿಂದು ಅರ್ಧಕ್ಕಿಂತಲೂ ಹೆಚ್ಚು ಮುಗಿದಿರಬಹುದೇನೋ ಆಯಸ್ಸುಆದರಿನ್ನೂ ಕುಂದಿ...

ಸಂಪದಿಗ ಶ್ರೀ ರಾಘವೇಂದ್ರ ನಾವಡರಿಗೆ ಹೆಣ್ಣು ಮಗು!

ಆಸು ಹೆಗ್ಡೆ ಜುಲೈ ೧೪ ಬ್ಲಾಗ್ ೭೧ ವೀಕ್ಷಣೆಗಳು

ಸಂಪದಿಗ, ಹೊರನಾಡು ನಿವಾಸಿ, ಆತ್ಮೀಯ ಶ್ರೀ ರಾಘವೇಂದ್ರ ನಾವಡರ ಪತ್ನಿ ಇಂದು ಮುಂಜಾನೆ ಒಂಭತ್ತು ಘಂಟೆ ಇಪ್ಪತ್ತು ನಿಮಿಷಕ್ಕೆ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ.  ಕಾಸರಗೋಡಿನ ಆಸ್ಪತ್ರೆಯೊಂದರಲ್ಲಿ ಸುಖ ಪ್ರಸವವಾಗಿದ್ದ...

ನಿಜವಾದ ಮನುಜನಾಗಬಲ್ಲೆ !

ಆಸು ಹೆಗ್ಡೆ ಜುಲೈ ೧೩ ಬ್ಲಾಗ್ ೮೩ ವೀಕ್ಷಣೆಗಳು

ನಿಜವಾದ ಮನುಜನಾಗಬಲ್ಲೆ!ನಿನ್ನ ಸುತ್ತಲಿರುವವರೆಲ್ಲರೂ ತಲೆತಗ್ಗಿಸುವಂತಾಗಿ, ಅದಕ್ಕೆ ನಿನ್ನನ್ನು ಹೊಣೆಗಾರನನ್ನಾಗಿಸಿದಾಗಲೂ, ನೀನಿನ್ನ ತಲೆಯನ್ನು ಎತ್ತಿ ನಡೆಯುವೆಯಾದರೆ;ನಿನ್ನ ಸುತ್ತಲಿನವರೆಲ್ಲರೂ ನಿನ್ನ ಮೇಲೆ ಪಡುವ ಅನ...

ನನ್ನ ನಾ ಅರಿಯಲಾಗದಿಹುದೇಕೆ?!

ಆಸು ಹೆಗ್ಡೆ ಜುಲೈ ೧೨ ಬ್ಲಾಗ್ ೩೭ ವೀಕ್ಷಣೆಗಳು

ನನ್ನ ನಾ ಅರಿಯಲಾಗದಿಹುದೇಕೆ?! ಹತ್ತಾರು ದಿನಗಳಾದವಲ್ಲಾನಾನೇನನ್ನೂ ಬರೆದಿಲ್ಲವಲ್ಲಾತಲೆಯೊಳಗೆ ಮನದೊಳಗೆವಿಷಯಗಳು ಇಲ್ಲವೆಂದೇನಲ್ಲಆದರೂ ಅಲ್ಲೆಲ್ಲೋ ಒಳಗೇವಿರೋಧಾಭಾಸಗಳ ನಡುವೆಮಡುಗಟ್ಟಿರುವಂತಿವೆ ಎಲ್ಲಾನನ್ನ ಬಂಧುಗಳ ಬಗ್ಗ...

ನಿರೀಕ್ಷೆಯ ಮಾಡದಿರು ಹುಸಿ!

ಆಸು ಹೆಗ್ಡೆ ಜುಲೈ ೦೧ ಬ್ಲಾಗ್ ೫೦ ವೀಕ್ಷಣೆಗಳು

ನಿರೀಕ್ಷೆಯ ಮಾಡದಿರು ಹುಸಿ!ಎಂದೂ ಒಂಟಿಯೆಂದು ಎಣಿಸದಿರು ಜೀವನದೀ ಪಯಣದಲಿನೋವು ನಲಿವುಗಳ ಹಂಚಿಕೊಂಬವನಿದ್ದೇನಲ್ಲ ಜೊತೆಯಲಿಒಂದರ ನಂತರ ಇನ್ನೊಂದು ಕಷ್ಟ ನಮ್ಮೀ ಜೀವನದಿ ನಿತ್ಯಸಮಸ್ಯೆಗಳಿಗೆಲ್ಲಾ ಪರಿಹಾರ ಇದೆ ಇದು ನಾ ಕಂಡ...

ಬದಲಾಗುವ ದಿನಚರಿ!

ಆಸು ಹೆಗ್ಡೆ ಜೂನ್ ೨೦ ಬ್ಲಾಗ್ ೪೦ ವೀಕ್ಷಣೆಗಳು

ಬದಲಾಗುವ ದಿನಚರಿ!   ನನ್ನಾಕೆಊರಿಗೆ ಹೋಗಿತಿಂಗಳಾಗುತ್ತಾ ಬಂದಿತ್ತುನನಗಾದರೋಸ್ವಾತಂತ್ರ್ಯದ ಹೊಸ ದಿನಚರಿ ರೂಢಿಯೂ ಆಗಿತ್ತುನನಗಷ್ಟೇನಾನಾಗಿ, ನನ್ನನರಿಯುವಪರಿಯಲೂ ಉತ್ಸುಕತೆಯಿತ್ತುಒಂಟಿತನದಆನಂದದ ಆ ಹೊಸಅನುಭವದಲ್ಲಿ ಸು...

ಕೊಡೆ ಕೊಡೆ ಎನಬೇಡ!

ಆಸು ಹೆಗ್ಡೆ ಜೂನ್ ೦೪ ಬ್ಲಾಗ್ ೪೪ ವೀಕ್ಷಣೆಗಳು

ಕೊಡೆ ಕೊಡೆ ಎನಬೇಡ!   ಕೊಡೆ ಕೊಡೆಎನಬೇಡಕೊಡದಿದ್ದರೆನಾನೂಬಿಡೆಇನ್ನಾದರೂನಿನ್ನ ಈ ಹಟಬಿಟ್ಟು ಬಿಡೆಸಂತಸದಿಂದಒಮ್ಮೆ ...ಹೂಂ...ಒಮ್ಮೆಯಷ್ಟೇಕೊಡೆ ...ಕೊಡೆಕೊಡೆ..................................................

ಪ್ರೀತಿಗೂ ಪಡಿತರ ಪದ್ಧತಿ ಬೇಕೆ?

ಆಸು ಹೆಗ್ಡೆ ಜೂನ್ ೦೨ ಬ್ಲಾಗ್ ೫೪ ವೀಕ್ಷಣೆಗಳು

ಪ್ರೀತಿಗೂ ಪಡಿತರ ಪದ್ಧತಿ ಬೇಕೆ?ಸಂಬಂಧಗಳ ಸ್ನೇಹ ಬಂಧಗಳ ನಡುವೆಯೂ, ಸದಾ ಇತಿ ಮಿತಿ ಇರಬೇಕು, ಯಾವುದೂಅತಿಯಾಗದೇ ಇರಲೆಂಬ ಮಾತಸದಾ ಕೇಳುತ್ತಿರುವೆವು ನಾವುಈ ಮಾತಿನಿಂದಾಗಿ ಕೇಳಿದೆಪ್ರಶ್ನೆಯೊಂದ ನನ್ನೀ ಮನವು,ನಮ್ಮ ಮನದ ಭಾವ...

ಜೀವನದ ಹಾದಿಯಲಿ ತುಂಬಿಹುದು ಕಣ್ಣೀರು!

ಆಸು ಹೆಗ್ಡೆ ಜೂನ್ ೦೨ ಬ್ಲಾಗ್ ೯೬ ವೀಕ್ಷಣೆಗಳು

ಜೀವನದ ಹಾದಿಯಲಿ ತುಂಬಿಹುದು ಕಣ್ಣೀರು!(ಇನ್ನೊಂದು ಭಾವಾನುವಾದದ ಯತ್ನ)ಜೀವನದ ಹಾದಿಯಲಿ ತುಂಬಿಹುದು ಕಣ್ಣೀರುಮರೆಯಲಿ ಎನ್ನನೆಂದು ಹೇಳಿ ಆಕೆಗೆ ಯಾರಾದರೂಆಣೆಗಳ ಮರೆಯಲಿ ಮಾತುಗಳ ಮರೆಯಲಿನನ್ನಷ್ಟಕ್ಕೆ ನನ್ನನ್ನು ಇರಲು ಬಿಟ್...

ವಿಚಿತ್ರ ಆದರೂ ನಿಜ!

ಆಸು ಹೆಗ್ಡೆ ಮೇ ೩೧ ಬ್ಲಾಗ್ ೫೮ ವೀಕ್ಷಣೆಗಳು

ವಿಚಿತ್ರ ಆದರೂ ನಿಜ!   ಈ ಎರಡು ವರದಿಗಳಲ್ಲಿರುವ ಸಾಮ್ಯತೆಗಳನ್ನು ಪಟ್ಟಿ ಮಾಡಿ ನೋಡಿ.   ಎರಡು ದುರ್ಘಟನೆಗಳು. ಒಂದು ಮಲೇಶಿಯಾದಲ್ಲಿ. ಇನ್ನೊಂದು ಚೆನ್ನೈನಲ್ಲಿ.   http://www.deccanherald.com/content/163753/ch...

ಸಖಿ ನಿನ್ನ ಊರು ನನಗೆ ಇಷ್ಟ...!

ಆಸು ಹೆಗ್ಡೆ ಮೇ ೩೦ ಬ್ಲಾಗ್ ೯೯ ವೀಕ್ಷಣೆಗಳು

ಸಖಿ ನಿನ್ನ ಊರು ನನಗೆ ಇಷ್ಟ...!(ಇನ್ನೊಂದು ಭಾವಾನುವಾದದ ಯತ್ನ)ಸಖಿ ನಿನ್ನ ಊರು ನನಗೆ ಇಷ್ಟ, ಹೋಗೋದಿನ್ನು ಕಷ್ಟ, ಈ ಊರಿಂದ್ ಇನ್ಮೇಲೆ, ನನ್ನೂರಿಗ್ ಇನ್ಮೇಲೆ,ಇಷ್ಟ ನಿನ್ನ ಸೀದಾ ಸಾದಾ ರೂಪ, ಚಂದ್ರನ ಸ್ವರೂಪ, ಪ್ರೀತಿ ನ...

ಹಗಲೂ ಇರುಳೂ ಮರೆಯಲ್ಲಿ ನಿಂತು...!

ಆಸು ಹೆಗ್ಡೆ ಮೇ ೨೭ ಬ್ಲಾಗ್ ೬೮ ವೀಕ್ಷಣೆಗಳು

ಹಗಲೂ ಇರುಳೂ ಮರೆಯಲ್ಲಿ ನಿಂತು...!(ಇನ್ನೊಂದು ಭಾವಾನುವಾದದ ಯತ್ನ)ಹಗಲೂ ಇರುಳೂ ಮರೆಯಲ್ಲಿ ನಿಂತು ಅತ್ತದ್ದೆಲ್ಲಾ ನೆನಪಿದೆನನಗೆ ಇನ್ನೂ ನಮ್ಮ ಒಲವಿನಾ ಸುಂದರ ದಿನಗಳ ನೆನಪಿದೆಹಗಲೂ ಇರುಳೂ ಮರೆಯಲ್ಲಿ ನಿಂತು ಅತ್ತದ್ದಿನ್ನ...

ಮನದ ಬಯಕೆ ಅಶ್ರುವಾಗಿ ಹರಿದಿದೆ!

ಆಸು ಹೆಗ್ಡೆ ಮೇ ೨೪ ಬ್ಲಾಗ್ ೯೩ ವೀಕ್ಷಣೆಗಳು

ಮನದ ಬಯಕೆ ಅಶ್ರುವಾಗಿ ಹರಿದಿದೆ! (ಮತ್ತೊಂದು ಭಾವಾನುವಾದದ ಯತ್ನ)   ಮನದ ಬಯಕೆ ಅಶ್ರುವಾಗಿ ಹರಿದಿದೆನಿಷ್ಠಳಾಗಿ ಇದ್ದೂ ನಾ ಒಂಟಿ ಆಗಿಹೆಮನದ ಬಯಕೆ ಅಶ್ರುವಾಗಿ ಹರಿದಿದೆನನ್ನೀ ಬದುಕು ತೃಷೆಯಂತಾಗಿ ಉಳಿದಿದೆನನ್ನೀ ಬದು...

ಮನ ನೋಯಿಸಿಕೊಳ್ಳಬೇಕಾಗಿಲ್ಲ!

ಆಸು ಹೆಗ್ಡೆ ಮೇ ೨೩ ಬ್ಲಾಗ್ ೪೩ ವೀಕ್ಷಣೆಗಳು

ಮನ ನೋಯಿಸಿಕೊಳ್ಳಬೇಕಾಗಿಲ್ಲ!   ಎಷ್ಟೇ ಒಳ್ಳೆಯ ಅಡುಗೆ ಮಾಡಿ ಬಡಿಸಿದರೂ, ಖುಷಿಯಲ್ಲಿ ಹೊಟ್ಟೆ ತುಂಬಾ ಉಂಡವರೆಲ್ಲರೂ,ಮೆಚ್ಚುಗೆಯ ಮಾತನಾಡುವರು ಎಂಬ ಖಾತ್ರಿಯೂ ಇಲ್ಲನಾವೆಷ್ಟೇ ಚಿಂತನೆ ಮಾಡಿ ನಮ್ಮ ಮಾತುಗಳನ್ನುಹೊರ ಹಾಕಿ...

ಆ ಭೂಮಿಯಿಂದ ಬರಲೊಂದು ಸೊಸೆ!

ಆಸು ಹೆಗ್ಡೆ ಮೇ ೨೦ ಬ್ಲಾಗ್ ೪೦ ವೀಕ್ಷಣೆಗಳು

ಆ ಭೂಮಿಯಿಂದ ಬರಲೊಂದು ಸೊಸೆ!   ಅಲ್ಲೆಲ್ಲೋ ಇನ್ನೂ ಒಂದು ಭೂಮಿ ಇದೆಯೆಂಬ ಸುದ್ದಿ ಇದೆಇಲ್ಲಿರುವಂತೆ, ಮಳೆ, ಗಾಳಿ,ಬೆಳೆ ಅಲ್ಲೂ ಇದ್ದಿರುವಂತಿದೆಇದ್ದಿರಬಹುದೇನೋ ಹಿಂದೆ ಅಲ್ಲೂ ಆದಮ್ಮ ಮತ್ತು ಈವಅನುಭವಿಸಿರಬಹುದು ಅವರೀರ...