ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಆಸುಮನದ ಮಾತುಗಳು

ಆಸುಮನದ ಮಾತುಗಳು

೪೪೭ ಲೇಖನಗಳು

ಅಗಲಿದ ಡಾ. ವಿ. ಎಸ್. ಆಚಾರ್ಯ!

ಆಸು ಹೆಗ್ಡೆ ಫೆಬ್ರ ೧೪ ಬ್ಲಾಗ್ ೭೭ ವೀಕ್ಷಣೆಗಳು

ಅಗಲಿದ ಡಾ. ವಿ. ಎಸ್. ಆಚಾರ್ಯ!     ಈ ಅಪರಾಹ್ನ ನನ್ನ ತಮ್ಮನ ಸಂದೇಶ ಬಂದಾಗ ನಂಬಲಾಗದೇ ಕರೆ ಮಾಡಿ ದೃಢಪಡಿಸಿಕೊಂಡಿದ್ದೆ ಸುದ್ದಿಯನ್ನು    ನಲವತ್ತು ವರುಷಗಳ ಹಿಂದೆ ದೀಪದ ಗುರುತಿನ ಆಚಾರ್ಯರ ಹಿಂದೆ ರಾಜಕೀಯದ ಅರಿವಿಲ...

ನಮ್ಮತನವಿರಲಿ!

ಆಸು ಹೆಗ್ಡೆ ಫೆಬ್ರ ೧೩ ಬ್ಲಾಗ್ ೪೬ ವೀಕ್ಷಣೆಗಳು

ನಮ್ಮತನವಿರಲಿ!ಇರಲಿ ಪ್ರೀತಿ ಇರಲಿ,ಪ್ರೀತಿ ಹರಿಯುತಲಿರಲಿ,ಆದರೆ,ಪ್ರೀತಿ ನಿಂತ ನೀರಾಗದಿರಲಿ;ಇರಲಿ ಪ್ರೀತಿ ಇರಲಿ,ಪ್ರೀತಿಯ ದಿನವೂ ಇರಲಿ,ಆದರೆ, ದಿನ ದಿನವೂ ಪ್ರೀತಿ ಇರಲಿ;ಪ್ರೀತಿಯ ದಿನಾಚರಣೆಯನ್ನುನಾವು ವಿರೋಧಿಸಬೇಕಾಗಿಲ...

ನಾ ಭಾಗ್ಯಶಾಲಿ ಕಣೇ!

ಆಸು ಹೆಗ್ಡೆ ಫೆಬ್ರ ೧೦ ಬ್ಲಾಗ್ ೪೯ ವೀಕ್ಷಣೆಗಳು

  ನಾ ಭಾಗ್ಯಶಾಲಿ ಕಣೇ!   ನಿನ್ನ ಕಣ್ಣರೆಪ್ಪೆಗಳು ಕೂಡಲು ಅಲ್ಲೇ ನನ್ನ ಇರುಳು ನನಗೆ ಮುಂಜಾವು ತೆರೆದಾಗ ನಿನ್ನ ಈ ಕಣ್ಣುಗಳು ನಿನ್ನ ಕರಿ ಮುಂಗುರುಳ ಮೋಡಗಳ ಮರೆಯಿಂದ ಸರಿದು ಬಂದಂತಿದೆ ಚಂದಿರ ಈ ಮುಖಾರವಿಂದ ಮಾತು ಬ...

ಹಾರಾಡೋ ಭಾವನೆಗಳು!

ಆಸು ಹೆಗ್ಡೆ ಫೆಬ್ರ ೦೪ ಬ್ಲಾಗ್ ೫೨ ವೀಕ್ಷಣೆಗಳು

  ನನ್ನ ಬಾಳಿನ ಆಗಸದಲ್ಲಿ ಸೂರ್ಯನಂತೆ ನೀನಿರುವಷ್ಟೂ ದಿನ, ನಿನ್ನ ಪ್ರೀತಿಯ ಬೆಳಕು ಹರಡಿರುವಷ್ಟೂ ದಿನ, ನನ್ನ ಮನದ ಭಾವನೆಗಳ ಹಕ್ಕಿಗಳು ಹಾರಾಡುತ್ತಾ ಇರುತ್ತವೆ ಸ್ವಚ್ಛಂದವಾಗಿ! ****** ಚಿತ್ರ ಕೃಪೆ: ___LINK_OPEN_h...

ಭಯ ನನಗೆ!

ಆಸು ಹೆಗ್ಡೆ ಫೆಬ್ರ ೦೪ ಬ್ಲಾಗ್ ೪೫ ವೀಕ್ಷಣೆಗಳು

    ನನ್ನ ಸುತ್ತ ಸದಾ ನಿನ್ನ ಪ್ರೀತಿಯ ಬೆಳಕಿರಲೆಂಬ ಆಸೆ ನನಗೆ,   ಬೆಳಕಿದ್ದಷ್ಟು ಹೊತ್ತು ನನ್ನ ನೆರಳ ರೂಪದಲ್ಲಿ ನೀನೇ ನನ್ನ ಸುತ್ತ ಮುತ್ತ ಸರಿದಾಡುತ್ತಿರುವ ನಂಬಿಕೆ ನನಗೆ,   ಆದರೆ ಬೆಳಕು ಮರೆಯಾದಾಗ ಮರೆಯ...

ನೆನಪೇ ನೆರಳು!

ಆಸು ಹೆಗ್ಡೆ ಫೆಬ್ರ ೦೪ ಬ್ಲಾಗ್ ೬೦ ವೀಕ್ಷಣೆಗಳು

___LINK_OPEN_target="_self" href="http://athradi.files.wordpress.com/2012/02/shadow2.jpg?w=450"___    ನನ್ನ  ಹಿಂದೆ ಮುಂದೆ ಅತ್ತ ಇತ್ತ ಸದಾ ನನ್ನ ಸುತ್ತಮುತ್ತ ಇರುವ ನೆರಳಿನಂತೆಯೇ ನಿನ್ನ ನೆನಪ...

ಅನುಮಾನ ಸಲ್ಲ!

ಆಸು ಹೆಗ್ಡೆ ಜನ ೩೦ ಬ್ಲಾಗ್ ೭೫ ವೀಕ್ಷಣೆಗಳು

  ಅನುಮಾನ ಸಲ್ಲ! ಸಖೀ, ನಾನು ಪ್ರೀತಿಸುತ್ತಿರುವ, ನನ್ನನ್ನು ಪ್ರೀತಿಸುತ್ತಿರುವ, ನಿನ್ನ  ಹೃದಯವನ್ನು  ಸದಾ ಕಾಯುತ್ತಾ ಕೂರುವುದಿಲ್ಲ ನಾನು; ಹಾಗೆ ಮಾಡಿದರೆ ನಿನ್ನ  ಹೃದಯವನ್ನು ಅರಸಿ ಬರುವವರನ್ನಷ್ಟೇ ಅಲ್ಲ, ನಿನ್ನ...

ತಮಗೂ ಹೀಗೇನಾ..?

ಆಸು ಹೆಗ್ಡೆ ಜನ ೨೬ ಬ್ಲಾಗ್ ೫೬ ವೀಕ್ಷಣೆಗಳು

ತಮಗೂ ಹೀಗೇನಾ..?ಸುದ್ದಿಗಳಿಗೆ ಏನಂತೆಬಂದು ಅಪ್ಪಳಿಸುತ್ತಾಇರುತ್ತವೆ ಈ ಕಿವಿಗಳನ್ನುದಡಕ್ಕೆ ಬಂದಪ್ಪಳಿಸುವಸಮುದ್ರದ ತೆರೆಗಳಂತೆಎಲ್ಲೋ ಮಗುವೊಂದುಜನ್ಮ ತಾಳಿದ ಸಿಹಿ ಸುದ್ದಿಇನ್ನೆಲ್ಲೋ ಆತ್ಮೀಯರಿಗಾದಮಾತೃ ವಿಯೋಗದ ಸುದ್ದಿಮ...

ಅಲ್ಲಿ ನನ್ನತನವಿತ್ತೇನೆ?

ಆಸು ಹೆಗ್ಡೆ ಜನ ೨೫ ಬ್ಲಾಗ್ ೫೨ ವೀಕ್ಷಣೆಗಳು

    ಅಲ್ಲಿ ನನ್ನತನವಿತ್ತೇನೆ?ಸಖೀ,ನನ್ನಂತೆನುಡಿಯುವವರನ್ನು,ನನ್ನಂತೆಬರೆಯುವವರನ್ನು,ನನ್ನಂತೆಪ್ರೀತಿಸುವವರನ್ನು,... ಕೇಳಿರಬಹುದು,ಓದಿರಬಹುದು,ಅರಿತಿರಬಹುದು,ನೀನು;ಆದರೆ,ಒಂದು ಮಾತು ಮುಚ್ಚುಮರೆಇಲ್ಲದೇಹೇಳ...

ಇಷ್ಟವಾಗುತ್ತದೆ!

ಆಸು ಹೆಗ್ಡೆ ಜನ ೨೪ ಬ್ಲಾಗ್ ೮೯ ವೀಕ್ಷಣೆಗಳು

ಇಷ್ಟವಾಗುತ್ತದೆ!ಬೇಸಿಗೆಯಸುಡುಬಿಸಿಲಿಗೆಕಾದ ನೆಲದ ಮೇಲೆಮೊದಲ ಮಳೆಯ ಹನಿಗಳು ಬಿದ್ದಾಗನಾಸಿಕವನ್ನು ತಾಕುವ ಆ(ಸು)ವಾಸನೆಬೇಡ ಬೇಡವೆಂದರೂಇಷ್ಟವಾಗುತ್ತದೆ;ಬಿಡುವಿಲ್ಲದದಿನಚರಿಯಲ್ಲಿಬಸವಳಿದುಸುಸ್ತಾಗುವನನ್ನೀ ಮನಸ್ಸಿಗೆನಡು ನ...

ನನಗೀಗ ಅರಿವಾಯ್ತು!

ಆಸು ಹೆಗ್ಡೆ ಜನ ೨೩ ಬ್ಲಾಗ್ ೪೫ ವೀಕ್ಷಣೆಗಳು

ನನಗೀಗ ಅರಿವಾಯ್ತು!ಸೂರ್ಯನಿಗೆತಾವರೆಮುಗಿಲಿಗೆನವಿಲುಚಂದಿರನಿಗೆನೈದಿಲೆಎನಗೆನ್ನನಲ್ಲೆಎಂದುನಾನುಎಣಿಸಿದ್ದೇದೊಡ್ಡತಪ್ಪಾಯ್ತು!ಆಜೋಡಿಗಳೆಲ್ಲಾಸದಾಕಾಲಎಂದಿಗೂಜೊತೆಯಾಗಿಇರುವುದಿಲ್ಲಎನ್ನುವಸತ್ಯದಅರಿವುನನಗೂಈಗಆಯ್ತು!

ನಾನು ಒಂಟಿಯಲ್ಲ!

ಆಸು ಹೆಗ್ಡೆ ಜನ ೨೧ ಬ್ಲಾಗ್ ೫೧ ವೀಕ್ಷಣೆಗಳು

ನಾನು ಒಂಟಿಯಲ್ಲ!  ಎಲ್ಲರಿಗೂ ಅನುಮಾನ ಎಲ್ಲರದೂ ಒಂದೇ ಪ್ರಶ್ನೆ “ಯಾಕೀತ ಇರುತ್ತಾನೆ ಸದಾ  ಒಂಟಿಯಾಗಿ?” ಅವರಿಗೇನು ಗೊತ್ತು,ನಾನು ಒಂಟಿಯಾಗಿ ಇರುವಾಗಲೆಲ್ಲಾ ನನ್ನೊಳಗೆ ಸಖೀ ನೀನೂ ಇರುತ್ತೀಯೆಂದು ನನ್ನ ಜೊತೆಯಾಗಿ!

ರೂಢಿಯಾಗಬೇಕಿದೆ ಅಮ್ಮನಿಲ್ಲದ ಮನೆಯೂ!!!

ಆಸು ಹೆಗ್ಡೆ ಜನ ೦೧ ಬ್ಲಾಗ್ ೫೪ ವೀಕ್ಷಣೆಗಳು

ರೂಢಿಯಾಗಬೇಕಿದೆ ಅಮ್ಮನಿಲ್ಲದ ಮನೆಯೂ!!! ಕಳೆದ ಭಾನುವಾರ ಮುಂಜಾನೆ ಆತ್ರಾಡಿಯ ಮನೆಯೊಳಗೆ ನಾನು ಕಾಲಿಡುವಾಗ ಅಲ್ಲಿ ಇಲ್ಲವೆಂದು ಅರಿತಿದ್ದರೂ ಈ ನನ್ನಕಣ್ಣುಗಳು ಅರಸುತ್ತಿದ್ದವು ನನ್ನನ್ನು ಸ್ವಾಗತಿಸುವ ಅಮ್ಮನನ್ನುಉದ್ಯೋಗ...

ಸಂಭ್ರಮಿಸುತ್ತೇವೆ ಹಿಂದಿನಂತೆಯೇ!

ಆಸು ಹೆಗ್ಡೆ ಡಿಸೆಂ ೨೯ ಬ್ಲಾಗ್ ೬೨ ವೀಕ್ಷಣೆಗಳು

ಅವರೆಲ್ಲಾ ಭಿನ್ನ ಭಿನ್ನರಾಗಿರುತ್ತಾರೆಒಬ್ಬರಾದ ಮೇಲೆ ಒಬ್ಬರಂತೆ ಬರುತ್ತಾರೆ ನಮ್ಮ ಜೊತೆ ಜೊತೆಗೆ ಸಾಗುತ್ತ ಇರುತ್ತಾರೆಮತ್ತೆ ತಮ್ಮ ಕರ್ತವ್ಯ ಮುಗಿಸಿ ಮರೆಯಾಗುತ್ತಾರೆಅವರಿಂದಾಗಿ ನಮ್ಮಲ್ಲಿ ಹಿರಿತನ ಮೈಗೂಡುತ್ತದೆಬಾಲ್ಯ...

ಆತ್ಮಹತ್ಯೆಗೈಯುತಿದ್ದರು ಜನರು!

ಆಸು ಹೆಗ್ಡೆ ಡಿಸೆಂ ೨೪ ಬ್ಲಾಗ್ ೫೬ ವೀಕ್ಷಣೆಗಳು

ಏನ ಬಣ್ಣಿಸಲಿ ನಾನು ಈ ನೆನಪಿನ ಹುಳಗಳನ್ನು ಕೊರೆಯುತ್ತಲೇ ಇರುತ್ತವೆ ಮನಸಿನ ಪರದೆಯನ್ನು; ಕೊರೆದಷ್ಟೂ ಪರದೆ ಭದ್ರವಾಗುತ್ತಾ ಹೋಗುತ್ತದೆ ಹೊಸ ಹಳೆಯ ಚಿತ್ರಗಳ ಮೆರವಣಿಗೆ ಸಾಗುತ್ತದೆ; ನೋವ ಜೊತೆ ಜೊತೆಗೆ ಮುದ ನೀ...

ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ!

ಆಸು ಹೆಗ್ಡೆ ಡಿಸೆಂ ೧೯ ಬ್ಲಾಗ್ ೫೮ ವೀಕ್ಷಣೆಗಳು

ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ|| ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ|| ಮನದೊಳಗೆ ಅಡಗಿದೆ ಪ್ರೀತಿ, ಹೊರಗೆ ಜನರಾ ಭೀತಿ ಜನರ ನಡುವೆ ಇರ್ಬೇಕಾದ್ರೆ, ಬಚ್ಚಿ ಇಡಬೇಕು ಪ್ರೀತಿ ||ಯಾಕ್ ಹ...

ನಗದೇ ಏನು ಮಾಡಲಿ ನಾನು?

ಆಸು ಹೆಗ್ಡೆ ಡಿಸೆಂ ೦೪ ಬ್ಲಾಗ್ ೪೭ ವೀಕ್ಷಣೆಗಳು

ದೇವರೊಬ್ಬನೇ, ಆತ ಸರ್ವಂತರ್ಯಾಮಿ, ಆತನಿಲ್ಲದ ಜಾಗವಿಲ್ಲ ಎನ್ನುವ ಕನಕದಾಸನ ಕಥೆಯನ್ನು ಹಾಗೂ ಮಾತಾಪಿತರು, ಗುರುಗಳು, ಬಂಧುಗಳು, ಅತಿಥಿಗಳು, ಇವರೇ ನಮ್ಮ ಪಾಲಿನ ದೇವರು ಎಂದು ಸಾರುವ, ಶಾಲಾ ಪಠ್ಯ  ಪುಸ್ತಕಗಳಲ್ಲಿನ ಓದನ್ನು...

ಯುವಜನತೆಗೆ ಯಾರಿದ್ದಾರೆ ಆದರ್ಶಪ್ರಾಯರು?

ಆಸು ಹೆಗ್ಡೆ ಡಿಸೆಂ ೦೪ ಬ್ಲಾಗ್ ೪೦ ವೀಕ್ಷಣೆಗಳು

ನಮ್ಮ ನಾಡಿನುದ್ದಗಲಕ್ಕೂ, ಸೋಂಕಿನಂತೆ ಪ್ರತಿ ಮನೆಗೂ ಹರಡಿರುವ ಭ್ರಷ್ಟಾಚಾರವೆಂಬ ಈ ವ್ಯಾಧಿಯನ್ನು ಬೇರುಸಹಿತ ಕಿತ್ತು, ಒದ್ದೋಡಿಸುವ ನಿಟ್ಟಿನಲ್ಲಿ ಜನ ಜಾಗೃತಿ ಮೋರ್ಛಾಗಳು ಹಾಗೂ ಸತ್ಯಾಗ್ರಹಗಳು ಆರಂಭವಾದುವೇನೋ ನಿಜ. ಆದರ...

ಹೂರಣ...!

ಆಸು ಹೆಗ್ಡೆ ಅಕ್ಟೋ ೨೬ ಬ್ಲಾಗ್ ೪೩ ವೀಕ್ಷಣೆಗಳು

ನಾನು ಕೇಳದೇಸದಾ ನೀಡುವಳವಳುನೂರೊಂದು ಕಾರಣ; ನಾನು ಕೇಳದೇಸದಾ ನೀಡುವಳವಳುನೂರೊಂದು ಕಾರಣ; ಏಕೆಂದರೆ,ಹೊರಗೆಲ್ಲಾಬರೀ ಸೋಗುಒಳಗೆ ಅಪರಾಧೀಭಾವದ ಹೂರಣ! 

ಎರಡು ಮಾತುಗಳು!

ಆಸು ಹೆಗ್ಡೆ ಅಕ್ಟೋ ೨೬ ಬ್ಲಾಗ್ ೫೬ ವೀಕ್ಷಣೆಗಳು

ಅನ್ಯರು ನಮ್ಮನ್ನು ಕಂಡು ಹೊಟ್ಟೆಕಿಚ್ಚು ಪಟ್ಟರೆ ನಾವುಚಿಂತಿಸಬೇಕಾಗಿಲ್ಲ; ಅದುಅವರಿಂದ ನಾವು ಹೆಚ್ಚೆಂದುಅವರೇ ಒಪ್ಪಿಕೊಂಡುತೋರಿಸಿದಂತಲ್ಲಾ...?   ನಮ್ಮಕಾಲೆಳೆಯುವಜನರನ್ನು ನಾವುತಿರಸ್ಕರಿಸಬೇಕಾಗಿಲ್ಲಉಪದ್ರವವೆಂದು;...