ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ನಾಡಿದ್ದು, ಭಾರತಕ್ಕೆ ಭೇಟಿ ನೀಡುತ್ತಿರುವ ಪ್ರಮುಖ ಉದ್ದೇಶವೇನು ಎನ್ನುವುದು ಇದೀಗ ನಂಬಲರ್ಹ ಮೂಲಗಳಿಂದ ಬಂದ ಸಮೋಸಾದಿಂದ ಬೆಳಕಿಗೆ ಬಂದಿದೆ.


ಆತ ನಮ್ಮ ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಆ ನಕಲಿ ಗಾಂಧಿ ಸೋನಿಯಾರನ್ನು ಭೇಟಿಮಾಡಿ ಒಂದೇ ಒಂದು ಬೇಡಿಕೆಯನ್ನು ಮುಂದಿಡಲಿದ್ದಾರಂತೆ:


ಬೇಡಿಕೆ ಏನು ಅಂತೀರಾ?

 

ಇಲ್ಲಿದೆ ಓದಿ:

 

 

"ತಾವುಗಳು ಬೇಕಿದ್ದರೆ, ಅಮೇರಿಕಾದ ಎಲ್ಲಾ ತಂತ್ರಜ್ಞರನ್ನು, ನಾಸಾದ ವಿಜ್ಞಾನಿಗಳನ್ನು, ಮಿಲಿಟರಿಯ ಎಲ್ಲಾ ಸೈನಿಕರನ್ನು ತೆಗೆದುಕೊಳ್ಳಿ. ಆದರೆ ದಯವಿಟ್ಟು ನಿಮ್ಮ "ರಜನೀಕಾಂತ್"ರನ್ನು ನಮಗೆ ನೀಡಿ"

:)