ಇನ್ನು ಮೂರು ದಿನ ರಜೆ.
ಒಂದು ಸುದೀರ್ಘ ವಾರಾಂತ್ಯ.
ಆ ಮೂರು ದಿನ ನಾನು ಸಂಪದದಿಂದ ಸ್ವಲ್ಪ ದೂರ ಇರುವವನು.
ನಾಳೆ ರಮದಾನ್ ಹಬ್ಬ ಮತ್ತು ನಾಡಿದ್ದು ಗಣೇಶ ಚತುರ್ಥಿ.
ಎಲ್ಲಾ ಸಂಪದಿಗರಿಗೂ ಹಾರ್ದಿಕ ಶುಭಾಶಯಗಳು.
ರಜೆ ಮುಗಿದು, ಹಬ್ಬ ಮುಗಿಸಿ ಬಂದಾಗ, ಹಬ್ಬವನ್ನು ಹೇಗೆಲ್ಲಾ ಆಚರಿಸಿದಿರಿ ಎನ್ನುವುದನ್ನು ಇಲ್ಲೇ ಬಂದು ನಮ್ಮ ಜೊತೆಗೆ ಹಂಚಿಕೊಳ್ಳಿ.
ನಾನೂ ಆಚರಿಸಿದರೆ, ನನಗೂ ಏನಾದರೂ ಅನುಭವ ಆದ್ರೆ, ನಾನೂ ನನ್ನ ಮನದ ಸ್ಪಂದನವನ್ನು ಮಾತುಗಳಾಗಿಸುತ್ತೇನೆ ಇಲ್ಲೇ.
- ಆತ್ರಾಡಿ ಸುರೇಶ ಹೆಗ್ಡೆ
ಪ್ರತಿಕ್ರಿಯೆ (6)