ಕನ ಸು - ಮನಸು!
ನಾವು ಕಾಣುವ ಕನಸು
ಕನಸಾಗಿದ್ದರೇ ಚೆನ್ನ
ಕನಸು ನನಸಾದ ದಿನ
ಕಳೆದುಕೊಂಡೀತು
ಕನಸು ತನ್ನ ಅಸ್ತಿತ್ವ;
ನಮ್ಮೊಳಗಿನ ಮನಸ್ಸು
ಮಗುವಾಗಿದ್ದರೇ ಚೆನ್ನ
ಬೆಳೆಯಲು ಬಿಟ್ಟರೆ
ಕಳೆದುಕೊಂಡೀತು
ಗಡುಸಾಗಿ ತನ್ನ ಮೃದುತ್ವ!
**************
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)