೧೯೭೦ರ ದಶಕದ ಉತ್ತರಾರ್ಧದಲ್ಲಿ ವಿಭಜನೆ ಆದ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಇಂದಿರಾ) ಎಂದು ನಾಮಕರಣಗೊಂಡಿದ್ದ ಈ ರಾಜಕೀಯ ಪಕ್ಷ ಮರಳಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಆದದ್ದು ಯಾವಾಗ ಎನ್ನುವ ಬಗ್ಗೆ ಏನಾದರೂ ಮಾಹಿತಿ ಸಿಗಬಹುದೇ?

 

- ಆತ್ರಾಡಿ ಸುರೇಶ ಹೆಗ್ಡೆ

http://athradiwordpress.com