ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಆಸುಮನದ ಮಾತುಗಳು

ಆಸುಮನದ ಮಾತುಗಳು

೪೪೭ ಲೇಖನಗಳು

ಅನಂತಮೂರ್ತಿಯವರ ಕೊನೆಯಾಸೆಯಿದು...

ಆಸು ಹೆಗ್ಡೆ ಡಿಸೆಂ ೨೨ ಬ್ಲಾಗ್ ೧,೬೬೭ ವೀಕ್ಷಣೆಗಳು

ಅನಂತಮೂರ್ತಿಯವರ ಕೊನೆಯಾಸೆಯಿದು... ".....ಕನ್ನಡ ಭಾಷೆ ಉಳಿಯಬೇಕಾದರೆ ಎಲ್ಲ ಮಕ್ಕಳೂ ಕನ್ನಡದಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಬೇಕು...." <a href="http://thatskannada.oneindia.in/news/2009/12/22/kannada-...

ನಿಲ್ದಾಣ ಬಂದಿತು...ಗಾಡಿ ನಿಂತಿತು!!!

ಆಸು ಹೆಗ್ಡೆ ಡಿಸೆಂ ೧೭ ಬ್ಲಾಗ್ ೯೬೧ ವೀಕ್ಷಣೆಗಳು

ನಿಲ್ದಾಣ ಬಂದಿತು... ಗಾಡಿ ನಿಂತಿತು... ನಿಲ್ದಾಣ ಬಂದಿತು... ಗಾಡಿ ನಿಂತಿತು...   ಮದುರವಾದ ಸ್ವರವೊಂದು ಈ ಕಿವಿಗಳಿಗೆ ಕಚಗುಳಿ ಇಟ್ಟಿತು...   ನಿಲ್ದಾಣ ಬಂದಿತು... ಗಾಡಿ ನಿಂತಿತು... ಮದುರವಾದ ಸ್ವರವೊಂದು...

ಡಾ. ಸಂಜಯ್ ಗಾಯಕ್‍ವಾಡರ ಸಮಸ್ಯೆ ನಿವಾರಣೆ ಆದೀತೇ?!

ಆಸು ಹೆಗ್ಡೆ ಡಿಸೆಂ ೧೬ ಬ್ಲಾಗ್ ೨,೮೪೬ ವೀಕ್ಷಣೆಗಳು

ಮಹಾರಾಷ್ಟ್ರದ ನಾಂದೇಡ್‍ನ  ಡಾ. ಸಂಜಯ್ ಗಾಯಕ್‍ವಾಡ್ ಏಳು ನೂರ ಐವತ್ತು ವರುಷಗಳ ಹಿಂದೆ, ೧೨೪೦ರ ದಶಕದಲ್ಲಿ ಮಂಗಳೂರಿನಲ್ಲಿ ಓರ್ವ ಬ್ರಾಹ್ಮಣನಾಗಿ ಜೀವಿಸುತ್ತಿದ್ದವರಂತೆ. ಆಗ ವಿಕ್ರಮಾದಿತ್ಯನ ರಾಜ್ಯಭಾರ ನಡೆಯುತ್ತಿತ್ತಂತೆ...

ಅಗತ್ಯ ಮತ್ತು ಅನಿವಾರ್ಯತೆಗಳೇ ನಿರ್ಧರಿಸಲಿ ಕನ್ನಡದ ಬೆಳವಣಿಗೆಯನ್ನು!!!

ಆಸು ಹೆಗ್ಡೆ ಡಿಸೆಂ ೧೪ ಬ್ಲಾಗ್ ೧,೨೮೭ ವೀಕ್ಷಣೆಗಳು

ಕೆಲವಾರು ಅಂಗ್ಲಪದಗಳು ಕನ್ನಡವೇನೋ ಎಂದನಿಸುವಷ್ಟು ಹತ್ತಿರ
ಇನ್ನು ಕೆಲವು ಕನ್ನಡ ಪದಗಳು ಉಚ್ಛರಿಸಲೇ ಆಗದಷ್ಟಿವೆ ಭಯಂಕರ ಪರರಿಗೆ ಅರ್ಥವಾಗುವ ಭಾಷೆಯೇ ಇರಬೇಕು ನಮ್ಮ ಸಂಭಾಷಣೆಯಲ್ಲಿ
ಸೋತಂತೆ ನಾವು ಮಾತನಾಡಿದಾಗ...

ಒಬ್ಬರಿಗೊಬ್ಬರು ತಿಳಿಸದೇ ಇದ್ದುದು ತಪ್ಪಾಗಿ ಬಿಡ್ತು!!!

ಆಸು ಹೆಗ್ಡೆ ಡಿಸೆಂ ೧೪ ಬ್ಲಾಗ್ ೨,೬೫೯ ವೀಕ್ಷಣೆಗಳು

ನಿನ್ನೆ ಭಾನುವಾರ ವಿ-ಚಿತ್ರ ಪ್ರದರ್ಶನ
ಏರ್ಪಡಿಸಿ ಆಹ್ವಾನಿಸಿದರು ಮಂಸೋರೆ
ಚಿತ್ರ ಮತ್ತವುಗಳ ಹಿಂದಣ ಆಶಯಗಳು
ನಿಜಕೂ ಮಾಡಿದವು ನಮ್ಮ ಮನಸೂರೆ ದೂರದಿಂದಲೇ ನನ್ನ ಮುಖದ (ತಲೆಯ?)
ಗುರುತು ಹಿಡಿದು ನಸುನಗೆ ಬ...

ಮೆಳ್ಲೆಗಣ್ಗಳ ಓ ನನ್ನ ಗೆಳತೀ!!!

ಆಸು ಹೆಗ್ಡೆ ಡಿಸೆಂ ೧೦ ಬ್ಲಾಗ್ ೬೦೯ ವೀಕ್ಷಣೆಗಳು

"ಗೆಳತೀ ನಿನ್ನಾ ಮೆಳ್ಳೆಗಣ್ಗಳ ಬಗ್ಗೆ ಅರ್ಧ ಕವನ ಬರೆದಿಟ್ಟಿರುತ್ತೇನೆ ಪೂರ್ತಿ ಆದಾಗ ನಿನಗದನು ತೋರಿಸಿ ಮತ್ತೆ ಅಲ್ಲಿ ಪ್ರಕಟಿಸುತ್ತೇನೆ"   "ಅರೇ, ನನ್ನನ್ನೇ ಕೇಳದೆ ನನ್ನ ಬಗ್ಗೆ ಅದು ಹೇಗೆ ಬರೆದೆ ನೀನು ನೀ...

ವಿಶ್ವ ತುಳು ಸಮ್ಮೇಳನೊಗು ಶುಭ ಹಾರೈಕೆಲು!!!

ಆಸು ಹೆಗ್ಡೆ ಡಿಸೆಂ ೦೯ ಬ್ಲಾಗ್ ೧,೫೮೪ ವೀಕ್ಷಣೆಗಳು

ಇನಿಡ್‍ದ್ ನಾಲ್ ದಿನ ಉಜಿರೆಡ್ ನಡಪುನ "ವಿಶ್ವ ತುಳು ಸಮ್ಮೇಳನ"ಪಣ್ಪಿ ಪರ್ಬದ ಪ್ರತಿ ಒಂಜಿ ಕಾರ್ಯಕ್ರಮೊನುಲಾ ಭಾರೀ ಎಡ್ಡೆ ರೀತಿಡ್ ನಡಪಾದ್ ಕೊರ್ಲೆ ಅಂದ್‍ ಪಂಡ್‍ದ್  ನಮ ಆ ದೇವೆರ‍್ಡಾ ನಟ್ಟೊನುವಾ!!!   ಇಂದಿನಿಂದ ನಾ...

ಸಖೀ, ನನ್ನೀ ತಲೆಯೊಳಗೆ ಸಮಸ್ಯೆಗಳ ಸಂತೆ!!!

ಆಸು ಹೆಗ್ಡೆ ಡಿಸೆಂ ೦೯ ಬ್ಲಾಗ್ ೮೮೯ ವೀಕ್ಷಣೆಗಳು

"ಸಖೀ, ನನ್ನೀ ತಲೆಯಲ್ಲೀಗ ನೂರೆಂಟು ಸಮಸ್ಯೆಗಳ ಸಂತೆ
ನನಗೋ ವಾರದಿಂದ ಏನೂ ಬರೆದಿಲ್ಲವೆಂಬ ಚಿಂತೆ" "ಹೀಗೆಯೇ ಬರೆದು ಬಿಡು ನೂರೆಂಟು ಸಮಸ್ಯೆಗಳ ಸಂತೆ
ಅದರಿಂದಾಗಿ ನಿನಗೀಗ ಏನೂ ಬರೆದಿಲ್ಲ ಎಂಬಾ ಚಿಂತೆ" "ನೋಡೀಗ...

ಸಂಪದಿಗರೇ, ಹಸಿ ಹಸಿ ಹಳಸಲು ಅಂದರೆ ಏನು?

ಆಸು ಹೆಗ್ಡೆ ಡಿಸೆಂ ೦೬ ಬ್ಲಾಗ್ ೧,೪೨೯ ವೀಕ್ಷಣೆಗಳು

ಮೊನ್ನೆ ಮೊನ್ನೆ ಎಚ್. ಆನಂದರಾಮ ಶಾಸ್ತ್ರಿಯವರ ಸುನೀತವನ್ನು ( http://sampada.net/article/22822 ) ಹಸಿ ಹಸಿ ಹಳಸಲು ಬರಹ ಎಂದು ಕರೆಯುವ ಒಂದು ಪ್ರತಿಕ್ರಿಯೆ...

ಲಂಡನ್ ಶಾಲೆಯಲ್ಲಿ ಸಂಸ್ಕೃತ ಕಲಿಕೆ ಕಡ್ಡಾಯ - ಹೀಗೂ ಉಂಟೇ...?!

ಆಸು ಹೆಗ್ಡೆ ಡಿಸೆಂ ೦೪ ಬ್ಲಾಗ್ ೯೬೩ ವೀಕ್ಷಣೆಗಳು

ಲಂಡನ್ ಮಹಾನಗರದ ಹೃದಯಭಾಗದಲ್ಲಿರುವ "ಬ್ರಿಟಿಷ್" ಶಾಲೆಯೊಂದರಲ್ಲಿ ಸಂಸ್ಕೃತ ಕಲಿಕೆಯನ್ನು ಕಡ್ಡಾಯ ಮಾಡಿದ್ದಾರಂತೆ. ಏಕೆಂದರೆ, ಸಂಸ್ಕೃತ ಕಲಿಕೆ, ಗಣಿತ, ವಿಜ್ಞಾನ ಮತ್ತು ಇತರ ಭಾಷೆಗಳನ್ನು ಬೇಗನೇ ಗ್ರಹಿಸಿಕೊಳ್ಳಲು ಸಹಕಾ...

ಯೂನಿನಾರ್ ಕಂಪನಿಯಿಂದ ಒಂದು ನಿಮಿಷಕ್ಕೆ ಒಂದು ಪೈಸೆಗಿಂತಲೂ ಕಡಿಮೆ ದರದ ಸೇವೆಯೇ?

ಆಸು ಹೆಗ್ಡೆ ಡಿಸೆಂ ೦೩ ಬ್ಲಾಗ್ ೭೩೪ ವೀಕ್ಷಣೆಗಳು

ಇಂದು ಆರಂಭವಾಗಿರುವ ಯೂನಿನಾರ್ ಎಂಬ ಜಂಗಮ ದೂರವಾಣಿ ಸೇವಾ ಕಂಪನಿಯ, ವಿವಿಧ ದರಗಳು ಹೀಗಿವೆ: ಸ್ಥಳೀಯ ಕರೆಗಳು ೦.೨೯ ಪೈಸೆ / ನಿಮಿಷ ರಾಷ್ಟ್ರೀಯ ಕರೆಗಳು: ೦.೪೯ ಪೈಸೆ/ ನಿಮಿಷ ಅಂದರೆ ಒಂದು ನಿಮಿಷಕ್ಕೆ ಒಂದು ಪೈಸೆಗಿಂತ...

ಮೂರು ಹನಿಗವನಗಳು!!!

ಆಸು ಹೆಗ್ಡೆ ಡಿಸೆಂ ೦೩ ಬ್ಲಾಗ್ ೧,೧೫೩ ವೀಕ್ಷಣೆಗಳು

ಮೌನ - ಪ್ರಾಣ ಸಖೀ,
ನಿನ್ನೀ
ಸುದೀರ್ಘ
ಮೌನ,
ತೆಗೆಯುತಿಹುದು
ನನ್ನೀ
ಪ್ರಾಣ!!! ********   ಸ್ಪೂರ್ತಿ - ಜಾಸ್ತಿ!!! ಸಖೀ,
ನನ್ನ
ಸೃಜನಶೀಲತೆಯ...

ಬೆಂಮನಸಾಸಂ ಬಸ್ಸಿನೊಳಗೊಂದು ಕನ್ನಡ ಸಂವಾದ!!!

ಆಸು ಹೆಗ್ಡೆ ಡಿಸೆಂ ೦೧ ಬ್ಲಾಗ್ ೩,೧೫೩ ವೀಕ್ಷಣೆಗಳು

"ನಮಸ್ಕಾರ" "ಯೆಸ್, ನಮಸ್ಕಾರ...ಟೆಲ್ ಮಿ" "ನೀವು ಕನ್ನಡದವರೇ?" "ಆಫ್ಕೋರ್ಸ್ ಹೌದು ನಾನ್ ಕನ್ನಡಿಗ" "ನೀವು ಏನ್ ಕೆಲ್ಸ ಮಾಡ್ಕೊಂಡು ಇದ್ದೀರಿ?" "ಐ ಆಮ್ ವರ್ಕಿಂಗ್ ಇನ್ ಆನ್ ಎಮ್ ಎನ್ ಸಿ" "ಅಂದ್ರೆ ?...ಅರ್ಥ ಆ...

ನೀ ನನ್ನನ್ನು ನೆನೆಸಿಕೊಳ್ಳುವಂತೆ ಮಾಡಿ ಹೋಗುತ್ತೇನೆ!!!

ಆಸು ಹೆಗ್ಡೆ ನವೆಂ ೩೦ ಬ್ಲಾಗ್ ೧,೨೬೫ ವೀಕ್ಷಣೆಗಳು

ಸಖೀ,ಹುಡುಕಬೇಡನನ್ನ ಕವನಗಳಲಿಕುವೆಂಪು, ಬೇಂದ್ರೆನರಸಿಂಹಸ್ವಾಮಿಯವರನ್ನು,ಶಿವರುದ್ರಪ್ಪ, ಅಡಿಗ,ದೊಡ್ಡ ರಂಗೇಗೌಡರನ್ನು; ಹುಡುಕಬೇಡನನ್ನ ಬರಹಗಳಲಿಭೈರಪ್ಪ, ಕಾರಂತ,ಅನಂತಮೂರ್ತಿಯವರನ್ನುಲಂಕೇಶ, ಪ್ರತಾಪ ಸಿಂಹರವಿ ಬೆಳಗರೆಯವ...

ಮಕ್ಕಳ ಪಾಲಿಗೆ ಅಪ್ಪ ಅಂದರೆ ಒಂದು ಬೆದರುಬೊಂಬೆಯೇ?

ಆಸು ಹೆಗ್ಡೆ ನವೆಂ ೨೯ ಬ್ಲಾಗ್ ೩,೬೦೬ ವೀಕ್ಷಣೆಗಳು

ತಮ್ಮ ತಂದೆ ತಾಯಿಯರ ಬಗ್ಗೆ ಮಕ್ಕಳ ಮನದಲ್ಲಿ ತಮ್ಮದೇ ಆದ ಭಾವನೆಗಳು, ಅಭಿಪ್ರಾಯಗಳು ಮನೆ ಮಾಡಿರುತ್ತವೆ. ತಂದೆ ತಾಯಿಯರು ತುಂಬಾ ಗಂಭೀರವಾಗಿ ಶಿಸ್ತುಬದ್ಧವಾದ ಕಟ್ಟುಪಾಡಿನ ದಿನಚರಿಯನ್ನು ಮಕ್ಕಳ ಮೇಲೆ ಹೇರಿದ್ದರೂ, ಅವರ...

ನಾನು "ಬ್ರಾಂಡ್" ಆಗಿ ಬಿಟ್ಟಿರೋದು ಹೌದಾ...? ಓದುಗರೇ ನೀವೆನಂತೀರಿ...?

ಆಸು ಹೆಗ್ಡೆ ನವೆಂ ೨೬ ಬ್ಲಾಗ್ ೩,೧೩೯ ವೀಕ್ಷಣೆಗಳು

ನನ್ನ ಆತ್ಮೀಯ ಸ್ನೇಹಿತೆಯೊಬ್ಬರೊಂದಿಗೆ ಅಂತರ್ಜಾಲದ ಮೂಲಕ ಇಂದು ಇದೀಗ ಅರ್ಧ ಘಂಟೆಯ ಹಿಂದೆ ಈ ಮಾತುಕತೆ ನಡೆಯಿತು.

ಸಂಸಾರವನು ತೊರೆದು ಸಾಧಿಸಿದರೆ...!!!

ಆಸು ಹೆಗ್ಡೆ ನವೆಂ ೨೫ ಬ್ಲಾಗ್ ೬೩೦ ವೀಕ್ಷಣೆಗಳು

ಸಂಸಾರವನು ತೊರೆದು ಸಾಧಿಸುವ ಆ ಹೆಣ್ಣುಸಾಧಿಸುವುದಾದರು ಏನು ಅದು ಬರೀ ಮಣ್ಣು ಸಂಸಾರವನು ತೊರೆದು ಸಾಧಿಸುವ ಆ ಗಂಡಸಾಧಿಸದೇ ಇರುವುದಿಲ್ಲ ಆಗಿದ್ದರೂ ತಾ ಭಂಡ ಸಾಧನೆ -ಸಂಸಾರ ನಡುವೇನಿದೆ ಸಂಬಂಧ ಹೇಳಿತಾ ಎಲ್ಲಿದ್ದರೂ ಸಾಧ...

ಪ್ರಶ್ನೆ ಮತ್ತು ಉತ್ತರ!!!

ಆಸು ಹೆಗ್ಡೆ ನವೆಂ ೨೪ ಬ್ಲಾಗ್ ೧,೩೦೪ ವೀಕ್ಷಣೆಗಳು

ಪ್ರಶ್ನೆ-ಉತ್ತರ ಇವೆ ನೋಡಿ
ಅವು ಹಕ್ಕಿಗಳಂತೆ ಜೋಡಿ ಸಖೀ ಮತ್ತು ನಾನಿರುವಂತೆ
ಇವೂ ಸದಾ ಜೊತೆಯಂತೆ ಇವು ಒಂದಕ್ಕೊಂದು ಪೂರಕ
ಆಗಬಾರದವೆಂದೂ ಮಾರಕ ಪ್ರಶ್ನೆ ಇದ್ದಲ್ಲೆಲ್ಲಾ ಉತ್ತರ ಇದೆ
ಉತ್ತರ ಇದ್ದಲ್ಲೆಲ್...

ಶಿಲ್ಪಾಳನ್ನಿನ್ನು ನಮ್ಮವಳೆಂದು ಕರೆಯುವಂತಿಲ್ಲ!!

ಆಸು ಹೆಗ್ಡೆ ನವೆಂ ೨೩ ಬ್ಲಾಗ್ ೬೫೬ ವೀಕ್ಷಣೆಗಳು

ಬೆಡಗಿ ಶಿಲ್ಪಾ ನಿನ್ನೆ ಶೆಟ್ಟಿಯಿಂದ ಕುಂದ್ರಳಾಗಿ ಹೋದಳುನಮ್ಮೂರ ಬಂಟ ಚೆಲುವೆ ನಿನ್ನೆಯಿಂದ ಪಂಜಾಬಿಯಾದಳು ಇನ್ನು ಆಕೆಯನ್ನು ನಾ ಕರಾವಳಿಯ ಕನ್ನಡಿತಿ ಎನ್ನುವಂತಿಲ್ಲಇನ್ಮುಂದೆ ನಮ್ಮೂರ ಬಂಟರ ಕನ್ಯೆ ಎಂದೂ ಅನ್ನುವಂತಿಲ್ಲ...

ನನಗಾಗಿ ಕಣ್ಣೀರ ಹರಿಸಿಯಾರು ಏಕೆ?

ಆಸು ಹೆಗ್ಡೆ ನವೆಂ ೨೦ ಬ್ಲಾಗ್ ೭೬೦ ವೀಕ್ಷಣೆಗಳು

ಸಖೀ, ನಿನ್ನ ಪ್ರೀತಿ ತುಂಬಿದ್ದ ನನ್ನ ಹೃದಯವನ್ನು ನಾನು ಅದೆಂದೋ ಛಿದ್ರ ಮಾಡಿಯಾಗಿದೆ ನಾ ಛಿದ್ರ ಮಾಡಿಯಾಗಿದೆ ನಿನಗೆ ಅಪಮಾನ ಆಗಬಾರದೆಂದು ನಾನು ನಿನ್ನ ಹೆಸರ ಕೂಗುವುದನ್ನೇ ನಿಲ್ಲಿಸಿಯಾಗಿದೆ ಸಖೀ, ನಾ ನಿಲ್ಲಿಸಿಯ...