ನಿಲ್ದಾಣ ಬಂದಿತು...

ಗಾಡಿ ನಿಂತಿತು...

ನಿಲ್ದಾಣ ಬಂದಿತು...

ಗಾಡಿ ನಿಂತಿತು...

 

ಮದುರವಾದ ಸ್ವರವೊಂದು ಈ ಕಿವಿಗಳಿಗೆ ಕಚಗುಳಿ ಇಟ್ಟಿತು...

 

ನಿಲ್ದಾಣ ಬಂದಿತು...

ಗಾಡಿ ನಿಂತಿತು...

ಮದುರವಾದ ಸ್ವರವೊಂದು ಈ ಕಿವಿಗಳಿಗೆ ಕಚಗುಳಿ ಇಟ್ಟಿತು...

 

"ಚಾಯಾ... ಚಾಯಾ... ಚಾಯಾ.."

 

- ಆತ್ರಾಡಿ ಸುರೇಶ ಹೆಗ್ಡೆ.