ಇಂದು ಆರಂಭವಾಗಿರುವ ಯೂನಿನಾರ್ ಎಂಬ ಜಂಗಮ ದೂರವಾಣಿ ಸೇವಾ ಕಂಪನಿಯ, ವಿವಿಧ ದರಗಳು ಹೀಗಿವೆ:

ಸ್ಥಳೀಯ ಕರೆಗಳು ೦.೨೯ ಪೈಸೆ / ನಿಮಿಷ

ರಾಷ್ಟ್ರೀಯ ಕರೆಗಳು: ೦.೪೯ ಪೈಸೆ/ ನಿಮಿಷ

ಅಂದರೆ ಒಂದು ನಿಮಿಷಕ್ಕೆ ಒಂದು ಪೈಸೆಗಿಂತಲೂ ಕಡಿಮೆ ದರವೇ?

 

*ಸ್ಥಳೀಯ ಸಂದೇಶ : ೦.೧೦ ಪೈಸೆ ಪ್ರತಿ ಸಂದೇಶ

*ಮೊದಲ ಸ್ಥಳೀಯ ಸಂದೇಶಕ್ಕೆ  ೦.೯೯ ಪೈಸೆ.

೦.೧೦ ಪೈಸೆ ಅಂದರೆ ಒಂದು ಪೈಸೆಯ ಹತ್ತನೇ ಒಂದು ಭಾಗ ಅಲ್ಲವೇ?

ಈ ಲೆಕ್ಕಾಚಾರದ ಪ್ರಕಾರ ಒಂದು ರೂಪಾಯಿ ಹಾಗೂ ಒಂದು ಪೈಸೆಗೆ ನಾವು ೧೦೦೧ ಸಂದೇಶಗಳನ್ನು ಕಳುಹಿಸಬಹುದೇ?

೧೦೧ ಪೈಸೆಗೆ ೧೦೦೧ ಸಂದೇಶಗಳು?

 

-ಆತ್ರಾಡಿ ಸುರೇಶ ಹೆಗ್ಡೆ.

 

http://www.uninor.in/uninorplans/Pages/simpletariffplans.aspx