ಕಾವಿ - ಕಾಮ!!!

ಕಾವಿ

ಉಡುಗೆಯ

ಒಳಗೂ

ಕಾಮ

ಅಡಗಿಹುದು,

 

ಇದು

ಹೊಸದೇನಲ್ಲ

ಕತೆ

ಹಳೆಯದೇ

ಆದರೆ,

ಈಗ

ಎಲ್ಲೆಡೆ

ಕ್ಯಾಮೆರಾ

ಕಣ್ಣಿಹುದು!!!

*******

ಆತ್ರಾಡಿ ಸುರೇಶ ಹೆಗ್ಡೆ