ಮೊನ್ನೆಯತನಕ

ಅವರೆಲ್ಲಾ ನಮ್ಮ

ನೆರೆ ಹೊರೆಯವರು;

 

ಇಂದು ಇದೀಗ

ಅವರೆಲ್ಲಾ

ನೆರೆಯ ಹೊರೆ

ಹೊತ್ತವರು!!!

 

 

ನಿನ್ನೆಯ ತನಕ

ಇವರೆಲ್ಲಾ

ಅವರ ಕಿಸೆ ತುಂಬಿಸಿ

ಮತ ಕೇಳುತ್ತಿದ್ದವರು;

 

ಇಂದು ಇದೀಗ

ಇವರೆಲ್ಲಾ

ಅವರ ಹೆಸರಲ್ಲಿ

ತಮ್ಮ ಕಿಸೆ

ತುಂಬಿಸಿ ಕೊಳ್ಳುತ್ತಿರುವವರು!!!!

****************