ನಾನು "ಬ್ರಾಂಡ್" ಆಗಿ ಬಿಟ್ಟಿರೋದು ಹೌದಾ...? ಓದುಗರೇ ನೀವೆನಂತೀರಿ...?
ನನ್ನ ಆತ್ಮೀಯ ಸ್ನೇಹಿತೆಯೊಬ್ಬರೊಂದಿಗೆ ಅಂತರ್ಜಾಲದ ಮೂಲಕ ಇಂದು ಇದೀಗ ಅರ್ಧ ಘಂಟೆಯ ಹಿಂದೆ ಈ ಮಾತುಕತೆ ನಡೆಯಿತು.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆತ್ರಾಡಿ ಸುರೇಶ ಹೆಗ್ಡೆ
ನನ್ನ ಆತ್ಮೀಯ ಸ್ನೇಹಿತೆಯೊಬ್ಬರೊಂದಿಗೆ ಅಂತರ್ಜಾಲದ ಮೂಲಕ ಇಂದು ಇದೀಗ ಅರ್ಧ ಘಂಟೆಯ ಹಿಂದೆ ಈ ಮಾತುಕತೆ ನಡೆಯಿತು.
ಸಂಸಾರವನು ತೊರೆದು ಸಾಧಿಸುವ ಆ ಹೆಣ್ಣುಸಾಧಿಸುವುದಾದರು ಏನು ಅದು ಬರೀ ಮಣ್ಣು ಸಂಸಾರವನು ತೊರೆದು ಸಾಧಿಸುವ ಆ ಗಂಡಸಾಧಿಸದೇ ಇರುವುದಿಲ್ಲ ಆಗಿದ್ದರೂ ತಾ ಭಂಡ ಸಾಧನೆ -ಸಂಸಾರ ನಡುವೇನಿದೆ ಸಂಬಂಧ ಹೇಳಿತಾ ಎಲ್ಲಿದ್ದರೂ ಸಾಧನೆ ಸಾಧ್ಯ ಇದ ನೀವು ಕೇಳಿ...
ನಟಿ ಯೊಬ್ಬಳು ನಿನ್ನೆ ಹೆತ್ತಿದ್ದ ಗಂಡು ಮಗು ಈಗ ಹೆಣ್ಣು ಮಗುವಾಗಿದೆಯೇ? ಈ ಕೊಂಡಿಯಲ್ಲಿ ಗಂಡು ಮಗುವಿದೆ. ಸುದ್ದಿಯಲ್ಲೂ ಗಂಡಿತ್ತು ನಿನ್ನೆ. ಆದರೆ ಇಂದು ಬೆಳಿಗ್ಗೆ, ಗಂಡು ಕೊಂಡಿಯಲ್ಲಿದೆ. ಸುದ್ದಿಯಲ್ಲಿ ಹೆಣ್ಣಾಗಿದೆ. ಈ ದಿನ ಗಂಡು ಮಗು ಹುಟ್ಟ...
ಪ್ರಶ್ನೆ-ಉತ್ತರ ಇವೆ ನೋಡಿಅವು ಹಕ್ಕಿಗಳಂತೆ ಜೋಡಿ ಸಖೀ ಮತ್ತು ನಾನಿರುವಂತೆಇವೂ ಸದಾ ಜೊತೆಯಂತೆ ಇವು ಒಂದಕ್ಕೊಂದು ಪೂರಕಆಗಬಾರದವೆಂದೂ ಮಾರಕ ಪ್ರಶ್ನೆ ಇದ್ದಲ್ಲೆಲ್ಲಾ ಉತ್ತರ ಇದೆಉತ್ತರ ಇದ್ದಲ್ಲೆಲ್ಲಾ ಪ್ರಶ್ನೆ ಇದೆ ಉತ್ತರವೇ ಇರದ ಪ್ರಶ್ನೆ ಇದ್ದ...
ಬೆಡಗಿ ಶಿಲ್ಪಾ ನಿನ್ನೆ ಶೆಟ್ಟಿಯಿಂದ ಕುಂದ್ರಳಾಗಿ ಹೋದಳುನಮ್ಮೂರ ಬಂಟ ಚೆಲುವೆ ನಿನ್ನೆಯಿಂದ ಪಂಜಾಬಿಯಾದಳು ಇನ್ನು ಆಕೆಯನ್ನು ನಾ ಕರಾವಳಿಯ ಕನ್ನಡಿತಿ ಎನ್ನುವಂತಿಲ್ಲಇನ್ಮುಂದೆ ನಮ್ಮೂರ ಬಂಟರ ಕನ್ಯೆ ಎಂದೂ ಅನ್ನುವಂತಿಲ್ಲ ಕಳೆದು ಹೋದಳು ಆ ಮಾಯಾ ಲ...
ಸಖೀ, ನಿನ್ನ ಪ್ರೀತಿ ತುಂಬಿದ್ದ ನನ್ನ ಹೃದಯವನ್ನು ನಾನು ಅದೆಂದೋ ಛಿದ್ರ ಮಾಡಿಯಾಗಿದೆ ನಾ ಛಿದ್ರ ಮಾಡಿಯಾಗಿದೆ ನಿನಗೆ ಅಪಮಾನ ಆಗಬಾರದೆಂದು ನಾನು ನಿನ್ನ ಹೆಸರ ಕೂಗುವುದನ್ನೇ ನಿಲ್ಲಿಸಿಯಾಗಿದೆ ಸಖೀ, ನಾ ನಿಲ್ಲಿಸಿಯಾಗಿದೆ ನಿನ್ನ ನೆನಪು ಆದಾಗಲೆಲ್...
ವಿಶ್ವೇಶ್ವರ ಭಟ್ಟರು ಏಕೆ ಹೀಗಾದರೋ ಆ ದೇವರಿಗೇ ಗೊತ್ತು ಕನ್ನಡದ ಮೇಲೆ ಅವರ ಆಸಕ್ತಿ ಕಡಿಮೆ ಆದಂತಿದೆ ಈ ಹೊತ್ತು ವಿಜಯ ಕರ್ನಾಟಕದ ತುಂಬೆಲ್ಲಾ ಈಗ ಆಂಗ್ಲ ಪದಗಳ ದಾಳಿ ಕನ್ನಡವನೇ ಮರೆಸುವಂತಿದೆ ಅದೀಗ ಹೊಸ ರೂಪವ ತಾಳಿ ಲವಲvk ಎಂಬ ಹೊಸ ಪತ್ರಿಕೆ ಕಾ...
ಹರಿ ನಿಮಗೆ ಶುಭ ಹಾರೈಕೆಗಳು ತುಂಬು ಹೃದಯದಿಂದ ಶ್ರೀಹರಿ ಹರಸಲಿ ನಿಮ್ಮನ್ನು ತೆರೆದ ಮನ ಮತ್ತು ಹಸ್ತಗಳಿಂದ ಸಂಪದದ ಹೊಸ ಯೋಜನೆಗಳು ಕೈಗೂಡಲಿ ಈ ವರುಷ ಉತ್ತುಂಗಕ್ಕೇರಲಿ ಸಂಪದ ತಂದು ನಮ್ಮೆಲ್ಲರಿಗೂ ಹರುಷ ವರುಷ ಕಳೆದುದಕೆ ಬೇಸರ ಮೂಡದಿರಲಿ ಮನದೊಳಗೆ...
ನಮ್ಮ ನಾಡಿನೀ ಅರಾಜಕತೆಗೆ ಇಲ್ಲಿದೆ ಒಂದು ಸೂತ್ರಇದನೊಪ್ಪಿ ನಡೆದರೆ ಚುನಾವಣೆವರೆಗೆ ಎಲ್ಲಾ ಸುಸೂತ್ರ ಕರುಣಾಕರ ರೆಡ್ಡಿಯ ಮಾಡಿರೀ ರಾಜ್ಯದ ಮುಖ್ಯಮಂತ್ರಿಅವರ ಒಬ್ಬೊಬ್ಬ ಬೆಂಬಲಿಗನೂ ಆಗಿ ಬಿಡಲಯ್ಯ ಮಂತ್ರಿ ಅಭಿವೃದ್ದಿಯ ಮಾತ ಬಿಡಿ ಈಗಲೂ ಇಲ್ಲ ಏನೂ...
ಅಂದು ಅನ್ನುತ್ತಿದ್ದರು ಜನತಾ ಸೇವೆಯೇ ಜನಾರ್ಧನನ ಸೇವೆ ಆ ಮಾತೇ ಈಗ ಆಗಿದೆ ಕೊಂಚ ಹೀಗೆ ತಿರುವು ಮುರುವು ಈ ಜನಾರ್ಧನನ ಸೇವೆಯೇ ನಮ್ಮೆಲ್ಲಾ ಶಾಸಕರು ಮಾಡಬೇಕಾದ ಸೇವೆ ಇದನರಿತು ನೆಮ್ಮದಿಯಿಂದ ಬಾಳಿ ಬೇಡ ಕಿಂಚಿತ್ತೂ ಇರಿಸು ಮುರಿಸು!!! **********...
ತನ್ನ ಸ್ವತಂತ್ರ ವಕೀಲಿ ವೃತ್ತಿಗೆ ಹತ್ತು ವರುಷ ತುಂಬಿದ ಸಂದರ್ಭದಲ್ಲಿ, (ಗಣೇಶ ಚತುರ್ಥಿಯಂದು), ನನ್ನ ಅನುಜ ಪೃಥ್ವಿರಾಜ್, ಬರೆದು, ನನಗೆ ರವಾನಿಸಿದ್ದ ಕವನ: ಹತ್ತು ಕಳೆದಿದೆ ಹೊತ್ತು ಹರಿದಿದೆ ಕೈಬೀಸಿ ಕರೆದಿದೆ ಕರ್ಮಭೂಮಿಯ ಕಳ್ಳ ಮಂಚಕೆ ಕಳ್ಳ...
ಮೊನ್ನೆಯತನಕ ಅವರೆಲ್ಲಾ ನಮ್ಮ ನೆರೆ ಹೊರೆಯವರು; ಇಂದು ಇದೀಗ ಅವರೆಲ್ಲಾ ನೆರೆಯ ಹೊರೆ ಹೊತ್ತವರು!!! ನಿನ್ನೆಯ ತನಕ ಇವರೆಲ್ಲಾ ಅವರ ಕಿಸೆ ತುಂಬಿಸಿ ಮತ ಕೇಳುತ್ತಿದ್ದವರು; ಇಂದು ಇದೀಗ ಇವರೆಲ್ಲಾ ಅವರ ಹೆಸರಲ್ಲಿ ತಮ್ಮ ಕಿಸೆ ತುಂಬಿಸಿ ಕೊಳ್ಳುತ್ತಿರ...