ಆನಂದರಾಮರೇ, ನೀವು ಸಂಪದಿಗರೆನ್ನುವುದಕ್ಕೆ ನಾವು ಪಡುತ್ತಿರುತ್ತೇವೆ ಹೆಮ್ಮೆ!!!
"ಸಂಪದಿಗ ಎಚ್. ಎ. ಆನಂದರಾಮ ಶಾಸ್ತ್ರಿಗಳಿಗೆ ಮಹಲಿಂಗರಂಗ ಪ್ರಶಸ್ತಿ ಘೋಷಣೆ"ಶಾಸ್ತ್ರಿಗಳೇ ಮಾಡಿ ಬಿಟ್ಟೀರಿ ಜೋಕೆ ಈ ಸುದ್ದಿಗೂ ಮಾಮೂಲು ಶೈಲಿಯ ವಿಡಂಬನೆ ಹಾಸ್ಯ, ವಿಡಂಬನೆಯ ಮೆಚ್ಚುವವರು ಈ ನಾಡಿನಲ್ಲಿ ಇದ್ದಾರೆಂಬುದಕ್ಕೆ ಇದಲ್ಲವೇ ಸಾಕ್ಷಿಹಾಸ್ಯ...