ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆಸು ಹೆಗ್ಡೆ
ಆಸು ಹೆಗ್ಡೆ

ಆಸು ಹೆಗ್ಡೆ

ಆತ್ರಾಡಿ ಸುರೇಶ ಹೆಗ್ಡೆ

೬೭೨ ಲೇಖನಗಳು ೬,೨೧,೪೪೮ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅಗತ್ಯ ಮತ್ತು ಅನಿವಾರ್ಯತೆಗಳೇ ನಿರ್ಧರಿಸಲಿ ಕನ್ನಡದ ಬೆಳವಣಿಗೆಯನ್ನು!!!

ಡಿಸೆಂ ೧೪ ಬ್ಲಾಗ್ ೧,೨೮೭ ವೀಕ್ಷಣೆ

ಕೆಲವಾರು ಅಂಗ್ಲಪದಗಳು ಕನ್ನಡವೇನೋ ಎಂದನಿಸುವಷ್ಟು ಹತ್ತಿರಇನ್ನು ಕೆಲವು ಕನ್ನಡ ಪದಗಳು ಉಚ್ಛರಿಸಲೇ ಆಗದಷ್ಟಿವೆ ಭಯಂಕರ ಪರರಿಗೆ ಅರ್ಥವಾಗುವ ಭಾಷೆಯೇ ಇರಬೇಕು ನಮ್ಮ ಸಂಭಾಷಣೆಯಲ್ಲಿಸೋತಂತೆ ನಾವು ಮಾತನಾಡಿದಾಗ ಅರ್ಥವಾಗದಂತಹ ಭಾಷೆಯಲ್ಲಿ ಕನ್ನಡದಲಿ...

ಒಬ್ಬರಿಗೊಬ್ಬರು ತಿಳಿಸದೇ ಇದ್ದುದು ತಪ್ಪಾಗಿ ಬಿಡ್ತು!!!

ಡಿಸೆಂ ೧೪ ಬ್ಲಾಗ್ ೨,೬೫೯ ವೀಕ್ಷಣೆ

ನಿನ್ನೆ ಭಾನುವಾರ ವಿ-ಚಿತ್ರ ಪ್ರದರ್ಶನ ಏರ್ಪಡಿಸಿ ಆಹ್ವಾನಿಸಿದರು ಮಂಸೋರೆಚಿತ್ರ ಮತ್ತವುಗಳ ಹಿಂದಣ ಆಶಯಗಳುನಿಜಕೂ ಮಾಡಿದವು ನಮ್ಮ ಮನಸೂರೆ ದೂರದಿಂದಲೇ ನನ್ನ ಮುಖದ (ತಲೆಯ?)ಗುರುತು ಹಿಡಿದು ನಸುನಗೆ ಬೀರಿದರವರುಹತ್ತಿರವಾದಂತೆ ತುಂಬು ಮನದಿಂದ ನಕ್...

ಮೆಳ್ಲೆಗಣ್ಗಳ ಓ ನನ್ನ ಗೆಳತೀ!!!

ಡಿಸೆಂ ೧೦ ಬ್ಲಾಗ್ ೬೦೯ ವೀಕ್ಷಣೆ

"ಗೆಳತೀ ನಿನ್ನಾ ಮೆಳ್ಳೆಗಣ್ಗಳ ಬಗ್ಗೆ ಅರ್ಧ ಕವನ ಬರೆದಿಟ್ಟಿರುತ್ತೇನೆ ಪೂರ್ತಿ ಆದಾಗ ನಿನಗದನು ತೋರಿಸಿ ಮತ್ತೆ ಅಲ್ಲಿ ಪ್ರಕಟಿಸುತ್ತೇನೆ" "ಅರೇ, ನನ್ನನ್ನೇ ಕೇಳದೆ ನನ್ನ ಬಗ್ಗೆ ಅದು ಹೇಗೆ ಬರೆದೆ ನೀನು ನೀನು ಬರೆದುದನೆಲ್ಲಾ ಕಣ್ಮುಚ್ಚಿಕೊಂಡು ಒ...

ವಿಶ್ವ ತುಳು ಸಮ್ಮೇಳನೊಗು ಶುಭ ಹಾರೈಕೆಲು!!!

ಡಿಸೆಂ ೦೯ ಬ್ಲಾಗ್ ೧,೫೮೪ ವೀಕ್ಷಣೆ

ಇನಿಡ್‍ದ್ ನಾಲ್ ದಿನ ಉಜಿರೆಡ್ ನಡಪುನ "ವಿಶ್ವ ತುಳು ಸಮ್ಮೇಳನ"ಪಣ್ಪಿ ಪರ್ಬದ ಪ್ರತಿ ಒಂಜಿ ಕಾರ್ಯಕ್ರಮೊನುಲಾ ಭಾರೀ ಎಡ್ಡೆ ರೀತಿಡ್ ನಡಪಾದ್ ಕೊರ್ಲೆ ಅಂದ್‍ ಪಂಡ್‍ದ್ ನಮ ಆ ದೇವೆರ‍್ಡಾ ನಟ್ಟೊನುವಾ!!! ಇಂದಿನಿಂದ ನಾಲ್ಕು ದಿನ ಉಜಿರೆಯಲ್ಲಿ ನಡೆಯಲ...

ಸಖೀ, ನನ್ನೀ ತಲೆಯೊಳಗೆ ಸಮಸ್ಯೆಗಳ ಸಂತೆ!!!

ಡಿಸೆಂ ೦೯ ಬ್ಲಾಗ್ ೮೮೯ ವೀಕ್ಷಣೆ

"ಸಖೀ, ನನ್ನೀ ತಲೆಯಲ್ಲೀಗ ನೂರೆಂಟು ಸಮಸ್ಯೆಗಳ ಸಂತೆನನಗೋ ವಾರದಿಂದ ಏನೂ ಬರೆದಿಲ್ಲವೆಂಬ ಚಿಂತೆ" "ಹೀಗೆಯೇ ಬರೆದು ಬಿಡು ನೂರೆಂಟು ಸಮಸ್ಯೆಗಳ ಸಂತೆಅದರಿಂದಾಗಿ ನಿನಗೀಗ ಏನೂ ಬರೆದಿಲ್ಲ ಎಂಬಾ ಚಿಂತೆ" "ನೋಡೀಗ ತಯಾರಾಗುತ್ತದೆ ಕವನ ಓದಿ ಹೇಳುವಿಯಂತೆ...

ಸಂಪದಿಗರೇ, ಹಸಿ ಹಸಿ ಹಳಸಲು ಅಂದರೆ ಏನು?

ಡಿಸೆಂ ೦೬ ಬ್ಲಾಗ್ ೧,೪೨೯ ವೀಕ್ಷಣೆ

ಮೊನ್ನೆ ಮೊನ್ನೆ ಎಚ್. ಆನಂದರಾಮ ಶಾಸ್ತ್ರಿಯವರ ಸುನೀತವನ್ನು ( http://sampada.net/article/22822 ) ಹಸಿ ಹಸಿ ಹಳಸಲು ಬರಹ ಎಂದು ಕರೆಯುವ ಒಂದು ಪ್ರತಿಕ್ರಿಯೆ ಇತ್ತು. >>>Submitted by BRS on December 2, 2009 - 3:22pm. ಶಾಸ್ತ್ರಿಯ...

ಲಂಡನ್ ಶಾಲೆಯಲ್ಲಿ ಸಂಸ್ಕೃತ ಕಲಿಕೆ ಕಡ್ಡಾಯ - ಹೀಗೂ ಉಂಟೇ...?!

ಡಿಸೆಂ ೦೪ ಬ್ಲಾಗ್ ೯೬೩ ವೀಕ್ಷಣೆ

ಲಂಡನ್ ಮಹಾನಗರದ ಹೃದಯಭಾಗದಲ್ಲಿರುವ "ಬ್ರಿಟಿಷ್" ಶಾಲೆಯೊಂದರಲ್ಲಿ ಸಂಸ್ಕೃತ ಕಲಿಕೆಯನ್ನು ಕಡ್ಡಾಯ ಮಾಡಿದ್ದಾರಂತೆ. ಏಕೆಂದರೆ, ಸಂಸ್ಕೃತ ಕಲಿಕೆ, ಗಣಿತ, ವಿಜ್ಞಾನ ಮತ್ತು ಇತರ ಭಾಷೆಗಳನ್ನು ಬೇಗನೇ ಗ್ರಹಿಸಿಕೊಳ್ಳಲು ಸಹಕಾರಿಯಾಗುತ್ತದೆಯಂತೆ. ಹೀಗೂ...

ಯೂನಿನಾರ್ ಕಂಪನಿಯಿಂದ ಒಂದು ನಿಮಿಷಕ್ಕೆ ಒಂದು ಪೈಸೆಗಿಂತಲೂ ಕಡಿಮೆ ದರದ ಸೇವೆಯೇ?

ಡಿಸೆಂ ೦೩ ಬ್ಲಾಗ್ ೭೩೪ ವೀಕ್ಷಣೆ

ಇಂದು ಆರಂಭವಾಗಿರುವ ಯೂನಿನಾರ್ ಎಂಬ ಜಂಗಮ ದೂರವಾಣಿ ಸೇವಾ ಕಂಪನಿಯ, ವಿವಿಧ ದರಗಳು ಹೀಗಿವೆ: ಸ್ಥಳೀಯ ಕರೆಗಳು ೦.೨೯ ಪೈಸೆ / ನಿಮಿಷ ರಾಷ್ಟ್ರೀಯ ಕರೆಗಳು: ೦.೪೯ ಪೈಸೆ/ ನಿಮಿಷ ಅಂದರೆ ಒಂದು ನಿಮಿಷಕ್ಕೆ ಒಂದು ಪೈಸೆಗಿಂತಲೂ ಕಡಿಮೆ ದರವೇ? *ಸ್ಥಳೀಯ...

ಮೂರು ಹನಿಗವನಗಳು!!!

ಡಿಸೆಂ ೦೩ ಬ್ಲಾಗ್ ೧,೧೫೩ ವೀಕ್ಷಣೆ

ಮೌನ - ಪ್ರಾಣ ಸಖೀ,ನಿನ್ನೀಸುದೀರ್ಘಮೌನ,ತೆಗೆಯುತಿಹುದುನನ್ನೀಪ್ರಾಣ!!! ******** ಸ್ಪೂರ್ತಿ - ಜಾಸ್ತಿ!!! ಸಖೀ,ನನ್ನಸೃಜನಶೀಲತೆಯಕೊಂಡಾಡಿ,ಹುರಿದುಂಬಿಸಿನೀಡುತಿರಲುಸ್ಪೂರ್ತಿ,ನಿಜದಿ ನಾನು ಬರೆಯಬಹುದಿನ್ನೂಜಾಸ್ತಿಜಾಸ್ತಿಜಾಸ್ತಿ!!! ******** ಧ...

ಬೆಂಮನಸಾಸಂ ಬಸ್ಸಿನೊಳಗೊಂದು ಕನ್ನಡ ಸಂವಾದ!!!

ಡಿಸೆಂ ೦೧ ಬ್ಲಾಗ್ ೩,೧೫೩ ವೀಕ್ಷಣೆ

"ನಮಸ್ಕಾರ" "ಯೆಸ್, ನಮಸ್ಕಾರ...ಟೆಲ್ ಮಿ" "ನೀವು ಕನ್ನಡದವರೇ?" "ಆಫ್ಕೋರ್ಸ್ ಹೌದು ನಾನ್ ಕನ್ನಡಿಗ" "ನೀವು ಏನ್ ಕೆಲ್ಸ ಮಾಡ್ಕೊಂಡು ಇದ್ದೀರಿ?" "ಐ ಆಮ್ ವರ್ಕಿಂಗ್ ಇನ್ ಆನ್ ಎಮ್ ಎನ್ ಸಿ" "ಅಂದ್ರೆ ?...ಅರ್ಥ ಆಗ್ಲಿಲ್ಲ" "ನಾನು ಒಂದು ಎಮ್ ಎನ...

ನೀ ನನ್ನನ್ನು ನೆನೆಸಿಕೊಳ್ಳುವಂತೆ ಮಾಡಿ ಹೋಗುತ್ತೇನೆ!!!

ನವೆಂ ೩೦ ಬ್ಲಾಗ್ ೧,೨೬೫ ವೀಕ್ಷಣೆ

ಸಖೀ,ಹುಡುಕಬೇಡನನ್ನ ಕವನಗಳಲಿಕುವೆಂಪು, ಬೇಂದ್ರೆನರಸಿಂಹಸ್ವಾಮಿಯವರನ್ನು,ಶಿವರುದ್ರಪ್ಪ, ಅಡಿಗ,ದೊಡ್ಡ ರಂಗೇಗೌಡರನ್ನು; ಹುಡುಕಬೇಡನನ್ನ ಬರಹಗಳಲಿಭೈರಪ್ಪ, ಕಾರಂತ,ಅನಂತಮೂರ್ತಿಯವರನ್ನುಲಂಕೇಶ, ಪ್ರತಾಪ ಸಿಂಹರವಿ ಬೆಳಗರೆಯವರನ್ನು; ನಾನು ಬರೇನಾನಾಗಿ...

ಮಕ್ಕಳ ಪಾಲಿಗೆ ಅಪ್ಪ ಅಂದರೆ ಒಂದು ಬೆದರುಬೊಂಬೆಯೇ?

ನವೆಂ ೨೯ ಬ್ಲಾಗ್ ೩,೬೦೬ ವೀಕ್ಷಣೆ

ತಮ್ಮ ತಂದೆ ತಾಯಿಯರ ಬಗ್ಗೆ ಮಕ್ಕಳ ಮನದಲ್ಲಿ ತಮ್ಮದೇ ಆದ ಭಾವನೆಗಳು, ಅಭಿಪ್ರಾಯಗಳು ಮನೆ ಮಾಡಿರುತ್ತವೆ. ತಂದೆ ತಾಯಿಯರು ತುಂಬಾ ಗಂಭೀರವಾಗಿ ಶಿಸ್ತುಬದ್ಧವಾದ ಕಟ್ಟುಪಾಡಿನ ದಿನಚರಿಯನ್ನು ಮಕ್ಕಳ ಮೇಲೆ ಹೇರಿದ್ದರೂ, ಅವರ ಜೊತೆಗೆ ತೀರ ಸಲುಗೆಯಿಂದ ವ...