ಕಾವಿ - ಕಾಮ!!!
ಕಾವಿ - ಕಾಮ!!! ಕಾವಿ ಉಡುಗೆಯ ಒಳಗೂ ಕಾಮ ಅಡಗಿಹುದು, ಇದು ಹೊಸದೇನಲ್ಲ ಕತೆ ಹಳೆಯದೇ ಆದರೆ, ಈಗ ಎಲ್ಲೆಡೆ ಕ್ಯಾಮೆರಾ ಕಣ್ಣಿಹುದು!!! ******* ಆತ್ರಾಡಿ ಸುರೇಶ ಹೆಗ್ಡೆ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆತ್ರಾಡಿ ಸುರೇಶ ಹೆಗ್ಡೆ
ಕಾವಿ - ಕಾಮ!!! ಕಾವಿ ಉಡುಗೆಯ ಒಳಗೂ ಕಾಮ ಅಡಗಿಹುದು, ಇದು ಹೊಸದೇನಲ್ಲ ಕತೆ ಹಳೆಯದೇ ಆದರೆ, ಈಗ ಎಲ್ಲೆಡೆ ಕ್ಯಾಮೆರಾ ಕಣ್ಣಿಹುದು!!! ******* ಆತ್ರಾಡಿ ಸುರೇಶ ಹೆಗ್ಡೆ
ಯಾಕೆ? ನನ್ನ ಮೇಲಿನ ಮುನಿಸಿಗೆ ಅನ್ಯರ ನೆಪ ಯಾಕೆ? ಮುನಿಸಿದ್ದರೆ ಇದೆಯೆನ್ನು ಅದಕ್ಕೆ ಮುಜುಗರ ಯಾಕೆ? *************** ಸಂಪರ್ಕ!!! ಹೃದಯಗಳ ನಡುವೆ
http://thatskannada.oneindia.in/news/2010/03/01/bribe-case-kgf-mla-sampangi-gets-clean-chit.html
ಓದುಗರೇ, ವರ್ಷ ವರ್ಷ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಗಳು ನಿಜವಾಗಿಯೂ ಏನನ್ನಾದರೂ ಸಾಧಿಸಿದ್ದಾವೆಯೇ? ನೀವೆನಂತೀರಿ? - ಆಸು ಹೆಗ್ಡೆ
ಹಿಂದೊಂದು ಕಾಲ ಇತ್ತು ಮಗುವಿಗೆ ಹಸಿವಾದರೆ ತಾಯಿಗೆ ತಿಳಿಯುತ್ತಿತ್ತು ಅಳದೆನೇ ಮಗುವಿನ ಹೊಟ್ಟೆಗೆ ಹೊತ್ತು ಹೊತ್ತಿಗೆ ತಿನಿಸು ಸಿಗುತ್ತಿತ್ತು ನಾಟಿ ಕಠಾವಿನ ಹೊಲದಿಂದ ಯಾವ ಹೊತ್ತೂ ತಪ್ಪದಂತೆ ತನ್ನ ಮನೆಗೆ ಹೋಗುತ್ತಿದ್ದಳು ಅಮ್ಮ ಹಳೇ ಸೀರೆಯ ತೊಟ...
http://thatskannada.oneindia.in/news/2010/02/17/bsy-announces-15-acre-land-for-amma-hospital.html#cmntTop ಓದುಗರೇ, ನೆರೆ ಪೀಡಿತ ಪ್ರದೇಶಗಳಲ್ಲಿ ಐದು ಸಾವಿರ ಮನೆಗಳನ್ನು ಕಟ್ಟಿಸಿಕೊಡುವ ದಾನ ಕಾರ್ಯದ ಮೊದಲ ಕಂತು ನೂರು ಮನೆ...
ಯಡಿಯೂರಪ್ಪನವರ ಅಧಿಕಾರದ ಅಂತ ಕಾಣ ಬಯಸಿರುವಂತಿದೆ ನಮ್ಮ ಅನಂತ ಇಲ್ಲವಾದರೆ ವಿಶ್ವೇಶ್ವರ ಭಟ್ಟರೇ ಇಂದೀಗ ನೈಸ್ ಕತೆ ಯಾಕೆ ಬರೆಯಬೇಕಿತ್ತು ಅಂತ ಅನಂತರು ಒಪ್ಪಿಗೆ ನೀಡದೇ ಭಟ್ಟರು ಕತೆ ಬರೆದರೆಂದರೆ ನಂಬಲೇ ಆಗದು ನನ್ನಿಂದ ಅನಂತರ ಜೊತೆಗೆ ದುಡಿದ ಆ...
ಕಳೆದ ವಾರಾಂತ್ಯದಲ್ಲಿ ನನ್ನ ಸಹೋದರ (ಪೃಥ್ವಿರಾಜ್) ಮತ್ತು ನನ್ನ ನಡುವೆ ನಡೆದ ಸಂದೇಶಗಳ ವಿನಿಮಯ: ಸಹೋದರನಿಂದ: ಅನ್ಯ ರಾತ್ರಿಗಳಂತಲ್ಲ ಇಂದಿನ ರಾತ್ರಿ, ದೀರ್ಘ ಸುಂದರ ರಾತ್ರಿ ಶಿವರಾತ್ರಿನಂಬಿದವರಿಗೆ ಅನುಗ್ರಹದ ಖಾತ್ರಿ, ನಂಬದವರಿಗೆ, ಹಗಲೂ ರಾತ...
ಕಳೆದ ವರುಷ ಪ್ರೇಮಿಗಳ ದಿನಕ್ಕೆ ಒಂದು ದಿನ ಮೊದಲುಜನರು "ನಾಳೆ ಏನಾಗಬಹುದು" ಎಂದು ಕಾಯುತ್ತಲಿರಲು ಪ್ರೀತಿಸುವವರನ್ನು ಬೆಂಬಲಿಸಲು ___LINK_OPEN_href="http://athradi.wordpress.com/" target=_blank___ಆಸುಮನ ಸ್ಪಂದಿಸಿತ್ತು___LINK_O...
ಕತ್ತಿ ಹಿಡಿದವರ ಮಾತಿಗೆ ಬನ್ನಿ ಎಂದು ಕರೆದರೆ ಇನ್ನೇನಾಗಬಹುದುಕತ್ತಿಯ ಭಯದಿಂದಲೇ ತಮ್ಮನ್ನು ಕರೆಯುತಿಹರು ಎಂದೆನ್ನಬಹುದು ಅಲ್ಲಿ ಕತ್ತಿಯ ಮಸೆಯಲು ಅವರಿಗೆ ಸಹಕಾರ ನೀಡುತ್ತಾ ಬಂದವರುಇಲ್ಲಿ ನಮ್ಮೊಂದಿಗೆ ಬಲು ಸ್ನೇಹದ ಮಾತನ್ನು ಆಡುತ್ತಾ ಇರುವವರು...
ಅದೇಕೋ ನಾನೀಗ ಗಂಟಲು ನೋವಿನಿಂದ ಮಾತು ಬಾರದವನಂತೆಭಾವನೆಗಳು ಸಾವಿರ ಇದ್ದರೂ ವ್ಯಕ್ತಪಡಿಸಲಾರದ ಅಸಹಾಯಕನಂತೆ ನೂರಾರು ವಿಷಯಗಳು ಜೊತೆ ಜೊತೆಗೆ ಈ ತಲೆಯಲ್ಲಿ ಸುತ್ತುತ್ತಿರುತ್ತವೆಬರೆಯಲೆಂದು ಕೂತಾಗ ನನ್ನ ಆ ಲೇಖನಿಗೆ ಸರಬರಾಜೇ ಆಗದಂತಿವೆ ಗಣಕಯಂತ್ರ...
ಕನ್ನಡದ ಪ್ರಮುಖ ದಿನಪತ್ರಿಕೆಯ ಪ್ರಧಾನ ಸಂಪಾದಕನೋರ್ವ ಎರಡೆರಡು ವಾರ ತಲೆಕೆಡಿಸಿಕೊಂಡು, ಆ ಬಗ್ಗೆ ಬರೆದು, ಕೊರೆದ, ಕರಾವಳಿಯ ಆಡುಭಾಷೆಯ ಶಬ್ದ ಯಾವುದೆಂದು ಬಲ್ಲಿರಾ? ಆ ಶಬ್ದ "ಅಂಡೆಪಿರ್ಕಿ". ಕಳೆದೆರಡು ಭಾನುವಾರಗಳಂದು ಸತತವಾಗಿ ಪ್ರಕಟವಾದ ಅಂಕಣ...