ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆಸು ಹೆಗ್ಡೆ
ಆಸು ಹೆಗ್ಡೆ

ಆಸು ಹೆಗ್ಡೆ

ಆತ್ರಾಡಿ ಸುರೇಶ ಹೆಗ್ಡೆ

೬೭೨ ಲೇಖನಗಳು ೬,೨೧,೪೫೧ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅದ್ಯಾವುದೋ ಜನುಮದ ಬಾಂಧವರು!

ಏಪ್ರಿಲ್ ೧೩ ಬ್ಲಾಗ್ ೫೪೭ ವೀಕ್ಷಣೆ

ನೆನಸಲು ನಾವು ಬಯಸದೇ ಇದ್ದರೂ ಎಳ್ಳಷ್ಟೂ

ಮೌನ ನುಡಿಯುತ್ತದೆ!

ಏಪ್ರಿಲ್ ೧೨ ಬ್ಲಾಗ್ ೮೬೩ ವೀಕ್ಷಣೆ

ನನಗೆ ನಿನ್ನೊಡನೆ ಮಾಮೂಲಿಗಿಂತಲೂ ಹೆಚ್ಚು ಮಾತನಾಡುವ ಬಯಕೆ ಆದಾಗಲೂ ಕೆಲವೊಮ್ಮೆ ಒಂದೇ ಒಂದು ಮಾತನ್ನೂ ಆಡಲಾಗದೇ ನಾನುಳಿದು ಬಿಟ್ಟಾಗ ನನ್ನ ಮೌನವೇ ನುಡಿಯುತ್ತದೆ "ನನಗೆ ನಿನ್ನೊಡನೆ ಬಹಳಷ್ಟು ಮಾತನಾಡುವುದಿದೆ"! ***** ಆತ್ರಾಡಿ ಸುರೇಶ ಹೆಗ್ಡೆ

ಅದು ಪ್ರೀತಿಯ ಕುರುಹು

ಏಪ್ರಿಲ್ ೧೨ ಬ್ಲಾಗ್ ೮೩೫ ವೀಕ್ಷಣೆ

ನಿಂತಲ್ಲಿ ಕೂತಲ್ಲಿ ಹಗಲಲ್ಲಿ ಇರುಳಲ್ಲಿ ನಿನ್ನ ದಿನಚರಿಯ ಪ್ರತಿ ಗಳಿಗೆಯಲ್ಲೂ ನನ್ನ ನೆನಪೇ ನಿನ್ನನ್ನು ಕಾಡತೊಡಗಿದಾಗ ಅಲ್ಲಿ ನಡೆಯುವ ಚಿಕ್ಕಪುಟ್ಟ

ಅಯ್ಯೋ, ಪ್ರೀತಿಯ ಮಾತಂತಿರಲಿ!

ಏಪ್ರಿಲ್ ೦೯ ಬ್ಲಾಗ್ ೬೬೩ ವೀಕ್ಷಣೆ

ಸಾಕಿನ್ನು ಈ ದೂರ ಬಂದು ಬಿಡು ಬೇಗನೇ ಎಂದು ನೀವನ್ನುತಿರುವುದು ನನ್ನ ಮೇಲಿನ ಪ್ರೀತಿಯಿಂದಲೇ ಅಲ್ಲವೇನು ಎಂದು ನೀನೆನ್ನ ಕೇಳುತಿರುವೆಯಲ್ಲೇ?

ಬಿಗಿಗೊಂಡ ಭದ್ರತಾ ವ್ಯವಸ್ಥೆ ಸಡಿಲಗೊಳ್ಳುವುದು ಹೇಗೆ?!

ಏಪ್ರಿಲ್ ೦೮ ಬ್ಲಾಗ್ ೭೪೦ ವೀಕ್ಷಣೆ

ಪ್ರತಿಯೊಂದು ಸ್ಫೋಟ ಅಥವಾ ಆತಂಕಕಾರೀ ದುರ್ಘಟನೆಯ ನಂತರವೂ ದೇಶದೆಲ್ಲಾ ನಗರಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ ಎಂಬ ಸುದ್ದಿಗಳು ಬಿತ್ತರವಾಗುತ್ತವೆ

ಶಿವರಾಜ ಪಾಟೀಲರಿಂದ ಚಿದಂಬರಂ ಕಲಿತ ಪಾಠ!

ಏಪ್ರಿಲ್ ೦೭ ಬ್ಲಾಗ್ ೭೭೮ ವೀಕ್ಷಣೆ

ಅಂದಿನ ಗೃಹಮಂತ್ರಿ ಶಿವರಾಜ ಪಾಟೀಲರನ್ನು ಮನೆಗೆ ಕಳುಹಿಸಿದ್ದರು ಬಾಂಬು ವಿಸ್ಫೋಟಿಸಿದಾಗ ತನ್ನ ಬಟ್ಟೆ ಬದಲಾಯಿಸಿ ಬಂದಿದ್ದರೆಂದು; ಇಂದಿನ ಗೃಹಮಂತ್ರಿ ಚಿದಂಬರಂ ಬಲುಜಾಣ ಆತ ಸದಾ ತೊಡುವುದು ಬರೀ ಬಿಳಿಯ ಉಡುಗೆ ಬದಲಾಯಿಸಿದರೆ ಯಾರಿಗೂ ಗೊತ್ತಾಗದೇ ಇ...

ಮೊದಲ ಶತ್ರುವನ್ನು ಬುಡಸಮೇತ ಕಿತ್ತುಹಾಕಲು ಮೂರುವರ್ಷ ಬೇಕೇನ್ರೀ ಚಿದಂಬರಂ?

ಏಪ್ರಿಲ್ ೦೬ ಬ್ಲಾಗ್ ೧,೭೧೫ ವೀಕ್ಷಣೆ

ಸುದ್ದಿ: "ಮೇರೆಮೀರುತ್ತಿರುವ ನಕ್ಸಲ್ ಚಟುವಟಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ, ಮಾವೋವಾದಿಗಳು ದೇಶದ ಮೊದಲ ಶತ್ರು ಎಂದು ಗುಡುಗಿದ್ದಾರೆ. ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ನಕ್ಸಲ್ ಚಟುವಟಿಕೆಯನ್ನು ಬುಡಸಮ...

"ಹಾಯ್"!

ಏಪ್ರಿಲ್ ೦೬ ಬ್ಲಾಗ್ ೧,೧೮೦ ವೀಕ್ಷಣೆ

ಅವರಿವರಿಂದ ಬರುವ ಸಂದೇಶಗಳನ್ನು ನಾನೂ ನಿನಗೆ ಮರು ರವಾನಿಸಬಹುದು ಓ ನನ್ನ ಚೆಲುವೆ, ಆದರೆ, ನನ್ನತನವಿಲ್ಲದ ಆ ಉದ್ದುದ್ದ ಸಂದೇಶಗಳಿಗಿಂತ ನಿನಗೆ ನನ್ನೀ ಮನದಿಂದ ಬರುವ ಎರಡಕ್ಷರಗಳ "ಹಾಯ್" ಬಲು ಇಷ್ಟವೆಂದು ನಾ ಅರಿತಿರುವೆ!!! ***** - ಆತ್ರಾಡಿ ಸ...

ಭಾಜಪಾದಿಂದ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೊಸ ಇತಿಹಾಸ - ನೀವೇನಂತೀರಿ?

ಏಪ್ರಿಲ್ ೦೫ ಬ್ಲಾಗ್ ೬೭೪ ವೀಕ್ಷಣೆ

ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಸುದೀರ್ಘ ಕಾಂಗ್ರೇಸ್ ಅಧಿಕಾರವನ್ನು ಕೊನೆಗೊಳಿಸಿ, ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಭಾಜಪಾ ಸಫಲವಾಗಿದೆಯೆನ್ನುವುದು ಬಿಸಿಬಿಸಿ ಸುದ್ದಿ. ೧೭೪ ಘೋಷಿತ ಫಲಿತಾಂಶಗಳಲ್ಲಿ ೯೮ರಲ್ಲಿ ಭಾಜಪಾ ವಿಜಯಿಯಾಗಿದ್ದು, ಇನ್ನೂ...

ಕಾಂಗ್ರೆಸ್ (ಇ) ಮರಳಿ ಕಾಂಗ್ರೆಸ್ ಆದದ್ದು ಯಾವಾಗ?

ಮಾರ್ಚ್ ೩೦ ಬ್ಲಾಗ್ ೮೨೬ ವೀಕ್ಷಣೆ

೧೯೭೦ರ ದಶಕದ ಉತ್ತರಾರ್ಧದಲ್ಲಿ ವಿಭಜನೆ ಆದ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಇಂದಿರಾ) ಎಂದು ನಾಮಕರಣಗೊಂಡಿದ್ದ ಈ ರಾಜಕೀಯ ಪಕ್ಷ ಮರಳಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಆದದ್ದು ಯಾವಾಗ ಎನ್ನುವ ಬಗ್ಗೆ ಏನಾದರೂ ಮಾಹಿತಿ ಸಿಗಬಹುದೇ? - ಆತ್ರಾ...