ಅಸಂಬದ್ಧ ಕನ್ನಡ
ಇಲ್ಲೊಂದು ಹೋಟೇಲಿನ ಫಲಕ. ಒಳವರ್ತುಲ ರಸ್ತೆಯಲ್ಲಿ ದೊಮ್ಮಲೂರಿನಲ್ಲಿರುವ ಹೊಸ ಹೋಟೇಲು ಇದು. ಹೆಸರೇ ಪೊಳ್ ಆದರೆ ಅದರ ಒಳಗೇನಿರಬಹುದು?
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆತ್ರಾಡಿ ಸುರೇಶ ಹೆಗ್ಡೆ
ಇಲ್ಲೊಂದು ಹೋಟೇಲಿನ ಫಲಕ. ಒಳವರ್ತುಲ ರಸ್ತೆಯಲ್ಲಿ ದೊಮ್ಮಲೂರಿನಲ್ಲಿರುವ ಹೊಸ ಹೋಟೇಲು ಇದು. ಹೆಸರೇ ಪೊಳ್ ಆದರೆ ಅದರ ಒಳಗೇನಿರಬಹುದು?
ಬೆಂಗಳೂರಿನಲ್ಲಿ ಟಾಟಾ ಸುಮೋದ ಹಿಂದೆ ಕಂಡು ಬಂದ ಕನ್ನಡ ಬರಹ ಹೇಗಿದೆ ನೋಡಿ ಇಲ್ಲಿ ಕನ್ನಡ..! ಸರ್ವೋದಯ ರ್ಸವೋದಯ ಆಗಿದೆ.
ಉಗ್ರರ ಅಟ್ಟಹಾಸಕ್ಕೆ ಬಲಿಯಾಗಲು ಮುಗ್ಧ ಜೀವಗಳು ಸಾಂತ್ವನ ನೀಡಲು ಬರುವರು ನಮ್ಮ ನಾಯಕರುಗಳು ಈ ನಾಯಕರುಗಳಿಗೆ ಸದಾ ಕಾವಲು ಪಡೆಯ ಸುರಕ್ಷೆ ದೇಶದ ಜನರಿಗೆ ಯಾರು ನೀಡುವರಿಲ್ಲಿ ಅಭಯ ಭಿಕ್ಷೆ ಪ್ರತೀ ದಾಳಿಯ ನಂತರ ಬಿಗಿಗೊಂಡರೂ ದೇಶದ ಭದ್ರತೆ ಪ್ರತೀ ದ...
ನಮಗಿಂದು ಬೇಕಿಲ್ಲ ಜಾತಿ, ಭಾಷೆ, ಪಕ್ಷಗಳ ಮಾತು ಕೇಳಬೇಕಾಗಿದೆ ದೇಶದುದ್ದಗಲಕ್ಕೂ ಏಕತೆಯ ಮಾತು ದೇಶದ್ರೋಹಿಗಳೆದುರು ನಾಯಕರೆ ಹೀಗೆ ನಗ್ನರಾಗದಿರಿ ದೇಶ ಹತ್ತಿ ಉರಿಯುವಾಗ ತಮ್ಮ ಬೇಳೆ ಬೇಯಿಸದಿರಿ ಒಗ್ಗಟ್ಟು ಇಲ್ಲದಿರೆ ನಿಜವಾಗಿ ಇಲ್ಲಿ ಈ ಬಾಳಿಗೆ ಅ...
ಬೇರೆ ರಾಜ್ಯದ ಬಂಧುಗಳ ಬಡಿದೆಬ್ಬಿಸಿ ಹೊಡೆದೋಡಿಸಿದ ಮಾತೃಭೂಮಿಯ ಸ್ವಯಂಘೋಷಿತ ಸೈನಿಕರು ಇಂದೆಲ್ಲಿ ಬಚ್ಚಿಟ್ಟುಕೊಂಡಿದ್ದರು? ಹೊರದೇಶದಿಂದ ನಮ್ಮೂರೊಳಗೆ ನುಸುಳಿ ಬಂದು ನಮ್ಮವರನ್ನೇ ಹೊಡೆದುರುಳಿಸಿ ದೇಶವನೇ ನಡುಗಿಸಿ ಮೆರೆದಾಗ ಇವರೆಲ್ಲಿದ್ದರು? ತಮ...
ಕ್ಷಮೆಯೊಂದೇ ಧರೆಯೊಳಗೇ ಪರಮವೆಂದರೆ ಎಲ್ಲ? ಕ್ಷಮೆಯಾಚಿಸದವನಿಗೆ ಧರೆಯೊಳಗೆ ಕ್ಷಮೆಯೇ ಸಲ್ಲ. ತಪ್ಪನ್ನು ತಪ್ಪೆಂದರುಹದೊಡೆ ಆ ತಪ್ಪ ನಾಗೈದಂತೆ ಬಾಯ್ದೆರೆಯದಿದ್ದೊಡೆ ಅನಾಹುತಕ್ಕೆ ಕಾರಣನಾದಂತೆ ದುರ್ಜನರ ಸಹವಾಸ ಹಾವಿನೊಂದಿಗಿನ ಸರಸದಂತೆ ಯಾವಾಗ ಎಲ್...
ಬರಿದೆ ಕ್ಷಮಿಸಿ ಕ್ಷಮಿಸಿ ಎಂಬುವವರ ಕ್ಷಮಿಸಲಾಗದು ಯಾಚನೆಯ ಭಾವ ತುಂಬಿರಬೇಕು ಅವರ ಮನದಲ್ಲಿ ಬರಿದೆ ಕಾಲ್ಮುಟ್ಟಿ ನಮಸ್ಕರಿಸುವವರ ಕ್ಷಮಿಸಿದರಾಗದು ಹೃದಯವನೇ ತಟ್ಟುವಂತೆ ಹೃದಯ ಅಳುತಿರಬೇಕಲ್ಲಿ ತನ್ನ ಪಾಪಕರ್ಮಗಳ ಅರಿವು ಆಗದಿರುವವನ ಮನ ಎಷ್ಟು ಮಾಡ...
ಸಖೀ, ನೋಡು ಮರೆಯಾದ ಆ ಸೂರ್ಯ ಪಡುವಣದ ಕಡಲಲ್ಲಿ ಸೆರೆಯಾದೆ ಇಲ್ಲಿ ನಾನು ನಿನ್ನ ಈ ಬಾಹು ಬಂಧನದಲ್ಲಿ ದಿನದ ನೋವುಗಳನ್ನೆಲ್ಲಾ ನಾವು ಮರೆಯೋಣ ಬಾ ನಮ್ಮದೇ ಲೋಕದಲ್ಲಿ ಒಂದಾಗಿ ವಿಹರಿಸೋಣ ಬಾ ಕೊಂಡೊಯ್ಯಲಿ ನಮ್ಮನ್ನುತ್ತುಂಗಕ್ಕೆ ಸುಖದ ಮತ್ತು ಏರಿ ನೋ...
ಚಂದ್ರಯಾನವ ಸಖೀ, ನಾವೂ ಮಾಡೋಣ ಬಾ, ಚಂದಿರನ ಊರಲ್ಲಿ ಮನಬಿಚ್ಚಿ ಸುತ್ತೋಣ ಬಾ; ಮಧುಚಂದ್ರ ಮಂಚದಿಂದ ಕೆಳಗಿಳಿದು ಬಾ, ಚಂದ್ರ ಲೋಕವನೇ ಏರಿ ಸುಖಿಸೋಣ ಬಾ; ನಕ್ಷತ್ರಗಳ ನಾವಿನ್ನು ಇಲ್ಲಿಂದ ಎಣಿಸಬೇಕಿಲ್ಲ, ನಕ್ಷತ್ರಗಳ ಲೋಕದಲೇ ಕುಣಿಯಬಹುದಲ್ಲ! ಗಿಡಮ...
ನಮ್ಮ ಕಷ್ಟ ಹೇಳಿಕೊಳ್ಳುವುದಕೆ ಯಾವ ದೇವರಾದರೇನು? ನಮ್ಮ ಹೊಟ್ಟೆ ತುಂಬಿಸುವಾತ ಯಾವ ಮತದವನಾದರೇನು? ಅಂಗಡಿಗೆ ಬರುವ ಗಿರಾಕಿಗಳ ಜಾತಿ ಕೇಳುವವರುಂಟೇನು? ನಮ್ಮ ಸಂಪಾದನೆಯ ಹಣಕ್ಕೆ ಯಾವುದೇ ಜಾತಿ ಉಂಟೇನು? ಇಲ್ಲಿ ಹುಟ್ಟಿ ದೇವರು ಎನಿಸಿಕೊಂಡವರ, ಪೂಜ...
ಸಖೀ, ನಾನು ಹಗಲೆಲ್ಲಾ ರವಾನಿಸೋ ಪ್ರೀತಿಯ ಸಂದೇಶಗಳಿಗೆ,ನಾನು ಆಗಿಂದಾಗ್ಗೆ ನಿನಗೆ ನೀಡುವ ಆ ಎಲ್ಲಾ ಹುಸಿಕರೆಗಳಿಗೆ,ನೀನು ಉತ್ತರಿಸದಿದ್ದರೂ ಚಿಂತಿಲ್ಲ, ನನಗೆಳ್ಳಷ್ಟೂ ಬೇಸರವಿಲ್ಲ; ಪ್ರೀತಿ ಎನ್ನುವುದು ದೇವರ ಮೇಲಿರುವ ನಮ್ಮ ಭಕ್ತಿಯಂತೆ, ಈ ಸಂದೇ...
ಬೆಂಗಳೂರು ನಗರದ ಟ್ರಾಫಿಕ್ ಸಿಗ್ನಲುಗಳಲ್ಲಿ ಇತ್ತೀಚೆಗೆ ಒಂದು ತಲೆನೋವು ನಮ್ಮೆಲ್ಲರನ್ನೂ ಕಾಡುತ್ತಿದೆ.