ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆಸು ಹೆಗ್ಡೆ
ಆಸು ಹೆಗ್ಡೆ

ಆಸು ಹೆಗ್ಡೆ

ಆತ್ರಾಡಿ ಸುರೇಶ ಹೆಗ್ಡೆ

೬೭೨ ಲೇಖನಗಳು ೬,೨೧,೪೪೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮೂರ್ಖರೊಂದಿಗಿನ ಸಂವಾದ!

ಜನ ೨೧ ಬ್ಲಾಗ್ ೧,೧೦೫ ವೀಕ್ಷಣೆ

ಉಚಿತವಲ್ಲ ನಿಜ ಮೂರ್ಖರೊಂದಿಗಿನ ಸಂವಾದ ಉಚಿತವಲ್ಲ ನಿಜ ಮೂರ್ಖರೊಂದಿಗಿನ ಸಂವಾದ ಒಳಿತಿಲ್ಲ ಇನಿತೂ ಖಂಡಿತ ಕೆಡಿತೆ ನಮಗದರಿಂದ ಆದರವರನು ಮೂರ್ಖರೆಂದು ಅರಿವ ಪರಿಯೆಂತು ಆದರವರನು ಮೂರ್ಖರೆಂದು ಅರಿವ ಪರಿಯೆಂತು ಅದಕ್ಕೇ ಸಂವಾದ ನಡೆಸಿ ಉಗಿಸಿಕೊಳ್ಳಬೇ...

ಶಾಯರಿ ಜುಗಲಬಂದಿ - ೦೩

ಜನ ೨೦ ಬ್ಲಾಗ್ ೧,೩೩೦ ವೀಕ್ಷಣೆ

ಚಾಲಾಕಿ ಚೆಂದುಳ್ಳಿ ಚೆಲುವೆ ಅವಳು ಒಂದು ಕೆಂಪು ಗುಲಾಬಿ ಚಾಲಾಕಿ ಚೆಂದುಳ್ಳಿ ಚೆಲುವೆ ಅವಳು ಒಂದು ಕೆಂಪು ಗುಲಾಬಿ ನನ್ನದೆಲ್ಲವ ದೋಚಿಕೊಂಡು ಕೊನೆಗೆ ಕೊಟ್ಟಳು ಕೈಗೆ ಒಂದು ಜಿಲೇಬಿ!! - Vರ ( Venkatesha ರಂಗಯ್ಯ ) ಜಿಲೇಬಿ ಕೊಟ್ಟ ಚೆಲುವೆ ಇರೋದ...

ಸಂಪದಿಗರ ಸಮ್ಮಿಲನ

ಜನ ೧೯ ಬ್ಲಾಗ್ ೧,೭೮೨ ವೀಕ್ಷಣೆ

೧೮ ಜನವರಿ ೨೦೦೯ ರಂದು ನಡೆದ ಆ ಸಮ್ಮಿಲನ ೧೮ ಜನವರಿ ೨೦೦೯ ರಂದು ನಡೆದ ಆ ಸಮ್ಮಿಲನ ನನ್ನ ನರನಾಡಿಗಳಲಿ ತಂದಿದೆ ಹೊಸ ಸಂವಹನ ಸಂಪದಿಗರ ಸಮ್ಮಿಲನದಲಿ ಕಳೆದ ಆ ಸಂಜೆ ಹೊತ್ತು ಸಂಪದಿಗರ ಸಮ್ಮಿಲನದಲಿ ಕಳೆದ ಆ ಸಂಜೆ ಹೊತ್ತು ನೆನಪಿನಲಿ ಉಳಿಯುತ್ತದೆ ನಿಜ...

ಶಾಯರಿ ಜುಗಲಬಂದಿ-೦೨

ಜನ ೧೪ ಬ್ಲಾಗ್ ೧,೪೬೫ ವೀಕ್ಷಣೆ

http://sampada.net/blog/veeravenki/12/01/2009/15607 ದಡೂತಿ ಜಗಳಗಂಟಿ ನನ್ನ ಹೆಂಡತಿ ದಡೂತಿ ಜಗಳಗಂಟಿ ನನ್ನ ಹೆಂಡತಿ ಅವಳಿಂದಾಗಿಯೇ ಆಗಿದ್ದು ನಾ ಕುಡಿವ ಹೆಂಡ 'ಅತಿ'!! - Vರ ( Venkatesha ರಂಗಯ್ಯ ) ಹೆಂಡ ಕುಡಿಯಬ್ಯಾಡಿ ಅತಿಯಾಗಿ ಹೆ...

ಶಾಯರಿ ಜುಗಲಬಂದಿ

ಜನ ೧೨ ಬ್ಲಾಗ್ ೧,೫೮೬ ವೀಕ್ಷಣೆ

(ಒಂದೇ ಕಡೆ ಇರಲಿ ಅಂತ) ನನ್ನ ಹೆಂಡತಿಗೆ ಬೇಕು ವಾರಕ್ಕೆ ಮೂರು ಹೊಸ ಸ್ಯಾರಿ ನನ್ನ ಹೆಂಡತಿಗೆ ಬೇಕು ವಾರಕ್ಕೆ ಮೂರು ಹೊಸ ಸ್ಯಾರಿ ಒಂದೇ ವಾರದಲ್ಲಿ ಕರಗಿತು ನನ್ನ ಪೂರ್ತಿ ಸ್ಯಾಲರಿ !! - Vರ ( Venkatesha ರಂಗಯ್ಯ ) ಆರಿಸಿ ಸೋತಿರಾ ನೀವು "ಸ್ಯಾ...

ನವ್ಯ ಕವಿತೆ!

ಜನ ೧೦ ಬ್ಲಾಗ್ ೧,೮೨೬ ವೀಕ್ಷಣೆ

ಆತ "ಓದು" ಅಂದ ಓದಿದೆ: "ಆಟೋಟ, ಶಾಲೆ, ಕಾಲೇಜು, ಕನಸುಗಳು, ಮದುವೆ, ಯಜಮಾನಿಕೆ, ಮಕ್ಕಳು, ಜವಾಬ್ದಾರಿ, ತಾಪತ್ರಯಗಳು, ಪಶ್ಚಾತ್ತಾಪ, ಜಿಗುಪ್ಸೆ" "ಏನು" ಅಂದೆ "ನವ್ಯ ಕವಿತೆ" ಅಂದ. **********

ಪ್ರೇಮ ಭಾಷೆ!

ಜನ ೧೦ ಬ್ಲಾಗ್ ೮೩೦ ವೀಕ್ಷಣೆ

ಪ್ರೇಮ ಭಾಷೆಯ ಗಂಧ ಗಾಳಿಯೂ ಇಲ್ಲದ ನಲ್ಲನೋರ್ವ ತನ್ನ ನಲ್ಲೆಯ ಪ್ರತಿಯೊಂದು ಮಾತನ್ನೂ ತನ್ನ ನಿಘಂಟಿನಿಂದ ಅರ್ಥೈಸಿಕೊಳ್ಳುತ್ತಿರುವಾಗಲೇ ಬೆಳಗಾಗಿ ಬಿಟ್ಟಿತ್ತು. *********

ಸಾಕ್ಷಿಗಳು!

ಜನ ೧೦ ಬ್ಲಾಗ್ ೮೬೩ ವೀಕ್ಷಣೆ

ಸಖೀ, ನಿನ್ನ ಕೋಣೆಯ ಬಾಗಿಲನು ನಾನು ಬಡಿಯುತಿದ್ದೇನೆಎಂದೆನಿಸುವುದು, ಕಿಟಕಿಯ ಹಿಂದೆ ನಾನು ನಿಂತಿದ್ದೇನೆ ಎಂದೆನಿಸುವುದು, ಗವಾಕ್ಷದ ಮೂಲಕ ನಾನು ಇಣುಕುತಿದ್ದೇನೆ ಎಂದೆನಿಸುವುದು, ಇವೆಲ್ಲಾ ಮುನಿಸಿನಿಂದ, ಇನ್ನು ಮನದ ಬಾಗಿಲನು ನನಗಾಗಿ ತೆರೆಯಲಾರ...

ಹೇಗೆ ತಪ್ಪಾಯ್ತು?

ಜನ ೦೯ ಬ್ಲಾಗ್ ೧,೪೩೦ ವೀಕ್ಷಣೆ

ಸಖೀ, ಅಂದು ಮೇನಕೆ, ವಿಶ್ವಾಮಿತ್ರನ ತಪಸ್ಸನ್ನು ಭಂಗ ಪಡಿಸಿದ್ದು ತಪ್ಪಾಗಿರದಿದ್ದಲ್ಲಿ, ಇಂದು, "Bus Stop" ನಲ್ಲಿ ನಿಂತಿದ್ದ ಹುಡುಗಿಯ, ಹುಡುಗನೋರ್ವ ಚುಡಾಯಿಸಿದ್ದು ಹೇಗೆ ತಪ್ಪಾಯ್ತು?! *********

ಇದೇಕೆ ಹೀಗೆ?

ಜನ ೦೯ ಬ್ಲಾಗ್ ೧,೮೪೯ ವೀಕ್ಷಣೆ

ಸಖೀ, ನೀ ನಿನ್ನ ಬಾಹುಗಳಿಂದ ನಿನ್ನ ಮಗುವನು ತಬ್ಬಿಕೊಂಬಾಗ, ಅದರ ಮೈಮೇಲೆ ಚುಂಬನದ ಮಳೆಗರೆಯುವಾಗ, ಮಗು ನಿನ್ನ ಎದೆ ಹಾಲ ಸವಿಯುತಿರುವಾಗ, ನಿನ್ನ ಜೊತೆಯಲೇ ಮತ್ತೆ ರಾತ್ರಿಯನು ಕಳೆಯುವಾಗ, ನನ್ನ ಮೈಮನ ಕುದಿಯುತದೆ, ನಿನ್ನ ಮಗುವಿನ ಮೇಲೆ ಮತ್ಸರದ ಕ...

ಮತ್ತೆ ಕಂಡಂತಾಯ್ತು ನಿನ್ನ ಒನಪು!!!

ಜನ ೦೫ ಪುಟ ೫೫ ವೀಕ್ಷಣೆ

ಖಾಲಿ ಖಾಲಿ ಮನಸಿನೊಳಗೆ ಬರೇ ನಿನ್ನ ನೆನಪು ಮತ್ತೆ ಕಂಡಂತಾಯ್ತು ಸಖೀ ನಿನ್ನ ಆ ಒನಪು ನಂಬಿದ್ದೆ ನಾನು ನಿನಗೆ ಅಲ್ಲಿ ಸಿಗಬಹುದೆಂದು ಸುಖ ನಿನ್ನಷ್ಟಕ್ಕೆ ನಿನ್ನನ್ನು ಬಿಟ್ಟು ಸಹಿಸಿದೆನಷ್ಟೂ ದುಃಖ ನಮ್ಮ ಪ್ರೀತಿ ನಮ್ಮದೆಂದು ಇತ್ತು ನಮಗೆ ನಂಬಿಕೆ...