ಸಾಧ್ಯವಿದ್ದರೆ ಎದುರಿಸಿ ನೋಡಿ ಆತಂಕವಾದಿಗಳ ಗನ್ನು!!!
ನಾಡೆಲ್ಲಾ ಮಾಡುತ್ತಿದ್ದರೆ, ಬಂದಿರುವ ಗುಲಾಬಿ ಹೂಗಳ ಲೆಕ್ಕ ನೀವಲ್ಲಿ ಮಾಡುತ್ತಿರುವಿರಿ ಬಂದಿರುವ ಪಿಂಕ್ ಚಡ್ಡಿಗಳ ಲೆಕ್ಕ ನಿಜವಾಗಿ ಬೇಕಿತ್ತಾ ಹೇಳಿ ನಿಮಗೆ ಊರವರ ಉಸಾಬರಿ ಪ್ರೀತಿಯ ಸೊಗಸನ್ನು ಅರಿತಿದ್ದಿದ್ದರೆ ಹೂಗಳನ್ನೆಣಿಸುತ್ತಿದ್ದಿರಿ ಸಂಸ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆತ್ರಾಡಿ ಸುರೇಶ ಹೆಗ್ಡೆ
ನಾಡೆಲ್ಲಾ ಮಾಡುತ್ತಿದ್ದರೆ, ಬಂದಿರುವ ಗುಲಾಬಿ ಹೂಗಳ ಲೆಕ್ಕ ನೀವಲ್ಲಿ ಮಾಡುತ್ತಿರುವಿರಿ ಬಂದಿರುವ ಪಿಂಕ್ ಚಡ್ಡಿಗಳ ಲೆಕ್ಕ ನಿಜವಾಗಿ ಬೇಕಿತ್ತಾ ಹೇಳಿ ನಿಮಗೆ ಊರವರ ಉಸಾಬರಿ ಪ್ರೀತಿಯ ಸೊಗಸನ್ನು ಅರಿತಿದ್ದಿದ್ದರೆ ಹೂಗಳನ್ನೆಣಿಸುತ್ತಿದ್ದಿರಿ ಸಂಸ್...
ಹುಂಡಿಯನು ತುಂಬುತ್ತಾರೆ ಜನ ಖುಷಿಯಾಗಲೆಂದು ಭಗವಂತ ಅದನ್ನೇ ದಾನ ಮಾಡುತ್ತಾನೆ ಸಜ್ಜನ ತಾ ಆಗಲೆಂದು ಪುಣ್ಯವಂತ ಬೆವರೇ ಸುರಿಸದೇ ತಾ ತುಂಬಿಕೊಳ್ಳುತಿರುವ ತನ್ನ ತಿಜೋರಿಯನು ಅದರಲ್ಲತ್ಯಲ್ಪಂಶ ದಾನ ಮಾಡಿ ಪಡೆಯುತ್ತಾನೆ ಜನಮೆಚ್ಚುಗೆಯನು ದೇವರ ಹೆಸರಿ...
೧೫ ವರುಷದ ತಾಯಿ ಈಕೆ ಮಗುವಿನ ತಂದೆಗೆ ೧೩ ವರುಷ ಛೆ...ಇದು ಕಲಿಯುಗ ಸ್ವಾಮೀ.. ಇಲ್ಲಿ ಓದಿ. http://www.in.com/news/readnews-Lifestyle-babyfaced-boy-is-a-father-at-13-8006519-3dfac9b759a3d58aa63de445c05a876b3c7a0438-r...
ನಮ್ಮ ಬೀದಿಯ ನಾಯಿಗಳು ನೀಡುತ್ತಿವೆ ನನಗೆ ಹೊಸ ಲುಕ್ಕು ಅವುಗಳ ತಲೆಗೇರಿದಂತಿದೆ ನಿನ್ನೆಯಿಂದ ಎನೋ ಒಂಥರಾ ಕಿಕ್ಕು ಕವಿತೆ ಪ್ರಕಟವಾದ ಬ್ರೇಕಿಂಗ್ ನಿವ್ಸ್ ಅವುಗಳಿಗೂ ತಲುಪಿದಂತಿದೆ ಅವುಗಳಿಗೆ ನನ್ನ ಮೇಲೀಗ ಕೆಂಡದಂತಹಾ ಕೋಪ ಬಂದಿರುವಂತಿದೆ ಯಾರು ಯ...
ಒಳ ಚಡ್ಡಿಗೆ ಬದಲಾಗಿ ಸೀರೆಯ ಕೊಡುವೆ ಎಂಬರು ಚಡ್ಡಿಯನೇ ಬಿಚ್ಚಿ ಕೊಟ್ಟವರು ಸೀರೆ ಏಕೆ ಕೊಂಬರು? ದೇಶದ ಮಾನ ಮರ್ಯಾದೆಯನೆಲ್ಲ ಹಾಕಿ ಹರಾಜು ಇವರೇಕೆ ಮಾಡಲು ಹೊರಟಿದ್ದಾರೆ ಹೀಗೆ ಮೋಜು? ನಿರುದ್ಯೋಗಿಗಳು ಈ ನಾಡಿನಲಿ ದಿನದಿನವೂ ಹೆಚ್ಚಲು ಈ ದೊಂಬರಾಟ...
ಹುಲಿಯನ್ನೇ ಕೊಂದು ನಿಂತಿರುವ ಮೈಸೂರಿನ ಹುಲಿ ಟಿಪ್ಪು ಸುಲ್ತಾನನಾಗಿ ಕೃಷ್ಣರಾಜ್ !!! ಶಾಲೆಯ ಛದ್ಮವೇಷ ಸ್ಪರ್ಧೆಗೆ ಹಾಕಿದ ವೇಷ!!!
ನನ್ನ ತಮ್ಮನ ಮಗ ಕೃಷ್ಣರಾಜನಿಗೆ (ಆರು ವರ್ಷ) ನನ್ನ ಮುಖ ಕಂಡದ್ದು ಹೀಗೆ!!!
ಅಂದಿನ ನಾಯಕರು ಅಂದಿದ್ದರು "ಬನ್ನಿ ಎಲ್ಲರೂ ಜೈಲಿಗೆ ಹೋಗೋಣ" ಇಂದಿನ ಈ ನಾಯಕಿಯ ಕೂಗು "ಸಹೋದರಿಯರೇ ಪಬ್ಬಿಗೆ ಹೋಗೋಣ" ಮಹಾತ್ಮಾ ಗಾಂಧಿಯನು ಕೊಂದವರನು ಇಂದೂ ದೂಷಿಸುತ್ತಿರುತ್ತಾರೆ ರಾಜೀವ ಗಾಂಧಿಯ ಕೊಲೆಗಾರ್ತಿಯ ಕುಶಲವನು ವಿಚಾರಿಸುತ್ತಿರುತ್ತಾರೆ...
ಆದರೂ ಚಿಂತಿಲ್ಲ ಒಂದ್ವೇಳೆ ಕರ್ನಾಟಕದ ಕೇಸರೀಕರಣ ತಡೆಯಿರಿ ನೋಡೋಣ ಆಗದಂತೆ ದೇಶದ ಇಟಲೀಕರಣ ಅವರ ಇದಿರು ನಿಂತು ಯಾಕೆ ಯಾರೂ ಉಸಿರೆತ್ತುವುದಿಲ್ಲ ನಮ್ಮವರ ಬೆನ್ನಿಗೇ ಇಲ್ಲಿ ಹಿಂದಿನಿಂದ ಚೂರಿ ಹಾಕುವರಲ್ಲಾ ಆಶಾಢಭೂತಿತನದ ಪ್ರದರ್ಶನ ನಡೆದಿದೆ ಇಲ್ಲಿ...
ಸಖೀ, ಪ್ರೀತಿ ಅಂದರೇನೆಂದು ಕೇಳಿದರೆ ನೀನು, ಬೇರೆ ಏನ ಹೇಳಿಯೇನು ನಾನು? ನಿನ್ನ ಕಂಗಳಲಿ ಸದಾ ಮಿಂಚುತಿರುವ ಆ ಹೊಳಪು, ನಿನ್ನ ಮಧುರವಾದ ನುಡಿಗಳು ನನ್ನ ಕಿವಿಗಳಿಗೀವ ಇಂಪು, ನೀನು ಮನಬಿಚ್ಚಿ ನಗುವಾಗ ನನ್ನ ಕಣ್ತುಂಬುವ ನಿನ್ನ ಒನಪು, ನಾ ಎಲ್ಲೇ ಇದ...
ಈ ದಿನ ೬ ಫೆಭ್ರುವರಿ ೨೦೦೯. ನನ್ನ ಈ ಪುಟದ ಕೊಂಡಿಯಲ್ಲಿ ನಿನ್ನೆಯ ದಿನಾಂಕ ತೋರಿಸಲಾಗುತ್ತಿದೆ, ಅಲ್ಲವೇ? ಬಹುಷಃ ಅಮೇರಿಕಾ ದೇಶದ ಸಮಯವನ್ನು ಅನುಸರಿಸುತ್ತಿರಬೇಕು, ನಮ್ಮ ಸಂಪದದ ಸರ್ವರ್! ಇದನ್ನು ಸರಿಪಡಿಸಲಾಗದೇ?
ಹೇಳು ನಿನಗೇಕೆ ನನ್ನ ತೋಳ್ಬಂದಿಯಾಗಿಸುವಾಸೆ ನನಗೋ ನಿಜವಾಗಿ ನಿನ್ನ ಮನದನ್ನೆಯಾಗುವಾಸೆ ದೇಹದಾಸೆಯ ಬಿಟ್ಟು ನೀ ನನ್ನ ಮನದಾಸೆಯನರಿ ದೇಹಕ್ಕೆ ದೇಹ ತಗುಲಿಸಿ ಆಗಲಾರೆ ಹರಕೆಯ ಕುರಿ ನಿನ್ನಾಸೆ ತೀರಿಸಿಕೊಂಡು ಮೈಕೊಡವಿ ಎದ್ದು ಬಿಡುವೆ ನಡುನೀರಿನಲಿ ಕೈ...