ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಚಿತ್ರ

ಚಿತ್ರ

೩೫ ಲೇಖನಗಳು

ರಂಗೋಲಿ ಹೇಗಿದೆ?

kavinagaraj ಡಿಸೆಂ ೧೪ ಬ್ಲಾಗ್ ೧೦೩ ವೀಕ್ಷಣೆಗಳು

      ರಂಗೋಲಿ ಬರೆದು ಅದನ್ನು ಯಾರೂ ತುಳಿಯಬಾರದೆಂದು ಕಾಯ್ದು ಕುಳಿತಿರುವ ಮೊಮ್ಮಗಳು ಅಕ್ಷಯ!   ___LINK_OPEN_imageanchor="1" href="http://3.bp.blogspot.com/-ME7t4CNPojQ/Tui1PnR8_HI/AAAAAAAAA90/6...

ನನ್ನ ಚಿತ್ರ.. ನಿಮ್ಮ ಕಲ್ಪನೆ.. !!! 2

ಸತ್ಯ ಚರಣ ಎಸ್. ಎಂ. ಜೂನ್ ೨೧ ಬ್ಲಾಗ್ ೧೨೪ ವೀಕ್ಷಣೆಗಳು

    ಸ್ನೇಹಿತರೆ.. ನನಗೂ ಈ ಫೋಟೋ ತೆಗೆಯೋ ಹುಚ್ಚಿದೆ.. ಆದರೆ.. ಸಂಪದಿಗರಲ್ಲೇ ಹಲವು Professional Photographers ಇದ್ದಾರೆ.. ಅವರ ಮಟ್ಟಿಗೆ ತಲುಪಲು ಸದ್ಯ ಯೋಚಿಸಲೂ ಸಮಯವಿಲ್ಲದಾಗಿದೆ. ಸಾಧ್ಯವೋ ಇಲ್ಲವೋ ಯೋಚಿಸುವ...

ನನ್ನ ಚಿತ್ರ.. ನಿಮ್ಮ ಕಲ್ಪನೆ.. !!!

ಸತ್ಯ ಚರಣ ಎಸ್. ಎಂ. ಡಿಸೆಂ ೧೩ ಬ್ಲಾಗ್ ೯೭ ವೀಕ್ಷಣೆಗಳು

ಸಂಪದಿಗರೇ.. ಈ ಚಿತ್ರಕ್ಕೆ.. ನಿಮ್ಮ ಕಲ್ಪನೆ ಸೇರಿಸಿ.. ಒಂದಷ್ಟು ಬರಹ, ಶೀರ್ಷಿಕೆ ಅಥವಾ ಕವನ ನೀಡಬಹುದೇ? ನಿಮ್ಮ ಪ್ರಯತ್ನಕ್ಕಾಗಿ ಕಾದಿರುವೆ.. :)   ಹಾಗೇ.. ಇದರ ಬಗ್ಗೆ ಒಂದೆರೆಡು ಮಾತು.. ಇದು ಒಂದು ಭಿನ್ನ ಕೋನ...

ಕನ್ನಡ ಚಿತ್ರ ಒದ್ದೋಡಿಸಲು ಯತ್ನಿಸಿದ ಪಿವಿಆರ್

priyank_ks ಏಪ್ರಿಲ್ ೨೯ ಬ್ಲಾಗ್ ೨,೧೨೭ ವೀಕ್ಷಣೆಗಳು

ಪತ್ರಿಕೆಗಳಿಂದ, ಪ್ರೇಕ್ಷಕರಿಂದ ಒಳ್ಳೆ ಅನಿಸಿಕೆ ಪಡೆದ ಸಿನೆಮಾವೊಂದು, ಚಿತ್ರ ಮಂದಿರದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವಾಗ ಅದನ್ನು ಚಿತ್ರ ಮಂದಿರದಿಂದ ಒದ್ದೋಡಿಸಲು ಯತ್ನಿಸಿದ ವ್ಯಥೆಯ ಕತೆಯಿದು.ಅಂತರಾತ್ಮ ಕಳೆದ...

ಛಂದ ಸ್ಪರ್ಧೆ - ಹಲೋ ಹಲೋ ಚಂದಮಾಮ

ಸವಿತ ಎಸ್.ಆರ್. ಜನ ೦೪ ಬ್ಲಾಗ್ ೩,೩೯೬ ವೀಕ್ಷಣೆಗಳು

ಎಲ್ರಿಗೂ ಹೊಸ ವರ್ಷದ ಶುಭಾಶಯಗಳು :) ಛಂದ ಪುಸ್ತಕ ಮುಖಪುಟ ಸ್ಪರ್ಧೆಗೆ ನಾ ರಚಿಸಿದ ‘ಹಲೋ ಹಲೋ ಚಂದಮಾಮ’ ಮುಖಪುಟ...ನಿಮಗೆ ಇಷ್ಟವಾಯ್ತಾ?! ತಿಳಿಸಿ :) ಧನ್ಯವಾದಗಳು -ಸವಿತ (ಪೂರ್ಣ ಆವೃತ್ತಿಗೆ ಚಿತ್ರದ ಮೇಲೆ ಕ್ಲಿಕ್...

ಕಲಾ ದಿನ...

ಸವಿತ ಎಸ್.ಆರ್. ಡಿಸೆಂ ೨೬ ಬ್ಲಾಗ್ ೬,೩೬೧ ವೀಕ್ಷಣೆಗಳು

ನಾವು ದಿನನಿತ್ಯ ಮಾಡೋ ಕೆಲಸಗಳ ಹೊರತಾಗಿ ಆಗೀಗೊಮ್ಮೆ ಮಾಡುವ ಹೊಸ ರೀತಿಯ ಚಟುವಟಿಕೆಗಳು ಹೊಸತನ ತರುವುದರೊಂದಿಗೆ ನಮ್ಮನ್ನ ಕ್ರಿಯಾಶೀಲರನ್ನಾಗಿಸುತ್ತವೆ. ಸ್ಟ್ಯಾಗ್ನೆಂಟ್ ಅನಿಸುವಿಕೆ ಕಡಿಮೆಯಾಗುತ್ತೆ. ನನಗೆ ಈವತ್ತೊಂದು ಸ...

ಮನ್ಸೋರೆಯವರ ಚಿತ್ರ ಪ್ರದರ್ಶನ

ವಸಂತ್ ಕಜೆ (Vasanth Kaje) ಡಿಸೆಂ ೧೩ ಬ್ಲಾಗ್ ೨,೦೬೦ ವೀಕ್ಷಣೆಗಳು

ಇವತ್ತು ಮನ್ಸೋರೆ ಕಲಾಪ್ರದರ್ಶನ ಮೆಜೆಸ್ಟಿಕ್ ನಲ್ಲಿ. ರಾತ್ರಿ ೯ ರ ತನಕ ಇದೆ. ಸಾಧ್ಯವಿದ್ದವರು ಹೋಗಿ, ಆಸ್ವಾದಿಸಿ, ಯುವ ಕಲಾವಿದನನ್ನು ನಿಮ್ಮ ಉಪಸ್ಥಿತಿಯ ಮೂಲಕ ಪ್ರೋತ್ಸಾಹಿಸಿ. ನಾವು ಈಗಷ್ಟೇ ಹೋಗಿ ಬಂದೆವು. ಚಿತ್...

ನನ್ನ ಚಿತ್ರ

ನಾಗರಾಜ್ ನವೆಂ ೦೯ ಬ್ಲಾಗ್ ೯೨೭ ವೀಕ್ಷಣೆಗಳು

ಕಳೆದವಾರ ದೆಹಲಿಯಿಂದ ಜರ್ನಲಿಸ್ಟ್ ವಿಧ್ಯಾರ್ಥಿನಿ ನಮ್ಮ ಆಪೀಸಿಗೆ ಇಂಟರ್ಶೀಪ್ ಗೆ ಅಂತ ಬಂದಿದ್ದಳು. ಅವಳಿಗೆ ನಮ್ಮ ಮರ ಸಂಸ್ಥೆಯ ಕಾರ್ಯವೈಕರಿ ಬಗ್ಗೆ ಹೇಳುತ್ತಿದ್ದಾಗ ನನ್ನ ಹಿಂದೆ ಕೂತಿದ್ದ ನನ್ನ ಗೆಳೆಯ ಕೇವಲ ಐದಾರು ನಿ...

ವಿಶ್ವ ಪರಿಸರ ದಿನದಂದು ನಾವು ಬರೆದ ಚಿತ್ರ

ರಾಕೇಶ್ ಶೆಟ್ಟಿ ಜೂನ್ ೧೯ ಬ್ಲಾಗ್ ೨,೫೪೫ ವೀಕ್ಷಣೆಗಳು

ಇದನ್ನ ಬರೆಯಬೇಕೆಂದು ಕೊಂಡಿದ್ದು ಕೆಲ ದಿನಗಳ ಹಿಂದೆ, ಆದರೆ ಬರೆಯುತ್ತಿರುವುದು ಇಂದು.ನಾನು ನನ್ನ ಕೆಲಸಗಳೆಲ್ಲ ಇದೆ ತರ. ಈ ಚಿತ್ರ ಮೊನ್ನೆ ಮೊನ್ನೆ ಆಯ್ತಲ್ಲ 'ವಿಶ್ವ ಪರಿಸರ ದಿನ'ದಂದು ವಿಜೇತ ಮತ್ತೆ ನಾನು ಸೇರಿ ಬರೆದಿದ...

ನಗಲಿಕ್ಕೊಂದು ಚಿತ್ರ 11

ನಗೆ ಸಾಮ್ರಾಟ್ ಜೂನ್ ೦೩ ಬ್ಲಾಗ್ ೧,೬೦೬ ವೀಕ್ಷಣೆಗಳು

ತೇಜಸ್ವಿಯವರ ನಾಯಿ ಆಗಲು ಪ್ರಯತ್ನಿಸಿದ್ದೆ!  ................... ಮೂಲ: ತಿಳಿದಿಲ್ಲ, ಇ-ಮೇಲು ರಾಶಿಯಲ್ಲಿನ ಸಂಗ್ರಹದಿಂದ ಹೆಕ್ಕಿದ್ದು.  

ಬೋಳು ಮರ ಮತ್ತು ನಾನು.

ಅನಿಲ್ ರಮೇಶ್ ಮೇ ೨೭ ಬ್ಲಾಗ್ ೩,೩೪೧ ವೀಕ್ಷಣೆಗಳು

___LINK_OPEN_href="/image/20776" target="_blank"___ ಮೇ ೨ ರಂದು ಸಿದ್ಧರಬೆಟ್ಟಕ್ಕೆ ಹೋಗಿದ್ದಾಗ ನನ್ನ ಕ್ಯಾಮೆರಾದಲ್ಲಿ ಹರಿ ಸೆರೆಹಿಡಿದ ಚಿತ್ರ ಇದು. ಚಿತ್ರದಲ್ಲಿರುವ ವಿಷಯಕ್ಕೆ ಸಂಬಂಧಿಸಿದಂತೆ ನಿಮ...

ಸಿದ್ಧರ ಬೆಟ್ಟದಲ್ಲಿ ಒಂದು ದಿನ.

ಅನಿಲ್ ರಮೇಶ್ ಮೇ ೨೫ ಬ್ಲಾಗ್ ೭,೨೩೩ ವೀಕ್ಷಣೆಗಳು

ಮೇ ೨ ೨೦೦೯ ರಂದು ಸಿದ್ಧರಬೆಟ್ಟಕ್ಕೆ ಹೋಗಿದ್ದೆವು. ಅದರ ಬಗ್ಗೆ ಚಾಮರಾಜ್ ಬರೆಯುತ್ತಿದ್ದಾರೆ. <br><br> ಅಲ್ಲಿ ಸೆರೆಹಿಡಿದ ಹಲವು ಚಿತ್ರಗಳಲ್ಲಿ ಕೆಲವನ್ನು ಇಲ್ಲಿ ಸೇರಿಸಿದ್ದೇನೆ. ಸಿದ್ಧರ ಬೆಟ್ಟದಿಂದ ಕಾಣುವ ದೃ...

ಮಳೆಯ ಮರೆಯಲ್ಲಿ

ಓಂಶಿವಪ್ರಕಾಶ ಎಚ್ ಎಲ್ ಮೇ ೦೪ ಬ್ಲಾಗ್ ೧,೫೬೯ ವೀಕ್ಷಣೆಗಳು

ಮಳೆರಾಯನ ಆಟ ನೋಡ್ಲಿಕ್ಕೆಂದು ಹೊರಟ ನಾನು ಕಂಡದ್ದು ಮಬ್ಬಾದ ಬಾನು. ಅಲ್ಲೇ ಅಡಗಿದ್ದ ಸಣ್ಣಗಿನ ನೀರ ದನಿ ಅದರೊಡನೆ ಸುಂದರ ನೀರ ತರಂಗಗಳು. ನನ್ನ ಕ್ಯಾಮೆರಾ ಕಣ್ಣಿಗೆ ಸಿಕ್ಕ ಈ ಚಿತ್ರಣ ಕಂಡು ನನ್ನ ಮನಸ್ಸಿನಲ್ಲಿ ಏಳುತ್ತಿದ...

ಗುಮ್ಮ ಬಂತು ಗುಮ್ಮ

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೧೮ ಬ್ಲಾಗ್ ೧,೩೩೩ ವೀಕ್ಷಣೆಗಳು

ಓದ್ತಾ, ಓದ್ತಾ ಕಣ್ಣು ಬಿಟ್ಟುಕೊಂಡೇ ಕೆಳಗಿರೋ ಚಿತ್ರ ನೋಡ್ತಿರಿ... ೧) ನಾನಾ ಗುಮ್ಮಾ? ಯಾವ ಗುಮ್ಮಾ? ೨) ನಾನೇಳ್ತೀನಿ..... ಗುಡ್ಡದ ಭೂತ.... ೩) ಇಲ್ಲ ನಾನೇಳ್ತೀನಿ. ಇದು ನಮ್ಮನೆ ಪಕ್ಕದ್ದು... ೪) ಗುರ...

ಇದು - ಮಣಿಪಾಲದ "ಎಂಡ್ ಪಾಯಿಂಟ್"

ಆಸು ಹೆಗ್ಡೆ ಏಪ್ರಿಲ್ ೦೬ ಬ್ಲಾಗ್ ೨,೧೬೩ ವೀಕ್ಷಣೆಗಳು

ಈ ಸುಂದರ "ಪಾರ್ಕ್" ಯಾವ ಊರಿನಲ್ಲಿದೆ? ಇದರ ಬಗ್ಗೆ ಆ ಮೇಲೆ ಬರೆಯುತ್ತೇನೆ. ಇದು ಹೊಸದಾಗಿ ನಿರ್ಮಿಸಲ್ಪಟ್ಟಿದ್ದು. ಕರ್ನಾಟಕದ ಒಳಗೇ ಇದೆ. ೮ ಎಪ್ರಿಲ್ ೨೦೦೯, ಬುಧವಾರ ಈ "ಪಾರ್ಕ್" ಮಣಿಪಾಲದ "ಎಂಡ್ ಪಾಯಿಂಟ್" ನಲ್ಲಿದೆ.

ರೋಡ್ ರೋಮಿಯೋನ ರೋಡ್ ರಾಜ

ಓಂಶಿವಪ್ರಕಾಶ ಎಚ್ ಎಲ್ ಮಾರ್ಚ್ ೩೦ ಬ್ಲಾಗ್ ೨,೮೪೩ ವೀಕ್ಷಣೆಗಳು

ಕನ್ಫ್ಯೂಸ್ ಆದ್ರಾ? ಪರ್ವಾಗಿಲ್ಲ ಬಿಡಿ. ಈಗೆಲ್ಲಾ ತರಾವರಿ ಬೈಕ್ಗಳು ತಗೊಂಡು ಹಿಗ್ಗಾಮುಗ್ಗಾ ತಿರುಗ್ಸಿ, ಆಕ್ಸಿಡೆಂಟ್ ಮಾಡ್ಕೊಂಡ್ ಆಸ್ಪತ್ರೆಯಾಗ್ ಒಂದಪ ಮಲಗ್ಕಂಡ್ರೆನೇ ಅಂತೆ  "ರೋಡ್ ರೋಮಿಯೋ" ಅಂತ ಜನ ನಿಮ್ಮನ್ನ ಕರೆಯೋ...

ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

ನಾಗರಾಜ್ ಮಾರ್ಚ್ ೧೯ ಬ್ಲಾಗ್ ೫,೪೪೩ ವೀಕ್ಷಣೆಗಳು

ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಮದ್ಯಪ್ರದೇಶ್ ಬೇಟಿ ನೀಡಿದಾಗ ತೆಗೆದ ಕೆಲವು ಪೋಟೋಗಳನ್ನು ಸುಮಾರು ದಿನಗಳಿಂದ ಸಂಪದದಲ್ಲಿ ಹಾಕಬೇಕು ಅಂತ ಕಾದು ಕಾದು  ಈದಿನ ಹಾಕ್ತಾ ಇದ್ದೀನಿ   ಓರ್ಚಾಹತ್ತಿರ ...

ಡೆಬಿಯನ್ ಗ್ನು/ಲಿನಕ್ಸ್ ಗಾಗಿ ಒಂದು ಚಿತ್ರ

ಹಳ್ಳಿಮನೆ ಅರವಿಂದ ಫೆಬ್ರ ೧೯ ಬ್ಲಾಗ್ ೨,೩೧೬ ವೀಕ್ಷಣೆಗಳು

ಇದು ಒಂದೆರಡು ತಿಂಗಳು ಮುಂಚೆ ಬರೆದ ಚಿತ್ರ, ಈಗ ಇಲ್ಲಿ ಹಾಕೋಣ ಅನ್ನಿಸ್ತು  :) <a href="/image/17086" title="ಡೆಬಿಯನ್ ಗ್ನು/ಲಿನಕ್ಸ್ ಗಾಗಿ ಈ ಚಿತ್ರ "><img src="/files/images/debian.thumbnail.jp...