ಇದು ಒಂದೆರಡು ತಿಂಗಳು ಮುಂಚೆ ಬರೆದ ಚಿತ್ರ, ಈಗ ಇಲ್ಲಿ ಹಾಕೋಣ ಅನ್ನಿಸ್ತು :)
(ಚಿತ್ರವನ್ನು ದೊಡ್ಡದಾಗಿ ನೋಡಲು ಅದರ ಮೇಲೆ ಕುಕ್ಕಿ :) )
ಚಿತ್ರ: ಡೆಬಿಯನ್ ಗ್ನು/ಲಿನಕ್ಸ್ ನ ಲೋಗೋ ಮತ್ತು ಟಕ್ಸ್
ಚಿತ್ರ ಬರೆದಿದ್ದು : Oil ಪೈಂಟ್ ಉಪಯೋಗಿಸಿ
ಈ ಚಿತ್ರಕ್ಕೆ ನೆರಳಿನ ತರಹದ ಬಾರ್ಡರ್ ಹಾಕಿದ್ದು ಗಿಂಪ್(GIMP - Gnu Image Manupulation Program) ಉಪಯೋಗಿಸಿ.
ಪ್ರತಿಕ್ರಿಯೆ (4)