ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಮದ್ಯಪ್ರದೇಶ್ ಬೇಟಿ ನೀಡಿದಾಗ ತೆಗೆದ ಕೆಲವು ಪೋಟೋಗಳನ್ನು ಸುಮಾರು ದಿನಗಳಿಂದ ಸಂಪದದಲ್ಲಿ ಹಾಕಬೇಕು ಅಂತ ಕಾದು ಕಾದು ಈದಿನ ಹಾಕ್ತಾ ಇದ್ದೀನಿ
ಓರ್ಚಾಹತ್ತಿರ ನನ್ನ ಕ್ಯಾಮರ ಕಣ್ಣಿಗೆ ಕಾಣಿಸಿದ ಸೂರ್ಯೋದಯದ ದೃಶ್ಯ ಇದು
ಓರ್ಚಾದಲ್ಲಿ ಶ್ರೀರಾಮ ಮಂದಿರ
1501-1531 ರಲ್ಲಿ ರುದ್ರಪ್ರಥಾಪ ಸಿಂಗ್ ಕಟ್ಟಿಸಿದ ಅರಮನೆ
ಶಿಥಿಲಗೊಂಡಿರುವ ಅರಮನೆಯ ಒಂದು ಭಾಗ
ಅರಮನೆಯ ಕಡೆ ಹೋಗಲು ದಾರಿ
ರಾಜಮಂದಿರದ ಒಳನೋಟ
ಸಂಜೆಯಲ್ಲಿ ಓರ್ಚಾ ನಗರದ ವಿಹಂಗಮ ನೊಟ
ಅರಮನೆಯ ಮೇಲಿನ ಗೋಪುರಗಳು
ಶ್ರೀರಾಮನು ಓರ್ಚಾದಲ್ಲಿ ಬಂದು ನೆಲೆಸಿದಾಗ ಅಡುಗೆ ಮಾಡುತ್ತಿದ ಸ್ಥಳ
ಓರ್ಚಾವನ್ನು ಒಮ್ಮೆ ಸುತ್ತಿ ಬಂದು ಕುಂತು ಸುದಾರಿಸಿಕೊಳ್ಳುತ್ತಾ ಇಲ್ಲಿನ ಚಾಟ್ ತಿಂದರೆ ಅದರ ಮಜಾನೇ ಮಜಾ.....
ಓರ್ಚಾದಲ್ಲಿ ಶಾಪಿಂಗ್ ಮಾಡಲು ಹೆಚ್ಚಾಗಿ ಸಿಗುವುದೇ ಪುರಾತನ ಕಾಲದ ವಸ್ತುಗಳು
ಇಲ್ಲಿ ಮಾರಾಟಕ್ಕೆ ಇರುವಂತಹ ಈ ಪುರಾತನ ಕಾಲದ ವಿಗ್ರಹಗಳು ಸಾವಿರಾರು ವರ್ಷಗಳ ಹಿಂದಿನವು
ನಮ್ಮ ರೇಡಿಯೋ ತಂಡ ಓರ್ಚಾ ನೋಡಿ ನಂತರ ಕುಣಿದು ಕುಪ್ಪಳಿಸಿದರು
ನಾನಿದ್ದ ಅತಿಥಿ ಗೃಹದ ಮುಂದೆ ಒಂದೇ ವಿಧವಾದ ಹೂಗಳು ಇದ್ದವು ಒಂದಕ್ಕೆ ಸಂಗಾತಿ ಇತ್ತು ಇನ್ನೊಂದು ಒಬ್ಬಂಟಿ
ಉತ್ತರಪ್ರದೇಶದ ಝಾನ್ಸಿಯಲ್ಲಿ ರಾಣಿ ಝಾನ್ಸಿರಾಣಿ ಲಕ್ಷ್ಮಿಬಾಯಿಯ ಕೋಟೆಯ ದೃಶ್ಯ
ಝಾನ್ಸಿರಾಣಿ ಲಕ್ಷ್ಮಿಬಾಯಿ ಕೋಟೆಯ ಹೆಬ್ಬಾಗಳು
ಝಾನ್ಸಿರಾಣಿ ಲಕ್ಷ್ಮಿಬಾಯಿ ಕೋಟೆಯ ಒಳಗಿನ ದೃಶ್ಯ
ನನ್ನ ಕ್ಯಾಮರಾಗೆ ಸೆರೆಸಿಕ್ಕಿದ ಸೂರ್ಯಾಸ್ತಮ
ನೀವೇನಾದ್ರು ಮದ್ಯಪ್ರದೇಶ್ ಹೋದ್ರೆ ತಪ್ಪದೇ ಓರ್ಚಾ ನಗರವನ್ನು ಬೇಟಿಯನ್ನು ಮಾಡಿ. ಓರ್ಚಾ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾಗಿದ್ದಲ್ಲಿ ಇಲ್ಲಿ ___LINK_OPEN_href="http://en.wikipedia.org/wiki/Orchha" target="_blank"___ನೋಡಿ
ಪ್ರತಿಕ್ರಿಯೆ (11)