ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆಸು ಹೆಗ್ಡೆ
ಆಸು ಹೆಗ್ಡೆ

ಆಸು ಹೆಗ್ಡೆ

ಆತ್ರಾಡಿ ಸುರೇಶ ಹೆಗ್ಡೆ

೬೭೨ ಲೇಖನಗಳು ೬,೨೧,೪೪೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನೀವೆಲ್ಲಾ ಹರಸುವಿರಲ್ಲ?

ಮಾರ್ಚ್ ೧೩ ಬ್ಲಾಗ್ ೧,೬೮೩ ವೀಕ್ಷಣೆ

ಮಗಳು ಸ್ಮಿತಾಳಿಗೆ ಇಂದಿನಿಂದ ಶುರು ಆಗಿದೆ ಪದವಿ ಪೂರ್ವ ಪರೀಕ್ಷೆ ನಮಗಾದರೋ ಅವಳ ಸುಂದರ ಭವ್ಯ ಭವಿಷತ್ತಿನ ನಿರೀಕ್ಷೆ ಹನ್ನೆರಡು ವರುಷ ಕೇಳಿದ್ದು ಸಣ್ಣ ಸಣ್ಣ ಕದನಗಳ ಶಬ್ದ ಶುರು ಆಗಿದೆ ನೋಡಿ ಇಂದು ಆಕೆಯ ಪಾಲಿಗೆ ಈ ಮಹಾಯುದ್ಧ ಮಗಳು ಗೆದ್ದು ವಿಜ...

ಜವಾಬ್ದಾರಿಯೂ ಸ್ವಲ್ಪ ಜಾಸ್ತಿ ಆದಂತಾಯ್ತು!!

ಮಾರ್ಚ್ ೧೨ ಬ್ಲಾಗ್ ೧,೧೯೨ ವೀಕ್ಷಣೆ

ಹದಿನೈದನೇ ವಯಸ್ಸಿನಲೇ ಬರೆಯಲು ಆರಂಭಿಸಿದ್ದೆ ಕವಿತೆಗಳನು ನಾನು ಆದರೆಲ್ಲೂ ಪ್ರಕಟಿಸದೇ ನನ್ನ ಜೊತೆಗೆ ಜೋಪಾನವಾಗಿ ಕಾಪಾಡಿದ್ದೆ ಅವುಗಳನು ಐದು ವರುಷಗಳ ಹಿಂದೆ ಶುರುವಾಯ್ತು ಪ್ರಕಾಶಕದ ಜೊತೆಗೆ ನನ್ನ ನಂಟು ಅಲ್ಲಿ ಬರೆದ ಕವನ ಬರಹ ಓದಿದವರು ಪ್ರತಿಕ...

ಏನ ಹೇಳಲಿ ನಾನು?

ಮಾರ್ಚ್ ೧೨ ಬ್ಲಾಗ್ ೧,೨೬೨ ವೀಕ್ಷಣೆ

ಸಖೀ, ಏನ ಹೇಳಲಿ ನಾನು, ನಮ್ಮ ಮಿಲನವಾಗಿರದೇ ಇದ್ದಿದ್ದರೆ ಏನಾಗುತ್ತಿತ್ತೆಂದು ಕೇಳಿದರೆ ನೀನು ನನಗೇನೂ ಆಗುತ್ತಿರಲಿಲ್ಲ, ನಾನೂ ಕೂಡ ಏನೂ ಆಗಿರುತ್ತಿರಲೇ ಇಲ್ಲ, ಹತ್ತಾರು ವರುಷಗಳಿಂದ ಕಂಡಿರುವ ನನ್ನ ಕನಸುಗಳು ನನಸಾಗುತ್ತಿರಲಿಲ್ಲ, ಪ್ರೀತಿ ಎಂದರ...

ರೈತರ ಮೇಲೆ ಪ್ರಮಾಣ ಮಾಡಿದವರು ಮೋಸ ಮಾಡಲಾರರೇ?

ಮಾರ್ಚ್ ೧೧ ಬ್ಲಾಗ್ ೮೭೭ ವೀಕ್ಷಣೆ

ರಾಜಕೀಯದಲ್ಲಿ ಯಾರು ಯಾರೊಂದಿಗೆ ಬೇಕಾದರೂ ಮಾಡಿಕೊಳ್ಳುತ್ತಾರೆ ರಾಜಿ ಸ್ವಾರ್ಥದ ಚಿಂತನೆಯಷ್ಟೇ ತುಂಬಿಹುದು ದೇಶದ ಭವಿಷ್ಯದ ಬಗ್ಗೆ ಇಲ್ಲ ಎಳ್ಳಷ್ಟೂ ಕಾಳಜಿ ನಿನ್ನೆ ತನಕ ಮುಖ ಕಂಡರೆ ಹರಿ ಹಾಯುತ್ತಿದ್ದವರು ಒಂದಾಗಿದ್ದಾರೆ ನಗುನಗುತಾ ಇಂದು ವೈರಿಯ...

"ಈದ್ ಮುಬಾರಕ್"

ಮಾರ್ಚ್ ೦೯ ಬ್ಲಾಗ್ ೧,೫೪೧ ವೀಕ್ಷಣೆ

ಇಂದು ಮಂಗಳವಾರ, 10 ಮಾರ್ಚ್ 2009 ರಂದು ಈದ್-ಎ-ಮಿಲಾದ್ ಹಬ್ಬವನ್ನು ಆಚರಿಸುವ ನಮ್ಮ ಸಂಪದಿಗ ಬಂಧುಗಳಿಗೆ ಹಾರ್ದಿಕ ಶುಭಾಶಯಗಳು "ಈದ್ ಮುಬಾರಕ್" ***********

ಹೆಣ್ಣೇ ಹೆಣ್ಣ ಮೆಟ್ಟಿ ನಿಂತಿರಲು!!!

ಮಾರ್ಚ್ ೦೯ ಬ್ಲಾಗ್ ೧,೨೩೭ ವೀಕ್ಷಣೆ

ಸಮಾನರೆಲ್ಲ ಮನುಜರಿಲ್ಲಿ ಮಹಿಳೆಯರೇ ನಿಮ್ಮನ್ನು ನೀವೇ ಹಳಿಯದಿರಿ ಸಮಾನತೆಯ ಕೋರೀ ಕೋರೀ ಸಮಾನರಲ್ಲ ಎಂದು ನೀವೇ ಜಗಕೆ ಸಾರದಿರಿ ಸಮಾನತೆಯ ಬೇಡಿಕೆಯಲ್ಲೇ ಸಮಾನರಲ್ಲ ಎಂಬುದಕೆ ಸಮ್ಮತಿ ಇಹುದಲ್ಲವೇ ಎಲ್ಲ ಒಂದೇ ಎನುವ ಭಾವ ಇರಲು ಈ ಬೇಡಿಕೆಗಳ ನೀವು ಮರ...

ಮಹಾತ್ಮಾ ಮತ್ತು ಮದ್ಯದ ದೊರೆ!!!

ಮಾರ್ಚ್ ೦೮ ಬ್ಲಾಗ್ ೧,೦೭೯ ವೀಕ್ಷಣೆ

ಮಹಾತ್ಮಾ ಗಾಂಧೀ ತಮ್ಮ ಜೀವನವಿಡೀ ಸಾರಿದರು ಮದ್ಯಪಾನ ಮಾಡಬೇಡಿರೆಂದು ಮದ್ಯಪಾನಿಗಳಿಂದಾಗಿಯೇ ಮಹಾತ್ಮರ ಮಾನ ಉಳಿಯಿತಲ್ಲವೇ ನೋಡಿ ಇಂದು ಮದ್ಯಪಾನಿಗಳಿಲ್ಲದೇ ಇದ್ದೊಡೆ ವಿಜಯ ಮಲ್ಯ ಮದ್ಯದ ದೊರೆ ಹೇಗಾಗುತ್ತಿದ್ದ ಮದ್ಯದ ದೊರೆ ಅಲ್ಲವಾಗಿದ್ದಿದ್ದಲ್ಲಿ...

ಹಾಡೋಣ ಬನ್ನಿ ಕನ್ನಡಿಗರೇ ಇಂದು!!!

ಮಾರ್ಚ್ ೦೬ ಬ್ಲಾಗ್ ೭೦೫ ವೀಕ್ಷಣೆ

ಕನ್ನಡದ ಉಳಿವಿಗಾಗಿ ಯಾರೂ ಹೋರಾಡಬೇಕಾಗಿಯೇ ಇಲ್ಲ ನಮ್ಮ ನಡೆ ನುಡಿಗಳಲ್ಲಿ ಸದಾ ಕನ್ನಡ ಇದ್ದರೆ ಅದುವೇ ಸಾಕಲ್ಲ ಹೋರಾಟ ಮಾಡಿದವರೆಲ್ಲಾ ಕನ್ನಡವನು ಬಳಸಿದರೆಂದೇನೂ ಇಲ್ಲ ಕನ್ನಡವ ಬೆಳೆಸಿದವರೆಲ್ಲಾ ಹೋರಾಟಗಾರರಾಗಿದ್ದರೆಂದೇನೂ ಅಲ್ಲ ಹೋರಾಟ ಹಾರಾಟ ಇ...

ತಾವರೆಯ ಎಲೆಗಳು ಆಗದೇ ಇರುವಂತೆ ಒದ್ದೆ!!!

ಮಾರ್ಚ್ ೦೫ ಬ್ಲಾಗ್ ೧,೦೦೩ ವೀಕ್ಷಣೆ

ಬರೆಯ ಬೇಕೆಂದಾಗಲೆಲ್ಲಾ ನನ್ನಿಂದ ಬರೆಯಲಾಗಲಿಲ್ಲ ನಾನು ಬರೆದುದೆಲ್ಲವೂ ಕವನವಾಗಿ ಹೊರಬರಲೇ ಇಲ್ಲ ನನ್ನೊಳಗಿನ ಭಾವನೆಗಳು ಚಡಪಡಿಸೆ ಹೊರ ಹೊಮ್ಮಲು ಅಕ್ಷರಗಳನ್ನು ನಿಧಾನದಿ ಪೂರೈಸಿ ನಾನಲ್ಲಿ ಸಹಕರಿಸಲು ಪದಗಳು ಮೈದುಂಬಿ ಸಾಲಾಗಿ ಹೊರಬಂದು ನಿಂದವು ಓ...

ಹೇಳು ಕಾಯಬೇಕೇಕೆ ನಾವಿನ್ನು ೩೬೫ ದಿನ?

ಮಾರ್ಚ್ ೦೫ ಬ್ಲಾಗ್ ೧,೦೬೬ ವೀಕ್ಷಣೆ

ಸಖೀ, ಫೆಬ್ರವರಿ ಹದಿನಾಲ್ಕರಂದು ಹೊಸಬಟ್ಟೆಯ ತೊಟ್ಟು, ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು ಅಂಜುತ್ತಾ ನಾಚುತ್ತಾ ಬಂದ ನಿನ್ನ ಒನಪು, ನಿನ್ನ ಬರಸೆಳೆದು ನಾ ಅಪ್ಪಿಕೊಂಡಾಗ ನನ್ನ ನಾಸಿಕಗಳ ಒಳಹೊಕ್ಕು ಮುದ ನೀಡಿದ ಸುಗಂಧ ಮಿಶ್ರಿತ ನಿನ್ನ ಮೈಬೆವರಿನ ಕಂಪ...

ವಿರಾಗಿಯ ಸ್ವಗತ!

ಮಾರ್ಚ್ ೦೪ ಬ್ಲಾಗ್ ೯೮೯ ವೀಕ್ಷಣೆ

ಕೂಡುತಿದೆ ಅಂತರ ನಿನ್ನೆ - ಇಂದಿನ ನಡುವೆ. ಕಳೆಯುತಿದೆ ಅಂತರ ಇಂದು - ನಾಳಿನ ನಡುವೆ. ವರುಷಗಳು ನಿಮಿಷಗಳಂತೆ ಉರುಳುತಿಹುದು ನನ್ನ ಬಾಳಿನಲಿ; ಕಳೆದ ದಿನಗಳೇ ಹೆಚ್ಚು ಕಳೆಯಲಿರುವುದಿನ್ನು ಕಡಿಮೆ ನನ್ನ ಬಾಳಿನಲಿ. ಮುದುಕನಾಗಿಲ್ಲ ನಾನು ಆದರೂ, ಮುಗಿ...

ಕೈಕುಲುಕುತ್ತಾರೇನೋ ತಾಜಮಹಲಿನ ಮುಂದೆ ಕಲೆತು?!

ಮಾರ್ಚ್ ೦೩ ಬ್ಲಾಗ್ ೧,೬೨೯ ವೀಕ್ಷಣೆ

ಏನ ಹೇಳಲಿ ನಾ ಪಾಕಿಸ್ತಾನದ ಇಂದಿನ ಅವಸ್ಥೆಯ ಕಂಡು ಬೆಳಗಾದರೆ ಕೊಲ್ಲುತ್ತಾರಲ್ಲಿ ಅಮಾಯಕರ ಹೊಡೆದು ಗುಂಡು ಪ್ರಜೆ ಯಾರು ಯಾರ ಸರ್ಕಾರ ಎಂಬುದರ ಅರಿವಾಗುವುದಿಲ್ಲ ಸೈನಿಕ-ಉಗ್ರವಾದಿಗಳ ನಡುವೆ ಅಂತರವೇ ಕಾಣ ಬರುವುದಿಲ್ಲ ಅಲ್ಲಿನ ಸರ್ಕಾರ ಉಗ್ರವಾದಿಗಳ...