ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಹುಡುಗಿ

ಹುಡುಗಿ

೧೨ ಲೇಖನಗಳು

ಅಮೇರಿಕಾದಲ್ಲೊಂದು ಕನ್ನಡದ ಹುಡುಗಿಯನ್ನು ಕಂಡು...

ರಾಜ್ ಗೌಡ ಡಿಸೆಂ ೨೧ ಬ್ಲಾಗ್ ೧೬೩ ವೀಕ್ಷಣೆಗಳು

ಆಗ ತಾನೆ ಅಮೇರಿಕಾಗೆ ಬಂದು ಇಳಿದಿದ್ದೆ, ಹೊಸ ಜಾಗ, ಕಂಪನಿಯಿಂದ ಸ್ವಲ್ಪ ದಿನದ ಮಟ್ಟಿಗೆ ತುರ್ತು ಕೆಲಸ ಎಂದು ಕಳುಹಿಸಿಕೊಟ್ಟಿದ್ದರು. ಮೊದಲಬಾರಿಯಾಗಿದ್ದರಿಂದ ಹಾಗು ವಸತಿ ಸೌಕರ್ಯ ಇಲ್ಲಿ ಬಂದು ನಾವೇ ಹುಡುಕಿಕೊಳ್ಳಬೇಕಾದ್...

ಬೆಸ್ತರ ಹುಡುಗಿ...

ಗುಂಡಚಂದ್ರು ಜೂನ್ ೦೨ ಬ್ಲಾಗ್ ೧,೩೨೫ ವೀಕ್ಷಣೆಗಳು

ತುಂತುರು ಮಳೆಯಲಿ ನಿಂತರೆ ಸಾಲದು, ಅಂತರ ಸಹಿಸದ ಒಂಥರ ಅನುಭವ, ಹತ್ತಿರ ಬರಲು ಎತ್ತರ ಸಡಗರ, ಉತ್ತರ ನೀಡೆಲೆ ಬೆಸ್ತರ ಹುಡುಗಿ... ತುಂತುರು ಮಳೆಯಲಿ ನಿಂತರೆ ಸಾಲದು, ಅಂತರ ಸಹಿಸದ ಒಂಥರ ಅನುಭವ, ಹತ್ತಿರ ಬರಲು ಎತ್ತರ ಸಡ...

ನಮ್ಮೂರು ಹುಡ್ಗಿ ಬಗ್ಗೆ ನಾಲ್ಕು ಮಾತು...

ಶಿವಶಂಕರ ವಿಷ್ಣು ಯಳವತ್ತಿ ನವೆಂ ೧೦ ಬ್ಲಾಗ್ ೨,೨೩೪ ವೀಕ್ಷಣೆಗಳು

ಹಾಗೇ ಸುಮ್ಮನೆ ಜೀವನದ ಹಾದಿಯಲ್ಲಿ ನಡೆದ ಪ್ರಸಂಗದ ಸಣ್ಣ ಮೆಲುಕು...me: ನಾನು ಅವತ್ತೊಂದಿನ ಭಾನುವಾರದಂದು ಒಬ್ಬನೇ ತೇರು ಬೀದಿಯಲ್ಲಿ ನಡಕೊಂಡು ಹೋಗ್ತಾ ಇದ್ದೆ..ಮಧ್ಯಾನ್ಹದ ಸಮಯ.. ಯಾರೂ ಇರಲಿಲ್ಲಬಹಳ ದಿನಗಳಾಗಿತ್ತು, ಆ...

ಹುಚ್ಚು ಮನಸ್ಸು

ಹಳ್ಳಿಮನೆ ಅರವಿಂದ ಏಪ್ರಿಲ್ ೧೬ ಬ್ಲಾಗ್ ೪,೭೦೭ ವೀಕ್ಷಣೆಗಳು

ಯಪ್ಪಾ.... ಯಾರಿವ್ಳು ಇಷ್ಟೋಂದ್ ಮುದ್ದಾಗಿದಾಳೆ?  ಅವಳು ನನ್ನ ನೋಡ್ಲಿ ಅಂತ ಬೈಕ್ ಓಡಿಸ್ತಾನೇ ಸ್ಟೈಲಾಗಿ ಹೆಲ್ಮೆಟ್ ತೆಗೆದು ಕೈಲಿಟ್ಕೊಂಡೆ...   ಅವ್ಳನ್ನ ಇನ್ನೂ ನೋಡ್ತಾ ಇದ್ದೆ ಅಷ್ಟರಲ್ಲಿ ಈಕಡೆ ಅಡ್ಡ ಹಾಕಿ ನಿ...

ಹೇಗೆ ತಪ್ಪಾಯ್ತು?

ಆಸು ಹೆಗ್ಡೆ ಜನ ೦೯ ಬ್ಲಾಗ್ ೧,೪೩೦ ವೀಕ್ಷಣೆಗಳು

ಸಖೀ, ಅಂದು ಮೇನಕೆ, ವಿಶ್ವಾಮಿತ್ರನ ತಪಸ್ಸನ್ನು ಭಂಗ ಪಡಿಸಿದ್ದು ತಪ್ಪಾಗಿರದಿದ್ದಲ್ಲಿ, ಇಂದು, "Bus Stop" ನಲ್ಲಿ ನಿಂತಿದ್ದ ಹುಡುಗಿಯ, ಹುಡುಗನೋರ್ವ ಚುಡಾಯಿಸಿದ್ದು ಹೇಗೆ ತಪ್ಪಾಯ್ತು?! *****...

ಹೊತ್ತಿಗೆ-ಹಣ-ಹುಡುಗಿ

ಹಂಸಾನಂದಿ ಅಕ್ಟೋ ೨೮ ಬ್ಲಾಗ್ ೧,೩೨೩ ವೀಕ್ಷಣೆಗಳು

ಹೊತ್ತಿಗೆ - ಹಣವು - ಹುಡುಗಿ
ಬರುವುದುಂಟೇ ತಿರುಗಿ
ಕಂಡವರ ಕೈ ಸೇರಿದ ಮೇಲೆ? ಬಾರವು ಬಾರವು!
ಒಂದುವೇಳೆ ಬಂದರೂ
ಹರಿದು ಕಿಲುಬಿ ನಲುಗಿ! ಸಂಸ್ಕೃತ ಮೂಲ: ...

ಹುಡುಗಿಯರೇ ಹುಷಾರ್

divya hn ಅಕ್ಟೋ ೦೨ ಬ್ಲಾಗ್ ೩,೧೧೧ ವೀಕ್ಷಣೆಗಳು

ಹಿಂದೆ ಬೆಂಗಳೂರಿನ ಹೆಸರು ಬೆನ್ಧಕಾಳುರು ಈಗ ಬೆಂಗಳೂರು. ಹೆಸರು ಬದಲಾಗಿದ್ದು ಅಸ್ಟೇ ಅಲ್ಲ, ಇಲ್ಲಿಯ ಜನ ಹಾಗು ಇಲ್ಲಿಯ generation ಕೂಡ ಹಾಗೆಯೆ ಬದಲಾಗಿದೆ. ಈಗ ಬೆಂಗಳೂರು ಒಂದು popular city.ಈಗಂತು ವಾರ ಕ್ಕೆ ಒಂದು...

ಪಯಣದ ದಾರಿಯು ಬೇಸರವಾಗಿದೆ

ಅನ೦ತಶಯನ ಸ೦ಜೀವ ಜುಲೈ ೨೭ ಬ್ಲಾಗ್ ೧,೫೩೦ ವೀಕ್ಷಣೆಗಳು

ನಮಸ್ಕಾರ ಗೆಳೆಯ/ತಿ ಯರೆ. ಇದೊ೦ದು ನಾನು ಬರೆದ ಪುಟ್ಟ ಕವಿತೆ. ನಿಮಗೆ ಯಾವುದೆ ತರಹದ ಪ್ರೆಶ್ನೆಗಳಿದ್ದರೆ. ಡಯವಿಟ್ಟು ಪ್ರತಿಕ್ರಿಯೆ ಮಾಡಿ. -------------------------------------- ಪಯಣದ ದಾರಿಯು ಬೇಸರವಾಗಿದೆ...

ಹುಡುಗಿ...

ರೇವನ್ ಜೇವೂರ ಮೇ ೨೩ ಬ್ಲಾಗ್ ೧,೪೯೫ ವೀಕ್ಷಣೆಗಳು

ಹುಡುಗಿ ನೀ ನನ್ನೇಕೆ ಕಾಡಿದೆ. ಎಂದು ನಿನ್ನ ರಾಗ್ ಮಾಡಲಿಲ್ಲ. ಜೋಡಿ ಹಕ್ಕಿಯಂತೆ ಹಾರಬೇಕೆಂದು ಕನಸು ಕಾಣಲಿಲ್ಲ. ಆದ್ರೆ, ನೀನೇಕೆ ನನ್ನ ಪ್ರೀತಿಸಿ ಹೋದೆ.... - ರೇವನ್...

ದಾಟುವ ಮುನ್ನ ಜಾರುವ ಮನ

ಚಾಮರಾಜ ಸವಡಿ ಏಪ್ರಿಲ್ ೧೭ ಬ್ಲಾಗ್ ೧,೫೨೯ ವೀಕ್ಷಣೆಗಳು

ಬೆಳಗಿನ ಬೆಂಗಳೂರು ಟ್ರಾಫಿಕ್‌ ಅದು. ಅರ್ಜೆಂಟಿದ್ದರೆ ಭಯಾನಕ. ಅವಸರ ಹೆಚ್ಚಾದಷ್ಟೂ ನಿಧಾನ. ಪ್ರತಿ ಅರ್ಧ ನಿಮಿಷಕ್ಕೆ ಗಡಿಯಾರ ನೋಡುತ್ತ, ಕಿಟಕಿಯಾಚೆ ಇಣುಕುತ್ತ, ಯಾರನ್ನೋ ಶಪಿಸುತ್ತ ಕಾಯುವುದನ್ನು ಬಿಟ್ಟರೆ ಮಾಡುವಂಥದ್ದ...

ಕಲ್ಪನೆಯ ಹುಡುಗಿ

ಅರುಣ ಸಿರಿಗೆರೆ ಮಾರ್ಚ್ ೨೫ ಬ್ಲಾಗ್ ೩,೦೨೫ ವೀಕ್ಷಣೆಗಳು

ಕಲ್ಪನೆಯ ಹುಡುಗಿ ನನ್ನ ಕಲ್ಪನೆಯ ಹುಡುಗಿ, ಆಭರಣಗಳ ಹಂಗಿಲ್ಲದವಳು ನಿರಾಭರಣೆಯೇನಲ್ಲ! ತುಂಟನಗೆ, ಮಿಂಚನೋಟ ತೊಟ್ಟವಳು ನನ್ನ ಕಲ್ಪನೆಯ ಹುಡುಗಿ, ಹಮ್ಮುಬಿಮ್ಮುಗಳ ಸೋಂಕಿಲ್ಲದವಳು ಮುಗ್ಧ ಬೆಡಗಿಯೇನಲ್ಲ! ಒನಪು...

ಹುಸಿ ಮುನಿಸಿನ ಹುಡುಗಿ

ವಸಂತ್ ಕಜೆ (Vasanth Kaje) ಮೇ ೦೭ ಬ್ಲಾಗ್ ೩,೦೪೭ ವೀಕ್ಷಣೆಗಳು

ನಾನು ನನ್ನ ಹೊಸ ಡಿಜಿ SLR ಝಳಪಿಸುತ್ತಿದ್ದ ಸಮಯ ಅದು. ಈ ಪುಟ್ಟ ಹುಡುಗಿ ನನಗೊಂದು ಮದುವೆಯಲ್ಲಿ ಸಿಕ್ಕವಳು. ಅವಳಿಗೊಂದು ಪುಟ್ಟ ಸೀರೆ, ಕೊರಳು ತುಂಬ ಅಸಲಿ ಚಿನ್ನ, ತಲೆಗೆ ಹೂವು ಮುಡಿಸಿದ್ದರು ಅವಳ ಹೆತ್ತವರು. ಅವಳು ಸ...