ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಚುಟುಕ

ಚುಟುಕ

೫೧ ಲೇಖನಗಳು

ಈ ಕಾಲದ್ದೊಂದು ಕಥೆ

ಹಂಸಾನಂದಿ ಮೇ ೦೬ ಬ್ಲಾಗ್ ೧೨೩ ವೀಕ್ಷಣೆಗಳು

ಈ ಕಾಲದೊಂದೂ ಕಥೆಯನ್ನು ಕೇಳೀ  ಬೆಳಗಾಗ ಎದ್ದೂ ಸ್ಟಾರ್ಬಕ್ಸು ಕಾಫೀ  ಬ್ರೇಕ್ಫಾಸ್ಟಿಗಂತಾ ಡಂಕಿಂಗ್ಡೊನಟ್ಟೂ  ಲಂಚೀನ ಹೊತ್ಗೇ ಮೂರ್ಪ್ಯಾಕು ಚಿಪ್ಸೂ ರಾತ್ರೀಗೆ ನಾಕೇ ಚೀಸ್ಪೀಟ್ಜ಼ ಸ್ಲೈಸೂ ಹೊಟ್ಟೇಗೆ ಇಳ್ಸೋಕೊಂದಿಷ್ಟು ಕೋ...

ಪ್ರತಿಬಿಂಬ

ಶ್ರೀನಿವಾಸ್ ನವೆಂ ೧೧ ಬ್ಲಾಗ್ ೮೪ ವೀಕ್ಷಣೆಗಳು

ಪ್ರಿಯೆ,ನನ್ನ ಈ ಹೃದಯಇಷ್ಟೊಂದುಸುಂದರವೆಂದುನಿನ್ನ ಕಂಗಳಳೊಳಗೆಇಣುಕಿ ನೋಡುವವರೆಗೂತಿಳಿದೇ ಇರಲಿಲ್ಲ...--ಶ್ರೀ 

ನಿನ್ನಲ್ಲಿರುವುದು ರಕುತವಲ್ಲ...

ಶ್ರೀನಿವಾಸ್ ನವೆಂ ೦೯ ಬ್ಲಾಗ್ ೮೭ ವೀಕ್ಷಣೆಗಳು

ನಲ್ಲೆ,ನಿನ್ನ ಧಮನಿಗಳಲ್ಲಿಹರಿಯುವುದುನೆತ್ತರಲ್ಲ...ಅದು ನೆತ್ತರಲ್ಲ...ಮಧುವಿರಬೇಕು...ಬರಿಯ ನೆತ್ತರಿಂದಲೇನಿನ್ನಧರ ಇಂತಿಷ್ಟುಮಧುರವಾಗಿರಲುಸಾಧ್ಯವೇ?--ಶ್ರೀ

ನಿನ್ನಲ್ಲಿರುವುದು ರಕುತವಲ್ಲ...

ಶ್ರೀನಿವಾಸ್ ನವೆಂ ೦೯ ಬ್ಲಾಗ್ ೭೬ ವೀಕ್ಷಣೆಗಳು

ನಲ್ಲೆ,ನಿನ್ನ ಧಮನಿಗಳಲ್ಲಿಹರಿಯುವುದುನೆತ್ತರಲ್ಲ...ಅದು ನೆತ್ತರಲ್ಲ...ಮಧುವಿರಬೇಕು...ಬರಿಯ ನೆತ್ತರಿಂದಲೇನಿನ್ನಧರ ಇಂತಿಷ್ಟುಮಧುರವಾಗಿರಲುಸಾಧ್ಯವೇ?--ಶ್ರೀ

ತಕರಾರು

ಶ್ರೀನಿವಾಸ್ ನವೆಂ ೦೭ ಬ್ಲಾಗ್ ೬೪ ವೀಕ್ಷಣೆಗಳು

ನಲ್ಲೆ,ನನ್ನ ತರಕಾದ ಕೆನ್ನೆಯಬಗ್ಗೆ ತಕರಾರು ಎತ್ತಬೇಡಗಡ್ಡ ಬೆಳೆಯದಂತೆತಪ್ಪದೇ ಮುಲಾಮುಹಚ್ಚದಿದ್ದದ್ದುನಿನ್ನ ತಪ್ಪಲ್ಲವೇ?-ಶ್ರೀ 

ಕಿರಿದಾದ ಲೋಕ

ಶ್ರೀನಿವಾಸ್ ನವೆಂ ೦೧ ಬ್ಲಾಗ್ ೬೩ ವೀಕ್ಷಣೆಗಳು

ಇನಿಯ,ನಿನ್ನಈ ಎದೆಯಮೇಲೆತಲೆಯನ್ನುಪ್ರತಿ ಬಾರಿಆನಿಸಿದಾಗಲೆಲ್ಲಈ ಪ್ರಪಂಚಅದೆಷ್ಟು ಕಿರಿದುಎಂದು ಅನಿಸುವುದೇಕೇ?--ಶ್ರೀ(ನವಂಬರ್ ೧ ೨೦೧೨) 

ನಲ್ಲೆ, ನೀ ಕನಸ ಕಾಣು...

ಶ್ರೀನಿವಾಸ್ ಮಾರ್ಚ್ ೧೨ ಬ್ಲಾಗ್ ೫೯ ವೀಕ್ಷಣೆಗಳು

ನಲ್ಲೆ, ನೀ ಕನಸ ಕಾಣು...ನೀ ಕನಸ ಕಾಣುಹತ್ತು ಹಲವಾರು...ನಾನಿರುವೆ ಇಲ್ಲೇನಿನ್ನೊಡನೆ ಸದಾಎಂದೆಂದಿಗೂನಡೆಸಿಕೊಡಲುನಿನ್ನ ಕನಸಿನಅಹವಾಲು!--ಶ್ರೀ೯ - ಮಾರ್ಚ್ - ೨೦೧೨ 

ಮೌನ-ತಾಪ

ಶ್ರೀನಿವಾಸ್ ಜುಲೈ ೨೫ ಬ್ಲಾಗ್ ೧೧೧ ವೀಕ್ಷಣೆಗಳು

ಮೊನ್ನೆ ಸುರೇಶ್ ಹೆಗಡೆಯವರ ’ಕನಸು ಉಲಿಯಿತು’ ಓದಿದಾಗ ನನ್ನ ಮನಸ್ಸಿಗೆ ಹೊಳೆದದ್ದು... ಪ್ರತಿಕ್ರಿಯೆಯಾಗಿ ಅಲ್ಲಿ ಸೇರಿಸಿದ್ದನ್ನು ಬ್ಲಾಗ್‍ನಲ್ಲಿ ಹಾಕುತ್ತಿರುವೆ...   ಮೌನ-ತಾಪ---------ದಿನಪೂರ್ತಿಹೆಂಡತಿಯಮೌನವ್ರ...

ಆರೈಕೆ

ಶ್ರೀನಿವಾಸ್ ಜುಲೈ ೨೩ ಬ್ಲಾಗ್ ೮೩ ವೀಕ್ಷಣೆಗಳು

ನಿತ್ಯ ನೀರೆರೆದುಹೂ ಗಿಡಗಳಬೆಳೆಸುವುದುಕಷ್ಟವೆಂದುಮನೆಯೊಳು ತಂದಿಟ್ಟಪ್ಲಾಸ್ಟಿಕ್ ಹೂಗಳೂಬಾಡುವುದುಮಾಸುವುದುಸಮಯದಿಧೂಳ ಕೊಡವದಿರಲು...--ಶ್ರೀ (೨೩ - ಜುಲೈ - ೨೦೧೧)

ಜ್ಞಾನೋದಯ

ಶ್ರೀನಿವಾಸ್ ಜೂನ್ ೧೦ ಬ್ಲಾಗ್ ೧೧೭ ವೀಕ್ಷಣೆಗಳು

ಹೆತ್ತವರುತಿದ್ದಲುತಿಪ್ಪರಲಾಗ ಹೊಡೆದರೂನೆಟ್ಟಗಾಗದ ಗುಣತನ್ನ ಪುಟ್ಟ ಕಂದತನ್ನ ಪ್ರತಿರೂಪವೇಎಂದುತಿಳಿದಾಗಲೇತಪ್ಪಿನರಿವಾಗುವುದು!--ಶ್ರೀ (೧೦ - ಜೂನ್ - ೨೦೧೧) 

ತರಚು ಗಾಯ

ಶ್ರೀನಿವಾಸ್ ಫೆಬ್ರ ೦೬ ಬ್ಲಾಗ್ ೭೬ ವೀಕ್ಷಣೆಗಳು

ಬೈಕ್‍ನಲ್ಲಿ ಹೋಗುವಾಗಕಾಲಿಗೆತರಚು ಗಾಯವಾಯ್ತೆಂದುತನಗೆ ತಗುಲಿಸಿದಟಾಕ್ಸಿ ಡ್ರೈವರ್ ಜೊತೆರಸ್ತೆ ಮಧ್ಯೆವಾಗ್ವಾದಕ್ಕಿಳಿದಟಪೋರಿಗೆಒಂದು ಕಿಲೋಮೀಟರ್ ಉದ್ದದ ಟ್ರಾಫಿಕ್ ಜ್ಯಾಮ್ ಹಿಂದೆಆಂಬುಲೆನ್ಸ್‍ನಲ್ಲಿದ್ದಪ್ರಾಣಪಕ್ಷಿಹಾರ...

some-ಮೇಳನ

ಶ್ರೀನಿವಾಸ್ ಫೆಬ್ರ ೦೬ ಬ್ಲಾಗ್ ೯೦ ವೀಕ್ಷಣೆಗಳು

ಅಚ್ಚಕನ್ನಡದಲ್ಲಿ ಮಾತಾಡ್ಬೇಕುಸಂಸ್ಕೃತ ಹೇರಿಕೆ ನಿಲ್ಬೇಕುಎಂಬರ್ಥ ಬರುವ ಹೊತ್ತಗೆಗಳುಮಾರುತ್ತಿರುವ ಮಳಿಗೆಯಲ್ಲಿದ್ದ ಯುವಕ, ತನ್ನ ಗೆಳೆಯನ ಬಳಿ ಪಿಸುಗುಟ್ಟುತ್ತಿದ್ದ"ನಾನಿನ್ನೂ ರೌಂಡ್ಸ್ ಹೋಗೇ ಇಲ್ಲ...ಒಂದ್ ಸರ್ತಿ ಎಲ್...

ಸ್ವರ್ಗ-ನರಕ

ಶ್ರೀನಿವಾಸ್ ನವೆಂ ೧೬ ಬ್ಲಾಗ್ ೮೭ ವೀಕ್ಷಣೆಗಳು

ಆಹಾ...ತಂಪಾದ ಗಾಳಿತಿಳಿ ತುಂತುರುಸ್ವರ್ಗಕ್ಕೆ ಮೂರೇ ಗೇಣುಎಂದಿತು ನನ್ನುಸಿರುಸದ್ದಿಲ್ಲದೇತಿಳಿಗಾಳಿಯಂತೆಪಕ್ಕದಲ್ಲೇವೇಗವಾಗಿ ಸಾಗಿದಕಾರೊಂದುಹಾರಿಸಿತುಕೊಚ್ಚೆ-ಕಲೆ-ಕೆಸರು!--ಶ್ರೀ   ಜಿಟಿ ಜಿಟಿ ಮಳೆಯಲ್ಲಿ ನೆನೆಯುತ್ತಾ...

ತುಡಿತ

ಶ್ರೀನಿವಾಸ್ ಜುಲೈ ೧೬ ಬ್ಲಾಗ್ ೮೯೬ ವೀಕ್ಷಣೆಗಳು

ಎದುರಿನವ ನೂರಾರು ವಿಷಯಗಳನ್ನುಅದೆಷ್ಟು ಕುತೂಹಲಕಾರಿಯಾಗಿ ಹೇಳುತ್ತಿದ್ದರೂಮನದಲ್ಲಿ ಅವಿತ ಮತ್ತೊಂದು ವಿಷಯವನ್ನುಅರುಹದೇ ಅವನಿಂದ ಕೇಳಬಯಸುವುದು!--ಶ್ರೀ

ಅಳು-ನಗು

ಶ್ರೀನಿವಾಸ್ ಜೂನ್ ೩೦ ಬ್ಲಾಗ್ ೧,೯೧೭ ವೀಕ್ಷಣೆಗಳು

ಸತ್ತವನ ನೆನೆಯುತ್ತಾಗಳಗಳನೆ ಅಳುತ್ತಿದ್ದೆ...ಈ ನನ್ನ ಅಳು ಇನ್ನೊಬ್ಬನನ್ನು ಮೆಲ್ಲನೆ ಕೊಲ್ಲುತ್ತಿದೆ ಎಂದು ತಿಳಿದ ಕ್ಷಣವೇನಗುಮೊಗದ ಮುಖವಾಡ ಧರಿಸಬೇಕಾಯ್ತು...--ಶ್ರೀ

ಗೆಳತಿ

ಓಂಶಿವಪ್ರಕಾಶ ಎಚ್ ಎಲ್ ಮಾರ್ಚ್ ೦೬ ಬ್ಲಾಗ್ ೧,೭೨೩ ವೀಕ್ಷಣೆಗಳು

ಬದುಕಿನ ಅನೇಕ ಮಜಲುಗಳಲ್ಲಿ ಬದುಕುವ ಹಂಬಲದಲ್ಲಿರುವವನಿಗೆ ಗೆಳತಿಯೋ, ಅಮ್ಮನೋ, ಹೆಂಡತಿಯೋ, ಅಕ್ಕನೋ, ತಂಗಿಯೋ ಆಗಿ ವಿಭಿನ್ನ ರೂಪಗಳಲ್ಲಿ ಜೊತೆಯಾಗಿ ಹಸಿ ಹುಸಿ ನಗೆಗಳ ಲೆಕ್ಕಾಚಾರದಿಂದ ಮೊದಲ್ಗೊಂಡು, ಬದುಕ ನೆಡೆಸುವಾಚೆಗಿ...

ನಮನ-೦೮: ಭಾರತ

ಉಮೇಶ ಶೆಟ್ಟಿ ಫೆಬ್ರ ೧೦ ಬ್ಲಾಗ್ ೧,೬೫೭ ವೀಕ್ಷಣೆಗಳು

ಭಾರತವು ಬಡಜನರ ಸಿರಿವಂತ ದೇಶ ಸಿರಿವಂತರದೂ ಇಲ್ಲಿ ಬಡವರಾ ವೇಷ ಬಡಜನರ ಏಳಿಗೆಗೆ ದುಡಿಯುವರು ಎಲ್ಲ ನಸುನಗುತ ಮೊಣಕೈಗೆ ಹಚ್ಚುವರು ಬೆಲ್ಲ    

ಕೊರೆತ

ಶ್ರೀನಿವಾಸ್ ಡಿಸೆಂ ೦೨ ಬ್ಲಾಗ್ ೯೮೩ ವೀಕ್ಷಣೆಗಳು

  ಕಡಲ ಕೊರೆತಕೇನೋ ಇಡಬಹುದು ಬಂಡೆಗಳ...ನಿನ್ನ ಮೌನದಿಂದಹೃದಯದಲುಂಟಾಗುವ ಕೊರೆತಕೆಏನು ಮಾಡಲಿ, ಹೇಳೇ ಸಖೀ???--ಶ್ರೀ  

ಬಯ್ಗುಳ ತಿನ್ನುವುದು ಯಾರಿಗೆ ಮೆಚ್ಚು?

ಶ್ರೀನಿವಾಸ್ ಡಿಸೆಂ ೦೧ ಬ್ಲಾಗ್ ೯೨೩ ವೀಕ್ಷಣೆಗಳು

ಚೋಟು ಹುಡುಗನ ಕೇಳಿ ಬಯ್ಗುಳದ ಮೋಜನ್ನು!ತುಂಟಾಟವಾಡುವ ತಂಟೆಕೋರನ ಕೇಳಿ...ತಡೆಯಬಲ್ಲಿರೇ ನೀವು ಪುಟ್ಟ ಪೋರನ ದಾಳಿ?ನೂರಾರು ಬಾರಿ ಬಯ್ಗಳವ ತಿಂದರೂ ಕೆಣಕುವನು ನಿಮ್ಮನ್ನು ಮತ್ತೊಂದು ಬಾರಿ, ಮಗದೊಂದು ಬಾರಿ! --ಶ್ರೀ(೧-ಡಿ...

ನುಡಿ ಸಿಡಿಲು

ಶ್ರೀನಿವಾಸ್ ನವೆಂ ೧೪ ಬ್ಲಾಗ್ ೯೭೩ ವೀಕ್ಷಣೆಗಳು

ಕಟಕಿಯಾಡಿದ ಹುಡುಗನನಡುಬೀದಿಯಲಿಹಿಡಿಶಾಪ ಹಾಕಿದರೂ, ಅವನುಡಿದ ಮಾತುಗಳುಗುಂಡಿಗೆಯಲಿಗುಡುಗಿತ್ತು...--ಶ್ರೀ(೧೪ - ನವಂಬರ್ - ೨೦೦೯ )