ಪಾರಿವಾಳದ ಜೊತೆಗೊಂದು ಸಂವಾದ
ಸ್ಯಾನ್ ಅನ್ಟೋನಿಯೋ ದಲ್ಲಿ ವಿನುತ ಎಂ.ವಿ ತೆಗೆದ ಚಿತ್ರ... ಸ್ಯಾನ್ ಅನ್ಟೋನಿಯೋ ದ ಪಾರಿವಾಳದೊಡಗಿನ ಸಂವಾದದ ಸಮಯದಲ್ಲಿ - ಪಾರಿವಾಳ ಹೇಳಿದ್ದು… ಸ್ಯಾನ್ ಅನ್ಟೋನಿಯೋ ದಲ್ಲಿ ನನ್ನ ಮನೆ… ಇಲ್ಲೇ ಪಕ್ಕದಲ್ಲಿ….. ಟ್ರಾಫ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೫೧ ಲೇಖನಗಳು
ಸ್ಯಾನ್ ಅನ್ಟೋನಿಯೋ ದಲ್ಲಿ ವಿನುತ ಎಂ.ವಿ ತೆಗೆದ ಚಿತ್ರ... ಸ್ಯಾನ್ ಅನ್ಟೋನಿಯೋ ದ ಪಾರಿವಾಳದೊಡಗಿನ ಸಂವಾದದ ಸಮಯದಲ್ಲಿ - ಪಾರಿವಾಳ ಹೇಳಿದ್ದು… ಸ್ಯಾನ್ ಅನ್ಟೋನಿಯೋ ದಲ್ಲಿ ನನ್ನ ಮನೆ… ಇಲ್ಲೇ ಪಕ್ಕದಲ್ಲಿ….. ಟ್ರಾಫ...
ಕೊನರಿದ ಹೊಸ ಹೂಗಳ ಸವಿಯುತ, ಆನಂದದಿ ನಲಿಯುತ, ಹೊಗಳುತ, ಹಳೆ ಹೂಗಳ, ಚಿಗುರಿಸಿದ ರೆಂಬೆ-ಟೊಂಗೆಗಳ ಮರೆಯುವುದೆಷ್ಟು ಸುಲುಭ!
ಬಾಳಿಗರು ___LINK_OPEN_href="/blog/gurubaliga/25/06/2009/21946" target="_blank"___ದೆಹಲಿಯ ಚಿತೆಯ ಬಗ್ಗೆ "ಚಿಂತೆಯಲಿ" ಬರೆದುದನ್ನು ಓದಿದಾಗ, ನನಗಿದು ಹೊಳೆಯಿತು... ಹಾಳು ಧಗೆ ಎಂದು ಮನದ ಹೊಗೆ ಹೊರಗೆ...
ಅಂಬಾ ಎಂದರೆ, ಓಡಿ ಬಂದು ನಾ ನಿನಗೆ ಹಾಲನ್ನುಣಿಸಲಾರೆನೆ? ನನ್ನ ಮುದ್ದಿನ ಕರುವೇ, ಹೇಳಲೆ ನಿನಗೆ ನಾನೊಂದು ಗೋವಿನ ಕಥೆಯನ್ನು.. -- ಚಿತ್ರದುರ್ಗದಲ್ಲಿ ಸೆರೆ ಹಿಡಿದ ಚಿತ್ರ... ಚುಟುಕವನ್ನು ಬದಲಿಸಿ ಅಥವಾ ಅದಕ...
ಕಾಡುವ ಕರಿನೆರಳನು ದಿಟ್ಟಿಸಿ ಬೇಗುದಿಯಲಿ ಸುಡುವುದಕಿಂತ, ಕಂಗಳನೆತ್ತಿ ಸುಡುವ ನೇಸರನಲಿ ನೆಡುವುದು ಲೇಸು... --ಶ್ರೀ (೧೭ - ಜೂನ್ - ೨೦೦೯)
ಬರೆಯಲೆತ್ನಿಸುತಿಹೆನೊಂದು ಪತ್ರ ಒಂದೊಂದೇ ಪದಗಳ ಪೋಣಿಸಿ ಪದ ಸಾಲುಗಳ ಎಣಿಸಿ ನೀನದರ ಬೆಲೆ ಮಾತ್ರ ಕಟ್ಟದಿರು... ಎಷ್ಟೋ ವಿಷಯಗಳ ನಾನು ನುಡಿದು ವಿವರಿಸಲಾರೆ. ಅದಕೆ, ಪದಪುಂಜಗಳ ಜೊತ...
ಕೊಚ್ಚೆಯ ಕೆಸರು ಹಚ್ಚಿಕೊಳುವುದೆಂದು ಬೆಚ್ಚನೆ ಉಳಿವಿರೇಕೆ? ಕೊಚ್ಚೆಯಲಿಳಿವ ಕೆಚ್ಚಿರುವವರಿಗೇ ಮೆಚ್ಚಿ ತಾಗುವುದು ತಾವರೆ... --ಶ್ರೀ (೧೦ - ಜೂನ್ - ೨೦೦೯)
ತಿಳಿ ನೀರೂ ಹರಿಯದೆ ನಿಲಲು ಕೊಳೆಯುವುದು, ಹಳಸುವುದು... ತಿಳಿವಿನ ಹರಿವು ನಿಲಲು, ಅಳಿವಿನ ಉರುಳನು ಎಳೆದಂತಲವೇನು? --ಶ್ರೀ ( ೮ - ಜೂನ್ - ೨೦೦೯)
<img src="/files/images/mehandi%20lagAke%20rakhna..preview.JPG" alt="" width="290" height="320" align="right" />ಹಚ್ಚಿಸಿಕೊಳುತಿಹೆನೋ <br> ಮದರಂಗಿ, ನಲ್ಲ...<br> ಚಿತ್ತಾರ ಹೊತ್ತ <br> ಮದನ...
ಕಮರಿ-ಕಂದರಗಳ ಹಂದರವೂ, ಸುಂದರ ಮೊಲದಂತೆ ಮೂಡುವುದು... ಸಿಡಿಗುಂಡಂತೆಗರುವ ಬೆಂಕಿಯುಂಡೆಗಳೂ, ಬಂಗಾರದ ಚೆಂಡಂತೆ ಬೆಳಗುವುದು... --ಶ್ರೀ (೯ - ಏಪ್ರಿಲ್ - ೨೦೦೯)
ಕಂಗಾಲಾಗಿರುವೆ ನಾನಿಲ್ಲಿ ನಿನ್ನ ಬರುವಿಕೆಯನ್ನೇ ಕಾಯುತ್ತ... ಬರಲೇಕೆ ಇಷ್ಟು ತಡ? ಚಿಂತೆಗಳಿರಲು ನೀ ಹತ್ತಿರ ಸುಳಿಯೆ; ನೀ ಬರದೆ ಚಿಂತೆಗಳಿಗಿಲ್ಲ ಚಿತೆ... ಅಪ್ಪಲೆನ್ನನು ಓಡಿ ಬಾರೇ . . . . . . . ....
ಮರೆಯಬೇಕೆಂಬ ಕಹಿ ನೆನಪೊಂದ, ಮರೆಯಲೇಬೇಕೆಂದು ಹಟ ಹಿಡಿದು, ಮರು ನೆನೆದು ನೆನೆ ನೆನೆದು, ಆ ಕರಿ ನೆನಪು ಸದಾ ಮನದಲ್ಲೇ ಮಾಸದೆ ನೆಲೆ ನಿಲ್ಲುವಂತೆ ಹೆಪ್ಪುಗಟ್ಟಿಸಿದೆನಲ್ಲ... :( --ಶ್ರೀ (೩೦-ಜನವರಿ-೨೦೦...
ಸಖೀ, ಅಂದು ಮೇನಕೆ, ವಿಶ್ವಾಮಿತ್ರನ ತಪಸ್ಸನ್ನು ಭಂಗ ಪಡಿಸಿದ್ದು ತಪ್ಪಾಗಿರದಿದ್ದಲ್ಲಿ, ಇಂದು, "Bus Stop" ನಲ್ಲಿ ನಿಂತಿದ್ದ ಹುಡುಗಿಯ, ಹುಡುಗನೋರ್ವ ಚುಡಾಯಿಸಿದ್ದು ಹೇಗೆ ತಪ್ಪಾಯ್ತು?! *****...
ಒಲವಿನಲಿ ಮಿಂದು-ಬೆಂದು ಹೊರ ಬಂದ ಜೀವಕ್ಕೆ, ಹೊಸತೊಂದು ಜೀವ ಬಂದು ಒಲವ ಹೊಳೆ ಹರಿಸಿದರೂ, ಆ ಜೀವ ಹಳೆಯ ಕರುಕಲ ನೆನೆದು ಬೆದೆರುವುದೇಕೆ? --ಶ್ರೀ
ಕನಸನು ಕಾಣಲು ಇಲ್ಲವು ವಯಸು! ಪುಟ್ಟನಿಗೂ ಇದೆ ಮಿಠಾಯಿಯ ಕನಸು!! ತಾತನಿಗೂ ಇದೆ ಬದರಿಯ ಕನಸು!!! ಮನದಲಿ ಕಾಣಿರಿ ಎಲ್ಲರೂ ಕನಸು... ಕನಸನು ಮಾಡಿರಿ ಬೇಗನೆ ನನಸು... ಕನಸದು ನನಸಾಗಲು ಬಲು ಸೊಗಸು! ಕಾಣಿರಿ ಎಲ್ಲರೂ...
ಹಗಲುಗನಸು ----------- ತೋಟದಿ ನಾವೀರ್ವರು ಇರಲು ನಲ್ಲೆಯ ಮಡಿಲೊಳು ತಲೆ ಇರಿಸಿರಲು ನಲ್ಲೆಯ ಬೆರಳು ಆಡುತಲಿರಲು ನಲ್ಲೆಯ ಒಲವಲಿ ನಾ ತೋಯ್ದಿರಲು ಭುವಿಯೇ ಸ್ವರ್ಗವಲ್ಲವೇನು? --ಶ್ರೀ (೨೩ - ಡಿಸೆಂಬರ್...
ಹಚ್ಚ ಹಸಿರ ಚೀಲ ಬಿಚ್ಚಿ, ಮಣಿಗಳಾ ಬಿಡಿಸಿ, ತುರಿದು ಕಾಯ, ತರಿದು ಎಲೆಯ, ನೀರ ಹಾಕಿ, ರವೆಯ ಜೊತೆ ಬೆರೆಸಿ ಬಿಸಿ ಇಟ್ಟರೆ ... ಸವಿಯಲು ಸಿದ್ಧವಾಯ್ತಲ್ಲ ಅವರೇಕಾಳುಪ್ಪಿಟ್ಟು!!! (ಅವರೇಕಾಯಿ ಸೀಸನ್ ನೆನೆಯುತ್...
ಹಿರಿಯರಾದ ಕೆಲವರಿಗೆ, ಅರಿವು ತಲೆ ತುಂಬಿ, ನೆರೆಯಂತೆ ಉಕ್ಕಿ ಹರಿದು, ಕಣ್ಣ ಕವಿದು, ಅರಿವ ಇರುವು ಅಳಿಸಿ, ಕಿರಿಯರನ್ನಾಗಿಸುವುದಲ್ಲ! --ಶ್ರೀ (೨೭ - ನವಂಬರ್ - ೨೦೦೮)
ದ್ರೌಪದಿಯ ಸೀರೆ ಸೆಳೆವಾಗ... ------------------------ ಸೀರೆಯನ್ನೆಳೆದಾಗ ದ್ರೌಪದಿ ಕೂಗಿದಳು 'ಕೃಷ್ಣಾ'.... ಥಟ್ಟನೆ ಬಿತ್ತು ಕೆನ್ನೆಗೆ ಏಟು... 'ಕೃಷ್ಣನನ್ನೇಕೆ ಕರೆಯುವೆ, ನಾನು ಅರ್ಜುನ!' :) ~~~...
ಬರೆಯಲೆಂದು ಕುಳಿತಾಗ, ತಲೆಯಿಂದ ಇಳಿಯದು... ಕೈಲಿ ಸಣ್ಣ ತುಂಡು ಇಲ್ಲದಿದ್ದಾಗ, ತಲೆಯಲ್ಲಿ ಫಟ್ಟನೆ ಹೊಳೆದು - ಹಾರಿಹೋಗುವುದಲ್ಲ, ಹಾಳು ಚುಟುಕ! --ಶ್ರೀ