ಹಗಲುಗನಸು
-----------
ತೋಟದಿ
ನಾವೀರ್ವರು ಇರಲು
ನಲ್ಲೆಯ ಮಡಿಲೊಳು
ತಲೆ ಇರಿಸಿರಲು
ನಲ್ಲೆಯ ಬೆರಳು
ಆಡುತಲಿರಲು
ನಲ್ಲೆಯ ಒಲವಲಿ
ನಾ ತೋಯ್ದಿರಲು
ಭುವಿಯೇ ಸ್ವರ್ಗವಲ್ಲವೇನು?
--ಶ್ರೀ
(೨೩ - ಡಿಸೆಂಬರ್ - ೨೦೦೮)
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಹಗಲುಗನಸು
-----------
ತೋಟದಿ
ನಾವೀರ್ವರು ಇರಲು
ನಲ್ಲೆಯ ಮಡಿಲೊಳು
ತಲೆ ಇರಿಸಿರಲು
ನಲ್ಲೆಯ ಬೆರಳು
ಆಡುತಲಿರಲು
ನಲ್ಲೆಯ ಒಲವಲಿ
ನಾ ತೋಯ್ದಿರಲು
ಭುವಿಯೇ ಸ್ವರ್ಗವಲ್ಲವೇನು?
--ಶ್ರೀ
(೨೩ - ಡಿಸೆಂಬರ್ - ೨೦೦೮)
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)