ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಒಲವು

ಒಲವು

೨೩ ಲೇಖನಗಳು

ಕಾಣದ ಕನಸು

ಹಂಸಾನಂದಿ ಜುಲೈ ೧೭ ಬ್ಲಾಗ್ ೧೦೭ ವೀಕ್ಷಣೆಗಳು

ಕನಸಿನಲು ಇನಿಯನನೆ ಕಾಂಬ ಪೆಣ್ಗಳೆ ನಿಜದ ಪುಣ್ಯವನುಗೈದವರು! ಸಂದೇಹವೇಕೆ? ಅವನನ್ನು ನೋಡದೆಯೆ ನಿದ್ದೆಯೇ ಬರದಿರುವ ನನ್ನ ಕಂಗಳಿಗಿನ್ನು ಕನಸು ಕಾಣುವುದುಂಟೆ?   ಮಹಾರಾಷ್ಟ್ರೀ (ಪ್ರಾಕೃತ) ಮೂಲ: ಹಾಲನ ಗಾಹಾಸತ್ತಸಇ,...

ರುಮಿ=ಒಲವು= ಪ್ರಕೃತಿಯ ಓಪನ್ ಸಿಕ್ರೆಟ್!

ಕೆ. ಶೀಲಾ. ನಾಯಕ್ ಮೇ ೦೭ ಬ್ಲಾಗ್ ೯೯ ವೀಕ್ಷಣೆಗಳು

                ರುಮಿಯಿಂದ ಕಲಿತ ಮೊದಲ ಪಾಠ-ನಮ್ಮಾತ್ವವನ್ನು ತೆರೆದಿರಿಸಲು ಶಕ್ಯರಾದರೆ ಪ್ರಕೃತಿ ದುಃಖ ನುಂಗಿ ಸುಖ ಪಡುವ ಕಲೆಯನ್ನು ಕಲಿಸುತ್ತದೆ......                 ನನ್ನ ಅಲರಾಮ್ ಹೊಡಕೊಳ್ಳುವ ಮೊದಲೇ ಜೀರ...

ಅವಳು ಮತ್ತವಳ ಕೋಗಿಲೆ- ಒಂದು ಸ್ನೇಹ, ಅನುರಾಗದ ಬಂಧನ!

ಕೆ. ಶೀಲಾ. ನಾಯಕ್ ಮೇ ೦೫ ಬ್ಲಾಗ್ ೧೧೮ ವೀಕ್ಷಣೆಗಳು

     ದಿನವಿನ್ನವಳು ಜೀವಮಾನದಲ್ಲಿ ಮರೆಯಲಾರಳು!   ಅಲ್ಲಿಯ ತನಕ  ಬರೇ ಗುಣು ಗುಣಿಸುತ್ತಿದ್ದವಳು ಆ ದಿನ ಸ್ವರವೆತ್ತಿ ಹಾಡಿ ತನ್ನ  ಅಸ್ತಿತ್ವವನ್ನು ಲೋಕಕ್ಕೆ ಸಾರಿದಳೊ ಹೇಗೆ!   ಮಾವಿನ ಮರದಲ್ಲಿದ್ದ ಹಕ್ಕಿಗಳೆಲ್ಲ...

ರಾಧಾ ಮಾಧವ!

ಕೆ. ಶೀಲಾ. ನಾಯಕ್ ಮೇ ೦೫ ಬ್ಲಾಗ್ ೧೩೧ ವೀಕ್ಷಣೆಗಳು

  “ ಮಾಧವ... “ ರಾಧೆಯ ಕರೆ! ಅನ್ಯಮನಸ್ಕನಾಗಿ, “ಹುಂ, ಹೇಳು.” ಅಂದ ಕೃಷ್ಣ. “ರಾಧೆ, ನೋಡು ಮೋಹಿನಿಗೆ ಹಸಿರು ಬಣ್ಣ ಎಷ್ಟು ಚೆನ್ನಾಗಿ ಒಪ್ಪುತ್ತದೆಯಲ್ಲವೆ?” “ನೋಡೇ, ಅವಳ ವೇಣಿಯನ್ನು! ಅಬ್ಬಾ ಎಷ್ಟು ಉದ್ದವಾಗಿದ...

ಪ್ರತಿಬಿಂಬ

ಶ್ರೀನಿವಾಸ್ ನವೆಂ ೧೧ ಬ್ಲಾಗ್ ೮೪ ವೀಕ್ಷಣೆಗಳು

ಪ್ರಿಯೆ,ನನ್ನ ಈ ಹೃದಯಇಷ್ಟೊಂದುಸುಂದರವೆಂದುನಿನ್ನ ಕಂಗಳಳೊಳಗೆಇಣುಕಿ ನೋಡುವವರೆಗೂತಿಳಿದೇ ಇರಲಿಲ್ಲ...--ಶ್ರೀ 

ನಿನ್ನಲ್ಲಿರುವುದು ರಕುತವಲ್ಲ...

ಶ್ರೀನಿವಾಸ್ ನವೆಂ ೦೯ ಬ್ಲಾಗ್ ೮೭ ವೀಕ್ಷಣೆಗಳು

ನಲ್ಲೆ,ನಿನ್ನ ಧಮನಿಗಳಲ್ಲಿಹರಿಯುವುದುನೆತ್ತರಲ್ಲ...ಅದು ನೆತ್ತರಲ್ಲ...ಮಧುವಿರಬೇಕು...ಬರಿಯ ನೆತ್ತರಿಂದಲೇನಿನ್ನಧರ ಇಂತಿಷ್ಟುಮಧುರವಾಗಿರಲುಸಾಧ್ಯವೇ?--ಶ್ರೀ

ನಿನ್ನಲ್ಲಿರುವುದು ರಕುತವಲ್ಲ...

ಶ್ರೀನಿವಾಸ್ ನವೆಂ ೦೯ ಬ್ಲಾಗ್ ೭೬ ವೀಕ್ಷಣೆಗಳು

ನಲ್ಲೆ,ನಿನ್ನ ಧಮನಿಗಳಲ್ಲಿಹರಿಯುವುದುನೆತ್ತರಲ್ಲ...ಅದು ನೆತ್ತರಲ್ಲ...ಮಧುವಿರಬೇಕು...ಬರಿಯ ನೆತ್ತರಿಂದಲೇನಿನ್ನಧರ ಇಂತಿಷ್ಟುಮಧುರವಾಗಿರಲುಸಾಧ್ಯವೇ?--ಶ್ರೀ

ತಕರಾರು

ಶ್ರೀನಿವಾಸ್ ನವೆಂ ೦೭ ಬ್ಲಾಗ್ ೬೪ ವೀಕ್ಷಣೆಗಳು

ನಲ್ಲೆ,ನನ್ನ ತರಕಾದ ಕೆನ್ನೆಯಬಗ್ಗೆ ತಕರಾರು ಎತ್ತಬೇಡಗಡ್ಡ ಬೆಳೆಯದಂತೆತಪ್ಪದೇ ಮುಲಾಮುಹಚ್ಚದಿದ್ದದ್ದುನಿನ್ನ ತಪ್ಪಲ್ಲವೇ?-ಶ್ರೀ 

ಕಿರಿದಾದ ಲೋಕ

ಶ್ರೀನಿವಾಸ್ ನವೆಂ ೦೧ ಬ್ಲಾಗ್ ೬೩ ವೀಕ್ಷಣೆಗಳು

ಇನಿಯ,ನಿನ್ನಈ ಎದೆಯಮೇಲೆತಲೆಯನ್ನುಪ್ರತಿ ಬಾರಿಆನಿಸಿದಾಗಲೆಲ್ಲಈ ಪ್ರಪಂಚಅದೆಷ್ಟು ಕಿರಿದುಎಂದು ಅನಿಸುವುದೇಕೇ?--ಶ್ರೀ(ನವಂಬರ್ ೧ ೨೦೧೨) 

ನಲ್ಲೆ, ನೀ ಕನಸ ಕಾಣು...

ಶ್ರೀನಿವಾಸ್ ಮಾರ್ಚ್ ೧೨ ಬ್ಲಾಗ್ ೫೯ ವೀಕ್ಷಣೆಗಳು

ನಲ್ಲೆ, ನೀ ಕನಸ ಕಾಣು...ನೀ ಕನಸ ಕಾಣುಹತ್ತು ಹಲವಾರು...ನಾನಿರುವೆ ಇಲ್ಲೇನಿನ್ನೊಡನೆ ಸದಾಎಂದೆಂದಿಗೂನಡೆಸಿಕೊಡಲುನಿನ್ನ ಕನಸಿನಅಹವಾಲು!--ಶ್ರೀ೯ - ಮಾರ್ಚ್ - ೨೦೧೨ 

ಇನಿಯೆ?

ಹಂಸಾನಂದಿ ಅಕ್ಟೋ ೧೮ ಬ್ಲಾಗ್ ೬೬ ವೀಕ್ಷಣೆಗಳು

ಬೇಗುದಿ ತರುವಳು ನೆನಪಿನಲೆ ಮರುಳು ಹಿಡಿಸುವಳು ನೋಡಿದರೆ; ಸೋಕಲು ಇವಳು ಮೈ ಮರವೆ! ಇವಳಿಗಿನಿಯೆ ಎನ್ನುವ ಹೆಸರೆ?      ಸಂಸ್ಕೃತ ಮೂಲ  (ಭರ್ತೃಹರಿಯ ಶೃಂಗಾರಶತಕದಿಂದ):   ಸ್ಮೃತಾ ಭವತಿ ತಾಪಾಯ ದೃಷ್ಟಾ ಚೋನ್ಮಾದಕಾರಿಣ...

ಹಣೆಬರಹ

ಹಂಸಾನಂದಿ ಸೆಪ್ಟೆಂ ೨೩ ಬ್ಲಾಗ್ ೧೮೧ ವೀಕ್ಷಣೆಗಳು

 ಒಲವು ತುಂಬಿದ ಸಂಜೆ ಹೆಣ್ಣಿನ ಕಣ್ಣ ಮುಂದೆ ಇನಿಯ ನೇಸರು; ಅಯ್ಯೋ ಹಣೆಬರಹವಿದೆಯಲ್ಲ ಒಟ್ಟು ಸೇರಲು ಬಿಡುವುದಿಲ್ಲ!     ಸಂಸ್ಕೃತ ಮೂಲ (ರಾಮಾಯಣ, ಕಿಷ್ಕಿಂದಾ ಕಾಂಡ):   ಅನುರಾಗವತೀ ಸಂಧ್ಯಾ ದಿವಸಸ್ತತ್ಪುರಸ್ಸರ...

ಗೋರಂಟಿ ಚೆಲುವೆ!

ಶ್ರೀನಿವಾಸ್ ಅಕ್ಟೋ ೨೮ ಬ್ಲಾಗ್ ೮೯ ವೀಕ್ಷಣೆಗಳು

ಗೋರಂಟಿ ಹಾಕಿದ ಚೆಲುವೆಸಂಭ್ರಮದಿ ಕುಣಿಯುವ ನವಿಲೇನೀ ನನ್ನ ಒಲವೇ...ಚೆಲುವೇ...ನೀ ನನ್ನ ನಲಿವೇ...ಚೆಲುವೇ... || ಪ ||ಬಣ್ಣಗಳ ತುಂಬಿದ ಚಿಟ್ಟೆನನಗೆಂದೇ ನಿನ್ನಯ ಹುಟ್ಟೆಖುಷಿಯನ್ನೇ ತುಂಬಿ ಬಿಟ್ಟೆಸಂತಸಕೆ ನೀನೇ ಗುಟ್ಟ...

ಏಕೆ ಬದಲಾದೆ ಗೆಳತಿ?

ಶ್ರೀನಿವಾಸ್ ಜೂನ್ ೨೫ ಬ್ಲಾಗ್ ೧,೪೮೭ ವೀಕ್ಷಣೆಗಳು

ಕ್ಲಾಸಿನ ಮೊದಲ ಬೆಂಚಿನ ಕೊನೆಯಲ್ಲಿಪಾಠವನ್ನು ಎವೆಯಿಕ್ಕದೇ ಕೇಳಿಸಿಕೊಳ್ಳುತ್ತಿದ್ದ ನಿನ್ನನಲ್ಲವೇ ಮೆಚ್ಚಿದ್ದು?ಹತ್ತು-ಹಲವಾರು ಹುಡುಗಿಯರ ಗುಂಪಿನಲ್ಲಿ ನಿನ್ನಿರುವು ಯಾರಿಗೂ ಅರಿವಿಗೇ ಬಾರದೇ ಇದ್ದದ್ದಕ್ಕಲ್ಲವೇ ಮೆಚ್ಚಿದ...

ಬೆಸ್ತರ ಹುಡುಗಿ...

ಗುಂಡಚಂದ್ರು ಜೂನ್ ೦೨ ಬ್ಲಾಗ್ ೧,೩೨೫ ವೀಕ್ಷಣೆಗಳು

ತುಂತುರು ಮಳೆಯಲಿ ನಿಂತರೆ ಸಾಲದು, ಅಂತರ ಸಹಿಸದ ಒಂಥರ ಅನುಭವ, ಹತ್ತಿರ ಬರಲು ಎತ್ತರ ಸಡಗರ, ಉತ್ತರ ನೀಡೆಲೆ ಬೆಸ್ತರ ಹುಡುಗಿ... ತುಂತುರು ಮಳೆಯಲಿ ನಿಂತರೆ ಸಾಲದು, ಅಂತರ ಸಹಿಸದ ಒಂಥರ ಅನುಭವ, ಹತ್ತಿರ ಬರಲು ಎತ್ತರ ಸಡ...

ಅಪರಿಚಿತ...

ಗುಂಡಚಂದ್ರು ಜೂನ್ ೦೨ ಬ್ಲಾಗ್ ೨,೧೪೦ ವೀಕ್ಷಣೆಗಳು

  ಗೆಳತಿ ನಿನಗೆ ನಾ ಅಪರಿಚಿತ, ನಿನ್ನ ಪ್ರೀತಿಯಲಿ ನಾ ಪರೀಕ್ಷಿತ, ಮನದೊಲುಮೆಯ ಮಿತಿ ಅಪರಿಮಿತ, ಒಮ್ಮೆ ತಿರುಗಿಸೆ ಬೆಡಗಿ ನಿನ್ನ ಚಿತ್ತ, ಸದಾ ದೃಷ್ಟಿಸಬೇಕಿಲ್ಲ ಚಿತ್ತ ನನ್ನತ್ತ,   ಎಷ್ಟಾದರೂ ನಿನಗೆ ನಾ ಅಪರಿಚಿ...

ಕೊರೆತ

ಶ್ರೀನಿವಾಸ್ ಡಿಸೆಂ ೦೨ ಬ್ಲಾಗ್ ೯೮೩ ವೀಕ್ಷಣೆಗಳು

  ಕಡಲ ಕೊರೆತಕೇನೋ ಇಡಬಹುದು ಬಂಡೆಗಳ...ನಿನ್ನ ಮೌನದಿಂದಹೃದಯದಲುಂಟಾಗುವ ಕೊರೆತಕೆಏನು ಮಾಡಲಿ, ಹೇಳೇ ಸಖೀ???--ಶ್ರೀ  

ಸಂಭಾಷಣೆ...ಈ ಪ್ರೇಮ ಸಂಭಾಷಣೆ...

ಶ್ರೀನಿವಾಸ್ ಫೆಬ್ರ ೦೫ ಬ್ಲಾಗ್ ೧,೮೫೪ ವೀಕ್ಷಣೆಗಳು

"ಇಲ್ಲ ಸಲ್ಲದ ನೆಪವ ಹೂಡಿ ದೂರವೇಕೆ ಸರಿವೆ? ನಲ್ಲನಿಲ್ಲಿ ಹಪಹಪಿಸಿಹನು, ತೋಳ್ಬಂದಿಯಾಗು ಬಾ ಚೆಲುವೆ!" "ಕೊಂಚ ನಿಲ್ಲಿ, ನಲ್ಲ... ಇದಿನ್ನು ಹೊಸತಲ್ಲ! ಮೈ ಸೋಕದ, ತುಟಿ ತಾಗದ ಒಲವ ತುಸು ಸವಿಯಿರಲ್ಲ......

ಭಗ್ನ ಪ್ರೇಮಿ...

ಶ್ರೀನಿವಾಸ್ ಡಿಸೆಂ ೨೯ ಬ್ಲಾಗ್ ೧,೧೬೪ ವೀಕ್ಷಣೆಗಳು

ಒಲವಿನಲಿ ಮಿಂದು-ಬೆಂದು ಹೊರ ಬಂದ ಜೀವಕ್ಕೆ, ಹೊಸತೊಂದು ಜೀವ ಬಂದು ಒಲವ ಹೊಳೆ ಹರಿಸಿದರೂ, ಆ ಜೀವ ಹಳೆಯ ಕರುಕಲ ನೆನೆದು ಬೆದೆರುವುದೇಕೆ? --ಶ್ರೀ

ಹಗಲುಗನಸು

ಶ್ರೀನಿವಾಸ್ ಡಿಸೆಂ ೨೩ ಬ್ಲಾಗ್ ೨,೨೫೬ ವೀಕ್ಷಣೆಗಳು

ಹಗಲುಗನಸು ----------- ತೋಟದಿ ನಾವೀರ್ವರು ಇರಲು ನಲ್ಲೆಯ ಮಡಿಲೊಳು ತಲೆ ಇರಿಸಿರಲು ನಲ್ಲೆಯ ಬೆರಳು ಆಡುತಲಿರಲು ನಲ್ಲೆಯ ಒಲವಲಿ ನಾ ತೋಯ್ದಿರಲು ಭುವಿಯೇ ಸ್ವರ್ಗವಲ್ಲವೇನು? --ಶ್ರೀ (೨೩ - ಡಿಸೆಂಬರ್...