ಒಲವಿನಲಿ
ಮಿಂದು-ಬೆಂದು
ಹೊರ ಬಂದ ಜೀವಕ್ಕೆ,
ಹೊಸತೊಂದು
ಜೀವ ಬಂದು
ಒಲವ ಹೊಳೆ
ಹರಿಸಿದರೂ,
ಆ ಜೀವ
ಹಳೆಯ ಕರುಕಲ
ನೆನೆದು ಬೆದೆರುವುದೇಕೆ?

--ಶ್ರೀ