ಬಾ...ಬಿಳಿ-ಕುದುರೆಯ ಹತ್ತು...
ಬಂದಿಹೆನು ನಾನು ನೆಚ್ಚಿನ ಬಿಳಿ ಕುದುರೆಯ ಮೇಲೆ... ಏರು ಬಾ ಗೆಳತಿ, ನಡೆ ಇನ್ನು ಹೊರಡುವ... ಒಟ್ಟಾಗಿ ನೋಡುವ ಜೀವನದ ಲೀಲೆ... --ಶ್ರೀ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೫೧ ಲೇಖನಗಳು
ಬಂದಿಹೆನು ನಾನು ನೆಚ್ಚಿನ ಬಿಳಿ ಕುದುರೆಯ ಮೇಲೆ... ಏರು ಬಾ ಗೆಳತಿ, ನಡೆ ಇನ್ನು ಹೊರಡುವ... ಒಟ್ಟಾಗಿ ನೋಡುವ ಜೀವನದ ಲೀಲೆ... --ಶ್ರೀ
ಸರಸರನೆ ಸರಾಗವಾಗಿ ಸ್ವರಗಳ ಜೋಡಿಸಿ ರಾಗವ ಹಾಡುವ ಭಾರೀ ಹಾಡುಗಾರ ಅವಳ ’ರೀ’ ಎಂಬ ಒಂದು ಸ್ವರದ ಹಿಂದಿನ ನೂರು ಭಾವಗಳ ಅರಿಯದೇ ತಿಣುಕಿದನಂತೆ! -ಹಂಸಾನಂದಿ
ಚರಿಯೆ* ನೋಡಿ ಮನದಾಳವ
ಅರಿಯುಬೇಕು ಚತುರರು!
ಅರಳದ ಕೇದಗೆ ಪರಿಮಳವನು
ಅರಿವಂತೆ ಅಲರುಣಿ**ಗಳು!
ಸಂಸ್ಕೃತ ಮೂಲ: ಆಕಾರಾಣೈವ ಚತುರಾಃ ತರ್ಕಯಂತಿ ಪರೇಂಗಿತಂ
ಗರ್ಭಸ್ಥಂ ಕೇತಕೀ ಪುಷ್ಪಂ...

’ಸನಾತನ ಧರ್ಮ’ವಿದು,
ಸಂತರ ಲೆಕ್ಕವಿಲ್ಲ,
ಸಿದ್ಧಾಂತಗಳೇ ಹಲವು...
ಇದಕೆ ’ಸತ್ಯ’ವ
ಜೀರ್ಣಿಸಿಕೊಳ್ಳಲಾಗದೇನು?
ಇನ್ನು ಮುಂದೆ, ದೇವರುಗಳ ಸಂಖ್ಯೆ
ಮುಕ್ಕೋಟಿ ಮತ್ತು ಒಂದು...<br...
ಹೀಗೊಂದು ರಾಜ್ಯೋತ್ಸವ! ---------------------- ನನ್ನನ್ನು ’ಮಾತೃ ವಾಕ್ಯ ಪರಿಪಾಲಕ’ ಎಂದಾಗ ಉಬ್ಬಿ ಹೋಗಿದ್ದೆ ನಾನು... ಬಂದಳೆನ್ನ ಮಡದಿ, ಕನ್ನಡಿಸಿದಳಿದನ್ನು... ’ಅಮ್ಮನ ಮಗನೇ ನೀವು!" ಎಂದು ಕೊಂಕಾ...
ಬರಡೇ ಬುರುಡೆ, ಬುರುಡೆಯ ಹರಡುವರ ಕುರುಡಾಗಿ ನಂಬಲು? ಬರಡಿಲ್ಲ - ಕುರುಡಿಲ್ಲ, ಬೇಕಿದ್ದನ್ನು ಉಳಿಸಿ, ಮಿಕ್ಕವನ್ನು ಅಳಿಸುವ ಕಿಲಾಡಿ ಜರಡಿ! --ಶ್ರೀ (೩೦ - ಅಕ್ಟೋಬರ್ - ೨೦೦೮)
ಪಟಾಕಿ ಡಂ ಡಂ ಸುರ್-ಸುರ್-ಬತ್ತಿ ಸುರ್ ಸುರ್ ಭೂಚಕ್ರ ಬುರ್ ಬುರ್... ಕಳೆದ ದೀಪಾವಳಿ ಸಮಯದಲ್ಲಿ, ಮೇಲಿನ ಮೂರು ಸಾಲುಗಳನ್ನು ನಮ್ಮ ಪುಟಾಣಿ, ಪ್ರದ್ಯುಮ್ನ ಕಟ್ಟಿದಾಗ ಎರಡೂವರೆ ವರ್ಷ...! ಸಂಪದಿಗರಿಗೆಲ್ಲ ನಮ್ಮ...
ಮತದ ಪಥ ಹಿಡಿಯಿರೆಂಬುದು ಸಂತರ ತುಡಿತ ಮತದ ಪಥ ತಮದ ಪಥವೆಂಬುದು ಬರೀ ಕುಹಕ... ಮತದ ಪಥದಿ ಇರಲು ಸತತ ಗೆಲವು ಎಂದೂ ಖಚಿತ... --ಶ್ರೀ
ನಿಂದಕರೆಂದಿಗೂ ಸಂತರೇ ಅಲ್ಲ ನಿಂದಕರಿಂದ ಸಂತಸವಿಲ್ಲ ನಿಂದಕರಾದ "ಸಂತ"ರು ಇರಲು, ಸಂತೆಯಲಿದ್ದವಗೆ* ಚಂದವು† ಇಲ್ಲ... --ಶ್ರೀ *ಸಂತೆಯಲಿದ್ದವ = ಜನ ಸಾಮಾನ್ಯ †ಚಂದ = ಏಳಿಗೆ...
ನಕಲಿ ಹಕ್ಕಿಗಳ ಗೂಡು ಬದಲಾಗಲು ಅಸಲಿ ಹಕ್ಕಿಗಳಿಗೆ ಗೂಡೇ ಇಲ್ಲದಾಯಿತು...! -- ಶ್ರೀ ( ಇದೋ ಹತ್ತು ಹದಿನೊಂದು ಹನ್ನೆರಡು ಹದಿಮೂರು...)
ಕಶ್ಟ ಇಶ್ಟಗಳ ನಡುವೆ ಬಾಳು ಎಡರು-ತೊಡರು ಕಶ್ಟವನ್ನು ಇಶ್ಟಪಟ್ಟಾಗ ಚಿಗುರುವುದು ನಲಿವಿನ ಪಯಿರು