ಯೌವ್ವನದ ಪ್ರೀತಿಗಳು....ಮತ್ತು ಮದುವೆ
ಇಷ್ಟಬಂದಾಗ ಹೋಗಿ ಇರಬಹುದು...ಇಷ್ಟವಾಗದೇ ಹೋದರೆ ಬದಲಾಯಿಸ ಬಹುದು...ಅದೇ ಬಹುಪಯೋಗಿ ಅನ್ಯರ ಬಾಡಿಗೆ ಮನೆ ಒಂದೆಡೆ! ಇಷ್ಟ ಆಗ್ಲಿ-ಬಿಡ್ಲಿ ಇರ್ಲೇ ಬೇಕಾದಪರಿಸ್ಥಿತಿ ಒಡ್ಡುವ ಸ್ವಂತ ಮನೆ ಇನ್ನೊಂದೆಡೆ!ಯೌವ್ವನದ ಪ್ರೀತಿಗಳು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೦ ಲೇಖನಗಳು
ಇಷ್ಟಬಂದಾಗ ಹೋಗಿ ಇರಬಹುದು...ಇಷ್ಟವಾಗದೇ ಹೋದರೆ ಬದಲಾಯಿಸ ಬಹುದು...ಅದೇ ಬಹುಪಯೋಗಿ ಅನ್ಯರ ಬಾಡಿಗೆ ಮನೆ ಒಂದೆಡೆ! ಇಷ್ಟ ಆಗ್ಲಿ-ಬಿಡ್ಲಿ ಇರ್ಲೇ ಬೇಕಾದಪರಿಸ್ಥಿತಿ ಒಡ್ಡುವ ಸ್ವಂತ ಮನೆ ಇನ್ನೊಂದೆಡೆ!ಯೌವ್ವನದ ಪ್ರೀತಿಗಳು...
ಮನೆಯಲ್ಲಿ ಬಡತನ, ದಿನದ ಕೂಳಿಗೂ ತತ್ವಾರ. ಆದರೂ ಮಗನಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲೇಬೇಕು. ಪ್ರಾಥಮಿಕ ಹಂತ ಮುಗಿದ ನಂತರ ಪಟ್ಟಣದ ಹಾಸ್ಟೆಲ್್ಗೆ ಸೇರಿದ ಮಗನಿಗೆ ತಿಂಗಳಿಗೆ ಎಂದು ಕಷ್ಟಪಟ್ಟು ಹಣ ನೀಡುವುದು. ಮಗನೂ ಹಾಗೆ...
ಕನ್ನಡ ಚಲನಚಿತ್ರ ರಂಗದಿಂದ ತಮಿಳಿನ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಅಲ್ಲಿನ ಚಿತ್ರ ರಸಿಕರ ಸೂಪರ್ ಸ್ಟಾರ್ ರಜನಿಕಾಂತ್ ರವರ ಮತ್ತೊಂದು ಅದ್ದೂರಿ ಚಿತ್ರ "ಎಂದಿರನ್" ಸದ್ಯದಲ್ಲೇ ತೆರೆ ಮೇಲೆ ಬರಲಿದ್ದು ಎಲ್ಲರಲ್ಲೂ ರಂಜ...
ಮೊದಲ ಚಿಕ್ಕ ಕವನ: ಕಾವೇರಿ ಕಾವೇರಿ ಇರಬೇಕುನಮ್ಮೆಲ್ಲರ ಜೀವನದಿಏಕೆಂದರೆ ಕಾವೇರಿಕನ್ನಡಿಗರ ಜೀವನದಿ
ಗಾಂಧೀ ಸಹೋದರರು! ಆತ, ರಾಜಕೀಯದಲ್ಲಿದ್ದವನು ವಿಮಾನವೇರಿ ಸತ್ತ; ಈತ, ವಿಮಾನದಲ್ಲಿದ್ದವನು ರಾಜಕೀಯಕ್ಕಿಳಿದು .. .. ?! *-*-*-*-*-*--*-*-* ೧೩ ಆಗಷ್ಟ್ ೧೯೮೧ (ಈ ಅಪೂರ್ಣ ಚುಟುಕ ೨೧ ಮೇ ೧೯೯೧ ರಂದು (ಅ)...
ಸಖೀ, ನೀ ನಿನ್ನ ಬಾಹುಗಳಿಂದ ನಿನ್ನ ಮಗುವನು ತಬ್ಬಿಕೊಂಬಾಗ, ಅದರ ಮೈಮೇಲೆ ಚುಂಬನದ ಮಳೆಗರೆಯುವಾಗ, ಮಗು ನಿನ್ನ ಎದೆ ಹಾಲ ಸವಿಯುತಿರುವಾಗ, ನಿನ್ನ ಜೊತೆಯಲೇ ಮತ್ತೆ ರಾತ್ರಿಯನು ಕಳೆಯುವಾಗ, ನನ್ನ ಮೈಮನ...
ನಾ ನಿನ್ನ ನಾ ನಿನ್ನ ತಡೆಯುವುದರೊಳಗಾಗಿ ನನ್ನೆದೆಯಲ್ಲಿ ಹೆಜ್ಜೆಯೂರಿದೆ ಏಕೆಂದು ನಾ ಕೇಳುವುದರೊಳಗೆ ಕಾಣದೆ ನೀ ಮಾಯವಾದೆ ಗುರುತುಗಳ ಅಳಿಸಲಾಗದೆ ನಾ ನಿನ್ನ ಹುಡುಕುತ್ತಿದ್ದೆ ಆದರೆ ನೀ ಕಣ್ತಪ್ಪಿಸಿ ನನ್ನ ಭಾ...
ಬಾ ನಲ್ಲೆ....!! ಬಾ ನನ್ನ ನಲ್ಲೆ... ಬಂದು ನನ್ನ ಮನದಲ್ಲಿ ನಿಲ್ಲೆ, ತುಸು ಹೊತ್ತು ಮಾತ್ರ ನಿಲ್ಲೆ. ಆದರೆ ನಿಂತ ನೀರಾಗಬೇಡ ಇಲ್ಲೆ ಏಕೆಂದರೆ ಬರಲಿರುವಳು ನನ್ನ ಮುಂದಿನ ನಲ್ಲೆ...!!!!! -- ಅರುಣ ಸಿರಿಗೆ...
<strong>ವಿರಹ</strong> ಮರೆತರೂ ಮರೆಯುವೆ ನಿನ್ನ, ಮರೆಯಲಿ ಹ್ಯಾಂಗೆ ? ಆ ನಿನ್ನ ಕಂಗಳನ್ನ, ಚೆಂದುಟಿಗಳನ್ನ, ಪ್ರೀತಿ ತುಂಬಿದ ಆ ನೋಟವನ್ನ, ವಿರಸ ತುಂಬಿದ ಎದೆಗೆ, ಸರಸ ತಂದ, ಆ ನಿನ್ನ ಮಾತುಗಳನ್ನ.....
ಬಯಕೆ ಎನಗಿಲ್ಲ ಹೋಗಲು ವಿಶ್ವಪಯಣ ಕಾರಣ, ಕುಳಿತಲ್ಲೇ ತೋರುವುದು ಪ್ರೀತಿಯ ಜಗ ದಿಟ್ಟಿಸಿದರೆ ನಾ ನನ್ನಾಕೆಯ ನಯನ!