ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸುರೇಶ್ ನಾಡಿಗ್
ಸ

ಸುರೇಶ್ ನಾಡಿಗ್

suresh nadig

೭೦ ಲೇಖನಗಳು ೯೮,೦೬೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹುಚ್ಚರಾಯಸ್ವಾಮಿ ಜಾತ್ರೆಯ ವಿಶೇಷ

ಏಪ್ರಿಲ್ ೨೫ ಲೇಖನ ೧೫೧ ವೀಕ್ಷಣೆ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಹುಚ್ಚರಾಯಸ್ವಾಮಿ ರಥೋತ್ಸವ ಬಹಳಷ್ಟು ಪ್ರಸಿದ್ದಿ ಪಡೆದಿದೆ. ಇಲ್ಲಿನ ಬ್ರಹ್ಮ ರೋಥೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ನೆರದ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗ...

ಮೂಢ ನಂಬಿಕೆ ಮಿತಿಮೀರಿದೆ

ಮೇ ೨೬ ಲೇಖನ ೨,೦೫೨ ವೀಕ್ಷಣೆ

ರಾಜು : ಇವತ್ತು ಅಮವಾಸ್ಯೆಯಂತೆ ನನಗೆ ಗೊತ್ತೆ ಇರಲಿಲ್ಲ. ಅದಕ್ಕೆ ಏನೋ ಬೆಳಗ್ಗೆಯಿಂದಲೇ ಮನಸೆಲ್ಲಾ ಕಸಿವಿಸಿಯಾಗುತ್ತಿತ್ತು. ಯಾವ ಕೆಲಸಕ್ಕೆ ಹೋದರೂ ಅಪೂರ್ಣ. ಯಾವತ್ತೂ ಹೀಗೆ ಆಗಿರಲಿಲ್ಲ ಕಣೇ ಎಂದು ರಾಜು ತನ್ನ ಹೆಂಡತಿ ಸೀಮಾಗೆ ಹೇಳ್ತಾ ಇದ್ದ.ಸೀ...

ಗೆಳೆಯ ಮತ್ತೆ ಹುಟ್ಟಿ ಬಾ

ಮೇ ೧೬ ಲೇಖನ ೩,೪೭೨ ವೀಕ್ಷಣೆ

ಸ್ನೇಹಿತರು ನೂರಾರು ಜನ ಇರುತ್ತಾರೆ. ಆದರೆ ಅದರಲ್ಲಿ ಆತ್ಮೀಯರು ಕೆಲವರು ಮಾತ್ರ. ನಮ್ಮ ಕಷ್ಟ, ಸುಖಗಳಲ್ಲಿ ಭಾಗಿಯಾಗುವವರು ಕೂಡ ಕೆಲವೇ ಮಂದಿ. ನನ್ನ ವೃತ್ತಿ ಜೀವನದಲ್ಲಿ ಮೊದಲು ಪರಿಚಿತನಾದವನು ಗಿಡ್ಡಪ್ಪ. ಈತನ ಮತ್ತು ನನ್ನ ಸ್ನೇಹ 10ವರ್ಷಕ್ಕೂ...

ಹಿಂದೂ ಮುಸ್ಲಿಂ ಧಾರ್ಮಿಕ ಸಂಗಮ -ಉರುಗನಹಳ್ಳಿ

ಮೇ ೧೫ ಲೇಖನ ೧,೬೬೪ ವೀಕ್ಷಣೆ

ಇತ್ತೀಚಿನ ದಿನಗಳಲ್ಲಿ ಹಲವಾರು ಮುಸ್ಲಿಂ ಬಾಂಧವರು ಜಾತಕ ಬರೆಸುವುದು, ಮದುವೆಗೆ ಜ್ಯೋತಿಷ್ಯ ಕೇಳುವುದು, ಹಿಂದೂ ದೇವತೆಗಳನ್ನು ಆರಾಧನೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಅದೇ ರೀತಿ ಹಿಂದೂಗಳು ಕೂಡ ಮೊಹರಂ ದಿನದಂದು ಕಲ್ಲುಸಕ್ಕರೆ, ಲೋಬಾನ ದೇವರ...

ನಮ್ಮೂರಿಗೆ ಸಿ.ಎಂ ಹೀಗೆ ಬರ್ತಾರೆ

ಮೇ ೧೩ ಲೇಖನ ೨,೧೩೬ ವೀಕ್ಷಣೆ

ಶಿಕಾರಿಪುರಕ್ಕೆ ಹೆಲಿಕಾಪ್ಟರ್ ಅಂತ ಬಂದಿದ್ದು, ಇಂದಿರಾಗಾಂಧಿ ಪ್ರಧಾನ ಮಂತ್ರಿಯಾಗಿದ್ದಾಗ. ಆಗ ನಮ್ಮ ತಂದೆ ಅದನ್ನು ತೋರಿಸಲೆಂದು ಅಕ್ಕ,ಅಣ್ಣ, ನನ್ನನ್ನು ನಾಲ್ಕಾರು ಕಿ.ಮೀ ದೂರು ಕರೆದುಕೊಂಡು ಹೋಗಿ ತೋರಿಸಿದ್ದರು. ಆ ನಂತರ ಚುನಾವಣೆ ಸಂದರ್ಭದಲ್...

ಸವಿ ಸವಿ ನೆನಪು

ಮೇ ೦೯ ಲೇಖನ ೨,೯೪೭ ವೀಕ್ಷಣೆ

ಏಯ್ ಇದು ನಾನು ಓದಿದ್ದು ಶಾಲೆ ಕಣೇ, ಇವರು ನಮ್ಮ ಮೇಸ್ಟ್ರು, ಅದೇ ಅವತ್ತು ಹೇಳಿರಲಿಲ್ಲವಾ, ಬಹಳ ಹೊಡಿತಾ ಇದ್ರು ಅಂತ, ಇವನೇ, ಅದೇ, ನಾನು ಶ್ರೀಧನ್ ಅಂತಿರ್ತಿನಲ್ಲಾ, ಇಲ್ಲೇ ಕಣೇ ನಾನು ಈಜು ಕಲಿತಿದ್ದು, ಅಯ್ಯೋ ಗೊತ್ತು ಬಿಡ್ರಿ ಅದೇನು ಹೇಳಿದ್ದ...

ರಾಜಕೀಯದಿಂದ ಪ್ರವಾಸಿ ತಾಣದೆಡೆಗೆ

ಮೇ ೦೬ ಲೇಖನ ೨,೪೬೯ ವೀಕ್ಷಣೆ

ರಾಜಕೀಯ ಜಿದ್ದಾಜಿದ್ದಿ, ಪ್ರತಿಭಟನೆಗಳಿಗೆ ಪ್ರಸಿದ್ದವಾಗಿದ್ದ ಶಿಕಾರಿಪುರ, ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ತಾಲ್ಲೂಕಿನ ಚಿತ್ರಣ ಬದಲಾಗುತ್ತಿದೆ. ಎಲ್ಲೆಡೆ ಅಭಿವೃದ್ದಿ ಕಾರ್ಯಗಳು ನಡೆಯುತ್ತಲೇ ಇದೆ. ಪಟ್ಟಣದ ಇತಿಹಾಸ ಪ್ರಸಿದ್ದ ಹು...

ಕಾಡಿಲ್ಲದ ನಾಡಲ್ಲಿ ಹುಲಿ ಬಂದಿತ್ತು

ಮೇ ೦೪ ಲೇಖನ ೩,೭೧೩ ವೀಕ್ಷಣೆ

ದಟ್ಟವಾದ ಕಾಡು ಇದ್ದ ಶಿಕಾರಿಪುರ ಮಾತ್ರವಲ್ಲದೆ ಅರೆ ಮಲೆನಾಡಾದ ಶಿವಮೊಗ್ಗ, ಇದೀಗ ಬಟ್ಟ ಬಯಲಾಗುತ್ತಿದೆ. ಬಯಲುಸೀಮೆಯ ಉಷ್ಣಾಂಶ ಶಿವಮೊಗ್ಗ ಜಿಲ್ಲೆಗೂ ತಲುಪಿದೆ. ಒಂದೆಡೆ ಬಗರ್ ಹುಕಂನಿಂದ ಕಾಡು ನಾಶವಾಗುತ್ತಿದೆ. ಮತ್ತೊಂದೆಡೆ ಪೀಠೋಪಕರಣಗಳ ಹೆಸರಿ...

ಹೊಸ ವರ್ಷದ ಶುಭಾಷಯಗಳು

ಜನ ೦೧ ಲೇಖನ ೩,೨೯೫ ವೀಕ್ಷಣೆ

ಸಂಪದದ ಮಿತ್ರರೆಲ್ಲರಿಗೂ ಹೊಸ ವರುಷ ಹೊಸತನ್ನು ತರಲಿ, ಹೊಸ ಕಾರ್ಯಗಳಿಗೆ ನಾಂದಿಯಾಗಲೆಂದು ಆಶಿಸುತ್ತೇನೆ. 2011 - ಹೊಸ ವರ್ಷದ ಶುಭಾಷಯಗಳು

ಎಂಜಲು ಎಲೆ ಮೇಲೆ ಉರಳು ಸೇವೆ

ಡಿಸೆಂ ೧೩ ಲೇಖನ ೨,೨೯೧ ವೀಕ್ಷಣೆ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿರುವ ಎಂಜಲು ಎಲೆ ಮೇಲೆ ಉರುಳು ಸೇವೆ ಹೆಚ್ಚಿನ ಮಟ್ಟದಲ್ಲಿ ಪ್ರಚಾರ ಪಡೆಯುತ್ತಿದೆ. ದಲಿತ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಪುರೋಹಿತಶಾಹಿ ವಿರುದ್ದ ಧ್ವನಿ ಎತ್ತುತ್ತಿದೆ. ಹಾಗಾದರೆ ಇಲ್ಲಿ ನಡೆದಿದ್ದೇನು...

ಸುಡುಗಾಡು

ಡಿಸೆಂ ೦೭ ಲೇಖನ ೧,೬೨೧ ವೀಕ್ಷಣೆ

ಅವತ್ತಿನ ದಿನ ಒಂದು ಹೆಣ ಸುಡುಗಾಡಿಗೆ ಬರುತ್ತಿದೆ ಎನ್ನುವ ವಿಷಯ ತಿಳಿಯುತ್ತಿದ್ದಂತೆಯೇ ಸ್ಮಶಾನದ ಹೆಣಗಳೆಲ್ಲಾ ಕುತೂಹಲದಿಂದ ಕಾಯುತ್ತಿದ್ದವು. ಸಂಬಂಧಿಕರು, ಜನರ ನಡುವೆ ಬಂದ ಹೆಣವನ್ನು ಮಣ್ಣು ಮಾಡಿ ಹೋದರು. ಅದು ರಂಗಪ್ಪನ ಹೆಣ, ಬಡವರ, ರೈತರ ಪರ...

ಜನ್ಮ ದಿನದ ಶುಭಾಷಯಗಳು

ನವೆಂ ೧೭ ಬ್ಲಾಗ್ ೧೧೧ ವೀಕ್ಷಣೆ

ನಮ್ಮ ನಿಮ್ಮೆಲ್ಲರ ಚಿಂತನೆಗಳನ್ನು ಬರೆಯಲು ಅನುವು ಮಾಡಿಕೊಟ್ಟಿರುವ, ಕನ್ನಡದ ಹೆಮ್ಮೆಯ ಸಂಪದದ ಕತೃ ಶ್ರೀಯುತ ಹರಿ ಪ್ರಸಾದ್ ನಾಡಿಗರು ಇಂದು ನೂತನ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರಿಗೆ ಕನ್ನಡಾಂಬೆ ಧೀರ್ಘ ಆಯಸ್ಸು ಹಾಗೇ ಮತ್ತಷ್ಟು ಹ...