ದನ ಬೆದರಿಸುವ ಹಬ್ಬ - ವಿಶೇಷ ಪೋಟೋಗಳು
___LINK_OPEN_href="http://4.bp.blogspot.com/_P0QpDwHWOUI/TNrMbpdF1EI/AAAAAAAAAWM/oLop_n-vN00/s1600/11.jpg" onblur="try {parent.deselectBloggerImageGracefully();} catch(e) {}"______LINK_OPEN_href="http...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
suresh nadig
___LINK_OPEN_href="http://4.bp.blogspot.com/_P0QpDwHWOUI/TNrMbpdF1EI/AAAAAAAAAWM/oLop_n-vN00/s1600/11.jpg" onblur="try {parent.deselectBloggerImageGracefully();} catch(e) {}"______LINK_OPEN_href="http...
___LINK_OPEN_href="http://shikaripura.blogspot.com/2010/09/blog-post_8988.html"___ ___LINK_OPEN_href="http://1.bp.blogspot.com/_P0QpDwHWOUI/TJ6n1AHs88I/AAAAAAAAATc/FWh22m9q7io/s1600/25-sh-p2.jpg" onbl...
ಕಳೆದ ಒಂದು ವಾರದ ಹಿಂದೆ. ನಮ್ಮ ಮನೆಯಲ್ಲಿನ ಎರಡು ಮೊಬೈಲ್ ಕಳೆದು ಹೋಗಿತ್ತು. ಮನೆಯಲ್ಲಿ ಎಲ್ಲೋ ಇರಬೇಕು ಎಂದುಕೊಂಡು ಮಡದಿ, ಅಪ್ಪ, ನಾನು ಮನೆಯಲ್ಲಿನ ಮೂಲೆ ಮೂಲೆಯನ್ನೂ ಶೋಧಿಸಿದೆವು. ಆದರೆ ಎಲ್ಲೂ ಸಿಗಲಿಲ್ಲ. ದಿನ ನಿತ್ಯ ಮನೆಗೆ ಹಲವರು ಬರುವುದ...
___LINK_OPEN_href="http://2.bp.blogspot.com/_P0QpDwHWOUI/TIziju6dy-I/AAAAAAAAASs/5JigKXXOKP8/s1600/10-sh-p4.jpg" onblur="try {parent.deselectBloggerImageGracefully();} catch(e) {}"___ಅಲ್ಲಿ ನೋಡು ಬಿಜೆಪಿ...
ಸನಾದಿಕಾಲದಿಂದಲೂ ಗೋವನ್ನು ಪೂಜಿಸುತ್ತಿರುವ ಹಿಂದೂಗಳು, ಆರಾಧ್ಯದೈವವನ್ನಾಗಿಸಿಕೊಂಡಿದ್ದಾರೆ. ಅದರ ದೇಹದಲ್ಲಿ ನೂರಾರು ದೇವತೆಗಳು ಇದ್ದಾರೆ ಎನ್ನುವ ನಂಬಿಕೆ. ಅದರ ಸಗಣಿ, ಗಂಜಲ ಎಲ್ಲಾ ಕೂಡ ಉಪಯುಕ್ತ.ಇದು ಇವತ್ತಿನ ವಿಜ್ಞಾನ ಯುಗದಲ್ಲಿ ಪ್ರೂವ್ ಆ...
ಎರಡು ಬಾರಿ ಪ್ರಕಟವಾಗಿದೆ. ಹಾಗಾಗಿ ಇದನ್ನು ಅಳಿಸಿರುತ್ತೇನೆ. ಕ್ಷಮೆ ಇರಲಿ. ಮತ್ತೊಂದು ಲೇಖನವಿದೆ ಓದಿ. 10 ಪದಗಳು ಇರಬೇಕು ಎನ್ನುವ ಕಾರಣಕ್ಕೆ ಮತ್ತಷ್ಟು ಸೇರಿಸಿದ್ದೇನೆ. ಸುರೇಶ್
ಗೆಳೆಯ ನೀನು ಕೆಲ ದಿನಗಳ ಹಿಂದೆ ಪರಿಚಯವಾದವನು ಆದರೂ ನೀ ಆಡುವ ಶೈಲಿ ನನಗೆ ಇಷ್ಟವಾಯಿತು ಕೆಲವೊಮ್ಮೆ ನಿನ್ನಿಂದ ಆಗುವ ಅತಿರೇಕದ ನಡುವಳಿಕೆಗಳು ಅದನ್ನು ಬೆಂಬಲಿಸುವ ನಿನ್ನದೇ ಪಡೆ ಒಮ್ಮಮ್ಮೊ ಹಾಸ್ಯಾಸ್ಪದವಾಗಿ ಕಾಣುತ್ತದೆ. ಗೆಳೆಯ ತಿಳಿಯದೇ ಇದ್ದವ...
ಮನೆಯಲ್ಲಿ ಬಡತನ, ದಿನದ ಕೂಳಿಗೂ ತತ್ವಾರ. ಆದರೂ ಮಗನಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲೇಬೇಕು. ಪ್ರಾಥಮಿಕ ಹಂತ ಮುಗಿದ ನಂತರ ಪಟ್ಟಣದ ಹಾಸ್ಟೆಲ್್ಗೆ ಸೇರಿದ ಮಗನಿಗೆ ತಿಂಗಳಿಗೆ ಎಂದು ಕಷ್ಟಪಟ್ಟು ಹಣ ನೀಡುವುದು. ಮಗನೂ ಹಾಗೆ ತಂದೆ ತಾಯಿಯರು ಕಷ್ಟ ಪ...
ಇದರ ಬಗ್ಗೆ ಸಾಕಷ್ಟು ತಿಳಿದುಕೊಳ್ಳಬೇಕೆಂಬ ಆಸೆ ಬಹಳ ದಿನಗಳಿಂದ ಕಾಡುತ್ತಿತ್ತು. ಅದಕ್ಕೆ ಮನೋ ವೈದ್ಯರ ಮಿತ್ರರಿಂದ ಕೆಲವು ಕಾರಣಗಳು ಸಿಕ್ಕಿದೆಯಾದರೂ ಸಂಪದದಲ್ಲಿ ಮತ್ತಷ್ಟು ವಿಷಯಗಳು ದೊರೆಯಬಹುದೆಂಬ ಭರವಸೆ ಇದೆ. ಕೆಲವು ದೇವಸ್ಥಾನಗಳಲ್ಲಿ ದೆವ್ವ...
ಕೆಲವೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಇನ್ನಿಲ್ಲದ ಮುತುವರ್ಜಿ. ಆದರೂ ಆರೋಗ್ಯ ಹದಗೆಡತ್ತೆ. ಅದೇ ರಸ್ತೆಯ ಬದಿಯಲ್ಲಿನ ಮಕ್ಕಳ ಪೋಷಕರಿಗೆ ದಿನದ ಕೂಳು ನೋಡಿದರೆ ಸಾಕು ಎನ್ನುವಂತಿರುತ್ತಾರೆ. ಅವರ ಮಕ್ಕಳು ಎಲ್ಲೆಲ್ಲೋ ಬಿದ್ದು ಹೊರಳಾಡಿ, ಗಲೀಜಾಗಿದ್ದರ...
ಒಂದು ಊರಲ್ಲಿ ಕೂಚಂ ಭಟ್ಟ ಎಂಬ ಮಹಾನ್ ಬುದ್ದಿವಂತ ಇದ್ದ. ಹಾಗಂತ ದಡ್ಡನೇನೂ ಅಲ್ಲ ಬುದ್ದಿವಂತನೇ. ಆದರೆ ಅದನ್ನು ಎಲ್ಲರಿಗೂ ಪ್ರದರ್ಶನ ಮಾಡಬೇಕೆಂಬ ಹಂಬಲ. ತನ್ನಿಂದಲೇ ಲೋಕ ಬೆಳಗಾಗುವುದು, ಎಲ್ಲರ ಮನೆಗೆ ಬೆಳಕು ಹರಡುವುದು ಎಂದುಕೊಂಡಿದ್ದ. ಅವನಿಗ...