ಎಲ್ಲರಲೂ ಓರ್ವ ಬರಹಗಾರ.
ದೊಡ್ಡ ದೊಡ್ಡ ಬರವಣಿಗೆಗಾರರು ಹುಟ್ಟಿನಿಂದಲೇ ಬರಹಗಾರರಾಗಿರುವುದಿಲ್ಲ. ಅವರು, ತಮ್ಮ ಮನದಾಳದಲ್ಲಿ ಮೂಡುವ ಮಾತುಗಳಿಗೆ ಅಕ್ಷರದ ರೂಪ ಕೊಟ್ಟಾಗ, ಅದೊಂದು ಲೇಖನವಾಗಿ, ಕಥೆಯಾಗಿ, ಕವನವಾಗಿ, ಅಥವಾ ಮಹಾಗ್ರಂಥವಾಗಿ ರೂಪುಗೊಳ್ಳು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೯ ಲೇಖನಗಳು
ದೊಡ್ಡ ದೊಡ್ಡ ಬರವಣಿಗೆಗಾರರು ಹುಟ್ಟಿನಿಂದಲೇ ಬರಹಗಾರರಾಗಿರುವುದಿಲ್ಲ. ಅವರು, ತಮ್ಮ ಮನದಾಳದಲ್ಲಿ ಮೂಡುವ ಮಾತುಗಳಿಗೆ ಅಕ್ಷರದ ರೂಪ ಕೊಟ್ಟಾಗ, ಅದೊಂದು ಲೇಖನವಾಗಿ, ಕಥೆಯಾಗಿ, ಕವನವಾಗಿ, ಅಥವಾ ಮಹಾಗ್ರಂಥವಾಗಿ ರೂಪುಗೊಳ್ಳು...
ಇಷ್ಟಬಂದಾಗ ಹೋಗಿ ಇರಬಹುದು...ಇಷ್ಟವಾಗದೇ ಹೋದರೆ ಬದಲಾಯಿಸ ಬಹುದು...ಅದೇ ಬಹುಪಯೋಗಿ ಅನ್ಯರ ಬಾಡಿಗೆ ಮನೆ ಒಂದೆಡೆ! ಇಷ್ಟ ಆಗ್ಲಿ-ಬಿಡ್ಲಿ ಇರ್ಲೇ ಬೇಕಾದಪರಿಸ್ಥಿತಿ ಒಡ್ಡುವ ಸ್ವಂತ ಮನೆ ಇನ್ನೊಂದೆಡೆ!ಯೌವ್ವನದ ಪ್ರೀತಿಗಳು...
ನಾಲ್ಕು ವರ್ಷಗಳ ಹಿಂದೆ ನಾನು ಸಂಪದದಲ್ಲೇ ಒಂದು ಸರಣಿ ಬರಹವನ್ನು ಬರೆದಿದ್ದೆ. ಈಚೆಗೆ ಬಂದಿರುವ ಹಲವು ಸಂಪದಿಗರು ಅದನ್ನು ನೋಡಿಲ್ಲದಿರಬಹುದಾದ್ದರಿಂದ ಅದರ ಕೊಂಡಿ ಇಲ್ಲಿ ಹಾಕಿದ್ದೇನೆ. ನವರಾತ್ರಿಯ ದಿನಗಳು: http:/...
ಸಂಪದ ಹೊಸ ರೂಪದೊಂದಿಗೆ ರಾಜ್ಯೋತ್ಸವ ಸಮಯದಲ್ಲಿ ಪ್ರಕಟಗೊಂಡಿರುವುದು ಸಂತಸ ತಂದಿದೆ. ಹಲವಾರು ದೇಶಗಳ ಕನ್ನಡ ಅಭಿಮಾನಿಗಳಿಗೆ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಿರುವ ಸಂಪದ ನಿಜಕ್ಕೂ ಪ್ರಶಂಸನಾರ್ಹವಾಗಿದೆ. ಎಷ್ಟೇ ಹೊಸ ಬ್...
ಇಂಗ್ಲೀಷ್ ಬ್ಲಾಗ್ ಗಳಲ್ಲಿ ಸಾಕಷ್ಟು ಜಾಹೀರಾತು ಕಾಣಸಿಗುತ್ತದೆ. ಆದರೆ ಕನ್ನಡ ಬ್ಲಾಗ್ ಗಳಿಗೆ ಜಾಹೀರಾತುದಾರರೇ ಇಲ್ಲ. ಗೂಗಲ್ ನವರು ಆಡ್ ಕೊಟ್ಟರೂ, ಮಾರನೆಯ ದಿನವೇ ಅದು ಕ್ಯಾನ್ಸಲ್ ಮಾಡಲಾಗಿದೆ ಎನ್ನುವ ಉತ್ತರ ಬರುತ್ತದ...
ಕಳೆದ ಒಂದು ವಾರದ ಹಿಂದೆ. ನಮ್ಮ ಮನೆಯಲ್ಲಿನ ಎರಡು ಮೊಬೈಲ್ ಕಳೆದು ಹೋಗಿತ್ತು. ಮನೆಯಲ್ಲಿ ಎಲ್ಲೋ ಇರಬೇಕು ಎಂದುಕೊಂಡು ಮಡದಿ, ಅಪ್ಪ, ನಾನು ಮನೆಯಲ್ಲಿನ ಮೂಲೆ ಮೂಲೆಯನ್ನೂ ಶೋಧಿಸಿದೆವು. ಆದರೆ ಎಲ್ಲೂ ಸಿಗಲಿಲ್ಲ. ದಿನ ನಿತ್...
___LINK_OPEN_href="http://2.bp.blogspot.com/_P0QpDwHWOUI/TIziju6dy-I/AAAAAAAAASs/5JigKXXOKP8/s1600/10-sh-p4.jpg" onblur="try {parent.deselectBloggerImageGracefully();} catch(e) {}"...
ಸನಾದಿಕಾಲದಿಂದಲೂ ಗೋವನ್ನು ಪೂಜಿಸುತ್ತಿರುವ ಹಿಂದೂಗಳು, ಆರಾಧ್ಯದೈವವನ್ನಾಗಿಸಿಕೊಂಡಿದ್ದಾರೆ. ಅದರ ದೇಹದಲ್ಲಿ ನೂರಾರು ದೇವತೆಗಳು ಇದ್ದಾರೆ ಎನ್ನುವ ನಂಬಿಕೆ. ಅದರ ಸಗಣಿ, ಗಂಜಲ ಎಲ್ಲಾ ಕೂಡ ಉಪಯುಕ್ತ.ಇದು ಇವತ್ತಿನ ವಿಜ್ಞ...
ಎರಡು ಬಾರಿ ಪ್ರಕಟವಾಗಿದೆ. ಹಾಗಾಗಿ ಇದನ್ನು ಅಳಿಸಿರುತ್ತೇನೆ. ಕ್ಷಮೆ ಇರಲಿ. ಮತ್ತೊಂದು ಲೇಖನವಿದೆ ಓದಿ. 10 ಪದಗಳು ಇರಬೇಕು ಎನ್ನುವ ಕಾರಣಕ್ಕೆ ಮತ್ತಷ್ಟು ಸೇರಿಸಿದ್ದೇನೆ. ಸುರೇಶ್
ಇದರ ಬಗ್ಗೆ ಸಾಕಷ್ಟು ತಿಳಿದುಕೊಳ್ಳಬೇಕೆಂಬ ಆಸೆ ಬಹಳ ದಿನಗಳಿಂದ ಕಾಡುತ್ತಿತ್ತು. ಅದಕ್ಕೆ ಮನೋ ವೈದ್ಯರ ಮಿತ್ರರಿಂದ ಕೆಲವು ಕಾರಣಗಳು ಸಿಕ್ಕಿದೆಯಾದರೂ ಸಂಪದದಲ್ಲಿ ಮತ್ತಷ್ಟು ವಿಷಯಗಳು ದೊರೆಯಬಹುದೆಂಬ ಭರವಸೆ ಇದೆ. ಕೆಲವು...
ಕೆಲವೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಇನ್ನಿಲ್ಲದ ಮುತುವರ್ಜಿ. ಆದರೂ ಆರೋಗ್ಯ ಹದಗೆಡತ್ತೆ. ಅದೇ ರಸ್ತೆಯ ಬದಿಯಲ್ಲಿನ ಮಕ್ಕಳ ಪೋಷಕರಿಗೆ ದಿನದ ಕೂಳು ನೋಡಿದರೆ ಸಾಕು ಎನ್ನುವಂತಿರುತ್ತಾರೆ. ಅವರ ಮಕ್ಕಳು ಎಲ್ಲೆಲ್ಲೋ ಬಿದ್ದು...
ಪ್ರತೀ ದಿನ ಕಂಪ್ಯೂಟರಿನ ಕೆಲಸ ಬಿಟ್ಟರೆ ನನ್ನ ಚಟುವಟಿಕೆಗಳು ಮತ್ಯಾವುದರಲ್ಲೂ ಹೆಚ್ಚಿಗೆ ಇರದ ದಿನಗಳ ಮಾತು. ನಾನು ಅಂದು ನನ್ನ ಗೆಳೆಯರೊಡನೆ ಚಾರಣಕ್ಕೆ ಹೊರಟಿದ್ದೆ. ಹೊಸಾ ತಂಡ, ಹೊಸಾ ಜನ, ಹೊಸಾ ಪ್ರದೇಶ... ಎಲ್ಲವೂ ಹೊಸ...
ವರ್ಷಗಳು ಉರುಳುವುದೇ ತಿಳಿಯುತ್ತಿಲ್ಲ. ___LINK_OPEN_href="http://sampada.net/blog/hamsanandi/28/02/2007/3301" target="_blank"___ಸಂಪದ ದಲ್ಲಿ ಬರೆಯತೊಡಗಿ ಮೂರು ವರ್ಷ ಕಳೆದು ಹೋದದ್ದೇ ತಿಳಿಯಲಿಲ್ಲ! ಕ...
ಬರೆಯೋಣು ಅಂತ ಹೊರಟಾಗ ಏನೂ ಮನಸ್ಸಿಗೆ ಬಾರದೆ ಮತ್ತೆ ಯಾವಾಗಲೋ ಪುಸ್ತಕ ಹಿಡಿದು ಕುಳಿತಾಗ, ಫೋನಿನಲ್ಲಿ ಮಾತನಾಡುತ್ತಿರುವಾಗ ತಟ್ಟನೆ ಹೊಳೆಯುವುದು. ಆಗ ಬರೆಯಲಾಗದೆ ನಂತರಕ್ಕಿಟ್ಟು ಕೊನೆಗೆ ಏನೂ ಬರೆಯದೇ ಇರುವುದು ಒಂದು ವಿ...
ವಿಷಯವಿಲ್ಲವೆಂದೆನ ಬೇಡಿ ಸ್ವಾಮಿ, ವಿಷಯಗಳು ಸಾಕಷ್ಟಿವೆ ನಿಮ್ಮ ಕಾರ್ಯಬಾಹುಳ್ಯದಿಂದ ಈಗ ಪುರುಸೊತ್ತಿಲ್ಲದಿರಬಹುದು ಕೆಲಸವೆಷ್ಟೇ ಇದ್ದರೂ ಬರೆಯಬೇಕೆಂದಾಗ ಬರೆದೇ ಬರೆಯುವಿರಿ ಹವ್ಯಾಸಗಳೇ ಹಾಗೆ ಸ್ವಾಮಿ, ನಮ್ಮನ್ನರಿವ...
ನಾನು ಈ ಹಿಂದೆ ಬರೆದ ಒಂದು ಪುಟ್ಟ ಬ್ಲಾಗ್ ಪುಟಕ್ಕೆ ಪ್ರತಿಕ್ರಿಯೆ ಬರೆದು ನಿಮ್ಮ ಅನಿಸಿಕೆ ತಿಳಿಸಿದ್ದೀರಿ. ಆ ಪ್ರತಿಕ್ರಿಯೆಗಳನ್ನು ಓದುವಾಗ ಆದ ಖುಷಿ, ತದನಂತರ ಅದಕ್ಕೆ ಪ್ರತಿಕ್ರಿಯೆ ಬರೆಯಲು ಸಮಯ ಮಾಡಿಕೊಳ್ಳಲಾಗಲಿಲ್ಲ...
ಇಂದು ನಸುಕಿನಲ್ಲಿ ಚೀನಾದಲ್ಲಿರುವ ನನ್ನೊಬ್ಬ ಗೆಳೆಯನಿಗೆ ಅವನ ಹಾಗು ಹೋಗುಗಳನ್ನು ಕೇಳುತ್ತ ಮಿಂಚೋಲೆ (ಇ-ಮೇಲ್) ಕಳಿಸಿದೆ. ಅದಕ್ಕೆ ಅವನು ಮರು ಮಿಂಚೋಲೆ ಕಳಿಸಿದ. ಅವನು ಕನ್ನಡ ಕುವರನಾಗಿದ್ದರು, ಪಿರಿಕನ್ನಡದ ಕಯ್ವಾರಿ(ಅ...
ತುಂಬ ದಿನವಾಗಿತ್ತು ಪೆನ್ನು ಹೊರ ತೆಗೆದು ಬರೆಯಲು ಕೂತು.
ಅದು ಸುಮಾರು ಮಧ್ಯರಾತ್ರಿ ಸಮಯ.ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ.ಸಾಮಾನ್ಯವಾಗಿ ನಾನು ರೈಲಿನಲ್ಲಿ ಚೆನ್ನಾಗಿ ನಿದ್ರಿಸುತ್ತೇನೆ.ಆದರೆ ಅದೇಕೋ ಅ೦ದು ನನಗೆ ನಿದ್ದೆ ಬರುತ್ತಿರಲಿಲ್ಲ.ಸುಮ್ಮನೆ ಆಕಳಿಕೆ.ಬೆಕ್ಕಿನ೦ತೆ ಆಕ...