ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸುರೇಶ್ ನಾಡಿಗ್
ಸ

ಸುರೇಶ್ ನಾಡಿಗ್

suresh nadig

೭೦ ಲೇಖನಗಳು ೯೮,೦೬೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಾಯಿಮರಿ ಸಾವಿನ ನೆನಪು ಮಾಸುವ ಮುನ್ನ ಪಾರಿವಾಳ ಮರಿಗಳ ಸಾವು ಜೀವ ಹಿಂಡುತ್ತಿದೆ - ಸುರೇಶ್ ನಾಡಿಗ್

ಏಪ್ರಿಲ್ ೧೩ ಪುಟ ೩೦ ವೀಕ್ಷಣೆ

ಸಣ್ಣ

ಪುರೋಹಿತರಿಂದಲೂ ಹಾಸ್ಯ ಹುಟ್ಟುತ್ತದೆ "ಓದಿ ಎಂಜಾಯ್ ಮಾಡಿ"

ಏಪ್ರಿಲ್ ೧೦ ಪುಟ ೪೫ ವೀಕ್ಷಣೆ

ನಮ್ಮಲ್ಲಿ ಒಂದು ಯುವ ಪುರೋಹಿತರ ತಂಡ ಇದೆ. ಎಲ್ಲರೂ ಸಮಾನ ವಯಸ್ಕರು ಹಾಗೇ ಸಮಾನ ಮನಸ್ಕರು. ಇವರು ಪುರೋಹಿತಕ್ಕೆ ಎಂದು ಹೋದಾಗ ಅಲ್ಲಿ ನಡೆದ ಹಾಸ್ಯ ಘಟನೆಯನ್ನು ಒಬ್ಬರು ಮತ್ತೊಬ್ಬರಿಗೆ ಹೇಳುತ್ತಾ ಎಂಜಾಯ್ ಮಾಡುವುದು ಇವರ ಹವ್ಯಾಸ. ಇವರು ಹೇಳುವ ಹಾ...

ಗಾಯಕನೊಬ್ಬನಿಗೆ ಶ್ರದ್ದಾಂಜಲಿ

ಏಪ್ರಿಲ್ ೦೯ ಪುಟ ೫೨ ವೀಕ್ಷಣೆ

ಗಣಪತಿಹಬ್ಬಬಂತೆಂದರೆಎಲ್ಲೆಡೆಗಣಪತಿಇಡುವುದುಆರ್ಕೆಸ್ಟ್ರಾಮಾಡುವುದುಸಾಮಾನ್ಯ. ಅದರಂತೆಶಿಕಾರಿಪುರದಹಿಂದೂಮಹಾಸಭೆಯಪರವಾಗಿಹುಚ್ಚರಾಯದೇವಸ್ಥಾನದಆವರಣದಲ್ಲಿಸುಮಾರು 13ದಿನಗಣಪತಿಪ್ರತಿಷ್ಠಾಪಿಸುತ್ತಾರೆ. 3 ವರ್ಷಹಿಂದೆಸ್ನೇಹಿತರವಿಸಿಂಗ್ಖಜಾಂಚಿಯಾಗಿದ್...

ಪ್ರತಿಯೊಬ್ಬರೂ ಓದಿ

ಏಪ್ರಿಲ್ ೦೮ ಪುಟ ೫೫ ವೀಕ್ಷಣೆ

ನಾವೆಲ್ಲಾ ಹಿಂಗ್ಯಾಕೆ ಆಗಿದೀವಿ? ನಿಮ್ಮ ಹುದ್ದೆ, ಜಾತಿ ಮರೆತು ಒಂದು ಕ್ಷಣ ಯೋಚಿಸಿ, ಇವತ್ತಿನ ದಿನಗಳಲ್ಲಿ ಪ್ರತಿಯೊಂದು ವಿಷಯದಲ್ಲೂ ಸಾಕಷ್ಟು ಬದಲಾವಣೆ ಆಗ್ತಾ ಇದೆ. ನಮ್ಮ ಧಾರ್ಮಿಕ ಆಚರಣೆಗಳು ಬದಲಾಗಿದೆ, ನಮ್ಮ ಸಂಸ್ಕೃತಿ ಮರೆಯುತ್ತಾ ಇದ್ದೀವಿ...

ಹುಚ್ಚರಾಯಸ್ವಾಮಿ ಜಾತ್ರೆಗೆ ತಪ್ಪದ ಮುಖ್ಯಮಂತ್ರಿ ಯಡಿಯೂರಪ್ಪ

ಏಪ್ರಿಲ್ ೦೮ ಪುಟ ೭೩ ವೀಕ್ಷಣೆ

ಶಿಕಾರಿಪುರಪಟ್ಟಣದಹುಚ್ಚರಾಯಸ್ವಾಮಿದೇವಸ್ಥಾನತನ್ನದೇಆದಇತಿಹಾಸವನ್ನುಹೊಂದಿದೆ. ಇದನ್ನುವ್ಯಾಸರಾಯರುಪ್ರವಾಸಸಂದಭðದಲ್ಲಿಶಿಕಾರಿಪುರಕ್ಕೆಬಂದಾಗಹುಚ್ಚರಾಯಎಂಬುವರಿಂದನಿವೇಶನಪಡೆದಮೂಲದೇವರಾದಆಂಜನೇಯನ್ನುಪ್ರತಿಷ್ಠಾಪಿಸಿದರು. ಹುಚ್ಚರಾಯನಿವೇಶನನೀಡಿದಕಾ...

ಮುಖ್ಯಮಂತ್ರಿ ಯಡಿಯೂರಪ್ಪ v/s ಶಾಂತವೀರಪ್ಪ ಗೌಡ

ಏಪ್ರಿಲ್ ೦೭ ಚರ್ಚಾವೇದಿಕೆ ೫,೫೩೪ ವೀಕ್ಷಣೆ

ಮುಖ್ಯಮಂತ್ರಿಯಡಿಯೂರಪ್ಪನವರಬಲಗೈಬಂಟ, ಸಾಧುಲಿಂಗಾಯಿತಬಣದಹಿರಿಯಮುಖಂಡಶಾಂತವೀರಪ್ಪಗೌಡಮುಖ್ಯಮಂತ್ರಿಗಳಕಾರ್ಯ ವೈಖರಿಹಾಗೂಅವರಪುತ್ರಸಂಸದರಾಘವೇಂದ್ರರವರ್ತ ನೆಸರಿಯಿಲ್ಲದಕಾರಣಎಂದುಬಿಜೆಪಿಪಕ್ಷಕ್ಕೆಇತ್ತೀಚೆಗೆಪ್ರಾಥಮಿಕಸದಸ್ಯತ್ವಕ್ಕೆರಾಜೀನಾಮೆಸಲ್ಲಿ...

ಸಾನಿಯಾ ಮದುವೆಯಾಗ್ತಾಳೋ ಬಿಡ್ತಾಳೋ ಅದರಿಂದ ನಮಗೇನು ಸ್ವಾಮಿ

ಏಪ್ರಿಲ್ ೦೬ ಚರ್ಚಾವೇದಿಕೆ ೧,೨೧೦ ವೀಕ್ಷಣೆ

ದಿನನಿತ್ಯಯಾವುದೇಟಿವಿಛಾನಲ್ಹಾಕಿದರೂಅಥವಾಯಾವುದೇಪತ್ರಿಕೆನೋಡಿದರೂಸಾನಿಯಾಮದುವೆಯದೆಸುದ್ದಿ. ದಿನಬೆಳಗಾದರೆಇವರಮುಖಗಳನ್ನುನೋಡಬೇಕಲ್ಲ. ನಮ್ಮಕರ್ಮ. ಹೇಳಿ.ಇವಳೇನೂದೇಶಕ್ಕೆಸ್ವಾತಂತ್ರ್ಯಸಂದಭFದಲ್ಲಿಹೋರಾಡಿದವಳಾ, ಸಾಹಿತಿಯಾ, ಇಲ್ಲಹಿಂದುಳಿದವಗFಕ್ಕೆ...

ಟಿವಿ ಧಾರವಾಹಿ ನಿದೇFಶಕರು ಹೀಗೆ ಏಕೆ ಆಡುತ್ತಾರೆ

ಏಪ್ರಿಲ್ ೦೬ ಚರ್ಚಾವೇದಿಕೆ ೧,೩೫೮ ವೀಕ್ಷಣೆ

ನಾನುಮೂಲತಃಶಿವಮೊಗ್ಗಜಿಲ್ಲೆಯಶಿಕಾರಿಪುರದವನು. ಡಿಪ್ಲೊಮೊ ಮುಗಿಸಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ದಿನಗಳಲ್ಲಿ ಕಲಾಕ್ಷೇತ್ರದ ನಂಟು ಬೆಳೆಯಿತು. ಈಗಿನ ಧಾರವಾಹಿಯಲ್ಲಿ ನಟಿಸುತ್ತಿರುವ ಬಂಡಿ ವೆಂಕಟೇಶ, ತೇಜಸ್ವಿನಿ,ಮಲ್ಲಿಕಾಜುFನ, ದುನಿಯಾ ವಿ...

ಟಿವಿ ಧಾರವಾಹಿಯಿಂದ ಬೇಸತ್ತ ಕಲಾವಿದ

ಏಪ್ರಿಲ್ ೦೬ ಪುಟ ೬೧ ವೀಕ್ಷಣೆ

ನಾನು ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವನು. ಬಾಲ್ಯದಿಂದಲೂ ನೃತ್ಯ, ನಾಟಕ ಎಂದರೆ ಆಸಕ್ತಿ. ಹಾಗೇ ವಿವಿಧ ಕಾಯFಕ್ರಮಗಳಲ್ಲಿ ಖುದ್ದಾಗಿ ಭಾಗವಹಿಸುತ್ತಿದ್ದೆ. ಆದರೆ ಮನೆಯಲ್ಲಿ ಯಾರೂ ಕಲಾವಿದರು ಅಥವಾ ಕಲೆಯ ಬಗ್ಗೆ ಆಸಕ್ತಿ ಇಲ್ಲದವರು ಕಾರಣ ನ...

ಕನ್ನಡದ ನೂತನ ಪದ "ಗಿಲ್ಲಾ"

ಏಪ್ರಿಲ್ ೦೫ ಚರ್ಚಾವೇದಿಕೆ ೭೧೭ ವೀಕ್ಷಣೆ

ಸಾಮಾನ್ಯ ಭಾಷೆಯಲ್ಲಿ ಅನೇಕ ಪದಗಳು ಹುಟ್ಟುವುದು ಸಹಜ. ಅದರಲ್ಲೂ ಯುವಕರಲ್ಲಿ ಹೆಚ್ಚಾಗಿ ನೂತನ ಅನೇಕ ನೂತನ ಪದ ಜನ್ಮ ಪಡೆಯುತ್ತವೆ. ಬೆಂಗಳೂರಿನ ಕಡೆ "ಮಚ್ಚಿ" "ಮಗಾ" ಆದರೆ ಮಂಡ್ಯಾ ಕಡೆ " ಬಡ್ಡೆ ಹತ್ತದೇ" ಅದೇ ಮೈಸೂರು ಶಿವಮೊಗ್ಗದ ಕಡೆಗೆ "ಏನಮ್ಮ...