ದಿನನಿತ್ಯಯಾವುದೇಟಿವಿಛಾನಲ್ಹಾಕಿದರೂಅಥವಾಯಾವುದೇಪತ್ರಿಕೆನೋಡಿದರೂಸಾನಿಯಾಮದುವೆಯದೆಸುದ್ದಿ. ದಿನಬೆಳಗಾದರೆಇವರಮುಖಗಳನ್ನುನೋಡಬೇಕಲ್ಲ. ನಮ್ಮಕರ್ಮ.
ಹೇಳಿ.ಇವಳೇನೂದೇಶಕ್ಕೆಸ್ವಾತಂತ್ರ್ಯಸಂದಭFದಲ್ಲಿಹೋರಾಡಿದವಳಾ, ಸಾಹಿತಿಯಾ, ಇಲ್ಲಹಿಂದುಳಿದವಗFಕ್ಕೆಏನಾದರೂಮಾಡಿದ್ದಾಳಾಎಂದುನೋಡಿದರೆಸೊನ್ನೆ. ಹೋಗಲಿಟೆನಿಸ್ನಲ್ಲಿವಿಂಬಲ್ಡನ್,ಆಸ್ಟ್ರೇಲಿಯನ್ಓಪನ್ಏನಾದರೂಪ್ರಶಸ್ತಿಪಡೆದಿದ್ದಾಳಾಎಂದರೆಅದೂಇಲ್ಲ.ಇವಳಮದುವೆಯನ್ನುತಮ್ಮಸಂಬಂಧಿಕರಮದುವೆಯಂತೆಟಿಆರ್ಪಿಹೆಚ್ಚಿಸಿಕೊಳ್ಳಲುಮಾಧ್ಯಮಗಳುಈಮಟ್ಟಕ್ಕೆಪ್ರಚಾರನೀಡುತ್ತಿರುವುದುಹೇಸಿಗೆಯಸಂಗತಿ. ನಾಳೆಈಕೆಗೆಮದುವೆಯಾಗಿಒಂದುಮಗುವಾದರೆಅದನ್ನುದಿನನಿತ್ಯಮಾಧ್ಯಮಗಳುಪ್ರಕಟಿಸುವುದರಜೊತೆಗೆಇದುಯಾರಮಗುಎನ್ನುವುದರಬಗ್ಗೆಮತ್ತೊಂದುವಿವಾದಸೃಷ್ಟಿಸುವಮೂಲಕಮತ್ತೆಪ್ರಚಾರ.ಇದುಬೇಕಾ. ಪ್ರಸಿದ್ದಗಾಯಕಿಗಂಗೂಬಾಯಿಹಾನಗಲ್ಅಥವಾಯಾರಾದರೂಸ್ವಾತಂತ್ರ್ಯಹೋರಾಟಗಾರರುಸತ್ತಾಗಪತ್ರಿಕೆಯಲ್ಲಿಒಂದುಕಾಲಮ್ಬಂದರೆ, ಟಿವಿಗಳಲ್ಲಿಕೇವಲಒಂದುನಿಮಿಷದಲ್ಲಿಮುಗಿದುಹೋಗಿರುತ್ತದೆ. ದೇಶದಲ್ಲಿಅನೇಕಸಮಸ್ಯೆದಿನನಿತ್ಯಮಧ್ಯಮಹಾಗೂಬಡವವಗFದವರನ್ನುಕಾಡುತ್ತಿದೆ. ಅದನ್ನುಬಿಂಬಿಸುವಮೂಲಕಪರಿಹರಿಸಿಸ್ವಾಮಿ, ಸಾನಿಯಾಮದುವೆವಿಷಯಯಾವನಿಗೆಬೇಕಾಗಿದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!