ಶಿಕಾರಿಪುರಪಟ್ಟಣದಹುಚ್ಚರಾಯಸ್ವಾಮಿದೇವಸ್ಥಾನತನ್ನದೇಆದಇತಿಹಾಸವನ್ನುಹೊಂದಿದೆ. ಇದನ್ನುವ್ಯಾಸರಾಯರುಪ್ರವಾಸಸಂದಭðದಲ್ಲಿಶಿಕಾರಿಪುರಕ್ಕೆಬಂದಾಗಹುಚ್ಚರಾಯಎಂಬುವರಿಂದನಿವೇಶನಪಡೆದಮೂಲದೇವರಾದಆಂಜನೇಯನ್ನುಪ್ರತಿಷ್ಠಾಪಿಸಿದರು. ಹುಚ್ಚರಾಯನಿವೇಶನನೀಡಿದಕಾರಣಆಂಜನೇಯಹುಚ್ಚರಾಯನಾದ. ಈವಿಗ್ರಹದವಿಶೇಷತೆಏನೆಂದರೆಇದುದೊರೆತಿದ್ದುದೇವಸ್ಥಾನದಸಮೀಪದಕೆರೆಯಲ್ಲಿ (ಹುಚ್ಚರಾಯಸ್ವಾಮಿಕೆರೆ), ಆದರೆಇದರಮೂಗುಮುರಿದಿದ್ದಕಾರಣಹಿಮಾಲಯದಿಂದಸಾಲಿಗ್ರಾಮದ ಮೂಗೊಂದನ್ನುತಂದುಜೋಡಿಸಲಾಯಿತುಎನ್ನುವುದುಪ್ರತೀತಿ. ಈಗಲೂಮೂಲವಿಗ್ರಹಕ್ಕೂಮೂಗಿಗೂವ್ಯತ್ಯಾಸಕಾಣಬಹುದಾಗಿದೆ. ಈಹುಚ್ಚರಾಯನಿಗೆಭ್ರಾಂತೇಶಎಂದೂಕರೆಯುತ್ತಾರೆ. ಹಿರೇಕೇರೂರುತಾಲ್ಲೂಕಿನಸಾತೇನಹಳ್ಳಿಯಸಾಂತೇಶ, ಕದರಲಮಂಡಗಿಯಕಾಂತೇಶಹಾಗೂಶಿಕಾರಿಪುರದಭ್ರಾಂತೇಶನನ್ನುಒಂದೇದಿನಅದರಲ್ಲೂಶ್ರಾವಣಮಾಸದಲ್ಲಿನೋಡಿದರೆಕಾಶಿಗೆಹೋಗಿಬಂದಷ್ಟುಪುಣ್ಯಎಂದುಹಿರಿಯರುನುಡಿಯುತ್ತಾರೆ.
ಇಲ್ಲಿನಹುಚ್ಚರಾಯನಿಗೆದೇಶಾದ್ಯಂತಭಕ್ತರಿದ್ದಾರೆ.ðಕವಿಧಿವಿಧಾನಗಳನ್ನುಸಲ್ಲಿಸಿನಂತರಅವರಅಭಿಮಾನಿಗಳೊಂದಿಗೆತಾಲ್ಲೂಕುಕಚೇರಿಗೆತೆರಳುತ್ತಾರೆ. ಇಷ್ಟೆಅಲ್ಲದೆಅವರುಮತಚಲಾಯಿಸುವಮುನ್ನವೂದೇವಸ್ಥಾನಕ್ಕೆಮೊದಲಭೇಟಿ. ರಾಜಕೀಯದಲ್ಲಿಯಾವುದೇಉನ್ನತಸ್ಥಾನದೊರೆತಾಗಲೂತಮ್ಮಕುಟುಂಬವಗðದೊಂದಿಗೆಪೂಜೆಸಲ್ಲಿಸುತ್ತಾರೆ. ಎಲ್ಲಕ್ಕಿಂತಹೆಚ್ಚಿನದಾಗಿಪ್ರತಿಚೈತ್ರಶುದ್ದಹುಣ್ಣಿಮೆಯಂದು (ಮಾಚ್ðಅಥವಾಏಪ್ರಿಲ್ತಿಂಗಳಿನಲ್ಲಿ)ನಡೆಯುವಇತಿಹಾಸಪ್ರಸಿದ್ದಹುಚ್ಚರಾಯಸ್ವಾಮಿಬ್ರಹ್ಮರಥೋತ್ಸವಕ್ಕೆಯಡಿಯೂರಪ್ಪಎಲ್ಲಿದ್ದರೂಹಾಜರಾಗುತ್ತಾರೆ. ಸ್ವಾಮಿಯಆರೋಹಣದಕಾಯðಕ್ರಮದಲ್ಲಿಭಾಗವಹಿಸಿನಂತರತಮ್ಮಮುಂದಿನಕಾಯðಗಳಿಗೆತೆರಳುವುದುಅವರಅಭ್ಯಾಸವಾಗಿದೆ. ಕಳೆದಸಾಲಿನಲ್ಲಿಮಾರನೆಯದಿನವೇಬಜೆಟ್ಇದ್ದರೂಯಡಿಯೂರಪ್ಪಬೆಳಗ್ಗೆರಥೋತ್ಸವಕಾಯðಕ್ರಮದಲ್ಲಿಭಾಗವಹಿಸಿದ್ದುಎಲ್ಲರಲ್ಲಿಆಶ್ಚಯð ಮೂಡಿಸಿತ್ತು. ಒಮ್ಮೆಕಾಂಗ್ರೆಸ್ನಶಾಸಕಮಹಾಲಿಂಗಪ್ಪಗೆದ್ದಾಗಲೂರಥದಕೆಳನಿಂತೇಸ್ವಾಮಿಯಆರೋಹಣಕಾಯðಕ್ರಮದಲ್ಲಿಭಾಗವಹಿಸಿದ್ದುಅವರದೇವರನಂಬಿಕೆಸಾಕ್ಷಿಯಾಗಿತ್ತು. ಅವರುಮುಖ್ಯಮಂತ್ರಿಯಾದನಂತರಲಕ್ಷಾಂತರವೆಚ್ಚದಲ್ಲಿನೂತನದೇವಸ್ಥಾನಕಟ್ಟಡನಿಮಾðಣವಾಗಿದೆ. ಕಳಶಸ್ಥಾಪನೆಯನ್ನುತಾವೇಖುದ್ದಾಗಿನಿಂತುಕೂಡಲಿಶ್ರೀಗಳಿಂದನೆರವೇರಿಸಿದ್ದರು. ಆಗಅವರುವಿರೋಧಪಕ್ಷದನಾಯಕ.. ಇದೀಗಕಲ್ಯಾಣಮಂಟಪಹಾಗೂಪೌಳಿಯನಿಮಾðಣವಾಗುತ್ತಿದೆ. ಇಷ್ಟೆಅಲ್ಲದೆಹತ್ತಿರದಲ್ಲಿರುವಹುಚ್ಚರಾಯಸ್ವಾಮಿಕೆರೆಕೋಟ್ಯಾಂತರರೂಗಳವೆಚ್ಚದಲ್ಲಿಆಧುನೀಕರಣಗೊಂಡಿದೆ. ಸುಮಾರು 80ಅಡಿಯಷ್ಟುಎತ್ತರದಈಶ್ವರನವಿಗ್ರಹ , ಸಂಗೀತಕಾರಂಜಿ, ಯಾತ್ರಿನಿವಾಸಸೇರಿದಂತೆಹಲವುಅಭಿವೃದ್ದಿಕಾಯðಗಳುಆಗಿದ್ದು, ಬಂದಂತಹಭಕ್ತರುಪ್ರವಾಸಕ್ಕೆಬಂದಂತೆಬಂದುಹೋಗಬಹುದಾಗಿದೆ. ಇದನ್ನುಪ್ರವಾಸಿತಾಣವನ್ನಾಗಿಮಾಡುತ್ತೇನೆಎಂದುಭರವಸೆನೀಡಿದ್ದಯಡಿಯೂರಪ್ಪನನಸಾಗಿಸಿದ್ದಾರೆ. ಅದಕ್ಕೆಯಡಿಯೂರಪ್ಪನವರುಎಷ್ಟೇಪ್ರವಾಸಮಾಡಿದರೂಎಂತಹಸಮಸ್ಯೆಬಂದರೂಇಲ್ಲಿನಹುಚ್ಚರಾಯಪ್ಪಕಾಪಾಡುತ್ತಾನೆಎನ್ನುವುದುಅವರಕುಟುಂಬವಗðದವರಅಭಿಪ್ರಾಯವಾಗಿದೆ. ನೀವೂಬನ್ನಿಹುಚ್ಚರಾಯನನ್ನುಒಮ್ಮೆನೋಡಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!