ಗಣಪತಿಹಬ್ಬಬಂತೆಂದರೆಎಲ್ಲೆಡೆಗಣಪತಿಇಡುವುದುಆರ್ಕೆಸ್ಟ್ರಾಮಾಡುವುದುಸಾಮಾನ್ಯ. ಅದರಂತೆಶಿಕಾರಿಪುರದಹಿಂದೂಮಹಾಸಭೆಯಪರವಾಗಿಹುಚ್ಚರಾಯದೇವಸ್ಥಾನದಆವರಣದಲ್ಲಿಸುಮಾರು 13ದಿನಗಣಪತಿಪ್ರತಿಷ್ಠಾಪಿಸುತ್ತಾರೆ. 3 ವರ್ಷಹಿಂದೆಸ್ನೇಹಿತರವಿಸಿಂಗ್ಖಜಾಂಚಿಯಾಗಿದ್ದ, ಒಂದುಸೂರಿಯಾವುದಾದರೂಒಳ್ಳೆಆರ್ಕೆಸ್ಟ್ರಾಇದ್ರೆಹೇಳುಅಂದ. ನಮ್ಮಕಡೆಚಲನಚಿತ್ರಗೀತೆಗಳಿಗೆಇರುವಮಹತ್ವಮತ್ತಿನ್ಯಾವುದೇಸಂಗೀತಕ್ಕೂಇಲ್ಲ. ಹಾಗೇಇದಕ್ಕೆಸಾವಿರಾರುಜನಸೇರುತ್ತಾರೆ. ರಾತ್ರಿ 3ಆದರೂಮನೆಗೆಹೋಗುವುದೇಇಲ್ಲ. ಕಡೆಗೆಬೇಸತ್ತುಆರ್ಕೆಸ್ಟ್ರಾದವರೆಲೈಟ್ಆಫ್ಮಾಡಿಬಲವಂತವಾಗಿಕಾರ್ಯಕ್ರಮಮುಗಿಸುತ್ತಾರೆ.

ರವಿಸಿಂಗ್ಹೇಳಿದ್ದಾನಲ್ಲಾಅಂತಭದ್ರವಾತಿ, ಬೆಂಗಳೂರು, ಶಿವಮೊಗ್ಗದಲ್ಲಿಇರುವನ್ನಸ್ನೇಹಿತರಿಗೆಕರೆಮಾಡಿಒಂದುಒಳ್ಳೆಆರ್ಕೆಸ್ಟ್ರಾಟೀಮ್ಕಳಿಸಲುಮನವಿಮಾಡಿದೆ. ಟೀಮ್ಏನೋಸಿಕ್ಕಿತುಆದರೆಅದುನಮ್ಮಡೇಟ್ಗೆಸರಿಹೊಂದಲಿಲ್ಲ. ಒಂದುದಿನಸಾಗರದಭೀಮನಕೋಣೆಯಸ್ನೇಹಿತಶ್ರೀಧನ್, ಸೂರಿನಮ್ಮದು"ಸ್ವರಾಂಜಲಿ"ಯಂತಒಂದುಆರ್ಕೆಸ್ಟ್ರಾಮಾಡಿಕೊಂಡಿದ್ದೀವಿ. ಆದರೆಭಕ್ತಿಗೀತೆ,ಜಾನಪದಗೀತೆಹಾಗೂದಾಸರಪದಗಳನ್ನುಮಾತ್ರಹಾಡುತ್ತೀವಿ. ಅವಕಾಶಕೊಡಿಸುಅಂದ. ಲೇಇಲ್ಲಿಫಿಲ್ಮ್ಸಾಂಗ್ಸ್ಇಷ್ಟಪಡುತ್ತಾರೆ. ನಿನ್ನದುವರ್ಕ್ಔಟ್ಆಗಲ್ಲಅಂದೆ. ನಿಮ್ಮಕಮಿಟಿಯೇಇದೆ. ಏನಾದರೂಮಾಡಿಒಪ್ಪಿಸುಅಂತಗಂಟುಬಿದ್ದ, ಕಡೆಗೆ 7ಸಾವಿರಕ್ಕೆಕಾರ್ಯಕ್ರಮಕೊಟ್ಟಿದ್ದಾಯಿತು. ಊರಲ್ಲೆಲ್ಲಾಹಾಗೂಹಳ್ಳಿಗಳಲ್ಲಿಭಾರೀಆರ್ಕೆಸ್ಟ್ರಾಅಂತಅನೌಂನ್ಸ್ಮಾಡಿಸಿದ್ದಾಯಿತು.

ಸಾವಿರಾರುಜನಸೇರಿದ್ದಾರೆ. ಇವರುಮೊದಲುಪ್ರಾರ್ಥನೆಮಾಡಿದರು. ನಂತರಸುಭಾಷ್ಹಾರೇಗೊಪ್ಪಎಂಬಗಾಯಕದಾಸರಪದಗಳನ್ನುಹಾಡಲುಆರಂಭಿಸಿದ.ಕಮಿಟಿಯವರೆಲ್ಲಾನನ್ನನ್ನೇನೋಡಲುಆರಂಭಿಸಿದರು. ಇನ್ನುಎಲ್ಲರೂಉಗೀತಾರೆಅಂತಗೊತ್ತಾಗೋಯ್ತು. ಸುಮ್ಮನೆ ಏನೂ ಗೊತ್ತಿಲ್ಲದವನಂತೆ ಕುಳಿತು ಬಿಟ್ಟೆ. ಆದರೆಆತಕಣ್ಣು ಮುಚ್ಚಿಹಾಡುತ್ತಿದ್ದರೀತಿಹೇಗಿತ್ತೆಂದರೆಕೂತವರಿಗೆಲ್ಲಾರೋಮಾಂಚನವಾಗುತ್ತಿತ್ತು. ಆತನಹಾಡುಮುಗಿಯುತ್ತಿದ್ದಂತೆಸೀಟಿಚಪ್ಪಾಳೆಗೆಎಗ್ಗೇಇರಲಿಲ್ಲ. ದುಡ್ಡಿನಸುರಿಮಳೆಯೇಆಗಿಹೋಯಿತು. ಒನ್ಸ್ಮೋರ್ಅಂತಹಳ್ಳಿಯವರುಕೂಡಕೂಗಲುಆರಂಭಿಸಿದರು. ಅಷ್ಟೊತ್ತುಕುಗ್ಗಿಹೋಗಿದ್ದನಾನುಕಾಲರ್ಏರಿಸಿಕಾಲ್ಮೇಲೆಕಾಲ್ಹಾಕಿಕೊಂಡುಪೋಸ್ನೀಡಲುಆರಂಭಿಸಿದೆ. ಯಾಕೆಂದರೆಇವರನ್ನುಕರೆಸಿದ್ದೇನಾನೆಅಲ್ಲವಾ. ನಂತರಸುಮಾರು 15ಕ್ಕೂಹೆಚ್ಚುಗೀತೆಗಳನ್ನುಹಾಡಿದ. ಆತನಕಂಠಎಲ್ಲರನ್ನೂಆಕರ್ಷಿಸುವಂತಿತ್ತು.

ಆಮೇಲೆಆತನನ್ನುಪರಿಚಯಮಾಡಿಕೊಂಡೆ, ಸಂಗೀತದಲ್ಲಿಮಾಸ್ಟರ್ಡಿಗ್ರಿಮಾಡಿದ್ದೇನೆ. ಸಾಗರದಹಾರೇಗೊಪ್ಪಗ್ರಾಮದಶ್ರೀಪಾದ್ಮತ್ತುಸುನಂದದಂಪತಿಗಳ ಪುತ್ರಎಂದುತಿಳಿಯಿತು. ಬೆಕ್ಕಿನಕಣ್ಣು, ಉತ್ತಮಹೈಟ್, ಆಕರ್ಷಕವಾಗಿದ್ದ. ತುಮಕೂರಿನಕಾಲೇಜೊಂದರಲ್ಲಿಸಂಗೀತಟೀಚರ್ಆಗಿದ್ದೇನೆ. ಶ್ರೀಧನ್ಈಟೀಮ್ಕಟ್ಟಿದ್ದೇನೆಎನ್ನುವುದಕ್ಕಾಗಿಇವರಜೊತೆಬಂದುಹಾಡುತ್ತೇನೆ. ನನ್ನದೇಆದದಾಸರಪದಗಳಹಲವಾರುಕ್ಯಾಸೆಟ್ ಗಳನ್ನುಮಾಡಿದ್ದಾಗಿಆತಹೇಳುತ್ತಿದ್ದಾಗ.ಇಂತಹದೊಡ್ಡವ್ಯಕ್ತಿಇಷ್ಟೊಂದುಸಿಂಪಲ್ಆಗೀದ್ದಾನಲ್ಲಾಅನ್ನಿಸಿತು. ಉಚಿತವಾಗಿ ಕೂಡ ವಿದ್ಯಾರ್ಥಿಗಳಿಗೆ ಸಂಗೀತ ಹೇಳಿಕೊಡುತ್ತೇನೆ ಅಂದ. ಹಾಗೇಆತನಕಂಠನನ್ನಲ್ಲಿಹೊಟ್ಟೆಉರಿಕೂಡತರಿಸಿತ್ತು. ಕಾರಣನನಗೆಆಕಂಠಇಲ್ಲವಲ್ಲಎಂದು. ಅಂದಿನಕಾರ್ಯಕ್ರಮದಲ್ಲಿನನಗೂವೇದಿಕೆಬಿಟ್ಟುಕೊಟ್ಟಿದ್ದರು. ಒಂದಿಷ್ಟುಮಿಮಿಕ್ರಿಮಾಡಿಜನರನ್ನುರಂಜಿಸಿದ್ದೆ. ಈಘಟನೆನಡೆದುವರ್ಷಗಳೇಕಳೆದಿದೆ. ಇತ್ತೀಚೆಗೆಪತ್ರಿಕೆಯೊಂದರಲ್ಲಿಸುಭಾಷ್ಹಾರೇಗೊಪ್ಪ (34), ಹೃದಯಾಘಾತದಿಂದನಿಧನಹೊಂದಿದ್ದಾರೆ. ಪತ್ನಿಹಾಗೂ 2ವರ್ಷದಗಂಡುಮಗುವನ್ನುಅಗಲಿದ್ದಾರೆ ಎನ್ನುವುದನ್ನು ನೋಡಿದೆ. ನನಗಾದಆಘಾತಅಷ್ಟಿಷ್ಟಲ್ಲ. ತಕ್ಷಣವೇಶ್ರೀಧನ್ಗೆಪೋನ್ಮಾಡಿಏನೋಇದುಅಂದೆ. ಇಲ್ಲಾಮನೆಯಲ್ಲಿಟಿವಿನೋಡುತ್ತಾಕೂತಾಗಲೇಹೃದಯಾಘಾತವಾಗಿದೆಎಂದ. ಮರುಕ್ಷಣದಿಂದಲೇಆತಹೇಳಿದಹಾಡುಗಳುನನ್ನಕಿವಿಯಲ್ಲಿಗುನುಗಲುಆರಂಭಿಸಿತು. ಸಿ.ಅಶ್ವಥ್ರಂತೆತನ್ನದೇವಿಶಿಷ್ಟಕಂಠದಿಂದಸುಭಾಷ್ಪ್ರಸಿದ್ದಿಪಡೆದಿದ್ದಎನ್ನುವವಿಷಯತಿಳಿದಾಗದೇವರುಎಷ್ಟುಕ್ರೂರಿಅನ್ನಿಸಿತು. ಒಳ್ಳೆಯವರನ್ನುಬಿಡುವುದೇಇಲ್ಲವಲ್ಲಾಅನ್ನಿಸಿತು. ಇಂತಹ ಗಾಯಕರು ಬೆಳಕಿಗೇ ಬರುವುದೇ ಇಲ್ಲವಲ್ಲಾ ,

 ಇದು ಯಾಕೆ ಎನ್ನುವ ಪ್ರಶ್ನೆ ಕಾಡಲು ಆರಂಭಿಸಿದೆ. ಏನೇ ಆಗಲಿ ಒಬ್ಬ ಉತ್ತಮ ಗಾಯಕ ನಮ್ಮನ್ನು ಅಗಲಿದ್ದಾನೆ. ಆತನಿಗೆ ಶ್ರದ್ದಾಂಜಲಿ ಅರ್ಪಿಸುವುದರ ಜೊತೆಗೆ ಆತನ ಮಗನಿಗೆ ಆ ದೇವರು ಉತ್ತಮ ಕಂಠ ನೀಡುವ ಮೂಲಕ ಉತ್ತಮ ಗಾಯಕನನ್ನಾಗಿ ಮಾಡಲಿ. ಅವನು ಪ್ರಸಿದ್ದಿ ಹೊಂದಲಿ ಎನ್ನುವುದೇ ನನ್ನ ಆಶಯ. ಸುಭಾಷ್ ಗೆ ಆ ದೇವರು ಚಿರಶಾಂತಿ ನೀಡಲಿ.