ನಾನುಮೂಲತಃಶಿವಮೊಗ್ಗಜಿಲ್ಲೆಯಶಿಕಾರಿಪುರದವನು. ಡಿಪ್ಲೊಮೊ ಮುಗಿಸಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ದಿನಗಳಲ್ಲಿ ಕಲಾಕ್ಷೇತ್ರದ ನಂಟು ಬೆಳೆಯಿತು. ಈಗಿನ ಧಾರವಾಹಿಯಲ್ಲಿ ನಟಿಸುತ್ತಿರುವ ಬಂಡಿ ವೆಂಕಟೇಶ, ತೇಜಸ್ವಿನಿ,ಮಲ್ಲಿಕಾಜುFನ, ದುನಿಯಾ ವಿಜಿ,ಆನಂದ್, ಶ್ರೀನಿವಾಸ್ ಕೆಂಪ್ತೂರು ಸೇರಿದಂತೆ ಹಲವರ ಸ್ನೇಹವಾಯಿತು. ಕವಲುದಾರಿಯ ಒಂದು ಪ್ರಸಂಗ ಸಹಾಯಕನಿದೇFಶಕಶ್ರೀನಗರಚಂದ್ರು ಅಂದುಉಸ್ತುವಾರಿವಹಿಸಿಕೊಂಡಿದ್ದರು. ನಾಗೇಶಮಯ್ಯಾನಅಸಿಸ್ಟೆಂಟ್ಕ್ಯಾರೆಕ್ಟರ್. ಚಂದ್ರುಮಯ್ಯಾನಿಗೆಕಣ್ಣುಸನ್ನೆಮಾಡಿ ನನಗೆಜೋರಾಗಿಹೊಡೆಯಲುಹೇಳಿದರು. ಮಯ್ಯಾಅವರುಹೇಳಿದಂತೆನಡೆದುಕೊಂಡ. ಅದೇನಾನುತಿರುಗಿಸಿಮಯ್ಯಾನಿಗೆಹೊಡೆದುಅವನಮಾನಕಳೆಯಬಹುದಾಗಿತ್ತು. ಆದರೆಹಿರಿಯನಟಎನ್ನುವಗೌರವಇದ್ದುದರಿಂದಸುಮ್ಮನಾದೆ. ಮಯ್ಯಾಧಾರವಾಹಿಗೆಬಂದಾಗಆತನಸಹನಟರುಹೀಗೆಮಾಡಿದ್ದರೆಆತಇವತ್ತುಇಂಡಸ್ಟ್ರಿಯಲ್ಲಿಇರುತ್ತಲೇಇರಲಿಲ್ಲ.ಇವರೆಲ್ಲಾಇಷ್ಟಕ್ಕೇಸೀಮಿತಎಂದುಷೂಟಿಂಗ್ಮುಗಿಸಿಮನೆಗೆಹಿಂತಿರುಗಿದೆ.

 ಅಂದುಮುಖ್ಯನಿದೇFಶಕಸುಶೀಲ್ಮೊಕಾಶಿಬಂದಿದ್ದರು. ನನ್ನನ್ನುನೋಡಿಏನೋಹೀರೋಪಾತ್ರಮಾಡ್ತೀಯಾ. ಬಾನಿನಗೆಇದೆಎಂದರು. ಡೈಲಾಗ್ಷೀಟ್ನಲ್ಲಿಇಲ್ಲದೇಹೋದಡೈಲಾಗ್ಗಳನ್ನುನನ್ನಿಂದಹೇಳಿಸಿದರು. ಆತನವಿಕೃತಮನಸ್ಸುನೋಡಿನನಗೆಇಂತವರುಇರುತ್ತಾರಾಎನ್ನಿಸಿತು. ಮಣಿಪಾಲ್ಎಂಟರ್ಟೈನರ್ಸ್ನಕಿಲಾಡಿತಾತಾಎಂಬಧಾರವಾಹಿಗೆಕರೆಬಂತು. ಅಲ್ಲಿನನಿದೇFಶಕಸುನೀಲ್ಪುರಾಣಿಕ್ಎಂಬಮಹಾನ್ನಿದೇFಶಕ.ಹಿರಿಯನಟಶಿವರಾಂಒಬ್ಬರನ್ನುಬಿಟ್ಟುಮಿಕ್ಕವರೆಲ್ಲರಿಗೂಈತಬಳಸಿದ್ದುಶುದ್ದಸಂಸ್ಕೃತಪದಗಳನ್ನೇ. ಅಂದುಈತನನಗೆಏನೋಅಂದಎಂದುಜಗಳವಾಡಿವಾಪಾಸ್ಸಾಗಿದ್ದೆ.ವಠಾರಧಾರವಾಹಿಯಲ್ಲಿಅಮರದೇವನಿದೇFಶಕ ಕೂಡ ಇದೇ ರೀತಿಯ ಮನಸ್ಸಿನವರು ಎನ್ನುವುದು ಕೂಡ ಅನುಭವವಾದ ಮೇಲೆ ತಿಳಿಯಿತು.ಇದರಬಗ್ಗೆನಾಗತ್ತಿಹಳ್ಳಿಗಮನಹರಿಸುವುದಿಲ್ಲವಾಎಂದುಅಲ್ಲಿನಒಬ್ಬರನ್ನುಕೇಳಿದೆ. ಅದಕ್ಕೆಆತಪ್ರತಿಕ್ರಿಯಿಸಿದ್ದುಅವರುಸೆಟ್ಗೆಬರುವುದುಕಡಿಮೆಎಂದು. ಈವರೆಗೆಅದರಮತ್ತುಪುಣ್ಯಧಾರವಾಹಿಯಪೇಮೆಂಟ್ಕೂಡಬಂದಿಲ್ಲ.ದುನಿಯಾವಿಜಿಮತ್ತುಮಲ್ಲಿದರಿದ್ರಲಕ್ಷ್ಮಿಯರುಧಾರವಾಹಿಯಲ್ಲಿಪಾತ್ರಮಾಡುತ್ತಿರುವುದಾಗಿಹೇಳಿದ್ದರು. ಲೇಯಾವನೋಇವನನ್ನುಕರೆತಂದಿದ್ದುಎಂದುಫಣಿಯಅರೆಚಾಟನೋಡಿದನನಗೆಥೂತ್ತರಿಕೆಧಾರವಾಹಿಯಸಹವಾಸವೇಬೇಡಎಂದೆನ್ನಿಸಿತ್ತು. ಹಿರಿಯನಟಶ್ರೀನಿವಾಸಮೂತಿFಧಾರವಾಹಿಮಾಡ್ತಾರಂತೆನೀನೂಬಾಎಂದುದುನಿಯಾವಿಜಿಮತ್ತುಮಲ್ಲಿಬಲವಂತಮಾಡಿದರು. ಯಾರೋಒಬ್ಬರುಹೇಳಿದ್ದರುಶ್ರೀನಿವಾಸಮೂತಿFಸೆಟ್ನಲ್ಲಿಮನುಷ್ಯತ್ವಕ್ಕೂಮೀರಿವತಿFಸುತ್ತಾರೆಅಂತ,ವಿಜಿಹಾಗೂಮಲ್ಲಿಗೆಡಯಲಾಗ್ಷೀಟ್ನೀಡಿಸ್ಕ್ರೀನ್ಟೆಷ್ಟ್ಮಾಡಿದರು. ವಿಜಿಗೆಕನ್ನಡಶುದ್ದವಿಲ್ಲ. ಮಲ್ಲಿಗೆನಂತರಪಾತ್ರಕೊಡುವುದಾಗಿಹೇಳಿದರು. ಇವೆಲ್ಲಾನಮಗೆಸಿಗಲ್ಲಾಬನ್ರೋಎಂದುವಾಪಾಸ್ಸುಕರೆದುಕೊಂಡುಬಂದಿದ್ದೆ.

ಆದರೆನನಗೆಇಷ್ಟವಾದನಿದೇFಶಕನಿಖಿಲ್ಗೌಡ, ಸವಿಗಾನಧಾರವಾಹಿಷೂಟಿಂಗ್ನಡೆಯುತ್ತಿತ್ತು. ನಾನುಸುಮ್ಮನೆನೋಡುತ್ತಾನಿಂತಿದ್ದೆ. ಕರೆದು ಸವಿಗಾನ ಧಾರವಾಹಿಯುಲ್ಲಿ ಒಂದು ಉತ್ತಮ ಅವಕಾಶ ನೀಡಿದ ವ್ಯಕ್ತಿ.ಆತನಮ್ಮನ್ನುಸ್ನೇಹಿತರಂತೆಕಾಣುವುದುಮಾತ್ರವಲ್ಲದೆಪ್ರತಿಬಾರಿಯಸೀನ್ಮುಗಿದಾಗಚಪ್ಪಾಳೆತಟ್ಟುವುದರಮುಲಕಪ್ರೋತ್ಸಾಹಿಸುತ್ತಿದ್ದರು. ಇದುಒಬ್ಬನಿದೇFಶಕನಿಗೆಇರಬೇಕಾದನೈಜಗುಣಆತನಲ್ಲಿತ್ತು. ಹಲವಾರುಗ್ರಾಮಗಳಿಂದನಟನಾಗಬೇಕುಎಂಬಕನಸಿನೊಂದಿಗೆಯುವಕರುಬೆಂಗಳೂರಿಗೆಬಂದಿರುತ್ತಾರೆ. ಅಂತವರಿಗೆಈತರಹದಅಥವಾಹೆಚ್ಚಿನಅವಮಾನಮಾಡಿದರೆಅವರಪರಿಸ್ಥಿತಿಏನಾಗಬೇಡ. ಬುದ್ದಿಭ್ರಮಣೆಯಾಗಬಹುದುಅಥವಾಆತ್ಮಹತ್ಯೆಯೇಮಾಡಿಕೊಳ್ಳಬಹುದು. ಅಂದುದುನಿಯಾವಿಜಿಗೆಬೈದವರುಆಡಿಕೊಂಡವರುಇಂದುಆಡಿಕೊಳ್ಳಲಿನೋಡೋಣ. ಸಾಧ್ಯವಿಲ್ಲ. ಕಲೆ ತೆಗೆಯುವಕೆಲಸವೇನಿದೇFಶಕನದ್ದು. ಅದನ್ನುಆತನಿಗೆಮಾಡಲುಬರುವುದಿಲ್ಲಎಂದರೆಆತಅನ್ಫಿಟ್ಅಂತ. ನಾನುಬರೆದಈಲೇಖನದಿಂದಕೆಲವರಾದರೂಸ್ವಲ್ಪಮಟ್ಟಿನಬದಲಾವಣೆಕಂಡರೆಅಷ್ಟೇಸಾಥFಕ.