ಸಣ್ಣ
ವಯಸ್ಸಿನಿಂದಲೂಮನೆಯಲ್ಲಿಯಾವುದಾದರೂಪ್ರಾಣಿಅಥವಾಪಕ್ಷಿಸಾಕಬೇಕುಎನ್ನುವುದುನನ್ನಆಸೆಎನ್ನುವುದಕ್ಕಿಂತಹುಚ್ಚು. ಆದರೆಇದಕ್ಕೆಮನೆಯಲ್ಲಿಎಲ್ಲರೂತಣ್ಣೀರುಎರೆಚುವವರೆ. ಒಂದುಜಿರಲೆಯನ್ನುಸಾಯಿಸಬೇಕಾದರೂಆವಯಸ್ಸಿನಲ್ಲೇಹತ್ತುಬಾರಿಯೋಚಿಸುತ್ತಿದ್ದೆ. ಸಾಯಿಸುವುದಕ್ಕೆನಾವ್ಯಾರುಎನ್ನುವಚಿಂತನೆಯಿತ್ತು. ಆಗನಾನುನಾಲ್ಕನೇತರಗತಿ,ಯಾರೋಕೊಟ್ಟಂತಹನಾಯಿಮರಿಯೊಂದನ್ನುಸಾಕಿದ್ದೆ. ಅದಕ್ಕೆಎಲ್ಲಿಲ್ಲದಆರೈಕೆ. ಅದರಆರೋಗ್ಯಸರಿಯಿಲ್ಲದಿದ್ದಾಗಉತ್ತಮಚಿಕಿತ್ಸೆನೀಡಿಸುತ್ತಾನನ್ನಒಡಹುಟ್ಟಿದಸಂಬಂಧಿಗಳಿಗಿಂತಲೂಹೆಚ್ಚಿನಪ್ರೀತಿತೋರಿಸುತ್ತಿದ್ದೆ. ಅದರಜೊತೆಯೇತಿಂಡಿತಿನ್ನುತ್ತಿದ್ದೆ. ಅದೂನನ್ನತಟ್ಟೆ, ಕೈಯೆಲ್ಲಾನೆಕ್ಕುತ್ತಿತ್ತು. ನಮ್ಮಮ್ಮಅಡುಗೆಮನೆಯಿಂದಲೇಏನ್ಕರ್ಮಾಇದುಅಂತಗೊಣಗುತ್ತಿದ್ದಳು. ದೊಡ್ಡನಾಯಿಯಾದರೂಅದನ್ನುಕಚ್ಚಲುಬಂದರೆಅದನ್ನುಬೆನ್ನತ್ತಿಹೊಡೆಯುವತನಕವೂಸಮಾಧಾನವೇಇರುತ್ತಿರಲಿಲ್ಲ. ಫರ್ಲಾಂಗ್ಗಟ್ಟಲೆಓಡಿದ್ದೂಇದೆ. ಒಂದುರಾತ್ರಿಹೊರಗೆಕಟ್ಟಿಹಾಕಿದ್ದನಾಯಿಮರಿಯನ್ನುಯಾರೋಕದ್ದುಕೊಂಡುಹೋಗಿದ್ದಾರೆ. ನಿದ್ದೆಯಲ್ಲಿದ್ದನಮಗೆಅದರಅರಿವೇಇಲ್ಲ. ಬೆಳಗ್ಗೆಅಮ್ಮರಂಗೋಲಿಹಾಕಲೆಂದುಬಾಗಿಲುತೆರೆದಾಗಸೂರಿಹಗ್ಗಮಾತ್ರಇದೆನಾಯಿಎಲ್ಲೋಅಂದರು. "ಆ... "ಅಂತಎಲ್ಲಾಕಡೆಹುಡುಕಲುಆರಂಭಿಸಿದೆ. ನಮ್ಮನಾಯಿಯನ್ನುನೋಡಿದನಾಗರಾಜಪ್ಪಎಂಬುವರುಅಪ್ಪನಿಗೆಸುಬ್ಬಣ್ಣನವರೆನಿಮ್ಮನಾಯಿಮರಿಯನ್ನುನಿನ್ನೆರಾತ್ರಿಬೇಗೂರುಗ್ರಾಮದಯಾರೋತೆಗೆದುಕೊಂಡುಹೋಗ್ತಾಇದ್ರು. ನಾನವರಿಗೆಬೈದೆಓಡಿಹೋದರುಅಂದರು. ಆಗಇಲ್ಲದಥಳಮಳದಜೊತೆಗೆವ್ಯಥೆಪಟ್ಟಿದ್ದುಅಷ್ಟಿಷ್ಟಲ್ಲ. ನನ್ನದುಃಖನೋಡಲಾರದೆಅಪ್ಪಆಗಿನಬಜಾಜ್ಸ್ಕೂಟರ್ನಲ್ಲಿಕೂರಿಸಿಕೊಂಡುಬೇಗೂರುಸೇರಿದಂತೆಸುತ್ತಮುತ್ತಾಹಳ್ಳಿಗಳನ್ನೆಲ್ಲಾತಿರುಗಿಸಿದ್ದರು. ಹಳ್ಳಿಗಳಲ್ಲಿನಾಯಿಗಳನ್ನುಸಾಕಿರುವವರಮನೆಯನ್ನೆಲ್ಲಾಶೋಧಿಸಿದ್ದೆವು. ಆದರೆನನ್ನನಾಯಿಮರಿಮಾತ್ರಸಿಗಲೇಇಲ್ಲ. ಸ್ಕೂಟರ್ನಹಿಂದೆಕುಳಿತನಾನುಅಳುತ್ತಾಮನೆಗೆವಾಪಾಸ್ಸಾದೆ. ನನ್ನದುಃಖಅಪ್ಪನಿಗೆಅರ್ಥವಾಗಿತ್ತು. ಹೋಗಲಿಬಿಡುಎಂದುಹೋಟೆಲ್ನಲ್ಲಿದೋಸೆಕೊಡಿಸುವಮೂಲಕಸಮಾಧಾನಪಡಿಸಿದ್ದರು.ಆನಾಯಿಯನೆನಪುಮಾಸುವಮನ್ನ,
ನನ್ನಸ್ನೇಹಿತಪ್ರಕಾಶಮತ್ತೊಂದುನಾಯಿಮರಿಕೊಟ್ಟ,ಯಾವುದೇನಾಯಿಮನೆಗೆತಂದರೂಮೊದಲುಬೆಲ್ಲಹಾಕುತ್ತಿದ್ದೆ. ಒಮ್ಮೆಬೆಲ್ಲತಿಂದನಾಯಿಮನೆಯನ್ನುಬಿಟ್ಟುಹೋಗುವುದಿಲ್ಲಎಂದುನನ್ನದೊಡ್ಡಪ್ಪಆಗಾಗನುಡಿಯುತ್ತಿದ್ದರು. ತಂದನಾಯಿಮರಿಯನ್ನುಹೊರಗೆಕಟ್ಟಿದರೆಯಾರಾದರೂಕದಿಯುತ್ತಾರಲ್ಲಾಎಂದುಮನೆಯಓಣಿಯಕಿಟಕಿಯಮುಂದಿನಜಾಗದಲ್ಲಿಹಗ್ಗಹಾಕಿಕಟ್ಟಿದೆ. ಎಷ್ಟೇಆದರೂಅದುಮರಿಯಲ್ಲವೆ, ಆಟಆಡುತ್ತಾಕೆಳಗೆಬಿದ್ದಿದೆ. ಕಟ್ಟಿದಹಗ್ಗನೇಣಿನಂತೆಬಿಗಿದು, ನಾಯಿಮರಿಎಲ್ಲಿಲ್ಲದಕಿರುಚಾಟನಡೆಸಿದೆ. ಅಮ್ಮಕೆಲನಿಮಿಷತಡವಾಗಿಸ್ಥಳಕ್ಕೆಹೋಗಿದ್ದರೂನಾಯಿಮರಿಸತ್ತೇಹೋಗಿರುತ್ತಿತ್ತು. ಅಲ್ಲಿದ್ದವರೆಲ್ಲಾನನ್ನನ್ನುಬೈದರು. ಇವನಿಗೆಏನುನಾಯಿಹುಚ್ಚೋಎಂದು. ಬೇಸರಗೊಂಡನಾನುಮರಿಯನ್ನುಹಗ್ಗದಿಂದಮುಕ್ತಗೊಳಿಸಿಕುತ್ತಿಗೆಯನ್ನುಎಣ್ಣೆಯಿಂದಸವರಿದುಃಖದಿಂದಲೇಹೋಗುಬರಬೇಡಎಂದುಕಳಿಸಿದೆ. ಅದುಕುಯ್ಯಿಅಂತನನ್ನಕಾಲಬುಡದಲ್ಲೇಕೆಲಕಾಲಓಡಾಡಿತು. ಬೆಲ್ಲಹಾಕಿದಪರಿಣಾಮವೋಏನೋನಾಯಿಮರಿನಮ್ಮನೆಸುತ್ತಮುತ್ತಲೇಓಡಾಡಿಕೊಂಡುಇರುತ್ತಿತ್ತು. ಅದುಕಂತ್ರಿನಾಯಿಯಾಗಿದ್ದರೂಉತ್ತಮತಳಿಯನಾಯಿಯಂತೆಬೆಳಸಬೇಕೆಂದುಅದಕ್ಕೆಬಿಸ್ಕತ್ತು, ಉತ್ತಮಸಾಬೂನಿನಿಂದಸ್ನಾನಮಾಡಿಸುತ್ತಿದ್ದೆ. ನಾನುಶಾಲೆಯಿಂದಬರುತ್ತಿದ್ದಂತೆಯೇನನ್ನಕಾಲಿಗೆತೊಡರುಗಾಲುನೀಡುತ್ತಿತ್ತು. ಮೈಮೇಲೆಎಗುರುತ್ತಿತ್ತು. ನಾವುಹೇಳಿದಆಜ್ಞೆಗಳನ್ನುಕೂಡಪಾಲಿಸುತ್ತಿತ್ತು. ಹೀಗೆ 6 ತಿಂಗಳುಕಳೆಯಿತು. ಒಂದುದಿನರಸ್ತೆಬದಿಯಲ್ಲಿಆಡುತ್ತಿದ್ದಾಗ. ಬಸ್ಸೊಂದುಅದರಮೇಲೆಚಲಿಸಿತು. ನಾಯಿಅಪ್ಪಚ್ಚಿಯಾಗಿತ್ತು. ಅದನ್ನುನೋಡಿದಅಮ್ಮಅಯ್ಯೋಎಂದುಕಿರುಚಿದ್ದು, ಕೇಳಿದಮರುಕ್ಷಣವೇರಸ್ತೆಗೆಓಡಿದೆ. ಸಿಟ್ಟಿನಿಂದಬಸ್ಸಿಗೆಕಲ್ಲುತೂರಿದೆ. ಅದಾಗಲೇಬಸ್ಸುಕೆಲವುಮೀಗಳಷ್ಟುದೂರಚಲಿಸಿತ್ತು. ಅಂದುಇಡೀದಿನಅತ್ತಿದ್ದೆಹಾಗೇಊಟಬಿಟ್ಟಿದ್ದೆ. ಆಗಅಮ್ಮಅಂದಳುನಾನುಯಾಕೆಪ್ರಾಣಿಸಾಕಬಾರದುಎಂದುಹೇಳಿದ್ದೆ, ಈಗಲಾದರೂತಿಳಿತಾ. ಈಮುಂಚೆಬೆಕ್ಕುಮತ್ತುಗಿಳಿಯನ್ನುಸಾಕಿನಾನುಇದೇರೀತಿಯವೇದನೆಅನುಭವಿಸಿದ್ದೆಎಂದಾಗ. ಸಣ್ಣಹುಡುಗನಾಗಿದ್ದನನಗೆಹೌದುಎನಿಸಿತು. ಇಂದುಅಮ್ಮಇಲ್ಲ.ಆದರೆಆಕೆಯಮಾತುಗಳುಗುನುಗುತ್ತಲೇಇದೆ.ಈಘಟನೆನಡೆದುಸುಮಾರು 25ಕ್ಕೂಹೆಚ್ಚುವರ್ಷಗಳೇಕಳೆದಿದೆ. ಇದುಇನ್ನುಮನದಿಂದದೂರವಾಗೇಇಲ್ಲ,ಆಗಲೇಮತ್ತೊಂದುಪಕ್ಷಿಯನ್ನುಸಾಯಿಸಿದೆಎನ್ನುವಪಾಪಪ್ರಜ್ಞೆಕಾಡುತ್ತಿದೆ.
ಇದೀಗ
ನನಗೆಮದುವೆಯಾಗಿದ್ದು, ಪತ್ನಿರಂಜಿತಾಹಾಗೂಹರ್ಷಿಣಿಎಂಬಮಗಳಿದ್ದಾಳೆ. ಕಳೆದವರ್ಷಪುನಃಯಾವುದಾದರೂಪಕ್ಷಿಯನ್ನುಸಾಕಬೇಕುಎನ್ನುವಆಸೆಮತ್ತೆಮೊಳಕೆಯೊಡಿಯಿತು. ಆಗಕಣ್ಣಮುಂದೆಬಂದಿದ್ದುಪಾರಿವಾಳ. ಹೆಂಡತಿಗೆಹೇಗಾದರೂಒಪ್ಪಿಸಬೇಕಂದುಪಾರಿವಾಳಸಾಕುತ್ತಿದ್ದೇನೆ. ಅದೂನನಗೋಸ್ಕರಅಲ್ಲಮಗುವಿಗೆಟೈಂಪಾಸ್ಗಾಗಿಎಂದುಸುಳ್ಳುಹೇಳಿದೆ. ಅವಳುಪಾರಿವಾಳಾನಾಥೂಬಹಳಗಲೀಜುಮಾಡುತ್ತೆಎಂದಳು. ಆದರೂಅವಳಿಗೆಪೂಸಿಹೊಡೆದುಒಂದುಜೊತೆಪಾರಿವಾಳವನ್ನುತಂದೆ. ಕರಿಮತ್ತುಬಿಳಿಯಬಣ್ಣದ್ದು, ಇದರಗೂಡಿಗೆಂದುಸಾವಿರಾರುಖರ್ಚುಮಾಡಿದೆ. ಹೊರಗೆಇಟ್ಟರೆಬೆಕ್ಕುತಿನ್ನುತ್ತದೆಹಾಗಾಗಿಇದನ್ನುಅಟ್ಟದಮೇಲಿನಕಂಪ್ಯೂಟರ್ಕೊಠಡಿಯಲ್ಲಿಇಟ್ಟುಕೊಳ್ಳುತ್ತೇನೆಂದುಗೂಡುಗಳನ್ನುನನ್ನಕೊಠಡಿಯಲ್ಲೇಇಟ್ಟುಕೊಂಡೆ.
ನನ್ನ
ವಿದ್ಯಾರ್ಥಿಯೊಬ್ಬ, ಸರ್ಒಂದುಜೊತೆಪಾರಿವಾಳಇದ್ದರೆಅವುಮೊಟ್ಟೆಇಡುವುದಿಲ್ಲಎಂದ. ಪಾರಿವಾಳದಬಗ್ಗೆಅಷ್ಟಾಗಿತಿಳಿಯದನಾನು 150ರೂಕೊಟ್ಟುಮತ್ತೊಂದುಜೋಡಿತಂದೆ. ಹೊಸದಾಗಿತಂದಇವೆರಡೂತುಂಬಾಅಂದವಾಗೇಇತ್ತು. ಜಾತಿಪಾರಿವಾಳಎನ್ನುತ್ತಾರಂತೆ. ತಲೆತುಂಬೆಲ್ಲಾಕೂದಲು, ರಾಜನಡಿಗೆ,ಒಂದನ್ನುಬಿಟ್ಟುಮತ್ತೊಂದಿರುತ್ತಿರಲಿಲ್ಲ.ಹೆಣ್ಣುಬಿಳಿಗಂಡುಕಂದುಬಣ್ಣದ್ದಾಗಿತ್ತು. ಹೆಣ್ಣಿಗೆಅಕ್ಕನಮಕ್ಕಳುರಶ್ಮಿ, ರಕ್ಷಾಮಸಕ್ಕಳಿಎಂದುಕರೆಯುತ್ತಿದ್ದರು. ಅದಕ್ಕೆಮಕ್ಕಳಿಗೆಮಾಡುವಂತೆವಿಶೇಷಅಲಂಕಾರಮಾಡುತ್ತಾಮಕ್ಕಳುಎಂಜಾಯ್ಮಾಡುತ್ತಿದ್ದರು. ಇದಕ್ಕೂಮುಂಚೆತಂದಪಾರಿವಾಳಗಳಿಗೆಅದೇನುಸಿಟ್ಟುಬಂದಿತ್ತೋಏನೋಕಾಳುಕೊಟ್ಟರೆಕೈಕುಕ್ಕುತ್ತಿದ್ದವು. ಮಸಕ್ಕಳಿಕೆಲದಿನಗಳನಂತರಎರಡುಮೊಟ್ಟೆಇಟ್ಟಳು. ಅದಕ್ಕೆನಾವುಗಳುಇನ್ನಿಲ್ಲದಮುತುವರ್ಜಿತೋರಿಸಿದ್ದೆವು. ಹಾಗೇಮನೆಯಲ್ಲಿಏನೋಸಂಭ್ರಮ. ಅಕ್ಕಪಕ್ಕದಮನೆಯಮಕ್ಕಳೆಲ್ಲಾಪಾರಿವಾಳಹಾಗೂಅದರಮೊಟ್ಟೆಯನ್ನುನೋಡಲುನಮ್ಮಮನೆಯಲ್ಲೇಇರುತ್ತಿದ್ದರು. ಅವರವಲ್ಲೇಚರ್ಚೆಮರಿಬೆಳ್ಳಗೆಇರುತ್ತದೆ, ಕಂದುಇರುತ್ತದೆಎಂದು. ಕಾವುಕೊಡುತ್ತಿದ್ದಕಾರಣದೊಡ್ಡಪಾರಿವಾಳಗಳುಹೊರಗೆಹೋಗುತ್ತಿರಲಿಲ್ಲ.ಇದರಿಂದಾಗಿಕೊಠಡಿಯೆಲ್ಲಾಗಲೀಜು. ಉಸಿರುಗಟ್ಟುವವಾಸನೆ.ಎಷ್ಟೇಸ್ಚಚ್ಛಮಾಡಿದರೂಮತ್ತೆಗಲೀಜು. ಕೊಠಡಿಯೆಲ್ಲಾಕೆಟ್ಟವಾಸನೆಮಯವಾಗಿತ್ತು. ಅಣ್ಣರಮೇಶಥೂಅದೇನುದರಿದ್ರಸಾಕಿದೆಯೋಖಂಡಿತನಿನಗೆಯಾವುದಾದರೂರೋಗಬರುತ್ತೆಎಂದುಅರೆಚಾಡುತ್ತಿದ್ದ. ಈಮುಂಚೆರೇಗಾಡಿದ್ದರಂಜಿತಾಮೂಗಿಗೆಬಟ್ಟೆಕಟ್ಟಿಕೊಂಡೇಸ್ವಚ್ಛತೆಕಾರ್ಯದಲ್ಲಿತೊಡಗುತ್ತಿದ್ದಳು. ನಾನುಅವಳಿಗೆಅಂದೆಈಮೊಟ್ಟೆಗಳುಮರಿಯಾಗುತ್ತಿದ್ದಂತೆಯೇಯಾರಿಗಾದರೂಕೊಟ್ಟುಬಿಡುತ್ತೇನೆಎಂದೆ. ಅದಕ್ಕೆಅವಳುಬೇಡಕಣ್ರೀಅಂದಿದ್ದಳು. ಮೊಟ್ಟೆಯೊಡೆದುಮರಿಯಾಯಿತು.
ತಿಂಗಳ
ನಂತರಮರಿಗಳಿಗೆಉತ್ತಮಕಂದುಬಣ್ಣದರೆಕ್ಕೆಗಳುಬಂದಿದ್ದವು. ದಿನನಿತ್ಯಬೆಳಗ್ಗೆಪಾರಿವಾಳಗಳನ್ನುಹೊರಗೆಬಿಡುವುದುರೂಢಿ. ಮರಿಗಳಿಗೆಸರಿಯಾಗಿಹಾರಲುಬರುತ್ತಿರಲಿಲ್ಲವಾದ್ದರಿಂದಅದುಟೆರೇಸ್ನಿಂದಸ್ವಲ್ಪಎತ್ತರದಕಟ್ಟೆಮೇಲೆಕೂತಿರುತ್ತಿತ್ತು. ಒಂದುದಿನಬೆಳಗ್ಗೆದೊಡ್ಡಪಾರಿವಾಳಗಳೆಲ್ಲಾಧಿಡೀರನೆಗಾಬರಿಯಿಂದಕೊಠಡಿಯೊಳಕ್ಕೆಬಂದವು. ಕಂಪ್ಯೂಟರ್ಮುಂದೆಕೂತಿದ್ದನಾನುಗಾಬರಿಯಿಂದಹೊರನಡೆದೆ. ಸುಮಾರು 4 ಬೆಕ್ಕುಗಳುತಿನ್ನಲುಹೊಂಚಾಕಿದ್ದನ್ನುಕಂಡನನಗೆಭಯಹಾಗೂಸಿಟ್ಟುಬಂದುಅಲ್ಲೇಇದ್ದಇಟ್ಟಿಗೆತುಂಡುಗಳಿಂದಬೆಕ್ಕುಗಳಿಗೆಹೊಡೆದೆ.ಹೊಡೆತತಿಂದಬೆಕ್ಕುಗಳೆಲ್ಲಾಓಡಿಹೋಗಿದ್ದವು. ಮರಿಗಳುನಾನುಎಲ್ಲಿದ್ದರೂಬರುವುದು. ಕೈಯಲ್ಲಿದ್ದಕಾಳುಗಳನ್ನು ಹೆಕ್ಕಿಕೊಂಡುತಿನ್ನುತ್ತಿದ್ದವು. ಅವುಗಳವಾತ್ಸಲ್ಯನನ್ನನ್ನುಬೇರೆಪ್ರಪಂಚಕ್ಕೇಕರೆದೊಯ್ಯುತ್ತಿತ್ತು.ಇದಕ್ಕೆಂದೇನನ್ನಸಂಜೆಯಸಮಯವನ್ನುಮೀಸಲಿಡುತ್ತಿದ್ದೆ.ಇದರಿಂದಾಗಿನನಗೆಅವುಮಾಡುತ್ತಿದ್ದಗಲೀಜುಏನೂಅಲ್ಲಅನ್ನಿಸಿತ್ತು. ಬೆಳಗ್ಗೆಹೊರಗೆಬಿಟ್ಟಪಾರಿವಾಳಗಳುಸಂಜೆಗೂಡಿಗೆಹಿಂತಿರುಗುತ್ತಿದ್ದವು. ದಿನನಿತ್ಯ ನಾನು ಹೊರ ಹೋಗುವ ಮುನ್ನ ದೊಡ್ಡವನ್ನೆಲ್ಲಾ ಹೊರೆಗೆ ಬಿಟ್ಟು ಮರಿಗಳಿಗೆಕಾಳುಹಾಕಿಕೊಠಡಿಯೊಳಗೇಬಿಟ್ಟುನಾನುಕೆಲಸಗಳಿಗೆತೆರಳುತ್ತಿದ್ದೆ. ಇದು ದಿನ ನಿತ್ಯದ ಕಾಯಕ.ಒಂದುದಿನಸಂಜೆಪತ್ರಿಕೆಗೆಮುಖ್ಯವಾದಸುದ್ದಿಯೊಂದನ್ನುಟೈಪ್ಮಾಡುತ್ತಾಕಂಪ್ಯೂಟರ್ಮುಂದೆಕೂಳಿತಿದ್ದೆ. ಪಾರಿವಾಳಗಳುಗೂಡಿನಲ್ಲಿಕುಳಿತುಕಿತ್ತಾಡುತ್ತಿದ್ದವು. ಇದರಿಂದಸ್ವಲ್ಪಕಸಿವಿಸಿಗೊಂಡನಾನುಮರಿಸೇರಿದಂತೆಎಲ್ಲವನ್ನುಹೊರಗೆಆಟಆಡಲುಬಿಟ್ಟು. ಬಾಗಿಲುಹಾಕಿಕೊಂಡುನಾನುಕಂಪ್ಯೂಟರ್ಮುಂದೆಮಗ್ನನಾಗಿಬಿಟ್ಟೆ. ಸುದ್ದಿಯೆಲ್ಲಾಕಳಿಸುವಹೊತ್ತಿಗೆಸಂಜೆ 7ಗಂಟೆಯಾಗಿತ್ತು. ತಕ್ಷಣಪಾರಿವಾಳದನೆನಪು.
ಧಡಕ್ಕಂತ ಕೊಠಡಿಯಿಂದ
ಹೊರಹೋದರೆಒಂದೂಕಾಣುತ್ತಿಲ್ಲ. ಮನದಲ್ಲಿಕಸಿವಿಸಿಆರಂಭವಾಯಿತು. ಬ್ಯಾಟರಿತಂದುಎಲ್ಲೆಡೆಹುಡುಕಲುಆರಂಭಿಸಿದೆ. ರಂಜಿತಾಪಾರಿವಾಳನೇಕಾಣಿಸುತ್ತಲ್ಲವಲ್ಲೇಅಂದೆ. ಅದಕ್ಕೆಅಲ್ಲೋಎಲ್ಲೋಇರಬೇಕುಬರುತ್ತೆಬಿಡ್ರಿಅಂದವಳುಕೆಳಹೋಗಿಅಡುಗೆಕೆಲಸದಲ್ಲಿತೊಡಗಿಕೊಂಡಳು. ಹುಡುಕುತ್ತಿದ್ದನನಗೆಒಂದೆರೆಡುಕಡೆಮರಿಗಳಪುಕ್ಕಕಾಣಿಸಿತು. ಏನೋಆಗಿದೆಎಂಬಭಾವನೆಬರುತ್ತಿದ್ದಂತೆಕಣ್ಣಲ್ಲಿನೀರುತುಂಬಲುಆರಂಭಿಸಿತು. ಸ್ವಲ್ಪಮುಂದೆಹೋಗಿನೋಡಿದರೆಎದರುಗಡೆಮನೆಯಟೆರೇಸ್ಮೇಲೆಎರಡುಬೆಕ್ಕುಗಳುಒಂದೊಂದುಮರಿಯನ್ನುಬಾಯಲ್ಲಿಕಚ್ಚಿಕೊಂಡಿದ್ದುಕಾಣಿಸಿತು. ನನ್ನಲ್ಲಿಏನಾಯಿತೋಗೊತ್ತಿಲ್ಲ. ಸಿಟ್ಟುಅನ್ನುವುದುಅಂತಿಮಹಂತತಲುಪಿತ್ತು.ಏಯ್ಎಂದುಜೋರಾಗಿಅರೆಚುತ್ತಾದೊಡ್ಡಇಟ್ಟಿಗೆಗಳನ್ನುಎಸೆಯಲುಆರಂಭಿಸಿದೆ. ಆದರೆಬೆಕ್ಕುಕಚ್ಚಿಕೊಂಡುಓಡೇಹೋದವು. ಅವತ್ತುನಾನುಅತ್ತಿದ್ದುಅಷ್ಟಿಷ್ಟಲ್ಲ. ರಂಜಿತಾಸಾಂತ್ವನಹೇಳಿದಳು. ಆದರೂದೊಡ್ಡಪಾರಿವಾಳಗಳುಹಿಂತಿರುಗಲಿಎಂದುರಾತ್ರಿಒಂದರವರೆಗೆಟೆರೇಸ್ಮೇಲೆಕೂತಿದ್ದೆ. ನಿದ್ದೆಬಂದುಅಲ್ಲೇಕುಸಿದಿದ್ದೆ. ಬೆಳಗ್ಗೆನೋಡಿದಾಗಅದರಅಪ್ಪ, ಅಮ್ಮಹಾಗೂಈಹಿಂದೆತಂದಪಾರಿವಾಳಗಳುಟೆರೇಸ್ಮೇಲೆಬಂದುಕೂತಿದ್ದವು. ಅವುಗಳನ್ನುನೋಡುತ್ತಿದ್ದಂತೆಯೇಒಂದೆಡೆದುಃಖಹಾಗೂಮತ್ತೊಂದೆಡೆಇದಾದರೂಬದುಕಿದೆಯೆಲ್ಲಾಎನ್ನುವಸಮಾಧಾನ. ಮಕ್ಕಳನ್ನುಕಳೆದುಕೊಂಡಿದೆಯೆಲ್ಲಾಇವುಗಳುಎಂದುಮಸಕ್ಕಳಿಹಾಗೂಗಂಡನ್ನುತೊಡೆಮೇಲೆಕೂರಿಸಿಕೊಂಡುಅಳಲುಆರಂಭಿಸಿದೆ. ಆದಾಗಿವಾರಕಳೆದರೂನನ್ನಲ್ಲಿಉತ್ಸಾಹಎನ್ನುವುದುಮಾಯವಾಗಿತ್ತು. ಮರಿಗಳಪ್ರೀತಿನನ್ನನ್ನುಅಷ್ಟುಆವರಿಸಿಕೊಂಡಿತ್ತು. ಕಳೆದಎರಡುವರ್ಷಗಳಹಿಂದೆಅಮ್ಮಹೃದಯಾಘಾತದಿಂದದೈವಾಧೀನರಾದರು. ಆದರೆ 25ವರ್ಷಗಳಹಿಂದೆಹೇಳಿದಮಾತುಗಳುಮತ್ತೆಮತ್ತೆಮರುಕಳಿಸಿತ್ತುಲೇಇತ್ತು. ನಾನುಯಾಕೆಬದುಕಿರಬೇಕುಎನ್ನುವಮಟ್ಟಿಗೆಯೋಚನೆಮಾಡಿದ್ದೆ. ಆಮರಿಗಳುನನ್ನನ್ನುಅಷ್ಟೊಂದುಖಿನ್ನನಾಗಿಮಾಡಿದ್ದವು.
ನನ್ನ
ವಿದ್ಯಾರ್ಥಿಗಳಾದನವೀನಹಾಗೂಚೇತನ್ಪಾರಿವಾಳನಮಗೆಕೊಡಿಸರ್ಎಂದುಯಾವಾಗಲೂಪೀಡಿಸುತ್ತಿದ್ದರು.ಮಾರನೆಯದಿನವೇಅವರಿಗೆಗೂಡಿನ ಸಮೇತಎಲ್ಲಾಪಾರಿವಾಳಗಳನ್ನುಒಲ್ಲದಮನಸ್ಸಿನಿಂದಕೊಟ್ಟುಕಳಿಸಿದೆ. ಅಂದುಗೂಡಿನಿಂದಮಸಕ್ಕಳಿನನ್ನನ್ನುಇಣುಕಿನೋಡಿದಆಕ್ಷಣಇಂದೂನನ್ನಕಣ್ಣಮುಂದೆಹಾಗೆಯೇಇದೆ. ಹುಡುಗರುದುಡ್ಡುಕೊಡಲುಮುಂದಾಗುತ್ತಿದ್ದಂತೇಹಣಬೇಡ,ಆದರೆಇದರಲ್ಲಿಒಂದುಪಾರಿವಾಳಸತ್ತರೂನಿಮ್ಮನ್ನುಸಾಯಿಸಿಬಿಡುತ್ತೇನೆಅಂದಿದ್ದೆ. ಮುಂಚೆತಂದಜೋಡಿಗಳುಆಗಮೊಟ್ಟೆಇಟ್ಟಿದ್ದವು.ಪಾರಿವಾಳಕೊಟ್ಟುತಿಂಗಳನಂತರಒಂದುದಿನಮಸಕ್ಕಳಿನಮ್ಮಟೆರೇಸ್ಮೇಲೆಬಂದುಕೂತಿದ್ದಳು. ಚಿನ್ನಾಅಂತಹಿಡಿದುಮುದ್ದಾಡಿದ್ದೆ. ಅವಳುಎಂದಿನಂತೆಯೇನನ್ನಮುಖವನ್ನೆಲ್ಲಾಕೊಕ್ಕಿನಿಂದಮುದ್ದಾಡಿದ್ದಳು.ಇದೀಗಅವೆಲ್ಲಾಸುರಕ್ಷಿತವಾಗಿಹಾವೇರಿಜಿಲ್ಲೆಯಲ್ಲಿದೆ. ಆದರೆಇವತ್ತೂನನಗೆಪಾಪಪ್ರಜ್ಞೆಕಾಡುತ್ತಿದೆ. ಸುಮ್ಮನೆಎರಡುಪಾಪದಮರಿಗಳನ್ನುಬಲಿಕೊಟ್ಟನೆಲ್ಲಾ.ಅಂದುಸಂಜೆಹೊರಗೆಬಿಡದೇಹೋಗಿದ್ದರೆಇವುಗಳುಸಾಯುತ್ತಿರಲಿಲ್ಲವಲ್ಲಾಎಂದು. ನನ್ನಕನಸಿನಲ್ಲಿ, ಒಬ್ಬನೇಕೂತಾಗಲೆಲ್ಲಾಅವುಗಳುನನ್ನಜೊತೆಆಡಿದನೆನಪುಬರುತ್ತಲೇಇರುತ್ತದೆ. ಇದುನಾನುಸಾಯುವವರೆಗೂಜೊತೆಗೆಇದ್ದೇಇರುತ್ತದೆ.ಯಾವುದಾದರೂಕೆಲಸವಾಗಲಿಲ್ಲಎಂದಾಕ್ಷಣನನಗೆತಕ್ಷಣನೆನಪಾಗುವುದೇಆಮರಿಗಳನ್ನಬಲಿಕೊಟ್ಟಪಾಪದಪ್ರಜ್ಞೆ. ಮರಿಗಳನ್ನುತಿಂದಬೆಕ್ಕುಗಳುಈಗಲೂನನ್ನಕಂಪ್ಯೂಟರ್ಕೊಠಡಿಯೊಳಗೆಬಂದುಏನಾದರೂಹುಡುಕುತ್ತಿರುತ್ತದೆ. ಅವುಗಳನ್ನುನೋಡುತ್ತಿದ್ದಂತೆಯೇಎಲ್ಲಿರುತ್ತೋನನ್ನಸಿಟ್ಟುತಕ್ಷಣವೇಜಾಗೃತವಾಗಿಬಿಡುತ್ತದೆ. ಕೈಗೆಸಿಕ್ಕಿದ್ದನ್ನುತೆಗದುಕೊಂಡುಹೊಡೆಯುತ್ತೇನೆ. ಅದರಲ್ಲಿಒಂದುಬೆಕ್ಕುಇದೀಗನನ್ನಕೊಠಡಿಯಕಡೆತಲೆಹಾಕುವುದಿಲ್ಲ.ಆದರೆಮತ್ತೊಂದುಮೊನ್ನೆಬಂದಿತ್ತು. ಕೊಠಡಿಯೊಳಗೆಕೂಡಿಹಾಕಿಸಮಾಬಾರಿಸಿದ್ದೇನೆ.ಬೆಕ್ಕಿಗೆಏನೇಮಾಡಿದರೂನನ್ನಪಾರಿವಾಳಮತ್ತೆಬರುತ್ತೆದೆಯೇಎನ್ನುವಪ್ರಶ್ನೆಪುನಃಕಾಡುತ್ತದೆ. ರಂಜಿತಾಬೆಕ್ಕುಸಾಯಿಸಬೇಡ್ರಿಪಾಪಬರುತ್ತೆಅಂತ.ಬರಲಿಬಿಡುನನ್ನಪಾರಿವಾಳತಿಂದಿಲ್ವಾದರಿದ್ರಇದುಎನ್ನುತ್ತೇನೆ. ಈಗಲೂಆಸೆಇದೆ. ಒಂದುದೊಡ್ಡಜಾಲರಿಯಕೊಠಡಿಮಾಡಿಸಿನೂರಾರುಪಾರಿವಾಳಸಾಕಬೇಕು. ಅದರಜೊತೆನನ್ನಮುಂದಿನದಿನಗಳನ್ನುಕಳೆಯಬೇಕೆಂದು.ಅದನ್ನುಮಾಡಿಯೇತೀರುತ್ತೇನೆ. ಇದನ್ನುಬರೆಯುವಾಗಲೂನನ್ನಕಣ್ಣಂಚು ಒದ್ದೆಯಾಗಿದೆ.
ವಿದ್ಯಾರ್ಥಿಗಳಾದನವೀನಹಾಗೂಚೇತನ್ಪಾರಿವಾಳನಮಗೆಕೊಡಿಸರ್ಎಂದುಯಾವಾಗಲೂಪೀಡಿಸುತ್ತಿದ್ದರು.ಮಾರನೆಯದಿನವೇಅವರಿಗೆಗೂಡಿನ ಸಮೇತಎಲ್ಲಾಪಾರಿವಾಳಗಳನ್ನುಒಲ್ಲದಮನಸ್ಸಿನಿಂದಕೊಟ್ಟುಕಳಿಸಿದೆ. ಅಂದುಗೂಡಿನಿಂದಮಸಕ್ಕಳಿನನ್ನನ್ನುಇಣುಕಿನೋಡಿದಆಕ್ಷಣಇಂದೂನನ್ನಕಣ್ಣಮುಂದೆಹಾಗೆಯೇಇದೆ. ಹುಡುಗರುದುಡ್ಡುಕೊಡಲುಮುಂದಾಗುತ್ತಿದ್ದಂತೇಹಣಬೇಡ,ಆದರೆಇದರಲ್ಲಿಒಂದುಪಾರಿವಾಳಸತ್ತರೂನಿಮ್ಮನ್ನುಸಾಯಿಸಿಬಿಡುತ್ತೇನೆಅಂದಿದ್ದೆ. ಮುಂಚೆತಂದಜೋಡಿಗಳುಆಗಮೊಟ್ಟೆಇಟ್ಟಿದ್ದವು.ಪಾರಿವಾಳಕೊಟ್ಟುತಿಂಗಳನಂತರಒಂದುದಿನಮಸಕ್ಕಳಿನಮ್ಮಟೆರೇಸ್ಮೇಲೆಬಂದುಕೂತಿದ್ದಳು. ಚಿನ್ನಾಅಂತಹಿಡಿದುಮುದ್ದಾಡಿದ್ದೆ. ಅವಳುಎಂದಿನಂತೆಯೇನನ್ನಮುಖವನ್ನೆಲ್ಲಾಕೊಕ್ಕಿನಿಂದಮುದ್ದಾಡಿದ್ದಳು.ಇದೀಗಅವೆಲ್ಲಾಸುರಕ್ಷಿತವಾಗಿಹಾವೇರಿಜಿಲ್ಲೆಯಲ್ಲಿದೆ. ಆದರೆಇವತ್ತೂನನಗೆಪಾಪಪ್ರಜ್ಞೆಕಾಡುತ್ತಿದೆ. ಸುಮ್ಮನೆಎರಡುಪಾಪದಮರಿಗಳನ್ನುಬಲಿಕೊಟ್ಟನೆಲ್ಲಾ.ಅಂದುಸಂಜೆಹೊರಗೆಬಿಡದೇಹೋಗಿದ್ದರೆಇವುಗಳುಸಾಯುತ್ತಿರಲಿಲ್ಲವಲ್ಲಾಎಂದು. ನನ್ನಕನಸಿನಲ್ಲಿ, ಒಬ್ಬನೇಕೂತಾಗಲೆಲ್ಲಾಅವುಗಳುನನ್ನಜೊತೆಆಡಿದನೆನಪುಬರುತ್ತಲೇಇರುತ್ತದೆ. ಇದುನಾನುಸಾಯುವವರೆಗೂಜೊತೆಗೆಇದ್ದೇಇರುತ್ತದೆ.ಯಾವುದಾದರೂಕೆಲಸವಾಗಲಿಲ್ಲಎಂದಾಕ್ಷಣನನಗೆತಕ್ಷಣನೆನಪಾಗುವುದೇಆಮರಿಗಳನ್ನಬಲಿಕೊಟ್ಟಪಾಪದಪ್ರಜ್ಞೆ. ಮರಿಗಳನ್ನುತಿಂದಬೆಕ್ಕುಗಳುಈಗಲೂನನ್ನಕಂಪ್ಯೂಟರ್ಕೊಠಡಿಯೊಳಗೆಬಂದುಏನಾದರೂಹುಡುಕುತ್ತಿರುತ್ತದೆ. ಅವುಗಳನ್ನುನೋಡುತ್ತಿದ್ದಂತೆಯೇಎಲ್ಲಿರುತ್ತೋನನ್ನಸಿಟ್ಟುತಕ್ಷಣವೇಜಾಗೃತವಾಗಿಬಿಡುತ್ತದೆ. ಕೈಗೆಸಿಕ್ಕಿದ್ದನ್ನುತೆಗದುಕೊಂಡುಹೊಡೆಯುತ್ತೇನೆ. ಅದರಲ್ಲಿಒಂದುಬೆಕ್ಕುಇದೀಗನನ್ನಕೊಠಡಿಯಕಡೆತಲೆಹಾಕುವುದಿಲ್ಲ.ಆದರೆಮತ್ತೊಂದುಮೊನ್ನೆಬಂದಿತ್ತು. ಕೊಠಡಿಯೊಳಗೆಕೂಡಿಹಾಕಿಸಮಾಬಾರಿಸಿದ್ದೇನೆ.ಬೆಕ್ಕಿಗೆಏನೇಮಾಡಿದರೂನನ್ನಪಾರಿವಾಳಮತ್ತೆಬರುತ್ತೆದೆಯೇಎನ್ನುವಪ್ರಶ್ನೆಪುನಃಕಾಡುತ್ತದೆ. ರಂಜಿತಾಬೆಕ್ಕುಸಾಯಿಸಬೇಡ್ರಿಪಾಪಬರುತ್ತೆಅಂತ.ಬರಲಿಬಿಡುನನ್ನಪಾರಿವಾಳತಿಂದಿಲ್ವಾದರಿದ್ರಇದುಎನ್ನುತ್ತೇನೆ. ಈಗಲೂಆಸೆಇದೆ. ಒಂದುದೊಡ್ಡಜಾಲರಿಯಕೊಠಡಿಮಾಡಿಸಿನೂರಾರುಪಾರಿವಾಳಸಾಕಬೇಕು. ಅದರಜೊತೆನನ್ನಮುಂದಿನದಿನಗಳನ್ನುಕಳೆಯಬೇಕೆಂದು.ಅದನ್ನುಮಾಡಿಯೇತೀರುತ್ತೇನೆ. ಇದನ್ನುಬರೆಯುವಾಗಲೂನನ್ನಕಣ್ಣಂಚು ಒದ್ದೆಯಾಗಿದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!