ಮುಖ್ಯಮಂತ್ರಿಯಡಿಯೂರಪ್ಪನವರಬಲಗೈಬಂಟ, ಸಾಧುಲಿಂಗಾಯಿತಬಣದಹಿರಿಯಮುಖಂಡಶಾಂತವೀರಪ್ಪಗೌಡಮುಖ್ಯಮಂತ್ರಿಗಳಕಾರ್ಯ ವೈಖರಿಹಾಗೂಅವರಪುತ್ರಸಂಸದರಾಘವೇಂದ್ರರವರ್ತ ನೆಸರಿಯಿಲ್ಲದಕಾರಣಎಂದುಬಿಜೆಪಿಪಕ್ಷಕ್ಕೆಇತ್ತೀಚೆಗೆಪ್ರಾಥಮಿಕಸದಸ್ಯತ್ವಕ್ಕೆರಾಜೀನಾಮೆಸಲ್ಲಿಸಿದ್ದಾರೆ. ಇದೀಗಕಾಂಗ್ರೆಸ್ಪಕ್ಷಸೇರುತ್ತಿದ್ದಾರೆ. ಇತ್ತೀಚೆಗೆನಡೆದಿರುವಪಿ.ಎಲ್.ಡಿಬ್ಯಾಂಕ್, ಟಿ.ಎ.ಪಿ.ಸಿ.ಎಂ.ಎಸ್ಸೇರಿದಂತೆಹಲವುಸ್ಥಳೀಯಸಂಸ್ಥೆಗಳುಮೊನ್ನೆನಡೆದಚುನಾವಣೆಯಲ್ಲಿಪೂರ್ಣ ಬಿಜೆಪಿಮಯವಾಗಿದೆ. ಆದರೆಇದುಕಾಂಗ್ರೆಸ್ಗೆಮಾನದಂಡವಲ್ಲ. ಶಿಕಾರಿಪುರದಲ್ಲಿಅನೇಕಕಾಮಗಾರಿನಡೆಯುತ್ತಿದೆಯಾದರೂಅದರಲ್ಲಿಕೆಲವುಉತ್ತಮಕೆಲವುಕಳಪೆಎನ್ನುವಆರೋಪವಿದೆ. ಇದೀಗಗ್ರಾ.ಪಂಚುನಾವಣೆಆಗಮಿಸುತ್ತಿದೆ. ಬಿಜೆಪಿಸರ್ಕಾ ರಆಡಳಿತವಿರುವುದರಿಂದಗ್ರಾ.ಪಂಬಿಜೆಪಿಪಾಲಾಗಲಿದೆಎನ್ನುವುದುಬಿಜೆಪಿಕಾರ್ಯ ಕರ್ತ ರಮಾತು, ಹಾಗೇಸಾಮಾನ್ಯರಿಗೆಸರಿಯಾಗಿಸ್ಪಂದಿಸುತ್ತಿಲ್ಲ. ಬಿಜೆಪಿಯವರುಏಕಪಕ್ಷೀಯವಾಗಿನಡೆದುಕೊಳ್ಳುತ್ತಿದ್ದಾರೆ. ಅದೂಅಲ್ಲದೆಹಿರಿಯಶಾಂತಣ್ಣಕಾಂಗ್ರೆಸ್ಗೆಸೇರ್ಪ ಡೆಯಾಗಿರುವುದರಿಂದತಾಲ್ಲೂಕಿನಲ್ಲಿಸಾಧುಲಿಂಗಾಯಿತಬಣಹೆಚ್ಚಿರುವುದರಿಂದನಾವೇಹೆಚ್ಚುಗ್ರಾ.ಪಂಗಳನ್ನುಗೆಲ್ಲುತ್ತೇವೆಎನ್ನುವುದುಕಾಂಗ್ರೆಸ್ಕಾರ್ಯ ಕರ್ತ ರಮಾತು.ಒಟ್ಟುಶಿಕಾರಿಪುರತಾಲ್ಲೂಕಿನಲ್ಲಿ44ಗ್ರಾ.ಪಂಗಳಿದ್ದುಇಲ್ಲಿನಫಲಿತಾಂಶಏನಾಗಬಹುದು. ಪಕ್ಷ, ಅಭಿವೃದ್ದಿ,ಜಾತಿ, ಹಣ,ಹೆಂಡಆಧಾರದಮೇಲೆಜನಯಾವಪಕ್ಷಕ್ಕೆಮತಚಲಾಯಿಸಬಹುದುನೀವೇಹೇಳಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!