ಕವಿತೆಗೆ ಮೊದಲ ಪ್ರತಿಕ್ರಿಯೆ ಗಂಭೀರ ಮೌನ !!!
ಕವಿತೆ ಗರ್ಭಧಾರಣೆಗೆ ಯಾವುದೇ ಸಾಮಾಜಿಕ ಕಟ್ಟಳೆಗಳಿಲ್ಲ ಬೆಳಕು ಮರೆಯಾಗಿ ಬರುವ ಕತ್ತಲಿಗಾಗಿ ಕವಿತೆ ಕಾಯುವುದಿಲ್ಲ ಕವಿ ನನಸಲ್ಲಿದ್ದಾನೋ, ಕನಸಲ್ಲಿದ್ದಾನೋ, ಕವಿ ಪ್ರೇಮಿಯೋ, ಭಗ್ನ ಪ್ರೇಮಿಯೋ ಎಂದರಿತ ನಂತರವೇ ಹೊರ ಬರುವುದಲ್ಲ ಪ್ರೀತಿಯನ್ನು ಹುಡು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆತ್ರಾಡಿ ಸುರೇಶ ಹೆಗ್ಡೆ
ಕವಿತೆ ಗರ್ಭಧಾರಣೆಗೆ ಯಾವುದೇ ಸಾಮಾಜಿಕ ಕಟ್ಟಳೆಗಳಿಲ್ಲ ಬೆಳಕು ಮರೆಯಾಗಿ ಬರುವ ಕತ್ತಲಿಗಾಗಿ ಕವಿತೆ ಕಾಯುವುದಿಲ್ಲ ಕವಿ ನನಸಲ್ಲಿದ್ದಾನೋ, ಕನಸಲ್ಲಿದ್ದಾನೋ, ಕವಿ ಪ್ರೇಮಿಯೋ, ಭಗ್ನ ಪ್ರೇಮಿಯೋ ಎಂದರಿತ ನಂತರವೇ ಹೊರ ಬರುವುದಲ್ಲ ಪ್ರೀತಿಯನ್ನು ಹುಡು...
ಅಂದಿನ ಹಾಡು: "ನಾವು ಹಚ್ಚೇವು ಕನ್ನಡದ ದೀಪ, ನಾವು ಹಚ್ಚೇವು ಕನ್ನಡದ ದೀಪ" ಇಂದಿನ ಪಾಡು: "ನಾವು ಹಚ್ಚೆವು ಕನ್ನಡದ ದೀಪ ಎಲ್ಲರ ಮನೆಯಲ್ಲೂ ಇದ್ದಾನೆ ಆಂಗ್ಲ ಭೂಪ ಆತನೇ ಬೇಕು ತಣಿಸಲು ಒಡಲಿನ ತಾಪ!!!"
ಸಖೀ, ನೀನಿಲ್ಲದಿದ್ದಾಗ ನನ್ನ ಮನವ ರಂಜಿಸಲು ನನ್ನ ಕಣ್ಮುಂದೆ ಶೃಂಗರಿಸಿ ನಲಿದವರೆಷ್ಟೋ,
ಸಂಪದ ಈಗ ನಿಜವಾಗಿಯೂ "ಹೊಸ ಚಿಗುರು ಹಳೆ ಬೇರು" ಭದ್ರ ಪಡಿಸಬೇಕಾಗಿದೆ ಇದೀಗ ನಾವೆಲ್ಲರೂ ಸೇರಿ ಇದರ ಬೇರು ಚಂಡ ಮಾರುತಗಳಿಗೆ ಬಲಿಯಾಗಿ ಮತ್ತೆ ಉರುಳದಂತೆ ಧರೆಗೆ ನೆರವಾಗಬೇಕಾಗಿದೆ ಎಲ್ಲರೂ ಈಗ ಓಗೊಟ್ಟು ನಾಡಿಗರ ಕರೆಗೆ ಉಳಿಸಿ ಬೆಳೆಸುವ ಬಗ್ಗೆ ರೂಪ...
ಕನ್ನಡಿಗರ ಮನೆಯಲ್ಲೇ ಇಂದು ಕನ್ನಡ ಸತ್ತು ನಾರುತ್ತಿದೆ ಈ ನಾಡಿನನ್ಯ ಆಡುಭಾಷಿಗರ ಮೇಲೆ ದಬ್ಬಾಳಿಕೆ ಸಾಗುತಿದೆ ಅಮ್ಮನನ್ನು "ಮಮ್ಮಿ" ಎಂಬ ಕಂದಮ್ಮಗಳ ಬಾಯಲ್ಲಿ ದೊಡ್ಡಪ್ಪ ಚಿಕ್ಕಪ್ಪನವರನ್ನೆಲ್ಲಾ "ಅಂಕಲ್" ಎಂಬವರಲ್ಲಿ "ರೋಡ"ಲ್ಲಿ ನಡೆದು "ಸರ್ಕಲ್...
ಇಂದು ಹೊಸ ದಿನ ಇಂದು ಹೊಸ ತಿಂಗಳು ಇಂದು ಹೊಸ ವಿಚಾರ ಬರಲಿ ಇಂದು ಮನಕೆ ಹೊಸ ತಿನಿಸು ಸಿಗಲಿ ಹಳಸಲು ವಿಚಾರ ಹಳಸಲು ತಿಂಡಿಯ ಮೆಲುಕು ಹಾಕಿ ಕಳೆದಾಯ್ತು ಆ ಆರನೆಯ ತಿಂಗಳು ಈ ವರುಷವೂ ಹಳತಾಗುವ ಮೊದಲು ಈ ವರುಷವೂ ಹಳಸಲಾಗುವ ಮೊದಲು ಹೆಮ್ಮಕ್ಕಳ ಈ ದಿನ...
ಹಿಂದೀ ಚಿತ್ರಗೀತೆಯೊಂದರ ಭಾವಾನುವಾದದ ಪ್ರಯತ್ನ ಇಲ್ಲಿದೆ. ಚಿತ್ರ: ಮಾಸೂಮ್ (೧೯೮೩) ನಿರ್ದೇಶಕ: ಶೇಖರ್ ಕಪೂರ್ ಸಾಹಿತ್ಯ: ಗುಲ್ಝಾರ್ ಸಂಗೀತ: ರಾಹುಲ್ ದೇವ್ ಬರ್ಮನ್ ಹಾಡಿದವರು: ಅನೂಪ್ ಘೋಶಾಲ್ ನಿನ್ನಿಂದ ಬೇಸರಗೊಂಡಿಲ್ಲ, ಜೀವನವೇ ಆಚ್ಚರಿಗೊಂಡಿ...
ಪರದೇಶದಲಿ ನೆಲೆಸಿ ಅಲ್ಲಿನ ಪ್ರಜೆಗಳಾದವರ ಕರೆದು ನಮ್ಮವರೆಂದು ಕೊಂಡಾಡಿ ಸನ್ಮಾನ ಮಾಡುವ ಭವ್ಯ ಪರಂಪರೆ ನಮ್ಮದು ಪರದೇಶದ ಪ್ರಜೆಯಾಗಿ ಪರಭಾಷೆಯಲಿ ಬರೆದು ಪ್ರಸಿದ್ಧರಾಗಿ ಮಡಿದವರಿಗಾಗಿ ನಮ್ಮವರೆಂದು ಕಣ್ಣೀರಿಳಿಸುವ ಚಾಳಿ ನಮ್ಮದು ಬಚ್ಚನನ ಮಡದಿಯನು...
(ಇದು ನಾ ಬರೆದುದಲ್ಲ. ನನ್ನನುಜ ಪೃಥ್ವೀರಾಜನಿಂದ ಸಂದೇಶದ ರೂಪದಲ್ಲಿ ಇಂದು ಬಂದ ಕವನ) ಮಳೆಯಲ್ಲವಿದು ಮಳೆಯಲ್ಲವಿದು ಇದುವೆ ರುದ್ರ ತಾಂಡವ|| ಮೇಳೈಸಿದೆ ಸಿಡಿಲ್ಮಿಂಚಿನ ಹಿಮ್ಮೇಳದ ವೈಭವ|| ನೋಡುತಿರುವೆ ನೋಡುತಿರುವೆ ವಿಶ್ವರೂಪ ದರ್ಶನ|| ನಟರಾಜನ ನ...
ಸಖೀ, ಕಾಗೆಯ ಗೂಡಿನಲಿ ಕೋಗಿಲೆ ಮರಿಗಿತ್ತು ಗಮ್ಮತ್ತು ಅದರ ಸಂಗದಲಿ ಕಾಗೆಯ ಮರಿಗೂ ಬಂತು ಗತ್ತು ಕೋಗಿಲೆ ಮರಿ ಹಾಡಲು ಕೇಳಿದವರಿಗೆಲ್ಲಾ ಆನಂದ ಅದನ್ನು ಕೇಳಿ ಕಾಗೆ ಹಾಡಲು ಏನಿಹುದದರಲ್ಲಿ ಅಂದ ಸಹವಾಸದಿಂದಲೇ ಸಾಧಿಸಲೇನೂ ಆಗದು ಇದು ಸತ್ಯ ಸಹವಾಸವೇ...