ಒಂದೆರಡು ದಿನಗಳ ಕವಿ ನಾನು!
ಒಂದೆರಡು ದಿನಗಳ ಕವಿ ನಾನು! ||ಒಂದೆರಡು ದಿನಗಳ ಕವಿ ನಾನು ಒಂದೆರಡು ದಿನಗಳೆ ಬರೆಯುವೆನುಒಂದೆರಡು ದಿನಗಳ ಹುಮ್ಮಸ್ಸು ಒಂದೆರಡು ದಿನಗಳ ಈ ಆಯುಸ್ಸು|| ನನಗಿಂತಲು ಮೊದಲೂ ಎಷ್ಟೊಂದು ಕವಿಗಳು ಬಂದು ಹೋಗಿಹರುಗೀತೆಗಳನು ಹಾಡಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩ ಲೇಖನಗಳು
ಒಂದೆರಡು ದಿನಗಳ ಕವಿ ನಾನು! ||ಒಂದೆರಡು ದಿನಗಳ ಕವಿ ನಾನು ಒಂದೆರಡು ದಿನಗಳೆ ಬರೆಯುವೆನುಒಂದೆರಡು ದಿನಗಳ ಹುಮ್ಮಸ್ಸು ಒಂದೆರಡು ದಿನಗಳ ಈ ಆಯುಸ್ಸು|| ನನಗಿಂತಲು ಮೊದಲೂ ಎಷ್ಟೊಂದು ಕವಿಗಳು ಬಂದು ಹೋಗಿಹರುಗೀತೆಗಳನು ಹಾಡಿ...
ನನ್ನೊಲವೇ... ಓ ನನ್ನೊಲವೇ...ಮನಮೋಹಕ ಎಷ್ಟೊಂದು, ನೀನಿದ್ದರೆ ಈ ಜಗವು ನೀನಿಲ್ಲದ ಈ ಜಗವು, ನನಗೇನೂ ಅಲ್ಲವೂ ನೀ ಜೊತೆಗಿದ್ದರೆ ಹೆಚ್ಚುವುದು ಬೆಲೆ ಪ್ರತಿ ಋತುವಿನದೂಈ ನಿನ್ನ ಕಣ್ಣುಗಳಲ್ಲಿಹುದು ಇಬ್ಬನಿಯಾ ಪ್ರಭೆಯೂನಾ...
ನಟಿ ಯೊಬ್ಬಳು ನಿನ್ನೆ ಹೆತ್ತಿದ್ದ ಗಂಡು ಮಗು ಈಗ ಹೆಣ್ಣು ಮಗುವಾಗಿದೆಯೇ? ಈ ಕೊಂಡಿಯಲ್ಲಿ ಗಂಡು ಮಗುವಿದೆ. ಸುದ್ದಿಯಲ್ಲೂ ಗಂಡಿತ್ತು ನಿನ್ನೆ. ಆದರೆ ಇಂದು ಬೆಳಿಗ್ಗೆ, ಗಂಡು ಕೊಂಡಿಯಲ್ಲಿದೆ. ಸುದ್ದಿಯಲ್ಲಿ ಹೆಣ್ಣಾಗಿದೆ...