ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಂದೇಶ

ಸಂದೇಶ

೧೩ ಲೇಖನಗಳು

ಹರಸಿದ ಸಂಪದಿಗರಿಗೆಲ್ಲಾ ಧನ್ಯವಾದಗಳು

ಆಸು ಹೆಗ್ಡೆ ಜೂನ್ ೧೩ ಬ್ಲಾಗ್ ೨,೬೮೫ ವೀಕ್ಷಣೆಗಳು

ನಮ್ಮ ಮಗಳು ಸ್ಮಿತಾ ಪದವಿ ಪೂರ್ವ ಪರೀಕ್ಷೆಯಲ್ಲಿ ತೊಂಭಾತ್ತಮೂರು ಶೇಕಡಾ ಅಂಕ ಪಡೆದು, ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಎಂಟು ನೂರ ಎಪ್ಪತ್ತ ಆರನೇ ಸ್ಥಾನ ಗಳಿಸಿದರೂ ಮೊನ್ನೆ ಗುರುವಾರದಂದು ಎಂಟು ನೂರ ಮೂವತ್ತಾರಕ್ಕೆ ಎಲ್...

ಶುಭೋದಯ

ಆಸು ಹೆಗ್ಡೆ ಜೂನ್ ೦೯ ಬ್ಲಾಗ್ ೬೭೬ ವೀಕ್ಷಣೆಗಳು

ಶುಭೋದಯ! ಜೀವನದೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು ಎಂದೆಣಿಸುವ ಮೊದಲೇ ಅದ್ಯಾಕೋ ದೇವರು ಪ್ರಶ್ನೆ ಪತ್ರಿಕೆಯನ್ನೇ ಬದಲಿಸಿರುತ್ತಾರೆ ಆಗಲೇ ಶುಭದಿನ!!!

ಶುಭೋದಯ!

ಆಸು ಹೆಗ್ಡೆ ಜೂನ್ ೦೮ ಬ್ಲಾಗ್ ೨,೪೫೦ ವೀಕ್ಷಣೆಗಳು

ಶುಭೋದಯ! ನಾನು ಅನ್ಯರ ಸಂತಸಕ್ಕೆ ಕಾರಣನಾಗಬಲ್ಲೆ, ಪಾಲುದಾರನಲ್ಲ; ನಾನು ಅನ್ಯರ ದುಃಖದಲ್ಲಿ ಪಾಲುದಾರನಾಗಬಲ್ಲೆ, ಕಾರಣನಲ್ಲ! ಶುಭದಿನ!!!

ಶುಭೋದಯ!

ಆಸು ಹೆಗ್ಡೆ ಜೂನ್ ೦೭ ಬ್ಲಾಗ್ ೮೭೭ ವೀಕ್ಷಣೆಗಳು

ಶುಭೋದಯ! ನಮ್ಮ ಜೀವನದಲ್ಲಿ ಎಲ್ಲಾ ದಿನಗಳೂ ಒಂದೇ ತೆರನಾಗಿರುವುದಿಲ್ಲ ಕೆಲವು ದಿನ ಭಾವನೆಗಳಿದ್ದರೂ ವ್ಯಕ್ತಪಡಿಸಲು ಶಬ್ದಗಳಿರುವುದಿಲ್ಲ!!! ಶುಭದಿನ!

ಶುಭೋದಯ

ಆಸು ಹೆಗ್ಡೆ ಜೂನ್ ೦೩ ಬ್ಲಾಗ್ ೧,೧೯೫ ವೀಕ್ಷಣೆಗಳು

ಶುಭೋದಯ! ಕಠಿಣ ಶ್ರಮ ಅನ್ನುವುದು ಮೆಟ್ಟಲುಗಳಂತಿದ್ದರೆ, ಅದೃಷ್ಟ ಅನ್ನುವುದು ಯಾಂತ್ರಿಕ "ಲಿಫ್ಟು"ಗಳಂತಿಹುದು "ಲಿಫ್ಟುಗಳು" ನಡುವೆ ಕೆಡಲೂ ಬಹುದು, ಆದರೆ, ಮೆಟ್ಟಲುಗಳು ಮೇಲಕ್ಕೆ ತಲುಪಿಸದೇ ಇರಲಾರವು!!! ಶುಭದಿನ...

ಶುಭೋದಯ!

ಆಸು ಹೆಗ್ಡೆ ಜೂನ್ ೦೨ ಬ್ಲಾಗ್ ೧,೨೭೭ ವೀಕ್ಷಣೆಗಳು

ಶುಭೋದಯ! ಯಶಸ್ಸಿನ ನಂತರ ಕಾರ್ಯ ನಿಲ್ಲದಿರಲಿ, ಯಶಸ್ಸು ಶಾಶ್ವತ ಅಲ್ಲ, ಸೋತಾಗ ಪ್ರಯತ್ನ ನಿಲ್ಲದಿರಲಿ, ಸೋಲು ಅಂತಿಮವೇನೂ ಅಲ್ಲ! ಶುಭದಿನ!!!

ದೇವರನ್ನೇ ಮರೆತು..!!!

ಆಸು ಹೆಗ್ಡೆ ಜೂನ್ ೦೨ ಬ್ಲಾಗ್ ೧,೦೮೪ ವೀಕ್ಷಣೆಗಳು

ಪ್ರೇಮಿಗಳು: "ಈ ಸಮಾಜವನ್ನೆಲ್ಲಾ ಪ್ರೇಮಿಗಳ ವೈರಿಯನ್ನಾಗಿ ಯಾಕೆ ಮಾಡಿಬಿಟ್ಟೆ ದೇವರೇ?" ದೇವರು: "ನೀವೇನೂ ನನ್ನ ಜೊತೆ ಒಳ್ಳೆ ರೀತಿಯಲ್ಲಿ ನಡೆದು ಕೊಂಡಿಲ್ಲ ನನಗೆ ಗೊತ್ತು ನೀವು ನಿಮ್ಮ ಪ್ರೇಮಿಗಳನ್ನೇ ದೇ...

ಶುಭೋದಯ!

ಆಸು ಹೆಗ್ಡೆ ಜೂನ್ ೦೧ ಬ್ಲಾಗ್ ೧,೨೪೧ ವೀಕ್ಷಣೆಗಳು

ಶುಭೋದಯ! ನಾವು ಕಳೆದುಕೊಂಡ ಅವಕಾಶಕ್ಕಾಗಿ ಕಣ್ಣೀರು ಹರಿಯದಂತೆ ನೋಡಿಕೊಂಡರೊಳಿತು ಆ ಕಣ್ಣೀರು ಇನ್ನೂ ಒಂದೊಳ್ಳೆಯ ಅವಕಾಶವನ್ನು ನಮ್ಮ ಕಣ್ಣುಗಳಿಂದ ಮರೆಮಾಡೀತು ಶುಭದಿನ!!!

ಶುಭೋದಯ!

ಆಸು ಹೆಗ್ಡೆ ಮೇ ೨೭ ಬ್ಲಾಗ್ ೧,೧೨೦ ವೀಕ್ಷಣೆಗಳು

ಶುಭೋದಯ! ನಮ್ಮ ಜೀವನದಲ್ಲಿ ಆಪ್ತ ಸ್ನೇಹಿತರ ಪ್ರಾಮುಖ್ಯತೆ ನಮ್ಮ ಹೃದಯ ಬಡಿತಗಳಂತೆ ಅಪ್ರತ್ಯಕ್ಷರಾಗಿ ಮೌನವಾಗಿದ್ದು ಸದಾ ನಮ್ಮ ಇರುವಿಗೆ ಉಳಿವಿಗೆ ಸಹಾಯಕರಂತೆ ಶುಭದಿನ!

ಭಾವಾನುವಾದಿಸಿದ ಸಂದೇಶಗಳು!!!

ಆಸು ಹೆಗ್ಡೆ ಮೇ ೨೨ ಬ್ಲಾಗ್ ೧,೮೨೪ ವೀಕ್ಷಣೆಗಳು

ಹೂವುಗಳಂತೆ ನಗುತಿರಲು ಅದುವೇ ಜೀವನ ನಕ್ಕು ದುಃಖವನು ಮರೆಯುತಿರುವುದೇ ಜೀವನ ಗೆಲುವಿನಿಂದ ದೊರೆವ ಸಂತಸ ಎಷ್ಟಿದ್ದರೇನಂತೆ ಈ ಹೃದಯ ಯಾರಿಗಾದರೂ ಸೋತರೆ ಸಿಗುವ ಸಂತಸವೇ ಜೀವನ ಕನಸುಗಳು ನಮ್ಮನ್ನು ನಿದ್ರೆಯಲೇ ಸಂದರ್ಶ...

ಎಲ್ಲಾ ಮಹಿಳಾ ಸಂಪದಿಣಿಯರಿಗೆ......

umesh desai ಮಾರ್ಚ್ ೦೭ ಬ್ಲಾಗ್ ೨,೨೮೭ ವೀಕ್ಷಣೆಗಳು

ಎಲ್ಲಾ ಮಹಿಳಾ ಸಂಪದಿಣಿಯರಿಗೂ ಮಹಿಳಾ ದಿನದ ಶುಭಾಶಯಗಳು....! ನಾಳೆ ಮಾತ್ರವಲ್ಲ ಎಲ್ಲ ದಿನವೂ ನಿಮ್ಮದೇ ಆಗಿರಲಿ.......

ಮೊಬೈಲ್ ಸಂದೇಶ

ನಾಗರಾಜ್ ಜನ ೧೨ ಬ್ಲಾಗ್ ೫,೯೨೯ ವೀಕ್ಷಣೆಗಳು

ನಮ್ಮ ದೇಶ ಯಾಕೆ ಹಿಂದಿದೆ? ಯಾಕೆ ಅಂದ್ರೆ...... ಇರೋ 110 ಕೋಟಿ ಜನರಲ್ಲಿ , 8.9 ಕೋಟಿ ರಿಟೈರ್ಡ್ ಜನ. 43 ಕೋಟಿ ಜನ ಸರ್ಕಾರಿ ನೌಕರರು ( ಇವರು ಕೆಲಸ ಮಾಡಲ್ಲ) 2.1 ಕೋಟಿ ಜನ IT ಎಂಪ್ಲಾಯ್ಸ್ ( ಇವರು ನಮ್ಮ ದೇಶಕ್...

ಹಿರಿಯ ನಾಗರಿಕರಿಗಾಗಿ....

aril canarese ಅಕ್ಟೋ ೦೫ ಬ್ಲಾಗ್ ೧,೦೭೪ ವೀಕ್ಷಣೆಗಳು

ಇತ್ತಿಚಿಗೆ ನನ್ನ ಬಂಗಾಳಿ ಸ್ನೇಹಿತರೋಬ್ಬರ ಕೋರಿಕೆಗಾಗಿ, ಅವರ ಸ್ನೇಹಿತರೋಬ್ಬರ ಸಂದೇಶವೋಂದನು ಕನ್ನಡಕ್ಕೆ ಅನುವಾದಿಸಿದೆ. ಸಂದೇಶ ಹೀಗಿದೆ.....