ಅಪ್ಪ--ನಾಟಕ
ಅಪ್ಪ ನಾಟಕದ ಬಗ್ಗೆ ಕುತೂಹಲವಿತ್ತು.ಮೇಲಾಗಿ " ಜೆಪಿ" ಅವರು ಅಭಿನಯಿಸಿದ್ದು, ಚಂಪಾ ಬರೆದಿದ್ದು ಇವೇ ಮುಂತಾಗಿಸಂಗತಿಗಳಿದ್ದವು.ಫೇಸ್ ಬುಕ್ ನಲ್ಲಿ ಅಟೆಂಡ್ ಆಗುವೆ ಎಂದು ಘೋಷಿಸಿದ ಅನೇಕ ಗೆಳೆಯರು ಬರುತ್ತಾರೆ ಭೇಟಿಯಾದೀತು ಎಂಬ ಉಮೇದಿನೊಂದಿಗೆ ಹೋದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
umeshhubliwala
ಅಪ್ಪ ನಾಟಕದ ಬಗ್ಗೆ ಕುತೂಹಲವಿತ್ತು.ಮೇಲಾಗಿ " ಜೆಪಿ" ಅವರು ಅಭಿನಯಿಸಿದ್ದು, ಚಂಪಾ ಬರೆದಿದ್ದು ಇವೇ ಮುಂತಾಗಿಸಂಗತಿಗಳಿದ್ದವು.ಫೇಸ್ ಬುಕ್ ನಲ್ಲಿ ಅಟೆಂಡ್ ಆಗುವೆ ಎಂದು ಘೋಷಿಸಿದ ಅನೇಕ ಗೆಳೆಯರು ಬರುತ್ತಾರೆ ಭೇಟಿಯಾದೀತು ಎಂಬ ಉಮೇದಿನೊಂದಿಗೆ ಹೋದ...
೧) ಬಿರಿದು ನಿಂತ ಭುವಿ ಬಾಯಾರಿಸಿಕೊಂಡುತಂಪಾಗಿದೆ..ನಕ್ಕಿದೆ...ಅದೇ ಸೋನೆ ಮಳೆ ಜಿನುಗು ಎದೆಯಲ್ಲಿಕಡ್ಡಿ ಗೀರಿ...ನಿನ್ನ ನೆನಪ ತಡಕಿದೆ...ಮನ ಮಳೆಯಲ್ಲೂ ಅಳುತಿದೆ....!೨) ಬಸವಳಿದ ಅವನಿಗೆ ಮಳೆಯ ಸ್ಪರ್ಶಕೋಮಲ ಸಾಂತ್ವನ..ಪುಳಕ..ಹರ್ಷ ಧಾರೆಯ...ಝ...
ನಿನ್ನೆ ದಿನ ಎರಡು ಘಟನೆಗಳು ನಮ್ಮಲ್ಲೂ ಹಾಗೂ ನಮ್ಮ ನೆರೆಮನೆಯಲ್ಲೂ ನಡೆದಿವೆ ಪರಿಣಾಮ ಅಮಾಯಕರಸಾವು . ಈ ಎರಡೂ ಘಟನೆಗಳಿಗೆ ಕಾರಣರಾದವರು ನಾವು ಹಾಗೂ ನಮ್ಮ ನೆರೆಯವರು ..ಒಂದು ವಿಷಸರ್ಪ ಸಾಕಿ ಅದಕ್ಕೆಹಾಲೂಡಿಸಿ ಪೋಶಿಸುತ್ತ ಬಂದು ಈಗ ನಮ್ಮ ತಲೆಮೇಲ...
ಈಗಾಗಲೇ ಮೀಡಿಯಾದಲ್ಲಿ ಧೋನಿ ಬಳಗ ಬೈಸಿಕೊಳ್ಳುತ್ತಿದೆ ಸಿಕ್ಕ ಸಿಕ್ಕವರೆಲ್ಲ ಕ್ಯಾಕರಿಸಿ ಉಗಿಯುತ್ತಿದ್ದಾರೆಬೋರ್ಡು ಮಾತ್ರ ರಿಪೋರ್ಟಗೆ ಕಾಯುತ್ತಿರುವುದಾಗಿ ಹೇಳಿ ಎಂದಿನ ಜಾಣ್ಮೆ ತೋರಿಸಿದೆ. ನಮ್ಮ ನಾಯಕನಿಗೆ ಅರಿವು ಮೂಡಿಐಪಿಎಲ್ ಪಾರ್ಟಿಯಲ್ಲಿ ಲ...
ಮಳೆ ಎಲ್ಲ ಎಲ್ಲಿ ಗುಳೆಹೋದವೊ...ಕನಸುಕಣ್ಣಲ್ಲ್ಯಾಕೆ..ಕೊಳೆಕೂತವೋ...! ಗೊತ್ತಿದೆಯೇ ತಮಗೆ ಮಳೆ ಯಾವಾಗ ಬರಬಹುದೆಂದು....ಈ ಸೆಕೆ ಈ ಬಿಸಿಲುಗಳೆಲ್ಲ ಮಾನವ ನಿರ್ಮಿತವೇ ಅಥವಾ ವಿದೇಶಿ ಕೈವಾಡವೇ ಬಲ್ಲವರೇ ಚರ್ಚೆಗೆ ಬಿಜಯಂಗೈಯಿರ್ರಿ....!
ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ ಈ ಹಾಡು ಅಮಿತಾಬ್ ಗುನುಗುನಿಸುತ್ತಿರಬಹುದು ಆಗಾಗ.ನಿಜ ನೆಹರು,ಇಂದಿರಾ ಹಾಗೂ ತೇಜಿಬಚ್ಚನರ ನಡುವೆ ಆತ್ಮೀಯತೆ ಇತ್ತು ಇದೇ ಆತ್ಮೀಯತೆಅಮಿತಾಬ್ ರಾಜಕೀಯಪ್ರವೇಶ ಮುಂದೆ ಸಂಸತ್ ಸದಸ್ಯನಾಗುವವರೆಗೂ ಮುಂದುವರೆಯಿತ...
ನಿನ್ನೆ ಟಿವಿಯಲ್ಲಿ ಮಾಯಾವತಿ ನೋಟುಗಳ ಮಾಲೆ ಧರಿಸಿದ್ದನ್ನು ನೋಡಿದಾಗಿಂದಈ ಯುಗಾದಿಯ ಸಂಭ್ರಮಕ್ಕೆ ಮಂಕುಬಡಿದಿದೆ. ಇದು ನಮ್ಮ ಸೋಲು ಅಂತಲೇ ನಾ ಅಂದುಕೊಳ್ಳೋದು ಯಾಕೆಂದರೆಮಾಯಾವತಿ ಅಂತಹವರನ್ನು ಆರಿಸಿ ತಂದಿರೋದು ನಾವಲ್ಲವೆ..,ನಮ್ಮ ಈ ಮಂಪರು ಕಳೆದ...
ಈ ತರುಣ(?) ನಿಗೇನಾಗಿದೆ ಕಾಂಗ್ರೆಸ್ಸು ತನ್ನ ಪರಪರಾಂಗತ ಸೀಟು ತಿರುವಂತನಪುರಂ ಇವನಿಗೆಕೊಡ್ತು ಗೆದ್ದೂ ಬಂದ ಆದ್ರೆ ಇವನ ಎಡವಟ್ಟು ನೋಡಿ ಪರಪರಾಂತ ಕೆರೆದುಕೊಳ್ಳೊ ಹಾಗಿದೆ ಕಾಂಗ್ರೆಸ್ ಗೆ. ಈ ಮಹಾರಾಯನಹೊಸಾ ವರಸೆ ನೋಡಿ ಭಾರತ ಪಾಕ್ ಉಭಯತರ ಮಾತುಕತ...
ಇದೇ ವಾರದಲ್ಲಿ ವಿಕ ದಲ್ಲಿ ಶಾರುಖ್ ನ ಹೊಸ ಚಿತ್ರದ ಬಗ್ಗೆ ಎರಡು ಲೇಖನ ಬಂದಿವೆ. ಅದನ್ನುಎಲ್ಲರೂ ಓದಿಯೇ ಇರುತ್ತಾರೆ ಮತ್ತೆ ಆ ಬಗ್ಗೆ ವಿವರ ಅನಗತ್ಯ. ಆದರೆ ಎರಡೂ ಲೇಖನಗಳಲ್ಲಿ ಸಾಮ್ಯ ಇದೆ ಅಂದರೆ ಈಗಾಗಲೇಆ ಚಿತ್ರದ ಬಗ್ಗೆ ಒಂಥರಾ ಅತಿರಂಜಿತ ಉತ್ಸ...
ಸತತ ಸೋಲಿನಿಂದ ಕಂಗೆಟ್ಟರೂ ಶಿವರಾಜ್ ಹಾಕ್ಕೊಂಡು ಚಿತ್ರ್ ತೆಗೆದ್ರು ಮತ್ತೆ ಸೋತ್ರು ನಿದ್ದೆ ಗುಳಿಗೆನುಂಗಿದ್ರು ಈಗ ಚಿತ್ರರಂಗದ ಗಣ್ಯರು ನೆರವಿಗೆ ಹೋಗಿದ್ದಾರಂತೆ. ಶಿವಣ್ಣ ಹೋಗಿ ಧೈರ್ಯ ತುಂಬಿದ್ರಂತೆ. ಇದು ಸುದ್ದಿಮಾಧ್ಯಮದಲ್ಲಿ ಈಗಾಗಲೇ ಬಂದಿದ...
ಡಿ ಡಿ ಯ ಅತ್ಯಂತ ಜನಪ್ರಿಯ ಕಾರ್ಯಕ್ರಮ.."ಮಿಲೆ ಸುರ್ ಮೇರಾ ತುಮಾರಾ..." ಇದರಲ್ಲಿ ಕನ್ನಡದ ಕೆಲವು ಹೆಮ್ಮೆಯ ಪ್ರತಿಭೆಗಳು...ಅದು ಪ್ರಸನ್ನ ಆಗಿರಬಹುದು ಅಥವಾ ಪಡುಕೋಣೆ ಆಗಿರಬಹುದು ಇದ್ರು ಈಗ ಫಿರ್ ಮಿಲೆ ಸುರ್ ಎನ್ನೋ ಹಾಡು ಬಂದಿದೆ ಅದರಲ್ಲಿ ಕ...
೧) ಸಕ್ರೆ ಬೆಲೆ ಇಳಿಕೆ--ಆಯ್ತು ಮರೀಚಿಕೆ ನಾನೊಬ್ನೆ ದೋಷಿ ಅಲ್ಲ... ಪವಾರ್ ಸಾಹೇಬರ ಅಳಲು.. ಬ್ಯಾಟು ಹಿಡಿದ ಕೃಷಿಮಂತ್ರಿ ಯ ಮುಂದ್ಗಡೆ ನೇಗಿಲ್ಹಿಡಿದ ರೈತ ದೇಶದ್ತುಂಬಾ ಬಲೇ ದಿಗಿಲು....! ೨) ಪ್ಯಾಟೆ ಹೊತ್ತಿ ಉರೀತಾದೆ... ಕೇಳ್ತೀರಾ ಗೋಣಿತುಂಬ...