ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / umesh desai
u

umesh desai

umeshhubliwala

೫೯ ಲೇಖನಗಳು ೯೦,೬೨೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಐಪಿಎಲ್ ಮೂರು-ಪಂಚಕಗಳು...

ಜನ ೨೦ ಬ್ಲಾಗ್ ೧,೦೬೨ ವೀಕ್ಷಣೆ

೧) ಐಪಿಲ್ನಲ್ಲಿ ನಾವ್ಯಾಕಿಲ್ಲ ಕೇಳ್ತವ್ನೆ ಅಫ್ರಿದಿ ಗುಂಡ್ ಹಾರ್ಸಾವ್ರ ಜತೆ ಚೆಂಡಾಡಂಗಿಲ್ಲ ಅನ್ನೋದಾ ಮೋದಿ....!೨) ಆಟ್ದಲ್ಲಿ ರಾಜಕೀಯ ಬೇಡ ಬೊಬ್ಬೆಹೊಡೀತಾನೆ... ಪಕ್ಕದ ಊರವ್ನು.. ನಮ್ ಮನೆಗೆ ಬೆಂಕಿ ಹಾಕಿ ಸುಖ ತಗೊಳ್ತಾನವ್ನು...!೩) ಆಯ್ತು...

ಬಾನಂಗಳದಲಿ ಕಂಕಣ ಕಟ್ಟಿದೆ....

ಜನ ೧೭ ಪುಟ ೪೩ ವೀಕ್ಷಣೆ

ಬೆಳಿಗ್ಗೆ ಏಳುವವರೆಗೂ ನಿರ್ಧಾರ ಮಾಡಿರಲಿಲ್ಲ ಸುವರ್ಣದಲ್ಲಿಸುನೀತಾ ಅಗ್ರವಾಲ್ ಎಂಬ ಕಣ್ಣಿನಡಾಕ್ಟರು ಹೇಳ್ತಿದ್ರು ಗ್ರಹಣ ಅವಶ್ಯನೋಡಿಆದ್ರೆ ಬರಿಗಣ್ಣಲ್ಲಿ ಬೇಡ ಎಂದು. ನಾ ಹೋಗುವುದೆಂದಾಗ ಜೋಡಿ ನಾವು ಬರತೀವಿ ಅಂತ ಹೆಂಡತಿ,ಮಗಳು ತಯಾರಾದ್ರು ನೆಹರ...

ಈದ್ಗಾ ತೀರ್ಪು..ಒಂದು ಅನಿಸಿಕೆ

ಜನ ೧೪ ಪುಟ ೬೫ ವೀಕ್ಷಣೆ

ಬಹಳ ಹಿಂದೇನಲ್ಲ ಈದಗಾ ಮೈದಾನದಲ್ಲಿ ಗಣಪತಿಕಳಿಸುವಾಗ ಸಾಮೂಹಿಕವಾಗಿಪಟಾಕಿ ಹಾರಿಸುತ್ತಿದ್ದರು ರಾತ್ರಿಯಆಗಸದಲ್ಲಿ ಅವು ಮೂಡಿಸುತ್ತಿದ್ದ ಚಿತ್ತಾರಗಳು ನೋಡುವುದೇ ಚೆಂದ. ಅಂಜುಮನ್ ಸಂಸ್ಥೆಯಿಂದ ಅಲ್ಲಿ ಕಟ್ಟಡ ತಯಾರಿ ನಡೆದಾಗ ಹುಬ್ಬಳ್ಳಿ ಮಂದಿ ಎಚ್ಚ...

ಅಶ್ವಥ ವೃಕ್ಷ....

ಡಿಸೆಂ ೨೯ ಪುಟ ೬೪ ವೀಕ್ಷಣೆ

ಅಶ್ವಥ ವೃಕ್ಷ ಉರುಳಿದೆಆಶ್ರಯ ಪಡೆದ ಹಕ್ಕಿಗಳೆಲ್ಲಚೆಲ್ಲಾಪಿಲ್ಲಿ...ಒಂಟಿ ಹಕ್ಕಿ ಆಕಾಶದಲಿ ಅನಂತ ಯಾತ್ರೆಹೊರ‍ಟಿದೆ....ಕವಿನುಡಿ ನಮ್ಮ ನಾಲಿಗೆಗಳ ಮೇಲೆ ಸರಿದಾಡುವಂತೆ ಮಾಡಿದವ...ಭಾವ ಜೀವ ಜತೆ ಜತೆಯಲ್ಲಿ ಕಲಿಸಿದವಹಾಡುಗಳಿಗೆ ಭಾಷ್ಯಬರೆದವ ಈಗಿಲ್...

ತೆಲಂಗಾಣ---ನಮಗೆಷ್ಟು ಪ್ರಸ್ತುತ

ಡಿಸೆಂ ೧೧ ಚರ್ಚಾವೇದಿಕೆ ೭,೯೫೮ ವೀಕ್ಷಣೆ

ನಮ್ಮ ರಾಜ್ಯ ದಲ್ಲೂ ಕೆಲಕಡೆ ಅಸಮಾಧಾನವಿದೆ ಅಸಮತೋಲನವಿದೆ ಬೆಂಗಳೂರು ಕೇಂದ್ರಿತ ನಮ್ಮಅಭಿವೃದ್ಧಿ ಈ ನಾಡಿಗೆ ಈಗಾಗಲೆ ಮುಳುವಾಗಿದೆ ಈ ನಿಟ್ಟಿನಲ್ಲಿ ಅನೇಕರು ತೆಲಂಗಾಣದ ಸಾಧಕ ಬಾಧಕ ಗಳ ಬಗ್ಗೆ ಕಣ್ತೆರೆದು ನೋಡಬಹುದು ತೆಲಂಗಾಣ ಮಾದರಿಯ ಹೋರಾಟ ಅನಿವ...

ದಾರಿ ತಿಳಿಸಿ

ಡಿಸೆಂ ೦೧ ಪುಟ ೫೪ ವೀಕ್ಷಣೆ

ಹೆದರಬೇಡಿ ಹಾದಿ ಬಿಟ್ಟಿಲ್ಲ ಮತ್ತೇನಿಲ್ಲ ನಾಳಿನ ಕ್ರಿಸಮಸ್ ವೇಳೆ ಮೂರುದಿನ ಕೊಡಗು ನೋಡುವ ಯೋಜನೆ ಇದೆ.ಕುಟುಂಬ ಇದೆ ಜೊತೆಯಲ್ಲಿ ಒಟ್ಟು ೬ ಜನ ಹುಡುಗರನ್ನು ಹಿಡಿದು , ಸಂಪದ ಬಾಂಧವರಲ್ಲಿ ವಿನಂತಿ ಅಂದರೆ ಕೊಡಗಿನಬಗ್ಗೆವಿವರ ನೀಡಿ ಮುಖ್ಯವಾಗಿ ಉಳಿ...

ಮತ್ತೆ ೨೬/೧೧...

ನವೆಂ ೨೬ ಪುಟ ೪೬ ವೀಕ್ಷಣೆ

ನೆತ್ತರು ಬಸಿದುಕೊಂಡ ಭುವಿ ತಣ್ಣಗಾಗಿಲ್ಲಮಾಲ್ ಗಳಲ್ಲಿ ಸ್ವಲ್ಪೇ ದಿನ , ಗದ್ದಲವಿರಲಿಲ್ಲ...!ಕತೆ ಕೇಳುತ ತೂಕಡಿಸುತ ಕೂತಿಹೆವು ನಾವೆಲ್ಲನಾವ್ಯಾಕೆ ಹಿಂಗೆ ಈ ಪ್ರಶ್ನೆಯೇ ಬೇಡಮತ್ತಾರೋ ಮಹ್ಮದ್ ಹೆ(ಡೆ)ಡ್ಲಿ ಯಾಗಿ ನಮ್ಮೋಣಿಯಲ್ಲಿಯೇ ಸುತ್ತುತಿಹನಲ್...

ಸಿಎನ್ ಎನ್ ಐಬಿಎನ್ದಾಳಿ---ಉಳಿದವರು ಯಾಕೆ ಹೀಗೆ...?

ನವೆಂ ೨೦ ಚರ್ಚಾವೇದಿಕೆ ೬,೬೧೩ ವೀಕ್ಷಣೆ

ನಿನ್ನೆ ನಡೆದ ದಾಳಿ ಖಂಡನೀಯ ಅನ್ನುವುದರಲ್ಲಿ ಎರಡು ಮಾತಿಲ್ಲ. ನಮ್ಮ ದೇಶ ಎತ್ತ ಸಾಗುತ್ತಿದೆ ಅನ್ನೋದಕ್ಕೆ ನಿನ್ನೆಯ ದಾಳಿಒಂದು ಸೂಚನೆ. ಶಿವಸೈನಿಕರು ಅಮಾಯಕರ ಮೇಲೆ ದೌರ್ಜನ್ಯ ಎಸಗಿದ್ದಾರೆ. ದಾಳಿಕೋರರೆಲ್ಲ ಕೆಮರಾಕಣ್ಣಲ್ಲಿ ಸಿಕ್ಕಿದ್ದಾರೆ.ಅಶೋಕ...

ಬೆಳಗಿನ ಕೆಲ ಪಲಕುಗಳು....

ನವೆಂ ೧೩ ಬ್ಲಾಗ್ ೧,೧೨೧ ವೀಕ್ಷಣೆ

೧) ನಿಶೆಯ ಆ ತೆಕ್ಕೆಯಲಿಅದೋ ಆ ಮೊಗ್ಗಿನಲಿ ಅನೇಕಕನಸುಗಳು ಪಲ್ಲವಿಸುತಿವೆ….ಬೆಳಕೆ ನೀ ತೂರಿ ಬಂದುಸ್ವಪ್ನಭಂಗ ಮಾಡಬೇಡ…..೨) ಹೂ ಬೆಳದಿಂಗಳು ಬಿಟ್ಟು ಹೋದದಾವಣಿ ಧರಿಸಿದೆ…ರಾತ್ರಿಯಿಡೀ ಉದುರಿದ ನಕ್ಷತ್ರಇಬ್ಬನಿಯಾಗಿ ಹರಡಿದೆ..ಹಾಸಿಗೆಯಲಿ ನಿನ್ನ ಮ...

ದಾಖಲು..

ನವೆಂ ೦೮ ಬ್ಲಾಗ್ ೨,೭೭೮ ವೀಕ್ಷಣೆ

ಅಲ್ಬಮ್ ತಿರುವಿದಾಗಲೆಲ್ಲ ಚಿತ್ತದಲ್ಲಿ ಹೊಳೆಯುತ್ತವೆ ಮರೆಯದ ಅವೆ ಮುಖಗಳು.. ಕಾಲನ ಗತಿಯಲೂ ಕುಂದದ ತಮ್ಮ ವಜನು ಉಳಿಸಿಹೋದ ಚೆಹರೆಗಳು... ಅದಾರದೋ ಮದುವೆಯಲ್ಲಿ ಹೊಳೆಯುತ್ತಿರುವ ಅವ್ವಳ ಮೂಗುಬಟ್ಟು.. ಅಕ್ಕಳ ಕೇದಗೆ ಜಡೆ ಹಿದಿದುಕೊಂಡ ಕನ್ನಡಿ.. ಹ...

ಮೈಸೂರು ಮಲ್ಲಿಗೆ----ಕೆಲ ಪ್ರಶ್ನೆಗಳು

ಜೂನ್ ೨೪ ಬ್ಲಾಗ್ ೨,೮೧೯ ವೀಕ್ಷಣೆ

ಬಹಳ ಹಿಂದೆ ನೋಡಿದ ಸಿನೇಮ "ನಮಕ್ ಹರಾಮ್.." ಅದರಲ್ಲಿ ರಜಾ ಮುರಾದ ಓರ್ವ ಕವಿ..ಪ್ರತಿಭಾವಂತ ನಿಜ ಆದರೂ ದುರ್ದೈವಿ..ತನ್ನ ಕೇರಿಯ ಹುಡುಗರಿಗೆ ಗಾಳಿಪಟ ಮಾಡಿಕೊಡುತ್ತಿರುತ್ತಾನೆ...ಆತ ಸಾಯುವ ಸನ್ನಿವೇಶ --ರಾಜೇಶಖನ್ನಾ ಹಾಡುತ್ತಾನೆ .ಕಿಶೋರ್ ಹಾಡಿ...

ಆಷಾಢ--ವಿರಹ---ಮುಕ್ತಕಗಳು...

ಜೂನ್ ೨೧ ಬ್ಲಾಗ್ ೧,೨೨೯ ವೀಕ್ಷಣೆ

೧) ಈ ಆಷಾಢದ ಗಾಳಿಗಳೇಕೆ ಇಷ್ಟೊಂದು ಜೋರು... ನಿನ್ನ ನೆನಪು ಇವು ಹೊತ್ತು ತಂದಿರಲಾರವಷ್ಟೆ....! ೨) ಸುಂದರ ಸಂಜೆಗೆಂಪ ನುಂಗಿದ ಮೇಘ ಶಹನಾಯಿ ನುಡಿಸಿದ.. ೩) ಅಗಲಿಕೆಯ ಕಹಿಕಷಾಯ ಕುಡಿಸಿದ್ದಾನೆ ಹೊಸ ಮದುಮಕ್ಕಳಿಗೆ ಈ ಆಷಾಢ ಮಹಾರಾಯ...!